ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡುವವರಿಗಾಗಿ ಸರ್ಕಾರದಿಂದ ಬಿಗ್ ಅಪ್ಡೇಟ್!

ವಿದ್ಯುತ್ ಬಿಲ್ ಪಾವತಿ ಮಾಡುವವರಿಗಾಗಿ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್; ಇನ್ಮುಂದೆ ವಿದ್ಯುತ್ ಮೇಲೆ ಪೂರ್ವ ಪಾವತಿ ಮಾಡಬಹುದು!

ರಾಜ್ಯದಲ್ಲಿ ಸಾಕಷ್ಟು ಜನ ಇಂದು ಉಚಿತ ವಿದ್ಯುತ್ (free electricity) ಪಡೆದುಕೊಂಡು ಪ್ರತಿ ತಿಂಗಳು ಸಾವಿರಗಟ್ಟಲೆ ಹಣವನ್ನು ಉಳಿಸುತ್ತಿದ್ದಾರೆ. ಆದರೆ ಇನ್ನೂ ಗೃಹಜ್ಯೋತಿ ಯೋಜನೆಯ (Gruha Jyothi Yojana) ಫಲಾನುಭವಿ ಅಲ್ಲದೆ ಇರುವವರು ಅಂದರೆ 200 ಯೂನಿಟ್ ಗಿಂತ ಹೆಚ್ಚಿಗೆ ವಿದ್ಯುತ್ತನ್ನು ಬಳಸುವವರು ಬಿಲ್ ಪಾವತಿ (Electricity Bill) ಮಾಡಬೇಕು ಸರ್ಕಾರದಿಂದ ತಿಳಿಸಲಾಗಿದೆ.

ಗೃಹಲಕ್ಷ್ಮಿ ಜೊತೆಗೆ ಪ್ರತಿ ತಿಂಗಳು ಸಿಗಲಿದೆ ಇನ್ನೂ 1200 ರೂಪಾಯಿ ಹೆಚ್ಚಿಗೆ! ಇಲ್ಲಿದೆ ಮಾಹಿತಿ

ಎಲ್ಲರ ಮನೆಯಲ್ಲಿ ಅಳವಡಿಸಲಾಗುತ್ತೆ ಈ ಸ್ಮಾರ್ಟ್ ಮೀಟರ್!

(Smart meter) ಇನ್ನು ಮುಂದೆ ವಿದ್ಯುತ್ ಪಾವತಿ ಮಾಡುವುದಕ್ಕಾಗಿ ನೀವು ಎಲ್ಲಿಯೂ ವಿದ್ಯುತ್ ಸರಬರಾಜು ಕಂಪನಿ ಎದುರು ನಿಲ್ಲಬೇಕಾಗಿಲ್ಲ. ಎಷ್ಟು ಬಿಲ್ ಬರಬಹುದು ಅಂತ ಯೋಚನೆ ಮಾಡಬೇಕಾಗಿಲ್ಲ.

ಪ್ರತಿ ತಿಂಗಳು ವಿದ್ಯುತ್ ಬಿಲ್ ಪಾವತಿ ಮಾಡುವವರಿಗಾಗಿ ಸರ್ಕಾರದಿಂದ ಬಿಗ್ ಅಪ್ಡೇಟ್! - Kannada News

ಇಡೀ ತಿಂಗಳು ನಿಮಗೆ ವಿದ್ಯುತ್ ಬಿಲ್ ಎಷ್ಟು ಬರಬಹುದು ಎನ್ನುವುದನ್ನು ನಿಮ್ಮ ಆರಂಭ ದಿನದ ಯೂನಿಟ್ ಬಳಕೆಯ ಆಧಾರದ ಮೇಲೆ ಸ್ಮಾರ್ಟ್ ಮೀಟರ್ ತಿಳಿಸುತ್ತದೆ.

& IPDS ಯೋಜನೆಯ ಅಡಿಯಲ್ಲಿ ಚಾಮುಂಡೇಶ್ವರಿ ಎಲೆಕ್ಟ್ರಿಸಿಟಿ ಸಪ್ಲೈ ಕಾರ್ಪೊರೇಷನ್ (chamundeshwari electricity supply Corporation) ತನ್ನ ಕಾರ್ಯಕ್ಷೇತ್ರದ ವ್ಯಾಪ್ತಿಗೆ ಬರುವ ಪ್ರದೇಶದ ಮನೆಗಳಲ್ಲಿ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ (prepaid smart meter) ಅಳವಡಿಸಲು ಮುಂದಾಗಿದೆ. ಇದರಿಂದಾಗಿ ನೀವು ಮುಂಚಿತವಾಗಿ ಬಿಲ್ ಪೇ ಮಾಡಲು ಸಾಧ್ಯವಿದೆ.

