Karnataka NewsBangalore News

ಗೃಹಲಕ್ಷ್ಮಿ ಯೋಜನೆ ಬಿಗ್ ಅಪ್ಡೇಟ್! ಇನ್ಮುಂದೆ ಇದೇ ದಿನಾಂಕ ಜಮಾ ಆಗುತ್ತೆ ಎಲ್ಲರಿಗೂ ಹಣ

ಗೃಹಲಕ್ಷ್ಮಿ ಯೋಜನೆ (Gruha Lakshmi scheme) ಹಣ ಖಾತೆಗೆ ಜಮಾ ಆಗಿಲ್ಲ ಎನ್ನುವುದು ಕೇವಲ ಮಹಿಳೆಯರಿಗೆ ಮಾತ್ರವಲ್ಲ ಸರ್ಕಾರವು ಕೂಡ ತಮ್ಮ ಯೋಜನೆ ಪ್ರತಿಶತ ನೂರರಷ್ಟು ಸಕ್ಸಸ್ (success) ಆಗಿಲ್ಲ ಅಂತ ತಲೆಕೆಡಿಸಿಕೊಳ್ಳುವಂತೆ ಆಗಿದೆ.

70% ಜನರಿಗೆ ಹಣ ವರ್ಗಾವಣೆ (Money Transfer) ಆಗಿದ್ದರು ಕೂಡ ಇನ್ನೂ 30% ಜನ ಗೃಹಲಕ್ಷ್ಮಿ ಯೋಜನೆಯ ಒಂದು ಕಂತಿನ ಹಣವನ್ನು ಕೂಡ ಪಡೆದಿಲ್ಲ.

Gruha Lakshmi money will not be missed for any reason henceforth

ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಬೆನ್ನಲ್ಲೇ ಮಹಿಳೆಯರಿಗಾಗಿ ಮತ್ತೊಂದು ಮೇಘಾ ಯೋಜನೆ

ಇನ್ನು ಮುಂದೆ ಹೀಗಾಗುವುದಿಲ್ಲ!

ರಾಜ್ಯ ಸರ್ಕಾರ ತಿಳಿಸಿರುವ ಪ್ರಕಾರ ಇನ್ನು ಮುಂದೆ ಪ್ರತಿಯೊಬ್ಬ ಫಲಾನುಭವಿ ಮಹಿಳೆಯರ ಖಾತೆಗೂ (Bank Account) ಹಣ ವರ್ಗಾವಣೆ (DBT) ಆಗುತ್ತದೆ, ಅದರಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ

ಈಗಾಗಲೇ ಸಿಡಿಪಿಓ ಅಧಿಕಾರಿಗಳನ್ನು (CDPO officer) ಕರೆಸಿ ಯಾವ ಸಮಸ್ಯೆ ಇದೆ ಎಂಬುದನ್ನ ತಿಳಿದುಕೊಂಡು ಅದನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಅದೇ ರೀತಿ ತಾಂತ್ರಿಕ ದೋಷಗಳನ್ನು (technical error) ಕೂಡ ಸರಿಪಡಿಸಿಕೊಳ್ಳುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi hebbalkar) ತಿಳಿಸಿದ್ದಾರೆ.

ಇನ್ಮುಂದೆ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆಯಲು ಈ 4 ಹೊಸ ಮಾನದಂಡಗಳು ಕಡ್ಡಾಯ

ಆಧಾರ್ ಲಿಂಕ್ ಕಡ್ಡಾಯವಲ್ಲ (Aadhaar link not compulsory)

Gruha Lakshmi Yojanaಸುಮಾರು 12 ಲಕ್ಷ ಮಹಿಳೆಯರ ಖಾತೆ ಇನ್ನೂ ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಆಗಿಲ್ಲ, ಹಾಗಾಗಿ ಆಧಾರ್ ಲಿಂಕ್ ಆಗುವವರೆಗೆ ಅಂತವರ ಖಾತೆಗೆ ಹಣ ಜಮಾ ಆಗಲು ಸಾಧ್ಯವಿಲ್ಲ. ಈ ನಡುವೆ ಸರ್ಕಾರ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು ಯಾರಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲವೋ ಅಂತವರ ಖಾತೆಗೂ ಕೂಡ ಹಣ ಜಮಾ ಮಾಡುತ್ತೇವೆ ಎಂದು ಸರ್ಕಾರ ತಿಳಿಸಿದೆ.

