ವಾಹನ ಸವಾರರು ಇನ್ನುಮುಂದೆ ಸರ್ಕಾರದ ಈ ಹೊಸ ನಿಯಮ ಪಾಲಿಸದೆ ಇದ್ದರೆ, ದಂಡ ಫಿಕ್ಸ್! ಹೊಸ ರೂಲ್ಸ್

ವಾಹನ ಇಟ್ಟುಕೊಂಡಿರುವ ಎಲ್ಲರಿಗೂ ಈ ನಿಯಮ ಜಾರಿಗೆ ತಂದಿದ್ದು, ಇದನ್ನು ಪಾಲಿಸದೆ ಹೋದರೆ ₹50,000 ರೂಪಾಯಿ ದಂಡ ಬೀಳುತ್ತದೆ, RTO ವಾಹನ ಸವಾರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ.

ವಾಹನ ಸವಾರರಿಗೆ ಸರ್ಕಾರ ಆಗಾಗ ಹೊಸ ನಿಯಮಗಳನ್ನು (New Rules) ಜಾರಿಗೆ ತರುತ್ತಲೇ ಇರುತ್ತದೆ. ಅವುಗಳನ್ನು ಪಾಲಿಸದೆ ಇದ್ದರೆ, ನಿಮ್ಮ ಮೇಲೆ ದಂಡ ಬೀಳುವುದು ಗ್ಯಾರಂಟಿ. ಇದೀಗ RTO ವಾಹನ ಸವಾರರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಆ ನಿಯಮಗಳು ಏನೇನು ಎಂದು ತಿಳಿಸುತ್ತೇವೆ ನೋಡಿ.

ವಾಹನ (Vehicle) ಇಟ್ಟುಕೊಂಡಿರುವ ಎಲ್ಲರಿಗೂ ಈ ನಿಯಮ ಜಾರಿಗೆ ತಂದಿದ್ದು, ಇದನ್ನು ಪಾಲಿಸದೆ ಹೋದರೆ ₹50,000 ರೂಪಾಯಿ ದಂಡ ಬೀಳುತ್ತದೆ..

ಈ ಕೆಲಸ ಮಾಡಬೇಕು ಎಂದು RTO ಇಲಾಖೆ ಈಗಾಗಲೇ ಜನರಿಗೆ ಆದೇಶ ನೀಡಿದೆ, ಆದರೆ 2.42 ಕೋಟಿ ಜನರು ಸರ್ಕಾರ ಹೇಳಿರುವ ಈ ಒಂದು ಕೆಲಸವನ್ನು ಇನ್ನು ಮಾಡಿಸಿಲ್ಲ. ಈಗ ನೀವು ಮನೆಯಿಂದ ನಿಮ್ಮ ವಾಹನವನ್ನು ಹೊರತೆಗೆದು, ಅದನ್ನು ಹೊರಗೆ ಡ್ರೈವ್ ಮಾಡಿಕೊಂಡು ಹೋಗುವಾಗ ಬಹಳ ಹುಷಾರಾಗಿರಬೇಕು.

ವಾಹನ ಸವಾರರು ಇನ್ನುಮುಂದೆ ಸರ್ಕಾರದ ಈ ಹೊಸ ನಿಯಮ ಪಾಲಿಸದೆ ಇದ್ದರೆ, ದಂಡ ಫಿಕ್ಸ್! ಹೊಸ ರೂಲ್ಸ್ - Kannada News

ಕೆಲವು ದಾಖಲೆಗಳು ಕಡ್ಡಾಯಬಾಗಿ ನಿಮ್ಮ ಹತ್ತಿರ ಇರಬೇಕಾಗುತ್ತದೆ. ಅದರಲ್ಲೂ ದ್ವಿಚಕ್ರ ವಾಹನಗಳ ವಿಷಯದಲ್ಲಿ ಕಟ್ಟುನಿಟ್ಟಿನ ನಿಯಮಗಳನ್ನು ತರಲಾಗಿದೆ.

ಮಹಿಳೆಯರ ಫ್ರೀ ಬಸ್ ಹೊರೆ ಗಂಡಸರ ಮೇಲೆ! ಬಸ್ ನಲ್ಲಿ ಓಡಾಡೋ ಪುರುಷರಿಗೆ ಮತ್ತೊಂದು ಬ್ಯಾಡ್ ನ್ಯೂಸ್

ಇದನ್ನು ನೀವು ಪಾಲಿಸದೆ ಹಾಗೆಯೇ ಬಂದರೆ, ನಿಮ್ಮ ಮೇಲೆ ದಂಡ ಬೀಳುವುದು ಗ್ಯಾರಂಟಿ. ಈಗಾಗಲೇ 2023 ಶುರುವಾದಾಗಿನಿಂದ RTO ಸಾಕಷ್ಟು ನಿಯಮಗಳಲ್ಲಿ ಬದಲಾವಣೆ ತಂದಿದೆ.

