ಇಂತಹ ವಿದ್ಯಾರ್ಥಿಗಳಿಗೆ ಸರ್ಕಾರದಿಂದಲೇ ಸಿಗಲಿದೆ ಉಚಿತ ಲ್ಯಾಪ್‌ಟಾಪ್‌! ಅರ್ಜಿ ಸಲ್ಲಿಸಿ

Story Highlights

ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ (Free Laptop) ವಿತರಣೆಯನ್ನು ಕೂಡ ಮಾಡಲಾಗುತ್ತಿದ್ದು ಈಗಲೂ ಈ ಯೋಜನೆಯನ್ನು ಮುಂದುವರಿಸಲಾಗುತ್ತಿದೆ

ಬಡ ವಿದ್ಯಾರ್ಥಿಗಳಿಗೆ (poor student) ಅವರ ಉನ್ನತ ವಿದ್ಯಾಭ್ಯಾಸ ಮಾಡಿಕೊಳ್ಳಲು ಸಹಾಯಕವಾಗುವಂತೆ ಸರ್ಕಾರ ಬೇರೆ ಬೇರೆ ಸ್ಕಾಲರ್ಶಿಪ್ (scholarship) ಯೋಜನೆಗಳನ್ನು ಪರಿಚಯಿಸಿದೆ ಅದರ ಮುಖಾಂತರ ಸಹಾಯ ಧನವನ್ನು ಪಡೆದು ಕಾಲೇಜ್ ಫೀಲ್ ಪಾವತಿ ಮಾಡಬಹುದು.

ಇದರ ಜೊತೆಗೆ ಕಾಲೇಜ್ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ (Free Laptop) ವಿತರಣೆಯನ್ನು ಕೂಡ ಮಾಡಲಾಗುತ್ತಿದ್ದು ಈಗಲೂ ಈ ಯೋಜನೆಯನ್ನು ಮುಂದುವರಿಸಲಾಗುತ್ತಿದೆ ಹೊಸ ವರ್ಷದ ಅವಧಿಯಲ್ಲಿ ಉಚಿತ ಲ್ಯಾಪ್ಟಾಪ್ (Free Laptop) ಪಡೆದುಕೊಳ್ಳಲು ಕೂಡಲೇ ಅರ್ಜಿ ಸಲ್ಲಿಸಿ.

ಇಂತಹ ಮಹಿಳೆಯರಿಗೆ ಇನ್ಮುಂದೆ ಸಿಗುವುದಿಲ್ಲ ಗೃಹಲಕ್ಷ್ಮಿ ಯೋಜನೆ ಹಣ! ಇಲ್ಲಿದೆ ಕಾರಣ

ಯಾರಿಗೆ ಸಿಗುತ್ತೆ ಉಚಿತ ಲ್ಯಾಪ್ಟಾಪ್? (Eligibility to get free laptop)

* ರಾಜ್ಯದ ನಿವಾಸಿ ಆಗಿರಬೇಕು

* ಐಟಿಐ ಕಾಲೇಜ್ ವ್ಯಾಸಂಗ ಮಾಡುತಿರುವವರಿಗೆ ಉಚಿತ ಲ್ಯಾಪ್ಟಾಪ್ ಸಿಗುತ್ತೆ

* ಇಂಜಿನಿಯರಿಂಗ್, ಬಿ ಟೆಕ್ ಮೊದಲಾದ ವೃತ್ತಿಪರ ಕೋರ್ಸ್ ಮಾಡುವವರಿಗೆ ಉಚಿತ ಲ್ಯಾಪ್ಟಾಪ್ ಕೊಡಲಾಗುವುದು.

* ಎ ಐ ಸಿ ಟಿ ಇ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು

3 ಲಕ್ಷಕ್ಕೂ ಅಧಿಕ ರೇಷನ್ ಕಾರ್ಡ್ ರಾತ್ರೋ-ರಾತ್ರಿ ಕ್ಯಾನ್ಸಲ್! ಸರ್ಕಾರ ಖಡಕ್ ನಿರ್ಧಾರ

Free Laptop Scheme for Studentsದಾಖಲೆಗಳು! (Needed documents)

ಸರ್ಕಾರದಿಂದ ಸಿಗುವ ಉಚಿತ ಲ್ಯಾಪ್ಟಾಪ್ ಪಡೆದುಕೊಳ್ಳಲು ಈ ಕೆಳಗಿನ ಪ್ರಮುಖ ದಾಖಲೆಗಳನ್ನು ಸಲ್ಲಿಸಬೇಕು.

* ವಿದ್ಯಾರ್ಥಿಯ ಆಧಾರ್ ಕಾರ್ಡ್

* ಕಾಲೇಜ್ ಐಡಿ

* ವಿದ್ಯಾರ್ಥಿಯ ಕಾಯಂ ನಿವಾಸ ಪ್ರಮಾಣ ಪತ್ರ

* ಇತ್ತೀಚಿಗಿನ ಪಾಸ್ಪೋರ್ಟ್ ಅಳತೆಯ ಫೋಟೋ

* ಶೈಕ್ಷಣಿಕ ವಿವರ

* ಮೊಬೈಲ್ ಸಂಖ್ಯೆ

* ಜಿಮೇಲ್ ಅಡ್ರೆಸ್

ಈ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು.

ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡುವವರಿಗಾಗಿ ಸರ್ಕಾರದಿಂದ ಬಿಗ್ ಅಪ್ಡೇಟ್!

Such students will get a free laptop from the government

Related Stories