ಇದರಲ್ಲಿ ಹೆಸರು ಇದ್ದವರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಸಿಗೋದಿಲ್ವಂತೆ; ಲಿಸ್ಟ್ ಚೆಕ್ ಮಾಡಿ!

Story Highlights

ಈಗ ಅನ್ನ ಭಾಗ್ಯ ಯೋಜನೆಯ (Annabhagya Scheme) ಅಕ್ಕಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಸಿಗೋದಿಲ್ಲ ಅನ್ನೋದಾಗಿ ತಿಳಿದು ಬಂದಿದೆ.

ರಾಜ್ಯ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಬಿಡುಗಡೆ ಆಗಿರುವಂತಹ ಈ ಪಟ್ಟಿಯಲ್ಲಿ ಇರುವವರಿಗೆ ಈಗ ಅನ್ನ ಭಾಗ್ಯ ಯೋಜನೆಯ (Annabhagya Scheme) ಅಕ್ಕಿ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಸಿಗೋದಿಲ್ಲ ಅನ್ನೋದಾಗಿ ತಿಳಿದು ಬಂದಿದೆ.

ಅಧಿಕೃತ ಇಲಾಖೆಯ ವೆಬ್ ಸೈಟಿಗೆ ಹೋಗಿ ನೀವು ಈ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದ್ದು ಇದರಲ್ಲಿ ನಿಮ್ಮ ರೇಷನ್ ಕಾರ್ಡ್ ಮಾಹಿತಿಯನ್ನು ನೀಡುವ ಮೂಲಕ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯಾ ಇಲ್ವಾ ಅನ್ನೋದನ್ನ ತಿಳಿದುಕೊಳ್ಳಬಹುದಾಗಿದೆ.

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಹೊರಬಿತ್ತು ಹೊಸ ಅಪ್ಡೇಟ್! ಜಮಾ ಆಗಲಿದೆ ಪೆಂಡಿಂಗ್ ಹಣ

ಈ ಪಟ್ಟಿಯಲ್ಲಿ ಹೆಸರಿದ್ರೆ ಗೃಹಲಕ್ಷ್ಮಿ ಯೋಜನೆಯ 2000 ಸಿಗೋದಿಲ್ಲ!

ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ನಲ್ಲೇ ನೀವು ಸರ್ಕಾರಿ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ನಲ್ಲಿ ಈ ಲಿಸ್ಟ್ ಅನ್ನು ಗಮನಿಸಬಹುದಾಗಿದೆ.

ಹೌದು, ಹೊಸದಾಗಿ ಅನರ್ಹರಾಗಿರುವಂತಹ ರೇಷನ್ ಕಾರ್ಡನ್ನು ಹೊಂದಿರುವ ಜನರಲ್ ಲಿಸ್ಟ್ ಅನ್ನು ಅವರ ರೇಷನ್ ಕಾರ್ಡ್ ನಂಬರ್ ಅನುಸಾರವಾಗಿ ಬಿಡುಗಡೆ ಮಾಡಲಾಗಿದೆ. ಇಲ್ಲಿ ಯಾರದ್ದೆಲ್ಲ ರೇಷನ್ ಕಾರ್ಡ್ ನಂಬರ್ ಇದೆಯಾ ಅವರಿಗೆ ಸರ್ಕಾರದ ಕಡೆಯಿಂದ ಸಿಗಬೇಕಾಗಿರುವಂತಹ ಯಾವುದೇ ರೀತಿಯ ಸೌಲಭ್ಯಗಳು ಸಿಗೋದಿಲ್ಲ.

* ಮೊದಲಿಗೆ ನೀವು ಅಧಿಕೃತ ವೆಬ್ ಸೈಟ್ ಗೆ ಹೋಗಿ e-ration card ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ. ಅದಾದ ನಂತರ ಅಲ್ಲಿ ಕ್ಯಾನ್ಸಲ್ ಅಥವಾ ಸಸ್ಪೆಂಡ್ ಮಾಡಿರುವಂತಹ ಆಪ್ಷನ್ ನಿಮಗೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.

ಇಂಥವರ ಬಿಪಿಎಲ್ ಕಾರ್ಡ್ ರದ್ದು; ಏಪ್ರಿಲ್ ತಿಂಗಳ ರದ್ದುಪಡಿ ಲಿಸ್ಟ್ ಚೆಕ್ ಮಾಡಿ!