ಅದೇ ರೀತಿಯಾಗಿ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಆಗದೆ ಇದ್ದರೆ, ಅಂಚೆ ಕಚೇರಿಯಲ್ಲಿ ಖಾತೆಯನ್ನು (post office account) ತೆರೆದು ಅದಕ್ಕೆ ಹಣ ಬರುವಂತೆ ಗೃಹಿಣಿಯರು ಮಾಡಿಕೊಳ್ಳಬಹುದು ಎಂದು ಸಚಿವೆ ತಿಳಿಸಿದ್ದಾರೆ.

ಬ್ಯಾಂಕ್ ಖಾತೆಯನ್ನು ಹೊಂದಿರುವವರಿಗಿಂತ ಪೋಸ್ಟ್ ಆಫೀಸ್ನಲ್ಲಿ ಖಾತೆ ಹೊಂದಿರುವವರಿಗೆ ಹೆಚ್ಚಾಗಿ ಹಣ ಸಂದಾಯವಾಗಿದೆ. ಹಾಗಾಗಿ ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆರೆಯಬಹುದು ಎಂದು ಸರ್ಕಾರ ತಿಳಿಸಿದೆ.

ಇಷ್ಟು ದಿನ ಗೃಹಲಕ್ಷ್ಮಿ ಹಣ ಬಾರದವರಿಗೂ ಹಣ ವರ್ಗಾವಣೆ ಆಗಿದೆ, ಕೂಡಲೇ ಚೆಕ್ ಮಾಡಿಕೊಳ್ಳಿ

ಇದೇ ದಿನಾಂಕದಂದು ಹಣ ವರ್ಗಾವಣೆ ಆಗುತ್ತೆ!

ಗೃಹಲಕ್ಷ್ಮಿ ಯೋಜನೆಯ (Gruha lakshmi Yojana) ಹಣ ಹಾಗೂ ಅನ್ನಭಾಗ್ಯದ ಹಣ ತಿಂಗಳಿನ ಯಾವ ದಿನಾಂಕ ಬಿಡುಗಡೆ ಆಗಲಿದೆ ಎಂದು ಪ್ರತಿಯೊಬ್ಬರಿಗೂ ಕುತುಹಲ ಇತ್ತು ಯಾಕೆಂದರೆ ಪ್ರತಿ ತಿಂಗಳು ಪ್ರತಿದಿನ ಹಣ ಬಂದಿದೆಯೋ ಇಲ್ವೋ ಎಂದು ಜನ ಚೆಕ್ ಮಾಡಿಕೊಳ್ಳುವಂತಹ ಪರಿಸ್ಥಿತಿ ಇತ್ತು.

ಆದರೆ ಇನ್ನು ಮುಂದೆ ಈ ಸಮಸ್ಯೆ ಇಲ್ಲ ಅನ್ನಭಾಗ್ಯ ಯೋಜನೆಯ (AnnaBhagya Yojana) ಹಣವನ್ನು ಪ್ರತಿ ತಿಂಗಳು 10 ರಿಂದ 15ನೇ ತಾರೀಖಿನ ಒಳಗೆ ಖಾತೆಗೆ ಜಮಾ ಮಾಡಲಾಗುವುದು. ಅದೇ ರೀತಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು 15 ರಿಂದ 20ನೇ ತಾರೀಖಿನ ಒಳಗೆ ಫಲಾನುಭವಿ (beneficiaries) ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು.

ಹಾಗಾಗಿ ಈ ಐದು ದಿನಗಳು ಮಾತ್ರ ನಿಮಗಾಗಿ ಹಣ ಬಂದಿದೆ ಇಲ್ಲವೋ ಎಂದು ಚೆಕ್ ಮಾಡಿಕೊಂಡರೆ ಸಾಕು.

ಅನ್ನಭಾಗ್ಯ ಹಣ ಇನ್ನು ಜಮಾ ಆಗಿಲ್ವ, ತಕ್ಷಣ ಈ ಕೆಲಸ ಮಾಡಿ ಎಲ್ಲಾ ಕಂತಿನ ಹಣ ಬರುತ್ತೆ

Gruha lakshmi Yojana money will be deposited on this date for everyone

Our Whatsapp Channel is Live Now 👇

Whatsapp Channel

Kannada News Today

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories