ಬೀದಿ ಬದಿ ವ್ಯಾಪಾರಿಗಳಿಗೆ ಬಂಪರ್ ಗಿಫ್ಟ್! ನಿಮಗೆ ಕೇಂದ್ರ ಸರ್ಕಾರವೇ ನೀಡುತ್ತೆ 50 ಸಾವಿರ; ಅರ್ಜಿ ಸಲ್ಲಿಸಿ

ಕೇಂದ್ರ ಸರ್ಕಾರ ಆತ್ಮ ನಿರ್ಧಾರ ಯೋಜನೆ ಜಾರಿಗೆ ತಂದಿದ್ದು ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವವರಿಗೆ ಸುಲಭ ಸಾಲ (Business Loan) ನೀಡುವ ಯೋಜನೆ ಇದಾಗಿದೆ

ಬೀದಿ ಬದಿ ವ್ಯಾಪಾರಿಗಳು (Street vendors) ಕೂಡ ಇನ್ನು ಮುಂದೆ ಸುಲಭವಾಗಿ ತಮ್ಮ ವ್ಯಾಪಾರ (Business) ಮಾಡಬಹುದು, ಜೊತೆಗೆ ಈಗಾಗಲೇ ವ್ಯಾಪಾರ ಮಾಡುತ್ತಿರುವವರು ತಮ್ಮ ವ್ಯಾಪಾರವನ್ನು (Own Business) ಇನ್ನಷ್ಟು ವಿಸ್ತರಿಸಿಕೊಳ್ಳಬಹುದು. ಇಂತಹ ಒಂದು ಅನುಕೂಲಕರ ಯೋಜನೆಯನ್ನು ಕೇಂದ್ರ ಸರ್ಕಾರ (Central government) ದೇಶದ ಜನತೆಗೆ ಪರಿಚಯಿಸಿದೆ.

ಹೊಸ ರೇಷನ್ ಕಾರ್ಡ್ ಮತ್ತು ತಿದ್ದುಪಡಿಗೆ ಮುಗಿಬಿದ್ದ ಜನ; ರಾತ್ರೋ ರಾತ್ರಿ ಹೊಸ ಆದೇಶ

ಪ್ರಧಾನ ಮಂತ್ರಿ ಸ್ಟ್ರೀಟ್ ವೆಂಡರ್ಸ್ ಆತ್ಮ ನಿರ್ಭರ್ ನಿಧಿ ಯೋಜನೆ

ನಮ್ಮ ದೇಶದಲ್ಲಿ ಅದೆಷ್ಟೋ ಬಡವರು, ನಿರ್ಗತಿಕರು ಆರ್ಥಿಕವಾಗಿ ಹಿಂದುಳಿದವರು (backward class) ತಮ್ಮ ಜೀವನವನ್ನು ತಾವು ರೂಪಿಸಿಕೊಳ್ಳಲು ಸ್ವಂತ ವ್ಯವಹಾರ ಮಾಡಲು ಬಯಸುತ್ತಾರೆ.

ಬೀದಿ ಬದಿ ವ್ಯಾಪಾರಿಗಳಿಗೆ ಬಂಪರ್ ಗಿಫ್ಟ್! ನಿಮಗೆ ಕೇಂದ್ರ ಸರ್ಕಾರವೇ ನೀಡುತ್ತೆ 50 ಸಾವಿರ; ಅರ್ಜಿ ಸಲ್ಲಿಸಿ - Kannada News

ಹೀಗೆ ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡಿ ತಮ್ಮ ದೈನಂದಿನ ಆಹಾರಕ್ಕೆ ಹಣ ಹೊಂದಿಸಲು ಕಷ್ಟಪಡುತ್ತಿರುವ ವ್ಯಾಪಾರಿಗಳಿಗೆ ಸಹಾಯ ಮಾಡಲು ಪ್ರಧಾನಮಂತ್ರಿ (Prime minister) ಅವರ ಈ ಹೊಸ ಯೋಜನೆ (Schemes) ಸಹಾಯಕವಾಗಲಿದೆ.

ಕೇಂದ್ರ ಸರ್ಕಾರ ಆತ್ಮ ನಿರ್ಭರ ಯೋಜನೆ ಜಾರಿಗೆ ತಂದಿದ್ದು ಬೀದಿ ಬೀದಿಗಳಲ್ಲಿ ವ್ಯಾಪಾರ ಮಾಡುವವರಿಗೆ ಸುಲಭ ಸಾಲ (Business Loan) ನೀಡುವ ಯೋಜನೆ ಇದಾಗಿದೆ. ಯಾವುದೇ ಗ್ಯಾರಂಟಿ (surety) ನೀಡದೆ 50,000ರೂ. ಗಳವರೆಗೆ ಸುಲಭ ಸಾಲ (Loan) ಪಡೆದುಕೊಳ್ಳಬಹುದು. ಜೊತೆಗೆ ಅತಿ ಕಡಿಮೆ ಬಡ್ಡಿ (Low interest rate) ದರದಲ್ಲಿ ಸಾಲ ನೀಡಲಾಗುತ್ತದೆ.