BPL Ration Card* ಇದಾದ ನಂತರ ಇಲ್ಲಿ ನಿಮ್ಮ ಜಿಲ್ಲೆ ತಾಲೂಕು ತಿಂಗಳು ವರ್ಷ ಹೀಗೆ ಸರಿಯಾದ ರೀತಿಯಲ್ಲಿ ಆಪ್ಷನ್ ಅನ್ನು ಕ್ರಮಗಳಿಗೆ ಅನುಸಾರವಾಗಿ ಆಯ್ಕೆ ಮಾಡಬೇಕು. ಇದಾದ ನಂತರ ಕೊನೆಯಲ್ಲಿ Go ಬಟನ್ ಅನ್ನು ಕ್ಲಿಕ್ ಮಾಡಬೇಕಾಗಿರುತ್ತದೆ. ಇಲ್ಲಿ ನಿಮಗೆ ರೇಷನ್ ಕಾರ್ಡ್ (Ration Card) ಯಾರದ್ದೆಲ್ಲ ರದ್ದಾಗಿದೆ ಅನ್ನೋದನ್ನ ನೋಡಬಹುದಾಗಿದೆ.

ಕೆಲವೊಮ್ಮೆ ನೀವು ಅರ್ಹರಾಗಿದ್ರು ಕೂಡ ನಿಮ್ಮ ರೇಷನ್ ಕಾರ್ಡ್ ಅನ್ನು ರದ್ದುಗೊಳಿಸಲಾಗಿರುತ್ತದೆ ಅನ್ನೋದನ್ನ ನೀವು ತಿಳಿದುಕೊಂಡರೆ ಕೂಡಲೇ ನೀವು ಮಾಡಬೇಕಾಗಿರುವ ಕೆಲಸ ಅಂದ್ರೆ ಆಧಾರ್ ಕಾರ್ಡ್ ಹಾಗೂ ರೇಷನ್ ಕಾರ್ಡ್ ಸಂಬಂಧಪಟ್ಟಂತಹ ದಾಖಲೆ ಪತ್ರಗಳನ್ನು ಹಿಡಿದುಕೊಂಡು ಆಹಾರ ಇಲಾಖೆ ತಾಲೂಕು ಕಚೇರಿಗೆ ಹೋಗಬೇಕು. ಅಲ್ಲಿ ಮನವಿಯನ್ನು ಸಲ್ಲಿಸಿ ನೀವು ಅರ್ಹರಾಗಿದ್ದರು ಕೂಡ ರದ್ದು ಮಾಡಲಾಗಿದೆ ಎನ್ನುವಂತಹ ಮನವರಿಕೆಯನ್ನು ಮಾಡಬೇಕು.

ಅನ್ನಭಾಗ್ಯ ಹಣ ಜಮಾ ಆಗಿದ್ಯಾ ಎಂದು ಚೆಕ್ ಮಾಡುವುದಕ್ಕೆ ಇಲ್ಲಿದೆ ಡೈರೆಕ್ಟ್ ಲಿಂಕ್!

ಇಲ್ಲಿ ಪರಿಶೀಲಿಸಿದ ನಂತರ ಮತ್ತೆ ನಿಮ್ಮನ್ನು ರದ್ದು ಮಾಡಿರುವವರ ಪಟ್ಟಿಯಿಂದ ಕೈ ಬಿಡಲಾಗುತ್ತದೆ ಹಾಗೂ ಅನ್ನಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಕೂಡ ನೀವು ಪಡೆದುಕೊಳ್ಳಬಹುದು.

ಈ ರೀತಿಯ ಕ್ರಮಗಳನ್ನು ರಾಜ್ಯ ಸರ್ಕಾರ ಅರ್ಹರಾಗಿಲ್ಲದೆ ಇದ್ದರೂ ಕೂಡ ಬಿಪಿಎಲ್ ರೇಷನ್ ಕಾರ್ಡ್ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದರೆ ಅಂಥವರಿಗಾಗಿ ಈ ನಿಯಮವನ್ನ ಜಾರಿಗೆ ತಂದಿದೆ ಎಂದು ತಿಳಿದು ಬಂದಿದೆ.

Those whose names are in it will not get the Gruha Lakshmi Yojana money

Related Stories