ಸರ್ಕಾರದಿಂದ ಪಿಂಚಣಿ ಪಡೆಯುವವರಿಗೆ ವಿಶೇಷ ಸೂಚನೆ! ತಪ್ಪದೆ ಈ ಕೆಲಸ ಮಾಡಿ, ಇಲ್ಲವೇ ಪಟ್ಟಿಯಿಂದ ಡಿಲೀಟ್ ಆಗುತ್ತೆ ಹೆಸರು
ಸರ್ಕಾರದ ಈ ಪಿಂಚಣಿ ಯೋಜನೆಯನ್ನು ಪಡೆಯಲು ಇದೀಗ ನೀವು ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ನೀವು ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಪತಿಯ ಮರಣದ ನಂತರ ಪತ್ನಿಯರ ಜೀವನ ಬಹಳ ಕಷ್ಟದಿಂದ ಸಾಗುತ್ತದೆ. ತಮ್ಮ ಹಾಗೂ ತಮ್ಮ ಮಕ್ಕಳ ಒಂದು ಹೊತ್ತಿನ ಊಟಕ್ಕೂ ಸಹ ಅನೇಕ ವಿಧವೆಯರು ಕಷ್ಟ ಪಡುತ್ತಿದ್ದಾರೆ. ಇನ್ನು ಇದನ್ನು ಗಮನದಲ್ಲಿಟ್ಟುಕೊಂಡು ಇಂತಹ ಮಹಿಳೆಯರಿಗಾಗಿ ಸರ್ಕಾರವು ಪಿಂಚಣಿ ಯೋಜನೆಯನ್ನು (Govt Pension Scheme) ಜಾರಿಗೆ ತಂದಿದೆ.
40 ರಿಂದ 59 ವರ್ಷದ ಮಹಿಳೆಯರು ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ. ಪತಿಯನ್ನು ಕಳೆದುಕೊಂಡ ಮಹಿಳೆಯರು ಅಥವಾ ಇನ್ನು ಮದುವೆಯಾಗದೆ ಇರುವ ಮಹಿಳೆಯರು ಈ ಯೋಜನೆಯ (Govt Scheme) ಅಡಿಯಲ್ಲಿ ನೋಂದಾಯಿಸಿಕೊಳ್ಳುವ ಮೂಲಕ ಪ್ರತಿ ತಿಂಗಳು, ಪಿಂಚಣಿಯ ಮೂಲಕ ತಮ್ಮ ಖಾತೆಯಲ್ಲಿ ಹಣ ಪಡೆಯಬಹುದಾಗಿದೆ.
SSLC ಪರೀಕ್ಷೆ ಬರೆಯುವ ಮಕ್ಕಳಿಗೆ ಇನ್ಮುಂದೆ ಹೊಸ ನಿಯಮ! ಹೊಸ ರೂಲ್ಸ್ ಜಾರಿಗೆ ತಂದ ರಾಜ್ಯ ಸರ್ಕಾರ
ಸರ್ಕಾರದ ಈ ಪಿಂಚಣಿ ಯೋಜನೆಯನ್ನು ಪಡೆಯಲು ಇದೀಗ ನೀವು ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ. ನೀವು ಸುಲಭವಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಬಡ ವಿಧವೆಯರ ಆರ್ಥಿಕ ಪರಿಸ್ಥಿತಿ ಸ್ಥಿರ ಗೊಳಿಸಿ ಅವರ ಜೀವನವನ್ನು ಗೌರವಾನ್ವಿತವಾಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಬಡತನ ರೇಖೆಗಿಂತ ಕಡಿಮೆ ಇರುವ ನಿರ್ಗತಿಕ ವಿಧವೆ ಮಹಿಳೆಯರು ಈ ಯೋಜನೆಯ ಲಾಭವನ್ನು ಪಡೆಯಬಹುದಾಗಿದೆ.
ಇನ್ನು ಈ ವಿಧವಾ ಯೋಜನೆಯ ಲಾಭ ಪಡೆಯಲು ಇರಬೇಕಾದಂತಹ ಅರ್ಹತೆಗಳು ಈ ಕೆಳಗಿನಂತಿದೆ; ಈ ಯೋಚನೆ ಲಾಭ ಪಡೆಯಲು ಮಹಿಳೆಯರ ವಯಸ್ಸು 8 ರಿಂದ 60 ವರ್ಷಗಳ ನಡುವೆ ಇರಬೇಕು. ಬಡತನ ರೇಖೆಗಿಂತ ಕಡಿಮೆ ಇರುವ ನಿರ್ಗತಿಕ ವಿವಿಧ ಮಹಿಳೆಯರು ಅಥವಾ ಮದುವೆಯಾಗದೆ ಇರುವ ಮಹಿಳೆಯರು ಯೋಜನೆಯ ಲಾಭವನ್ನು ಪಡೆಯಬಹುದು.
