ವೋಟರ್ ಐಡಿ ಹೊಂದಿರುವ ಎಲ್ಲರಿಗೂ ಧಿಡೀರ್ ಹೊಸ ನಿಯಮ, ಕೇಂದ್ರ ಸರ್ಕಾರದ ಹೊಸ ರೂಲ್ಸ್

ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಕೂಡ ಕೊಡಲಾಗುವ ವೋಟರ್ ಐಡಿ ಯನ್ನು ಒಬ್ಬ ವ್ಯಕ್ತಿ ಒಂದು ವೋಟರ್ ಐಡಿಯನ್ನು ಮಾತ್ರ ಹೊಂದಿರಬೇಕು. ಈ ಬಗ್ಗೆ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ನಿಯಮಗಳನ್ನು ರೂಪಿಸಿದೆ.

Bengaluru, Karnataka, India
Edited By: Satish Raj Goravigere

ಭಾರತೀಯರಿಗೆ ಆಧಾರ್ ಕಾರ್ಡ್ (Aadhaar Card) ಹೇಗೆ ಗುರುತಿನ ಚೀಟಿ ಎನಿಸಿಕೊಂಡಿದೆಯೋ ವೋಟರ್ ಐಡಿ (Voter ID) ಅಥವಾ ಮತದಾರರ ಚೀಟಿ ಕೂಡ ಅಷ್ಟೇ ಮುಖ್ಯವಾಗಿರುವ ಪುರಾವೆಯಾಗಿದೆ.

ನಾವು ಯಾವ ಸ್ಥಳದಲ್ಲಿ ವಾಸಿಸುತ್ತೇವೆ ಅಲ್ಲಿಯ ವೋಟರ್ ಐಡಿಯನ್ನು ಹೊಂದಿರಬೇಕು ಹಾಗೂ ಸರ್ಕಾರದ ಹಲವಾರು ಕೆಲಸಗಳಿಗೆ ಪುರಾವೆಯಾಗಿ ತೋರಿಸಬಹುದು, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಕೂಡ ವೋಟರ್ ಐಡಿ ಹೊಂದಿರಲೇಬೇಕು.

Download your old Voter ID on mobile online

ವೋಟರ್ ಐಡಿ ಯನ್ನು ಪಡೆದುಕೊಳ್ಳುವುದು ಪ್ರತಿಯೊಬ್ಬ ಭಾರತೀಯನ ಹಕ್ಕು. (Rights) ಯಾಕೆಂದರೆ ಪ್ರತಿಯೊಬ್ಬ ಭಾರತೀಯ ಕೂಡ ಮತದಾನ ಮಾಡುವ ಹಕ್ಕನ್ನು ಹೊಂದಿರುತ್ತಾನೆ

ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಅಂದ್ರೆ ಯಾರನ್ನ ಭೇಟಿ ಆಗ್ಬೇಕು ಗೊತ್ತಾ? ಹೊಸ ಅಪ್ಡೇಟ್ ಹೊರಡಿಸಿದ ಸರ್ಕಾರ

ಇದಕ್ಕಾಗಿ ನಮಗೆ ನಮ್ಮ ಗುರುತಿನ ಚೀಟಿಯಾಗಿ ಹೆಸರು, ಫೋಟೋ, ಮತ್ತಿತರ ವಿವರಗಳು ಇರುವ ಒಂದು ಕಾರ್ಡ್ ನೀಡಲಾಗುತ್ತದೆ, ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ (Election Commission Of India) ಈ ಗುರುತಿನ ಚೀಟಿಯನ್ನು ನೀಡುತ್ತದೆ.

ಭಾರತೀಯ ಚುನಾವಣಾ ಆಯೋಗ ಭಾರತೀಯರಿಗೆ ಅದರಲ್ಲೂ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಮತದಾನದ ಚೀಟಿ ಅಥವಾ ವೋಟರ್ ಐಡಿಯನ್ನು ನೀಡುತ್ತದೆ. ಇನ್ನು ಮತ ಚಲಾಯಿಸಲು ವೋಟರ್ ಐಡಿ ಕಡ್ಡಾಯವಾಗಿರುವುದರಿಂದ ಯಾವುದೇ ಚುನಾವಣೆ (Election)ಯಲ್ಲಿ ಮತ ಹಾಕುವಾಗ ವೋಟರ್ ಐಡಿ ಇಲ್ಲದೆ ಇದ್ದರೆ ಮತ ಹಾಕಲು (Voting) ಕೂಡ ಸಾಧ್ಯವಿಲ್ಲ.

ನಿಮ್ಮ ಬಳಿ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಇದಿಯಾ?

