ಅಂದು ವಿಷ್ಣು ಸರ್ ಕಪಾಳಕ್ಕೆ ಹೊಡೆದು ಬಿಟ್ಟಿದ್ದ ಅವಿನಾಶ್, ಆ ನಂತರ ವಿಷ್ಣುವರ್ಧನ್ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?

ನಟ ಅವಿನಾಶ್ (Actor Avinash) ಅವರು ವಿಷ್ಣು (Dr Vishnuvardhan) ಹಾಗೂ ತಮ್ಮೊಂದಿಗೆ ಭಾಂದವ್ಯವನ್ನು ವಿವರಿಸುತ್ತಿರುವಾಗ ಅಂದು ನಾನು ವಿಷ್ಣು ಸರ್ ಕಪಾಳಕ್ಕೆ ಹೊಡೆದಿದ್ದೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಸ್ನೇಹಿತರೆ ಮೊನ್ನೆ ಅಷ್ಟೇ ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾದಂತಹ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮದ ಸಾಧಕರಾಗಿ ಕುರ್ಚಿಯ ಮೇಲೆ ಕುಳಿತು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡ ಅವಿನಾಶ್ (Actor Avinash).

ನಟ ಅವಿನಾಶ್ (Actor Avinash) ಅವರು ವಿಷ್ಣು (Dr Vishnuvardhan) ಹಾಗೂ ತಮ್ಮೊಂದಿಗೆ ಭಾಂದವ್ಯವನ್ನು ವಿವರಿಸುತ್ತಿರುವಾಗ ಅಂದು ನಾನು ವಿಷ್ಣು ಸರ್ ಕಪಾಳಕ್ಕೆ ಹೊಡೆದಿದ್ದೆ ಎಂಬ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಅಷ್ಟಕ್ಕೂ ಇದರ ಅಸಲಿಯತ್ತೇನು? ಅಲ್ಲಿ ಏನಾಯ್ತು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಗೆಳೆಯರೇ ಅವಿನಾಶ್, ಮಾಳವಿಕಾ ಹಾಗೂ ವಿಷ್ಣುವರ್ಧನ್ ಅವರು ಬಹಳ ಮಧುರವಾದ ಬಾಂಧವ್ಯವನ್ನು ಹೊಂದಿದ್ದವರು.

ಅಂದು ವಿಷ್ಣು ಸರ್ ಕಪಾಳಕ್ಕೆ ಹೊಡೆದು ಬಿಟ್ಟಿದ್ದ ಅವಿನಾಶ್, ಆ ನಂತರ ವಿಷ್ಣುವರ್ಧನ್ ಅಭಿಮಾನಿಗಳು ಮಾಡಿದ್ದೇನು ಗೊತ್ತಾ? - Kannada News

15 ವರ್ಷವಿದ್ದಾಗ 35 ವರ್ಷದ ನಟನನ್ನು ಮದುವೆಯಾದ ನಟಿ ಸರಿತಾ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ?

ಏನೇ ಆದರೂ ವಿಷ್ಣುವರ್ಧನ್ ಮಾಳವಿಕಾಗೆ ಕಾಲ್ ಮಾಡಿ ಅವರ ಆರೋಗ್ಯ ಕ್ಷೇಮ ವಿಚಾರಿಸಿಕೊಳ್ಳುತ್ತಿದ್ದರಂತೆ. ಸ್ವಂತ ಅಪ್ಪ ಮಗಳ ರೀತಿ ನಾವು ಬೆಳೆದವು ಎಂದು ಮಾಳವಿಕಾ ಅವರು ಸ್ಮರಿಸಿದ್ದಾರೆ.

