Karnataka NewsBangalore News

ರೇಷನ್ ಕಾರ್ಡ್ ನಂಬರ್ ಹಾಕಿ ಅನ್ನಭಾಗ್ಯ 5ನೇ ಕಂತಿನ ಹಣ ಬಂತಾ ಚೆಕ್ ಮಾಡಿಕೊಳ್ಳಿ

ಅನ್ನಭಾಗ್ಯ ಯೋಜನೆ (Annabhagya scheme) ಯ ಪ್ರಯೋಜನವನ್ನು ಇಂದು ಲಕ್ಷಾಂತರ ಕುಟುಂಬದವರು ಪಡೆದುಕೊಳ್ಳುತ್ತಿದ್ದಾರೆ. ಬಿಪಿಎಲ್ ಕಾರ್ಡ್ (BPL card) ಹಾಗೂ ಅಂತ್ಯೋದಯ ಕಾರ್ಡ್ (antyodaya card) ಹೊಂದಿರುವವರು, ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದಿಂದ ಸಿಗುವ 5 ಕೆಜಿ ಉಚಿತ ಅಕ್ಕಿಯ (5kg free rice) ಜೊತೆಗೆ ರಾಜ್ಯ ಸರ್ಕಾರದಿಂದ ಸಿಗುವ ಅಕ್ಕಿಯ ಬದಲು ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗಿದೆ.

ನಿಮಗೆಲ್ಲಾ ಗೊತ್ತಿರುವ ಹಾಗೆ ರಾಜ್ಯ ಸರ್ಕಾರ (state government) ಅಧಿಕಾರಕ್ಕೆ ಬರುವುದಕ್ಕೂ ಮೊದಲು ಪ್ರಣಾಳಿಕೆಯಲ್ಲಿ ಅನ್ನಭಾಗ್ಯ ಯೋಜನೆಯ ಬಗ್ಗೆ ಕೂಡ ತಿಳಿಸಿತ್ತು. ಮುಂಬರುವ ದಿನಗಳಲ್ಲಿ 5 ಕೆಜಿ ಅಕ್ಕಿಯನ್ನು ಉಚಿತವಾಗಿ ರಾಜ್ಯ ಸರ್ಕಾರದ ಕಡೆಯಿಂದಲೂ ಸಿಗುವ ನಿರೀಕ್ಷೆ ಇತ್ತು. ಅಂದರೆ ಫಲಾನುಭವಿಗಳಿಗೆ ಒಟ್ಟು 10 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿತ್ತು.

Ration card correction allowed again, Here is the information

ಜಿಲ್ಲಾ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಆಹ್ವಾನ; ಸೆಲೆಕ್ಟ್ ಆದ್ರೆ ಕೈತುಂಬಾ ಸಂಬಳ

ಆದರೆ ಸರ್ಕಾರ ನೀಡುತ್ತಿರುವ 5 ಕೆಜಿ ಉಚಿತ ಅಕ್ಕಿ ಹಾಗೂ ರಾಜ್ಯ ಸರ್ಕಾರದಿಂದ ಉಚಿತ ಅಕ್ಕಿಯ ಬದಲು ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಗಳಂತೆ, 5 ಕೆಜಿ ಅಕ್ಕಿಗೆ 170 ಫಲಾನುಭವಿಗಳ ಖಾತೆಗೆ (Bank Account) ನೇರವಾಗಿ ವರ್ಗಾವಣೆ (DBT) ಮಾಡಲಾಗುತ್ತಿದೆ.

ರಾಜ್ಯ ಸರ್ಕಾರದ ಬಳಿ ಸಾಕಷ್ಟು ಅಕ್ಕಿ ದಾಸ್ತಾನು ಇಲ್ಲದೆ ಇರುವ ಹಿನ್ನೆಲೆಯಲ್ಲಿ ಇದುವರೆಗೆ ಉಚಿತ ಅಕ್ಕಿ ಒದಗಿಸಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಉಚಿತ ಅಕ್ಕಿ ವಿತರಣೆ ಮಾಡುತ್ತದೆಯೇ ರಾಜ್ಯ ಸರ್ಕಾರ ಎನ್ನುವುದನ್ನು ಕಾದು ನೋಡಬೇಕು.

