ರಾಜ್ಯ ಸರ್ಕಾರ ಜಾರಿಗೆ ತಂತು ಮಾಂಗಲ್ಯ ಭಾಗ್ಯ ಯೋಜನೆ! ಮದುವೆಯಾಗುವವರಿಗೆ ಸ್ಕೀಮ್

ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಟ್ಟಿದ್ದ ಸಪ್ತಪದಿ ಸರಳ ಸಾಮೂಹಿಕ ಯೋಜನೆ ಬದಲಾಗಿ ಮಾಂಗಲ್ಯ ಭಾಗ್ಯ (Mangalya Bhagya) ಎಂದು ಮರುನಾಮಕರಣ ಮಾಡಲು ಮುಂದಾಗಿದೆ.

ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವು ನಿಧಾನವಾಗಿ ಒಂದೊಂದೆ ಯೋಜನೆಗಳನ್ನು ಪರಿಚಯಿಸುತ್ತಿದೆ. ಈಗಾಗಲೇ ರಾಜ್ಯದ ಜನರಿಗೆ ಉಚಿತ ಗ್ಯಾರಂಟಿ ಯೋಜನೆಗಳ (Govt Schemes) ಲಾಭ ಸಿಗುತ್ತಿದೆ.

ಈಗಾಗಲೇ ರಾಜ್ಯ ಸರ್ಕಾರವು ಚುನಾವಣಾ ಪೂರ್ವ ನೀಡಿದ ವಚನದಂತೆ ಐದರಲ್ಲಿ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಜೊತೆ ಇನ್ನು ಹಲವು ಯೋಜನೆಗಳನ್ನು ಜಾರಿಗೆ ತರಲು ಯೋಜನೆ ರೂಪಿಸುತ್ತಿದೆ.

ರಾಜ್ಯದ ಜನರು ಅನಾರೋಗ್ಯಕ್ಕೊಳಗಾದಾಗ ಉಚಿತವಾಗಿ ಚಿಕಿತ್ಸೆ (Free Health Checkup) ಪಡೆಯುವ ಸಲುವಾಗಿ ಉಚಿತ ಆರೋಗ್ಯ ಯೋಜನೆಯನ್ನು ಘೋಷಿಸಿದೆ. ಇದೀಗ ಕಾಂಗ್ರೆಸ್ ಸರ್ಕಾರವು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿದ್ದ ಯೋಜನೆ ಹೆಸರು ಬದಲಿಸಿ ಅದಕ್ಕೆ ಮತ್ತೊಂದಿಷ್ಟು ಸೌಲತ್ತು ನೀಡಲು ಮುಂದಾಗಿದೆ.

ರಾಜ್ಯ ಸರ್ಕಾರ ಜಾರಿಗೆ ತಂತು ಮಾಂಗಲ್ಯ ಭಾಗ್ಯ ಯೋಜನೆ! ಮದುವೆಯಾಗುವವರಿಗೆ ಸ್ಕೀಮ್ - Kannada News

ಡಿಸೆಂಬರ್ ತಿಂಗಳಿನಿಂದ ರದ್ದಾಗಲಿದೆ ಇಂತಹವರ ರೇಷನ್ ಕಾರ್ಡ್! ಸರ್ಕಾರ ಖಡಕ್ ವಾರ್ನಿಂಗ್

ರಾಜ್ಯ ಸರ್ಕಾರದಿಂದ ಹೊಸ ಯೋಜನೆ ಜಾರಿಗೆ

2023 ರ ವಿಧಾನಸಭಾ ಚುನಾವಣೆಗೂ ಪೂರ್ವ ಬಿಜೆಪಿ ಸರ್ಕಾರವು ಆಡಳಿತ ನಡೆಸುತ್ತಿತ್ತು. ಆಗ ಬಿಜೆಪಿ ಸರ್ಕಾರವು ಸಪ್ತಪದಿ ಸರಳ ಸಾಮೂಹಿಕ ಯೋಜನೆ ಜಾರಿಗೆ ತಂದಿತ್ತು. ಸದ್ಯ ಕಾಂಗ್ರೆಸ್ ಸರ್ಕಾರವು ಈ ವಿವಾಹ ಯೋಜನೆಯಲ್ಲಿ ಮಹತ್ವಪೂರ್ಣ ಬದಲಾವಣೆ ಮಾಡಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಇಟ್ಟಿದ್ದ ಸಪ್ತಪದಿ ಸರಳ ಸಾಮೂಹಿಕ ಯೋಜನೆ ಬದಲಾಗಿ ಮಾಂಗಲ್ಯ ಭಾಗ್ಯ (Mangalya Bhagya) ಎಂದು ಮರುನಾಮಕರಣ ಮಾಡಲು ಮುಂದಾಗಿದೆ.

ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್! ಇನ್ಮುಂದೆ ಇದೇ ದಿನಾಂಕ ಜಮಾ ಆಗುತ್ತೆ ಎಲ್ಲರಿಗೂ ಹಣ

ಮದುವೆ ಆಗುವವರಿಗೆ ಸರ್ಕಾರದಿಂದಲೇ ಮಾಂಗಲ್ಯ ಭಾಗ್ಯ ಯೋಜನೆ

Mangalya BHagya Schemeನವೆಂಬರ್ನಿಂದ ಜನವರಿವರೆಗೆ ರಾಜ್ಯದ ಮುಜಾರಿಯಿ ಇಲಾಖೆಗೆ ಸೇರಿದ ದೇವಸ್ಥಾನದಲ್ಲಿ (Temples) ನಿಗದಿತ ದಿನದಂದು ಸರಳ ಸಾಮೂಹಿಕ ವಿವಾಹ ನೆರವೇರಲಿದೆ. ಮುಜರಾಯಿ ಇಲಾಖೆಯ ಎ ಮತ್ತು ಬಿ ದೇವಸ್ಥಾನಗಳಲ್ಲಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಮಾಂಗಲ್ಯ ಭಾಗ್ಯ ವಿವಾಹ ಸಮಾರಂಭ (Marriage) ನೆರವೇರಲಿದೆ.

ನವೆಂಬರ್, ಡಿಸೆಂಬರ್ ಹಾಗೂ 2024 ರ ಜನವರಿಯಲ್ಲಿ ಸಾಮೂಹಿಕ ವಿವಾಹಗಳಿಗೆ ವಧು ವರರ ಹೆಸರನ್ನು ನೋಂದಾಯಿಸಲು ದೇವಾಲಯಗಳಿಗೆ ಸೂಚನೆ ನೀಡಲಾಗಿದೆ.

ನವೆಂಬರ್ ತಿಂಗಳಿನಲ್ಲಿ 16,19 ಹಾಗೂ 29ರಂದು ಡಿಸೆಂಬರ್ 7,1೦ ಹಾಗೂ 29ರಂದು, ಜನೇವರಿ 28 ಹಾಗೂ 31 ರಂದು ದಿನಾಂಕ ನಿಗದಿಪಡಿಸಲಾಗಿದೆ. ಸರ್ಕಾರ ನಿಗದಿ ಪಡಿಸಿರುವ ದಿನಾಂಕದಂದು ಮದುವೆ ಆಗಲು ಇಚ್ಚಿಸುವವರು ಮುಜರಾಯಿ ದೇಗುಲಗಳಿಗೆ ತೆರಳಿ ಹೆಸರು ನೋಂದಾಯಿಸಬಹುದು.

Mangalya Bhagya Yojana has been implemented by the state government

Follow us On

FaceBook Google News

Mangalya Bhagya Yojana has been implemented by the state government