ಮಹಿಳೆಯರ ಒಳ ಉಡುಪುಗಳ ಬಗ್ಗೆ ಟ್ವೀಟ್ ಮಾಡಿ ಪೇಚಿಗೆ ಸಿಲುಕಿಕೊಂಡ ಅಮಿತಾ ಬಚ್ಚನ್!

ಅಮಿತಾಬ್ ಬಚ್ಚನ್ ಸದ್ಯ ಮಹಿಳೆಯರ ಒಳ ಉಡುಪಿನ ಕುರಿತದ ಟ್ವೀಟ್ ಒಂದನ್ನು ಮಾಡುವ ಮೂಲಕ ಬಾರಿ ಸುದ್ದಿಗೊಳಾಗುತ್ತಿದ್ದಾರೆ.

ಸ್ನೇಹಿತರೆ, ಬಾಲಿವುಡ್ ಬಿಗ್ ಬಿ ಅಮಿತಾ ಬಚ್ಚನ್ (Actor Amitabh Bachchan) ಹಲವರು ದಶಕಗಳ ಕಾಲ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಬಾಲಿವುಡ್ ಸಿನಿಮಾ ರಂಗದ ಯಶಸ್ವಿಗೆ ಕಾರಣರಾದಂತಹ ನಟ.

ಸದ್ಯ ವಯಸ್ಸಾದ ನಂತರ ಕೆಲ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತ ಸೋಶಿಯಲ್ ಮೀಡಿಯಾದಲ್ಲಿ (Social Media) ಸಕ್ರಿಯರಾಗಿರುವಂತಹ ಅಮಿತಾ ಬಚ್ಚನ್ ಪ್ರತಿನಿತ್ಯ ಒಂದಲ್ಲ ಒಂದು ವಿಭಿನ್ನ ಪೋಸ್ಟ್ಗಳನ್ನು ಹಾಗೂ ಟ್ವೀಟ್ ಗಳನ್ನು (Tweet) ಮಾಡುತ್ತಾ ಅಭಿಮಾನಿಗಳೊಡನೆ ಒಡನಾಟದಲ್ಲಿ ಇರುತ್ತಾರೆ.

ಇನ್ನು ಕೆಲವೊಮ್ಮೆ ಜನರು ಕೇಳುವಂತಹ ಪ್ರಶ್ನೆಗಳಿಗೆ ತಮ್ಮದೇ ರೀತಿಯಲ್ಲಿ ಸಲಹೆ ಹಾಗೂ ಉತ್ತರವನ್ನು ನೀಡುತ್ತಾ ಸಕ್ರಿಯರಾಗಿರುತ್ತಾರೆ, ಇನ್ನು ಕೆಲವೊಮ್ಮೆ ತಮ್ಮ ಸಿನಿ ಪಯಣದ ಮೆಮೊರೀಸ್ಗಳನ್ನು ಹಾಗೂ ತಮ್ಮ ವೈಯಕ್ತಿಕ ವಿಚಾರಗಳನ್ನು ನೇರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಅಮಿತಾಬ್ ಬಚ್ಚನ್ ಸದ್ಯ ಮಹಿಳೆಯರ ಒಳ ಉಡುಪಿನ ಕುರಿತದ ಟ್ವೀಟ್ ಒಂದನ್ನು ಮಾಡುವ ಮೂಲಕ ಬಾರಿ ಸುದ್ದಿಗೊಳಾಗುತ್ತಿದ್ದಾರೆ.

ಮಹಿಳೆಯರ ಒಳ ಉಡುಪುಗಳ ಬಗ್ಗೆ ಟ್ವೀಟ್ ಮಾಡಿ ಪೇಚಿಗೆ ಸಿಲುಕಿಕೊಂಡ ಅಮಿತಾ ಬಚ್ಚನ್! - Kannada News

ಬಾಹುಬಲಿ ನಟ ಪ್ರಭಾಸ್ ಫೇಸ್‌ಬುಕ್ ಪೇಜ್ ಹ್ಯಾಕ್! ಮಿಲಿಯನ್ ಗಟ್ಟಲೆ ಅಭಿಮಾನಿಗಳಿದ್ದ ಪೇಜ್ ಏನಾಯ್ತು ಗೊತ್ತಾ?

ಹೌದು ಗೆಳೆಯರೇ ಅಮಿತಾ ಬಚ್ಚನ್ ಬರೋಬ್ಬರಿ 13 ವರ್ಷಗಳ ಹಿಂದೆ 2010ರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಗೆ ಪ್ರಶ್ನೆ ಒಂದನ್ನು ಕೇಳಿದ್ದರು. ಅದರಲ್ಲಿ ಮಹಿಳೆಯರ ಒಳ ಉಡುಪಿನ ಕುರಿತಾದ ಪ್ರಶ್ನೆ ಹೀಗಿತ್ತು ಇಂಗ್ಲಿಷ್ನಲ್ಲಿ ಮಹಿಳೆಯರ ಒಳ ಉಡುಪಾದ ಬ್ರಾ ಏಕವಚನ ಹಾಗೂ ಪ್ಯಾಂಟೀಸ್ ಬಹುವಚನ ಏಕೆ ಎಂಬ ಪ್ರಶ್ನೆಯನ್ನು ಕೇಳಿದ್ದರು.