ರೇಷನ್ ಕಾರ್ಡ್ ಇಲ್ಲದವರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸೋದು ಹೇಗೆ? ಹೊಸ ಸೂಚನೆ ನೀಡಿದ ಸರ್ಕಾರ
ಪಾಸ್ ಪೋರ್ಟ್ ಸೈಜ್ ಫೋಟೋ, ಆಧಾರ್ ಕಾರ್ಡ್ (Aadhaar Card), ರೇಷನ್ ಕಾರ್ಡ್ (Ration Card), ಗುರುತಿನ ಚೀಟಿ, ಗಂಡನ ಮರಣದ ಪತ್ರ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಸರ್ಕಾರ ಕಚೇರಿಗಳಿಗೆ ಭೇಟಿ ನೀಡುವ ಮೂಲಕ ಅಥವಾ ವಿಧವಾ ಪಿಂಚಣಿ ಯೋಜನೆಯ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ನೀವು ಈ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಳ್ಳಬಹುದು.
ಇನ್ನು ಈ ಯೋಜನೆಯ ಅಡಿಯಲ್ಲಿ ನೀವು ನೊಂದಾಯಿಸಿಕೊಳ್ಳುವ ಮೂಲಕ ನೀವು ಪ್ರತಿ ಆರು ತಿಂಗಳು ರೀತಿಯಲ್ಲಿ ಕಂತನ್ನು ಪಡೆಯುತ್ತೀರಿ. ಆಗಸ್ಟ್ ತಿಂಗಳಿನಲ್ಲಿ ಮೊದಲ ಕಂತು ಹಾಗೂ ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ಎರಡನೆಯ ಕಂತನ್ನು ಪಡೆಯಲಿದ್ದೀರಿ.
ತಪ್ಪದೆ ಈ ಕೆಲಸ ಮಾಡಿ
ನಿಮ್ಮ ಯಾವುದೇ ದಾಖಲೆಗಳಲ್ಲಿ ತಪ್ಪುಗಳಿದ್ದಲ್ಲಿ ಕೂಡಲೇ ಸರಿಪಡಿಸಿಕೊಳ್ಳಿ, ಇಲ್ಲವೇ ಮುಂದೆ ನಿಮ್ಮ ಪಿಂಚಣಿ ಸ್ಥಗಿತವಾಗಬಹುದು ಎನ್ನುವ ಸೂಚನೆ ನೀಡಲಾಗಿದೆ, ಅಲ್ಲದೆ ಯಾವುದಾದರೆ ಸುಳ್ಳು ದಾಖಲೆ ನೀಡಿ ಪಿಂಚಣಿ ಪಡೆಯುತ್ತಿದ್ದರು ಸಹ ನಿಮ್ಮ ಪಿಂಚಣಿ ಪ್ರಯೋಜನೆ ಸಿಗುವುದಿಲ್ಲ. ಈಗಾಗಲೇ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಗೆ ಬರುತ್ತಿದ್ದು ಇಂತಹ ಯೋಜನೆಗಳ ಫಲಾನುಭವಿಗಳು ಹಾಗೂ ದಾಖಲೆಗಳ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಣಿರಿಸಿದ್ದಾರೆ.
ಇನ್ನು ಮಾನ್ಯ ಮುಖ್ಯಮಂತ್ರಿಗಳೇ ತಿಳಿಸಿರುವಂತೆ ಯಾವುದೇ ಪಿಂಚಣಿ ಪಡೆಯುತ್ತಿದ್ದರೂ ನೀವು ಗೃಹಲಕ್ಷ್ಮಿ ಯೋಜನೆಯ (Gruha Lakshmi Scheme) ಫಲ ಪಡೆಯಬಹುದಾಗಿದೆ, ನೀವು ಮನೆಯ ಯಜಮಾನಿಯಾಗಿದ್ದು ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ನೀವು ಅರ್ಜಿ ಸಲ್ಲಿಸಬಹುದು.
Special Notice to Pensioners from Govt
Follow us On
Google News |