ಗೃಹಲಕ್ಷ್ಮಿ ಯೋಜನೆ ಬಗ್ಗೆ ಬಿಗ್ ಅಪ್ಡೇಟ್; ಇನ್ಮುಂದೆ ಆನ್ಲೈನ್ ನಲ್ಲೆ ಸಿಗುತ್ತೆ ಎಲ್ಲಾ ಮಾಹಿತಿ

Electricity billಪ್ರಿಪೇಯ್ಡ್ ಸ್ಮಾರ್ಟ್ ಎಲೆಕ್ಟ್ರಿಕ್ ಮೀಟರ್ ನ ಉಪಯೋಗ!

ಬರಬಹುದು ಎಂದು ನೀವು ಇನ್ನು ಮುಂದೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ. ಈ ಸ್ಮಾರ್ಟ್ ಮೀಟರ್ ನಿಮಗೆ ಎಲ್ಲಾ ರೀತಿಯಲ್ಲಿಯೂ ಸಹಾಯಕವಾಗಲಿದೆ. ಈ ತಿಂಗಳು ನೀವು ಎಷ್ಟು ಯೂನಿಟ್ ಬಳಕೆ ಮಾಡುತ್ತೀರಿ ಹಾಗೂ ಎಷ್ಟು ವಿದ್ಯುತ್ ಪಾವತಿ ಮಾಡಬೇಕಾಗುತ್ತದೆ ಎನ್ನುವ ಲೆಕ್ಕಾಚಾರವನ್ನು ಮೊದಲೇ ಈ ಸ್ಮಾರ್ಟ್ ಮೀಟರ್ ನೀಡುತ್ತದೆ.

ಹೊಸ ರೇಷನ್ ಕಾರ್ಡ್ ಬಗ್ಗೆ ಹೊರ ಬಿತ್ತು ಬಿಗ್ ಅಪ್ಡೇಟ್; ಇಂತಹವರಿಗೆ ಮಾತ್ರ ಸಿಗಲಿದೆ ಕಾರ್ಡ್

ಅದರ ಆಧಾರದ ಮೇಲೆ ನೀವು ಮೊಬೈಲ್ ನಲ್ಲಿಯೇ ಬಿಲ್ ಪಾವತಿ ಮಾಡಬಹುದು. ಒಂದು ವೇಳೆ ನೀವು ಹೆಚ್ಚು ಹಣವನ್ನು ಪಾವತಿ ಮಾಡಿದ್ದು ವಿದ್ಯುತ್ ಬಳಕೆ ಕಡಿಮೆ ಆಗಿದ್ದರೆ ಆ ಹಣ ನಿಮ್ಮ ವಾಲೆಟ್ ನಲ್ಲಿ ಹಾಗೆ ಉಳಿಯುತ್ತದೆ. ಹಾಗೂ ಮುಂದಿನ ತಿಂಗಳಿನ ವಿದ್ಯುತ್ ವೆಚ್ಚಕ್ಕೆ ಅದನ್ನು ಬಳಸಿಕೊಳ್ಳಲಾಗುತ್ತದೆ.

ಇಷ್ಟು ದಿನ ಹೇಗೆ ಕ್ರೆಡಿಟ್ ಕಾರ್ಡ್ (Credit Card) ಬಳಕೆ ಮಾಡಿ ನಂತರ ಬಿಲ್ ಪಾವತಿ ಮಾಡುತ್ತಿದ್ದರೋ ಅದೇ ರೀತಿ ಈಗ ವಿದ್ಯುತ್ ಬಿಲ್ ನ್ನು ಮುಂಚಿತವಾಗಿಯೇ ಪಾವತಿ ಮಾಡಲು ಅವಕಾಶ ಇದೆ ಇದೊಂದು ನಿಜಕ್ಕೂ ಸ್ಮಾರ್ಟ್ ವ್ಯವಸ್ಥೆ ಎನ್ನಬಹುದು.

Big update from government for electricity bill payers every month

Follow us On

FaceBook Google News