ಬರೋಬ್ಬರಿ 13 ವರ್ಷಗಳ ನಂತರ ಈ ಟ್ವೀಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲಾಗುತ್ತಿದ್ದು, ಇದನ್ನು ಕಂಡಂತಹ ನೆಟ್ಟಿಗರು ಅಮಿತ್ ಜಿ ನೀವು ಹೀಗೆ ಮಾತನಾಡುವುದು ಸರಿಯಲ್ಲ, ನೀವು ಈ ಕುರಿತು ಕ್ಷಮೆಯಾಚಿಸಬೇಕು. ‘ಕೊನೆಗೆ ಇದೇ ನಿಮಗೆ ಎಲ್ಲಕ್ಕಿಂತ ಮಹತ್ವಪೂರ್ಣವಾದ ಪ್ರಶ್ನೆ ಎನಿಸುತ್ತಿದೆಯೇ?’, ‘ಇದು ತುಂಬಾನೇ ಒಳ್ಳೆ ಪ್ರಶ್ನೆ ಕೌನ್ ಬನೆಗಾ ಕರೋಡ್ಪತಿ ಕಾರ್ಯಕ್ರಮದ ಮುಂದಿನ ಸೀಸನ್ನಲ್ಲಿ ಈ ಪ್ರಶ್ನೆಯನ್ನು ತಪ್ಪದೇ ಕೇಳಿ ಒಳ್ಳೆಯ ಉತ್ತರ ದೊರಕುತ್ತದೆ’ ಎಂಬ ಮರು ಟ್ವೀಟ್ ಮಾಡುವ ಮೂಲಕ ಅಮಿತಾ ಬಚ್ಚನ್ ಅವರ ಮೇಲೆ ಆಕ್ರೋಶವನ್ನು ಹೊರಹಾಕುತ್ತಿದ್ದಾರೆ.

Actor Amitabh Bachchan

ನೆನಪಿದ್ದಾರಾ ಜೋಗಿ ಸಿನಿಮಾ ನಟಿ ಜೆನಿಫರ್ ಕೊತ್ವಾಲ್! ಲಾಂಗ್ ಹಿಡಿದರು ಶಿವಣ್ಣನನ್ನು ಬಿಡದೆ ಕಾಡಿದ ಈ ನಟಿ ಏನಾದ್ರೂ?

ಏನೇ ಆಗಲಿ ಹಲವರು ವರ್ಷಗಳ ಹಿಂದೆ ಮಾಡಿರುವಂತಹ ಪೋಸ್ಟ್ ಸದ್ಯ ಬಾರಿ ವೈರಲ್ ಆಗುತ್ತಿದ್ದು. ಇದು ಅಮಿತಾ ಬಚ್ಚನ್ ಅವರಿಗೆ ದೊಡ್ಡ ಪಚೀತಿಯಾಗಿ ಮಾರ್ಪಾಡಾಗಿರುವುದಂತೂ ಅಕ್ಷರಶಃ ಸತ್ಯ.

ಇದನ್ನು ಗಮನಿಸುತ್ತಿರುವಂತಹ ಅಮಿತಾಬ್ ಬಚ್ಚನ್ ಅವರ ಅಭಿಮಾನಿಗಳು ಅದರಲ್ಲಿ ಏನಿದೆ ಎಲ್ಲದರಲ್ಲಿಯೂ ಮಾಹಿತಿಯನ್ನು ತಿಳಿದುಕೊಂಡಿರಬೇಕು ಎಂದು ಅಮಿತಾ ಬಚ್ಚನ್ ಮಾಡಿರುವಂತಹ ಈ ಟ್ವೀಟನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಸದ್ಯ ಬಿಗ್ ಬಿ ಕೌನ್ ಬನೆಗಾ ಕರೋಡ್ಪತಿ ಸೀಸನ್ 15ಕ್ಕೆ ಸಜ್ಜಾಗುತ್ತಿದ್ದು ಅದರ ಕೆಲವು ಪ್ರೊಮೋ ಶೂಟ್ಗಳು ಸೋಶಿಯಲ್ ವಿಡಿಯೋದಲ್ಲಿ ಬಾರಿ ವೈರಲ್ ಆಗುತ್ತಿರುವುದರ ನಡುವೆ ಈ ಪೋಸ್ಟ್ ಕೂಡ ದೊಡ್ಡ ಅಲೆಯನ್ನು ಎಬ್ಬಿಸಿದೆ.

ಶಿವಣ್ಣ ಬಿಎಸ್ಸಿ ಡಿಗ್ರಿ ಓದುತ್ತಿರುವಾಗ ಅಣ್ಣಾವ್ರು ಬಸ್ ಚಾರ್ಜ್‌ಗೆ ಕೊಡುತ್ತಿದ್ದ ಹಣ ಎಷ್ಟು ಗೊತ್ತಾ? ವೈರಲ್ ಆಯ್ತು ಶಿವಣ್ಣನ ಪಾಕೆಟ್ ಮನಿ

Actor Amitabh Bachchan Old Tweet Goes Viral On Social Media

Follow us On

FaceBook Google News

Actor Amitabh Bachchan Old Tweet Goes Viral On Social Media