ಕೃಷಿ ಭೂಮಿಯಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸುವವರಿಗೆ ಹೊಸ ಕಾನೂನು! ಹೊಸ ರೂಲ್ಸ್ ತಂದ ಸರ್ಕಾರ

ಕೃಷಿ ಭೂಮಿಯನ್ನು (Agricultural Land) ಮನೆ ನಿರ್ಮಾಣ ಮಾಡುವುದಕ್ಕೆ ಅಥವಾ ಇತರ ಕಟ್ಟಡ ನಿರ್ಮಾಣಕ್ಕೆ (Building Construction) ಬಳಸಿಕೊಳ್ಳುವುದಾದರೆ ಅದರ ಹಿಂದೆ ಹಲವು ನಿಯಮಗಳು ಕೂಡ ಇರುತ್ತವೆ.

ಕೃಷಿ ಭೂಮಿ (Agricultural Land) ಯನ್ನು ಇತ್ತೀಚಿಗೆ ಕಾಂಕ್ರೀಟ್ (Concrete) ಕಾಡಾಗಿ ಬದಲಾವಣೆ ಮಾಡಲಾಗುತ್ತಿದೆ. ಅದೆಷ್ಟೋ ರೈತರು (Farmer) ತಮ್ಮ ಜಮೀನನ್ನು ಕಟ್ಟಡ ನಿರ್ಮಾಣಕ್ಕೆ ಮಾರಾಟ ಕೂಡ ಮಾಡಿದ್ದಾರೆ.

ಆದರೆ ಇದರ ಜೊತೆಗೆ ಹಲವರಿಗೆ ತಮ್ಮ ಬಳಿ ಇರುವ ಸಣ್ಣ ಜಮೀನಿನಲ್ಲಿಯೂ ಕೂಡ ಒಂದು ಮನೆ ನಿರ್ಮಾಣ (House building) ಮಾಡಿಕೊಡುವ ಅನಿವಾರ್ಯತೆ ಇರುತ್ತದೆ. ಹಾಗಾಗಿ ಹಲವರು ತಮ್ಮ ಕೃಷಿ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವುದನ್ನು ಅಥವಾ ಇದರ ಅಗತ್ಯ ಕಟ್ಟಡ ನಿರ್ಮಾಣ ಮಾಡಿರುವುದನ್ನು ನೀವು ಕಾಣಬಹುದು.

ಆದರೆ ಕೃಷಿ ಭೂಮಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಅನುಮತಿ (Government Permission) ನೀಡುವುದಾದರೆ, ಅದರಲ್ಲಿ ಸಾಕಷ್ಟು ಸಮಸ್ಯೆಗಳು ಕೂಡ ಇದೆ, ಇದರ ಬಗ್ಗೆ ನೀವು ತಿಳಿದುಕೊಳ್ಳದೆ ಕಟ್ಟಡ ನಿರ್ಮಾಣ ಮಾಡಲು ಹೋದರೆ ಮುಂದೆ ತೊಂದರೆ ಅನುಭವಿಸಬೇಕಾಗುತ್ತದೆ.

ಕೃಷಿ ಭೂಮಿಯಲ್ಲಿ ಮನೆ ಅಥವಾ ಕಟ್ಟಡ ನಿರ್ಮಿಸುವವರಿಗೆ ಹೊಸ ಕಾನೂನು! ಹೊಸ ರೂಲ್ಸ್ ತಂದ ಸರ್ಕಾರ - Kannada News

ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ! ಖುಷಿಯಲ್ಲಿ ಜನತೆ

ಕೃಷಿ ಭೂಮಿಯನ್ನು (Agricultural Land) ಮನೆ ನಿರ್ಮಾಣ ಮಾಡುವುದಕ್ಕೆ ಅಥವಾ ಇತರ ಕಟ್ಟಡ ನಿರ್ಮಾಣಕ್ಕೆ (Building Construction) ಬಳಸಿಕೊಳ್ಳುವುದಾದರೆ ಅದರ ಹಿಂದೆ ಹಲವು ನಿಯಮಗಳು ಕೂಡ ಇರುತ್ತವೆ. ಈ ಎಲ್ಲಾ ಪ್ರಕ್ರಿಯೆಗಳನ್ನು ಮುಗಿಸಿದಾಗ ಮಾತ್ರ ನಿಮಗೆ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವುದಕ್ಕೆ ಅನುಮತಿ ಸಿಗುತ್ತದೆ.

ಒಂದು ವೇಳೆ ಸರ್ಕಾರದ ನಿಯಮಗಳ ಬಗ್ಗೆ ತಿಳಿದುಕೊಳ್ಳದೆ ನೀವು ಮನೆ ನಿರ್ಮಾಣ ಮಾಡಿದರೆ ಆ ಕಟ್ಟಡ ಕೆಡವುದಕ್ಕೆ ಸರ್ಕಾರದಿಂದಲೇ ಆದೇಶ ಬಂದರೂ ಆಶ್ಚರ್ಯವಿಲ್ಲ.

ಈಗ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವುದರ ಬಗ್ಗೆ ಇರುವ ರೂಲ್ಸ್ (Rules) ತಿಳಿದುಕೊಳ್ಳೋಣ. ಮೊಟ್ಟಮೊದಲನೆಯದಾಗಿ ಕೃಷಿ ಭೂಮಿಯ ಮಾಲೀಕನು ಕೂಡ ಕೃಷಿ ಜಮೀನಿನಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣ ಮಾಡುವಹಾಗಿಲ್ಲ. ವಿಶೇಷವಾದ ಪರವಾನಿಗೆ ತೆಗೆದುಕೊಳ್ಳಬೇಕು ಇಲ್ಲವಾದರೆ ಕಟ್ಟಿರುವ ಮನೆಯಲ್ಲಿ ವಾಸ ಮಾಡಲು ಕೂಡ ಸಾಧ್ಯವಾಗುವುದಿಲ್ಲ.