Voter id Card Rulesಪ್ರತಿಯೊಬ್ಬ ಭಾರತೀಯ ಪ್ರಜೆಗೂ ಕೂಡ ಕೊಡಲಾಗುವ ವೋಟರ್ ಐಡಿ ಯನ್ನು ಒಬ್ಬ ವ್ಯಕ್ತಿ ಒಂದು ವೋಟರ್ ಐಡಿಯನ್ನು ಮಾತ್ರ ಹೊಂದಿರಬೇಕು. ಈ ಬಗ್ಗೆ ಎಲೆಕ್ಷನ್ ಕಮಿಷನ್ ಆಫ್ ಇಂಡಿಯಾ ನಿಯಮಗಳನ್ನು ರೂಪಿಸಿದೆ.

ಈ ನಿಯಮಗಳನ್ನು ಉಲ್ಲಂಘಿಸಿ ಯಾರಾದರೂ ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಹೊಂದಿದ್ದರೆ ಅಂತವರನ್ನು ವಂಚಕರು ಎಂದು ಪರಿಗಣಿಸಿ ಅಂಥವರ ಮೇಲೆ ಕಠಿಣವಾದ ಕ್ರಮ ಕೈಗೊಳ್ಳಲಾಗುತ್ತದೆ.

ಹೊಸ ರೇಷನ್ ಕಾರ್ಡ್ ಗೆ ಶೀಘ್ರದಲ್ಲೇ ಅರ್ಜಿಗಳ ಆಹ್ವಾನ! ಸರ್ಕಾರದಿಂದ ಅಧಿಕೃತ ಘೋಷಣೆ

ಒಂದಕ್ಕಿಂತ ಹೆಚ್ಚು ವೋಟರ್ ಐಡಿ ಇದ್ರೆ ದಂಡ ಪಾವತಿಸಬೇಕು

ಒಂದು ವೇಳೆ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು ಮತದಾನದ ಗುರುತಿನ ಚೀಟಿಯನ್ನು ಹೊಂದಿದ್ದರೆ ಸೆಕ್ಷನ್ 17ರ ಉಲ್ಲಂಘನೆ ಎಂದೂ ಪರಿಗಣಿಸಲಾಗುತ್ತದೆ. ಅಂಥವರಿಗೆ ಒಂದು ವರ್ಷ ಜೈಲು ಶಿಕ್ಷೆ ಅಥವಾ ಈ ಬಾರಿ ದೊಡ್ಡ ಪ್ರಮಾಣದ ದಂಡ ಕೂಡ ವಿಧಿಸಬಹುದು. ಹಾಗಾಗಿ ವೋಟರ್ ಐಡಿ ವಿಚಾರದಲ್ಲಿ ಭಾರತೀಯ ಚುನಾವಣಾ ಆಯೋಗದ ನಿಯಮಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.

ಒಂದು ವೇಳೆ ನೀವು ಎರಡು ಗುರುತಿನ ಚೀಟಿಯನ್ನು ಹೊಂದಿದ್ದರೆ ಭಾರತದ ಚುನಾವಣಾ ಆಯೋಗದ ಕಚೇರಿಗೆ ಹೋಗಿ ಒಂದು ವೋಟರ್ ಐಡಿಯನ್ನು ಸಲ್ಲಿಸಬೇಕು, ಅದಕ್ಕಾಗಿ ಫಾರ್ಮ್ 17 ಸಂಖ್ಯೆಗಳನ್ನು ಭರ್ತಿ ಮಾಡಿ ನಿಮ್ಮ ಒಂದು ವೋಟರ್ ಐಡಿಯನ್ನು ನೀಡಬೇಕು.

ಕೃಷಿ ಭೂಮಿಯಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸುವವರಿಗೆ ಹೊಸ ಕಾನೂನು! ಹೊಸ ರೂಲ್ಸ್ ತಂದ ಸರ್ಕಾರ

ಈ ರೀತಿ ಮಾಡುವುದರಿಂದ ನಿಮಗೆ ಯಾವುದು ಅಗತ್ಯವಿಲ್ಲವೋ ಅಂತಹ ವೋಟರ್ ಐಡಿಯನ್ನು ರದ್ದುಪಡಿಸಲಾಗುತ್ತದೆ. ಹಾಗಾಗಿ ಶಿಕ್ಷೆ ಅನುಭವಿಸುವ ಬದಲು ಅಕಸ್ಮಾತ್ ನಿಮ್ಮ ಬಳಿ ಎರಡು ವೋಟರ್ ಐಡಿ ಸಂಗ್ರಹವಾಗಿದ್ದರೆ ಮೊದಲು ಒಂದನ್ನು ರದ್ದು ಪಡಿಸಿಕೊಳ್ಳಿ.

Rules for voter ID holders in India