Karnataka NewsBangalore News

ಗೃಹಲಕ್ಷ್ಮಿ ಪೆಂಡಿಂಗ್ ಹಣದ ಬಗ್ಗೆ ಬಂತು ನೋಡಿ ಹೊಸ ಅಪ್ಡೇಟ್! ಎಲ್ಲರಿಗು ಹಣ ಜಮಾ

ಸರ್ಕಾರದ ಪ್ರತಿ ತಿಂಗಳು 2000 ಇಡುವಂತಹ ಗೃಹಲಕ್ಷ್ಮಿ ಯೋಜನೆ (Gruha lakshmi scheme), ಲೋಕಸಭೆಯ ಚುನಾವಣೆ ನಡೆದುಕೊಂಡು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತದೆ ಅಂದರೆ ಅದರ ಬೇಡಿಕೆ ಎಷ್ಟಿರಬಹುದು ಅನ್ನೋದನ್ನ ನೀವು ಈ ಮೂಲಕ ತಿಳಿದುಕೊಳ್ಳಬಹುದಾಗಿದೆ.

ಈಗಾಗಲೇ ಏಪ್ರಿಲ್ ತಿಂಗಳಿನಲ್ಲಿ 7ನೇ ಕಂತಿನ ಹಣವನ್ನು ಈ ಯೋಜನೆ ಅಡಿಯಲ್ಲಿ ರಿಜಿಸ್ಟರ್ ಮಾಡಿಕೊಂಡಿರುವಂತಹ 1.20 ಕೋಟಿ ಮಹಿಳೆಯರಲ್ಲಿ 90% ಕ್ಕೂ ಹೆಚ್ಚಿನ ಮಹಿಳೆಯರು ಪಡೆದುಕೊಂಡಿದ್ದಾರೆ.

Gruha Lakshmi money received only 2,000, Update About Pending Money

ಇನ್ನು ಉಳಿದಂತಹ ಮಹಿಳೆಯರು ಈ ತಿಂಗಳ ಒಳಗಾಗಿ ಹಣವನ್ನು ಪಡೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮುಂದಿನ ತಿಂಗಳ ಅಂದರೆ ಎಂಟನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣ ಮೊದಲ ವಾರದಲ್ಲಿ ಬಿಡುಗಡೆಯಾಗಲಿದೆ (Money Deposit) ಎನ್ನುವ ಮಾಹಿತಿ ಕೇಳಿ ಬಂದಿದೆ.

ಪೆಂಡಿಂಗ್ ಇರುವ ಗೃಹಲಕ್ಷ್ಮಿ ಯೋಜನೆ ಹಣ ನಿಮ್ಮ ಖಾತೆಗೆ ಜಮಾ ಆಗುತ್ತೆ ಹೀಗೆ ಮಾಡಿ!

ಗೃಹಲಕ್ಷ್ಮಿ 8 ನೇ ಕಂತಿನ ಹಣದ ಬಿಡುಗಡೆ!

1.20 ಕೋಟಿಗಿಂತಲೂ ಹೆಚ್ಚಿನ ಮಹಿಳೆಯರು ರಿಜಿಸ್ಟರ್ ಮಾಡಿಕೊಂಡಿದ್ದರು ಕೂಡ ಐದರಿಂದ ಆರು ಲಕ್ಷ ಮಹಿಳೆಯರು ಒಂದು ಕಂತಿನ ಹಣವನ್ನು ಕೂಡ ಪಡೆದುಕೊಂಡಿಲ್ಲ ಎಂಬುದಾಗಿ ಕೇಳಿ ಬಂದಿತ್ತು, ಆದರೆ ಕಳೆದ ಡಿಸೆಂಬರ್ ತಿಂಗಳಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿರುವಂತಹ ಸಿದ್ದರಾಮಯ್ಯ ಅವರ ಸೂಚನೆಯಂತೆ ಗೃಹಲಕ್ಷ್ಮಿ ಕ್ಯಾಂಪ್ ಅನ್ನು ನಿರ್ಮಿಸಿ ಅವರಿಗೆ ಹಣವನ್ನು ಒದಗಿಸುವಂತಹ ಕೆಲಸವನ್ನು ಮಾಡಲಾಗಿತ್ತು.