ರಾಜ್ಯದ ಇಂತಹ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಸಿಗಲಿದೆ 20,000 ಸ್ಕಾಲರ್ಶಿಪ್, ಇಂದೇ ಅರ್ಜಿ ಸಲ್ಲಿಸಿ

ಪ್ರತಿ ವರ್ಷ ಫಸಲು ನೀಡುವ ಬೆಳೆಯನ್ನು ನೀವು ಭೂಮಿಯಲ್ಲಿ ನೆಡುತ್ತಿದ್ದರೆ ಅದನ್ನು ಚಾಲ್ತಿಯಲ್ಲಿ ಇರುವ ಕೃಷಿ ಭೂಮಿ ಎಂದು ಕರೆಯಲಾಗುತ್ತದೆ ಇಂತಹ ಜಮೀನಿನಲ್ಲಿ ರೈತರು ಪ್ರತಿ ವರ್ಷ ಬೆಳೆ ಬೆಳೆದು ಅದರಿಂದ ಲಾಭ ಗಳಿಸಬಹುದು

agricultural landಹಾಗಾಗಿ ಹೀಗೆ ಅನ್ನವನ್ನು ಕೊಡುವಂತಹ ಭೂಮಿಯನ್ನು ಬರಡು ಮಾಡಿ ಅಲ್ಲಿ ಕಟ್ಟಡ ನಿರ್ಮಾಣ ಮಾಡುವುದಕ್ಕೆ ಆ ಜಮೀನಿನ ಮಾಲೀಕನಿಗೆ ಕೂಡ ಅಧಿಕಾರವಲ್ಲ.

ಹಾಗಾದ್ರೆ ಅನಿವಾರ್ಯ ಸಂದರ್ಭದಲ್ಲಿ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವುದು ಹೇಗೆ ಎಂಬುದನ್ನು ನೋಡುವುದಾದರೆ ನಮ್ಮ ದೇಶದಲ್ಲಿ ಕೆಲವು ರಾಜ್ಯಗಳಲ್ಲಿ ಲ್ಯಾಂಡ್ ಕನ್ವರ್ಷನ್ ನಿಯಮ (Land Conversion Rules) ಜಾರಿಯಲ್ಲಿ ಇದೆ

ಇದಕ್ಕೆ ನೀವು ಪ್ರತ್ಯೇಕ ಶುಲ್ಕವನ್ನು ಕೂಡ ಪಾವತಿ ಮಾಡಬೇಕು. ಬಳಿಕ ಗ್ರಾಮ ಪಂಚಾಯಿತಿ ಅಥವಾ ಮುನ್ಸಿಪಾಲಿಟಿಯಲ್ಲಿ ಎನ್ ಓ ಸಿ ಸರ್ಟಿಫಿಕೇಟ್ (NOC Certificate) ಪಡೆದುಕೊಳ್ಳಬೇಕು.

ಬೀದಿ ಬೀದಿಗಳಲ್ಲಿ ಗಣೇಶ ಕೂರಿಸುವ ಪ್ರತಿಯೊಬ್ಬರಿಗೂ ಹೊಸ ರೂಲ್ಸ್, ಪಡೆದುಕೊಳ್ಳಲೇಬೇಕು ಪರ್ಮಿಷನ್

ಕೃಷಿ ಭೂಮಿಯನ್ನು ಮನೆ ಕಟ್ಟುವ ಯೋಗ್ಯ ಭೂಮಿಯನ್ನಾಗಿ ಕನ್ವರ್ಷನ್ ಮಾಡಿಕೊಳ್ಳುವುದಕ್ಕೆ ತಮ್ಮ ಜಮೀನಿನ ಮಾಲೀಕತ್ವದ (Land Ownership) ಪತ್ರವನ್ನು ಸಲ್ಲಿಸಬೇಕು

ಜೊತೆಗೆ ಬೆಳೆಯ ರೆಕಾರ್ಡ್ ಹಾಗೂ ಜಮೀನಿನ ಸರ್ವೆ ನಕ್ಷೆಯನ್ನು ಕೂಡ ನೀಡಬೇಕು. ಜಮೀನಿನಲ್ಲಿ ಅಷ್ಟಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಆದಾಯ ಪ್ರಮಾಣ ಪತ್ರ (Income Certificate) ವನ್ನು ಕೂಡ ಸಲ್ಲಿಸಬೇಕು.

ಈ ಎಲ್ಲ ದಾಖಲೆಗಳ ಮೂಲಕ ನೀವು ನಿಮ್ಮ ಕೃಷಿ ಭೂಮಿಯನ್ನು ವಾಸ ಯೋಗ್ಯ ಭೂಮಿಯನ್ನಾಗಿ ಮಾರ್ಪಾಡು ಮಾಡಿಕೊಳ್ಳಬಹುದು. ಹೀಗೆ ಮಾಡಿಕೊಂಡರೆ ಮಾತ್ರ ಕೃಷಿ ಭೂಮಿಯಲ್ಲಿ ಮನೆ ನಿರ್ಮಾಣ ಮಾಡುವುದಕ್ಕೆ ಕಾನೂನಿನ ಪರವಾನಿಗೆ ಸಿಗುತ್ತವೆ.

New law for those who construct houses or buildings on agricultural land

Follow us On

FaceBook Google News

New law for those who construct houses or buildings on agricultural land