ಹೆಣ್ಣು ಮಕ್ಕಳ ತಂದೆ-ತಾಯಿಗೆ ಬಂಪರ್ ಗಿಫ್ಟ್; ಹೆಣ್ಣು ಮಗುವಿಗೆ 2 ಲಕ್ಷ ನೀಡುವ ಯೋಜನೆಗೆ ಅರ್ಜಿ ಹಾಕಿ

ಕೂಡಲೇ ಅರ್ಜಿ ಸಲ್ಲಿಸಿ

Business Loanಬೀದಿಯಲ್ಲಿ ವ್ಯಾಪಾರ ಮಾಡುವವರು, ಹಾಲು ಮಾರಾಟ ಮಾಡುವಂಥವರು, ಪತ್ರಿಕೆಗಳನ್ನ ಹಂಚುವವರು ಆತ್ಮ ನಿರ್ಭರ ಯೋಜನೆಯ (Atma nirbhar scheme) ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು

ಮೂರು ಕಂತಿನಲ್ಲಿ ಸಾಲವನ್ನು ನೀಡಲಾಗುವುದು, ಮೊದಲ ಕಂತಿನಲ್ಲಿ 10,000ರೂ. ಯಾವುದೇ ಗ್ಯಾರೆಂಟಿ ತೆಗೆದುಕೊಳ್ಳದೆ ಅಥವಾ ಮೇಲಾಧಾರ ನೀಡದೆ ಪಡೆದುಕೊಳ್ಳಬಹುದು.

ಈ ಸಾಲ ತೆಗೆದುಕೊಂಡವರು 12 ತಿಂಗಳ (1 year) ಅವಧಿಯಲ್ಲಿ ಸಾಲ ಮರುಪಾವತಿ ಮಾಡಿದರೆ ಎರಡನೇ ಕಂತಿನ 20,000 ರೂ. ಗಳನ್ನು ಪಡೆದುಕೊಳ್ಳಬಹುದು. ಇನ್ನು 18 ತಿಂಗಳುಗಳಲ್ಲಿ ಎರಡನೇ ಕಂತಿನ ಹಣವನ್ನು ಮರುಪಾವತಿ ಮಾಡಿದರೆ ನಂತರ 50,000 ಸಿಗುತ್ತದೆ.

ಗೃಹಲಕ್ಷ್ಮಿಯರಿಗೆ ಬಿಗ್ ರಿಲೀಫ್! ಈ ದಿನಾಂಕ ಎಲ್ಲರ ಖಾತೆಗೂ ಹಣ ಜಮಾ ಆಗುತ್ತೆ; ಸಿಎಂ ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ಈ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಂಡು ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯವನ್ನು ಬೀದಿ ವ್ಯಾಪಾರಿಗಳು ಕೂಡ ಪಡೆದುಕೊಳ್ಳುವ ಹಾಗೆ ಆಗಿದೆ.

ಇನ್ನು ಆತ್ಮ ನಿರ್ಭರ ಯೋಜನೆಯ ಅಡಿಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳುವ ಬೀದಿ ವ್ಯಾಪಾರಿಗಳು ಅತಿ ಕಡಿಮೆ ಬಡ್ಡಿ ದರದಲ್ಲಿ ಸಾಲ (Loan) ತೆಗೆದುಕೊಳ್ಳಬಹುದು. ಕಾಲಕ್ಕೆ ತಕ್ಕಂತೆ ತೆಗೆದುಕೊಂಡ ಸಾಲ ಮರುಪಾವತಿಯನ್ನು ಮಾಡುತ್ತಾ ಬಂದರೆ ದೊಡ್ಡ ಮೊತ್ತದ ಸಾಲವನ್ನು ಅತಿ ಕಡಿಮೆ ಬಡ್ಡಿ ದರದಲ್ಲಿ ಪುನಃ ಪಡೆದುಕೊಳ್ಳಲು ಸಾಧ್ಯ.

ರೇಷನ್ ಕಾರ್ಡ್ ಹೊಸ ಲಿಸ್ಟ್ ಬಿಡುಗಡೆ! ಹೆಸರು ಇದ್ರೆ ಮಾತ್ರ ಸಿಗುತ್ತೆ ಎಲ್ಲಾ ಯೋಜನೆಗಳ ಭಾಗ್ಯ

ಸಾಲ ಪಡೆದುಕೊಳ್ಳುವುದು ಹೇಗೆ?

ಹತ್ತಿರದ ಬ್ಯಾಂಕ್ (Bank) ಶಾಖೆಯಲ್ಲಿ ಆತ್ಮ ನಿರ್ಭರ್ ಯೋಜನೆಯ ಅಡಿಯಲ್ಲಿ ಸಾಲ ಪಡೆದುಕೊಳ್ಳಲು ಬೀದಿ ವ್ಯಾಪಾರಿಗಳು ಅರ್ಜಿ ಸಲ್ಲಿಸಬಹುದು. ಇದಕ್ಕಾಗಿ ತಾವು ಮಾಡುವ ವ್ಯಾಪಾರದ ಬಗ್ಗೆ ಮಾಹಿತಿ ಕೊಡಬೇಕು.

ಆಧಾರ್ ಕಾರ್ಡ್, ವಿಳಾಸ ಮತ್ತಿತರ ಮಾಹಿತಿ ನೀಡಬೇಕು. ಬ್ಯಾಂಕ್ ನಲ್ಲಿ ಖಾತೆ (Bank Account) ಹೊಂದಿರಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಸಾಲ ಸೌಲಭ್ಯ ನೀಡಲಾಗುವುದು.

Scheme for street vendors, Get Up To 50 thousand Business Loan

Follow us On

FaceBook Google News

Scheme for street vendors, Get Up To 50 thousand Business Loan