ಅನ್ನಭಾಗ್ಯ ಯೋಜನೆಯ ಡಿಬಿಟಿ ಸ್ಟೇಟಸ್ ತಿಳಿದುಕೊಳ್ಳಿ! (Check your DBT status)

ಅನ್ನ ಭಾಗ್ಯ ಯೋಜನೆ ಹಣ ಇನ್ನು ಮುಂದೆ 20ನೇ ತಾರೀಕಿನ ಒಳಗೆ ಎಲ್ಲಾ ಬಿಪಿಲ್ ಕಾರ್ಡ್ ದಾರರ ಖಾತೆಗೆ ಜಮಾ (Money Deposit) ಆಗುವುದು ಎಂದು ಸರ್ಕಾರ ತಿಳಿಸಿದೆ.

5,8,9 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ! ಪರೀಕ್ಷೆ ಯಾವಾಗ ಗೊತ್ತಾ?

Annabhagya Schemeನಿಮ್ಮ ಖಾತೆಗೆ ಒಟ್ಟು ಎಷ್ಟು ಹಣ ಜಮಾ ಆಗಿದೆ ತಿಳಿದುಕೊಳ್ಳಿ!

ಕೇವಲ ರೇಷನ್ ಕಾರ್ಡ್ (ration card) ನಂಬರ್ ಇದ್ರೆ ಸಾಕು, ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಎಷ್ಟು ಜಮಾ ಆಗಿದೆ ಎಂಬುದನ್ನು ತಿಳಿಯಬಹುದು.

https://ahara.kar.nic.in/lpg/ ಮೊದಲು ಈ ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಂತರ ನಿಮಗೆ 3 ಲಿಂಕ್ ಗಳು ಕಾಣುತ್ತವೆ. ಅವುಗಳ ಕೆಳಗೆ ಇರುವ ಜಿಲ್ಲೆಗಳನ್ನು ಆಯ್ಕೆ ಮಾಡಿ.

ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಲು ಮತ್ತೆ ಅವಕಾಶ! ಹೊಸ ಅರ್ಜಿ, ತಿದ್ದುಪಡಿ ಮಾಡಿಕೊಳ್ಳಿ

ನಿಮ್ಮ ಜಿಲ್ಲೆ ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಈಗ ವರ್ಷ, ತಿಂಗಳು, ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ಕ್ಯಪ್ಚಾ ಸಂಖ್ಯೆಯನ್ನು ನಮೂದಿಸಿ.

ಈಗ ನಿಮ್ಮ ಬ್ಯಾಂಕ್ ಖಾತೆಯ ವಿವರ, ಎಷ್ಟು ಜನ ಸದಸ್ಯರಿದ್ದಾರೆ, ಎಷ್ಟು ಹಣ ಜಮೆ ಆಗಿದೆ ಹೀಗೆ ಪ್ರತಿಯೊಂದು ವಿವರಗಳನ್ನೂ ಪಡೆಯುತ್ತೀರಿ.

ಒಂದು ವೇಳೆ ಪ್ರೊಸೆಸಿಂಗ್ ಎಂದು ಸಂದೇಶ ಕಂಡರೆ ನಿಮ್ಮ ಖಾತೆಗೆ ಸದ್ಯದಲ್ಲಿಯೇ ಹಣ ವರ್ಗಾವಣೆ ಆಗಲಿದೆ ಎಂದು ಅರ್ಥ ಮಾಡಿಕೊಳ್ಳಿ. ಜನವರಿ 20ರ ಒಳಗೆ ನಾಲ್ಕು ಮತ್ತು ಐದನೇ ಕಂತಿನ ಅನ್ನಭಾಗ್ಯ ಯೋಜನೆಯ ಹಣ ಸಂದಾಯ ಆಗಲಿದೆ.

ಯುವ ನಿಧಿ ಯೋಜನೆ ಅಪ್ಡೇಟ್; ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಲು ಸೂಚನೆ

Put the ration card number and check Annabhagya Scheme Money Credited or Not

Our Whatsapp Channel is Live Now 👇

Whatsapp Channel

Related Stories