ಮೊದಲಿಗೆ ನೀವು ಒಂದು ವಾಹನ ಕೊಂಡುಕೊಳ್ಳುತ್ತೀರಿ ಎಂದರೆ ನಿಮ್ಮ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು. ಇದು ಮುಖ್ಯವಾದ ನಿಯಮ ಆಗಿದೆ. ಹಾಗೆಯೇ ನೀವು ವಾಹನ ಚಲಿಸುತ್ತೀರಿ ಎಂದರೆ ನಿಮ್ಮ ಹತ್ತಿರ ಕಡ್ಡಾಯವಾಗಿ ಡ್ರೈವಿಂಗ್ ಲೈಸೆನ್ಸ್ ಇರಬೇಕು.

ವಾಹನವನ್ನು ಓಡಿಸುವ ಮೊದಲು ಡ್ರೈವಿಂಗ್ ಲೈಸೆನ್ಸ್ ಮಾಡಿಸಿ ಇಟ್ಟುಕೊಳ್ಳಬೇಕು. ಜೊತೆಗೆ ನಿಮ್ಮ ವಾಹನಕ್ಕೆ ಸಂಬಂಧಿಸಿದ ದಾಖಲೆಗಳು ನಿಮ್ಮ ಹತ್ತಿರ ಇರಿಬೇಕು, ವಾಹನಕ್ಕೆ ಇನ್ಷುರೆನ್ಸ್ ಮಾಡಿಸಿರಬೇಕು, ಜೊತೆಗೆ ನಿಮ್ಮ ಆಧಾರ್ ಕಾರ್ಡ್ ಇರಬೇಕು. ಇದೆಲ್ಲವೂ ನಿಮ್ಮ ಹತ್ತಿರ ಇದ್ದರೆ, ನೀವು ಎಲ್ಲೇ ಹೋದರು, ಪೊಲೀಸ್ ನಿಮ್ಮನ್ನು ಹಿಡಿದರು ಕೂಡ ನಿಮಗೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಬಿಪಿಎಲ್ ಕಾರ್ಡ್ ಇರುವ ಇಂಥಹವರಿಗೆ ಆಗಸ್ಟ್ 1ರಿಂದ ಇಲ್ಲ ರೇಷನ್! ಸರ್ಕಾರದಿಂದ ಮಹತ್ವದ ಆದೇಶ

ಈ ದಾಖಲೆಗಳು ಇದ್ದರೆ ಯಾವುದೇ ಸಮಸ್ಯೆ ಆಗುವುದಿಲ್ಲ. ಆದರೆ ಈ ದಾಖಲೆಗಳು ಇಲ್ಲದೆ ಹೋದರೆ, ಟ್ರಾಫಿಕ್ ಪೊಲೀಸ್ ನಿಮ್ಮನ್ನು ಹಿಡಿದಾಗ ದೊಡ್ಡದಾಗಿ ದಂಡ ಹಾಕಬಹುದು. ಈಗ RTO ಇಲಾಖೆಗೆ ಸಂಬಂಧಿಸಿದ ಹಾಗೆ ಮತ್ತೊಂದು ಮಹತ್ವದ ಬದಲಾವಣೆ ತರಲಾಗುತ್ತಿದೆ. ಅದೇನು ಎಂದರೆ, ಈಗ ಒಂದೊಂದಾಗಿ ಎಲ್ಲಾ ವಾಹನಗಳ ನಂಬರ್ ಪ್ಲೇಟ್ (Vehicle Number Plate) ಚೇಂಜ್ ಮಾಡಲಾಗುತ್ತಿದೆ.

ಹೊಸ ನಂಬರ್ ಪ್ಲೇಟ್ ಗಳಲ್ಲಿ ಬಾರ್ ಕೋಡ್ ಇರಲಿದ್ದು, ಅದರ ಮೂಲಕವೇ ಎಲ್ಲಾ ಮಾಹಿತಿ ಸಿಗುತ್ತದೆ. ಪ್ರಸ್ತುತ 2.42 ಲಕ್ಷ ಕೋಟಿ ದ್ವಿಚಕ್ರ ವಾಹನಗಳಿಗೆ ಹೊಸ ನಂಬರ್ ಪ್ಲೇಟ್ ಅಳವಡಿಸಬೇಕಿದೆ. ಇದೆಲ್ಲವು ಬೇಗ ನಡೆಯಲಿದ್ದು, ಹೊಸ ನಂಬರ್ ಪ್ಲೇಟ್ ಅನ್ನು ಆನ್ಲೈನ್ ಮೂಲಕ ಪಡೆಯಬಹುದು.

ಈ ದಿನದಂದು ಮಹಿಳೆಯರ ಖಾತೆಗೆ ಬರುತ್ತೆ ಗೃಹಲಕ್ಷ್ಮಿ ಯೋಜನೆಯ ₹2000 ಹಣ! ಅಕೌಂಟ್ ಚೆಕ್ ಮಾಡಿಕೊಳ್ಳಿ

Motorists will be fined if they do not follow this new rule of the government

Follow us On

FaceBook Google News

Motorists will be fined if they do not follow this new rule of the government