ಹಾಲಿನ ಪ್ರೋತ್ಸಾಹ ಧನ ನೀಡಲು ಅರ್ಹ ಫಲಾನುಭವಿ ರೈತರ ಪಟ್ಟಿ ಬಿಡುಗಡೆ!

Story Highlights

ಪ್ರತಿ ತಿಂಗಳು ರೈತರು ಸಹಕಾರಿ ಸಂಘಗಳಿಗೆ ಹಾಲು ಹಾಕುತ್ತಾರೆ ಮತ್ತು ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿಯ ಮೂಲಕ ಹಣ ಬಿಡುಗಡೆ ಮಾಡಲಾಗುತ್ತದೆ

ರಾಜ್ಯ ಸರ್ಕಾರ (State government) , ಹಳ್ಳಿಗಳಲ್ಲಿ ವಾಸಿಸುವ ರೈತರಿಗೆ ಅದರಲ್ಲೂ ವಿಶೇಷವಾಗಿ ಹೈನುಗಾರಿಕೆಯಲ್ಲಿ (diary farming) ತೊಡಗಿಕೊಂಡಿರುವ ರೈತರಿಗೆ ಹಾಲಿನ ಸಬ್ಸಿಡಿಯನ್ನು (subsidy) ಪ್ರತಿ ತಿಂಗಳು ನೀಡುತ್ತಿದ್ದು, ಈ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.

ಪ್ರತಿ ತಿಂಗಳು ರೈತರು ಸಹಕಾರಿ ಸಂಘಗಳಿಗೆ ಹಾಲು ಹಾಕುತ್ತಾರೆ ಮತ್ತು ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಳಿಯ ಮೂಲಕ ಹಣ ಬಿಡುಗಡೆ ಮಾಡಲಾಗುತ್ತದೆ. ಇದರ ಜೊತೆಗೆ ಸರ್ಕಾರದಿಂದ ಹಾಲಿನ ಮೇಲೆ ಸಬ್ಸಿಡಿ (milk incentive) ಯನ್ನು ಕೂಡ ರೈತರಿಗೆ ನೀಡಲಾಗುವುದು. ರೈತರು ಪೂರೈಕೆ ಮಾಡಿದ ಹಾಲಿಗೆ ಪ್ರೋತ್ಸಾಹ ಧನವನ್ನು ಪಡೆದುಕೊಳ್ಳುತ್ತಿದ್ದು, ಜನವರಿ ತಿಂಗಳಿನ ಪ್ರೋತ್ಸಾಹ ಧನ ಬಿಡುಗಡೆ ಆಗಿದೆ.

ಈ ತಾರೀಕಿನಂದು ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಜಮಾ! ಹೊಸ ಅಪ್ಡೇಟ್

ಹಳ್ಳಿಗಳಲ್ಲಿ ರೈತರು ಹಾಲನ್ನು ಸ್ಥಳೀಯ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಸಹಕಾರಿ ಹಾಲು ಸಂಘಗಳಿಗೆ ಹಾಲು ವಿತರಣೆ ಮಾಡುತ್ತಾರೆ. ಮತ್ತು ಕೆಎಂಎಫ್ ಮೂಲಕ ರೈತರಿಗೆ ಹಣ ನೀಡಲಾಗುತ್ತದೆ.

ಇದರ ಜೊತೆಗೆ ಸರ್ಕಾರವು ಕೂಡ ಹಾಲಿಗೆ ಪ್ರೋತ್ಸಾಹಧನ (milk incentive) ಒದಗಿಸುತ್ತದೆ. ಇದರಿಂದ ರೈತರಿಗೆ ಹೈನುಗಾರಿಕೆಯ ಹೆಚ್ಚುವರಿ ವೆಚ್ಚವನ್ನು ಭರಿಸಲು ಸಹಾಯಕವಾಗುತ್ತದೆ ಎನ್ನಬಹುದು.

ಬಿಪಿಎಲ್ ಕಾರ್ಡ್ ಇರೋರಿಗೆ ಗುಡ್ ನ್ಯೂಸ್; ಈ ಯೋಜನೆಯಲ್ಲಿ ಸಿಗಲಿದೆ 10 ಲಕ್ಷ ಬೆನಿಫಿಟ್

ಹಾಲಿನ ಪ್ರೋತ್ಸಾಹ ಧನ ಖಾತೆಗೆ ಬಂದಿದ್ಯೋ ಇಲ್ಲವೋ ತಿಳಿದುಕೊಳ್ಳುವುದು ಹೇಗೆ?

milk incentive*ಇದಕ್ಕಾಗಿ ಮೊದಲು ನೀವು ಮಾಹಿತಿ ಕಣಜದ https://mahitikanaja.karnataka.gov.in/Klda/MilkIncentive?ServiceId=5399&Type=TABLE&DepartmentId=3119 ಲಿಂಕ್ ಮೇಲೆ ಕ್ಲಿಕ್ ಮಾಡಿ.

*ಪ್ರೋತ್ಸಾಹ ಧನದ ಮಾಹಿತಿ ತಿಳಿದುಕೊಳ್ಳಲು ನೀವು ನಿಮ್ಮ ಜಿಲ್ಲೆ, ತಾಲೂಕು, ಹಾಲಿನ ಮಂಡಳಿ, ಕ್ಯಾಂಪ್ ಆಫೀಸ್, ಸೊಸೈಟಿ ಇವುಗಳನ್ನು ಆಯ್ಕೆ ಮಾಡಿ ಸಬ್ಮಿಟ್ ಎಂದು ಕೊಡಿ.

ಗೃಹಜ್ಯೋತಿ ಯೋಜನೆಯಲ್ಲಿ ಬದಲಾವಣೆ! ಸಿಎಂ ಸಿದ್ದರಾಮಯ್ಯನವರೇ ಕೊಟ್ಟ ಅಪ್ಡೇಟ್

*ಈಗ ಹೊಸ ಪುಟ್ಟ ತೆರೆದುಕೊಳ್ಳುತ್ತದೆ ಹಾಗೂ ಫಲಾನುಭವಿ ರೈತರ ಹೆಸರು ಜಮಾ ಆಗಿರುವ ಹಣ ಹೀಗೆ ಮತ್ತಿತರ ವಿವರಗಳನ್ನು ತೋರಿಸಲಾಗುತ್ತದೆ. ನೀವು ಕೆಳಭಾಗದಲ್ಲಿರುವ 1,2,3 ಸಂಖ್ಯೆಗಳ ಮೇಲೆ ಕ್ಲಿಕ್ ಮಾಡುವುದರ ಮೂಲಕ ಇತರ ಫಲಾನುಭವಿಗಳ ಹೆಸರನ್ನು ಕೂಡ ಚೆಕ್ ಮಾಡಬಹುದು.

Released the list of eligible beneficiary farmers to give milk incentives

Related Stories