ಇನ್ನು ಯಾರಿಗೆ ಹಣ ಬಂದಿಲ್ಲ ಅವರಿಗೂ ಕೂಡ ಪರಿಹಾರವನ್ನು ನೀಡುವಂತ ಕೆಲಸವನ್ನು ಮಾಡಲಾಗಿದ್ದು ತಮ್ಮ ಹತ್ತಿರದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಗೆ ಹೋಗಿ CDPO ಅಧಿಕಾರಿಗಳನ್ನು ಭೇಟಿಯಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ.

ಏಪ್ರಿಲ್ ತಿಂಗಳ ಅನ್ನಭಾಗ್ಯ ಅಕ್ಕಿ ಹಣ ಜಮಾ ಆಗಿದೆ! ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ

Gruha Lakshmi Yojanaಈ ಸಂದರ್ಭದಲ್ಲಿ ನಿಮ್ಮ ಬಳಿ ರೇಷನ್ ಕಾರ್ಡ್ (Ration Card), ಬ್ಯಾಂಕ್ ಪಾಸ್ ಬುಕ್ (Bank Passbook) ಆಧಾರ್ ಕಾರ್ಡ್ ಹಾಗೂ ಅರ್ಜಿ ಸಲ್ಲಿಸಿರುವ ಜೆರಾಕ್ಸ್ ಪ್ರತಿಯನ್ನು ನೀಡಬೇಕಾಗಿದೆ.

ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಕ್ಕೆ ಗುಡ್ ನ್ಯೂಸ್ ನೀಡಿದ ಸರ್ಕಾರ!

ಹಣ ಬಂದಿಲ್ಲ ಅಂದ್ರೆ ಇದೇ ಕಾರಣಗಳು

* ನಿಮ್ಮ ಬ್ಯಾಂಕ್ ಅಕೌಂಟ್ ಗೆ (Bank Account) ಆಧಾರ್ ಸೀಡಿಂಗ್ ಹಾಗೂ NPCI ಮ್ಯಾಪಿಂಗ್ ಪ್ರಕ್ರಿಯೆ ಮಾಡಿಲ್ಲ.

* ಒಂದಕ್ಕಿಂತ ಹೆಚ್ಚಿನ ಅಕೌಂಟಿದ್ರೆ ಗೃಹಲಕ್ಷ್ಮಿ ಯೋಜನೆಯ ಹಣ ಯಾವ ಖಾತೆಗೆ ಹೋಗಿದೆ ಅನ್ನುವ ವ್ಯಕ್ತಿ ತಿಳಿಯದೆ ಇರಬಹುದು. ಇದರ ಜೊತೆಗೆ ರೇಷನ್ ಕಾರ್ಡ್ ದು eKYC ಆಗಿರದೆ ಇದ್ದಲ್ಲಿ ಅದು ಕೂಡ ನಿಮ್ಮ ಹಣ ಬರದಿರುವ ಹಾಗೆ ಮಾಡಿರಬಹುದು.

* ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ನಲ್ಲಿ ಒಂದೇ ರೀತಿಯ ಹೆಸರು ಇಲ್ಲದೆ ಹೋದಲ್ಲಿ ಆ ತಪ್ಪಿನಿಂದಾಗಿ ಕೂಡ ಗೃಹಲಕ್ಷ್ಮಿ ಯೋಜನೆ ಹಣ ವರ್ಗಾವಣೆ ಆಗದೆ ಇರುವಂತಹ ಸಾಧ್ಯತೆ ಕೂಡ ಇರುತ್ತದೆ.

New update about Gruha Lakshmi Scheme pending money

Our Whatsapp Channel is Live Now 👇

Whatsapp Channel

Related Stories