ಇದೇ ಸಂದರ್ಭದಲ್ಲಿ ವಿಷ್ಣುವರ್ಧನ್ ಹಾಗೂ ತಮ್ಮ ಒಡನಾಟವನ್ನು ವಿವರಿಸುತ್ತಿದ್ದಂತಹ ಅವಿನಾಶ್ ಅವರು ಡಾಕ್ಟರ್ ವಿಷ್ಣುವರ್ಧನ್ ಕಂಡ್ರೆ ಮಾಳವಿಕಾಗೆ ಅಪಾರ ಗೌರವ ಅಭಿಮಾನ ಎಷ್ಟರಮಟ್ಟಿಗೆ ಅಂದ್ರೆ ನಮ್ಮ ಮನೆಯ ದೇವರ ಕೋಣೆಯಲ್ಲಿ ಅವರ ಫೋಟೋ ಇದೆ ಎಂದಿದ್ದಾರೆ.

ಹೀಗೆ ಮಾತನಾಡುತ್ತಾ ಒಂದಾಗಿ ಬಾಳು ಎಂಬ ಸಿನಿಮಾದಲ್ಲಿ ಡಾ. ವಿಷ್ಣುವರ್ಧನ್ ಜೊತೆಗೆ ಅವಿನಾಶ್ ನಟಿಸಿದ ಅನುಭವವನ್ನು ಹೇಳಿಕೊಳ್ಳುತ್ತಿದ್ದರು. ಕ್ಲೈಮ್ಯಾಕ್ಸ್ ನಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರ ಕಪಾಳಕ್ಕೆ ಹೊಡೆಯುವ ಸೀನ್ ಇದೆ ಅದನ್ನು ನೋಡಿದಂತಹ ಅಭಿಮಾನಿಗಳು ನನ್ನನ್ನು ಅಟ್ಟಿಸಿಕೊಂಡು ಬಂದುಬಿಟ್ಟಿದ್ದರು ಎಂದು ಸ್ಮರಿಸಿದರು.

Sarath Babu: ನಟ ಶರತ್ ಬಾಬುಗೆ ವೆಂಟಿಲೇಟರ್ ನಲ್ಲಿ ಚಿಕಿತ್ಸೆ, ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ ಎಂದ ವೈದ್ಯರು!

Actor Avinash About Dr Vishnuvardhan

ನಾನು ಏನು ಮಾಡಲಾಗದೆ ಜೋರಾಗಿ ಓಡಿ ಜನರ ಕೈಯಿಂದ ತಪ್ಪಿಸಿಕೊಂಡೆ ಹೀಗಾಗಿ ಮುಂದಿನ ಯಾವ ಸಿನಿಮಾದಲ್ಲಿಯೂ ನಾನು ಅವರನ್ನು ಮುಟ್ಟುವ ಪ್ರಯತ್ನವನ್ನೇ ಮಾಡಲಿಲ್ಲ ಎಂದಿದ್ದಾರೆ.

ಇನ್ನು ಆಪ್ತರಕ್ಷಕ ಸಾಂಗ್ ಶೂಟಿಂಗ್ ವೇಳೆ ನಾನು ಮನೆ ಕಟ್ಟಿಸಿದೆ.. ನಮ್ಮನೆಯಲ್ಲಿ ಪಾರ್ಟಿ ಇತ್ತು. ನಾವು ಮನೆ ಕಟ್ಟಿದ್ಮೇಲೆ ವಿಷ್ಣುವರ್ಧನ್ ಅವರು ಬಂದಿರಲಿಲ್ಲ ಹೀಗಾಗಿ ಪಾರ್ಟಿಗೆ ಬನ್ನಿ ಅಂತ ವಿಷ್ಣು ಸರ್ ಅವರನ್ನು ಕರೆದಿದ್ದೆ.

ಕೈತುಂಬಾ ಸಾಲ ಮೈತುಂಬಾ ಕಾಯಿಲೆ.. ನರೇಶ್ ಮನ ನೋಯಿಸಿದ ಪವಿತ್ರ ಲೋಕೇಶ್! ಅಸಲಿ ಬಣ್ಣ ಬಯಲು..

ನನ್ನ ಕೈಯಲ್ಲಿ ಆಗುತ್ತಿಲ್ಲ ಬರಲ್ಲ ಎಂದರು, ಆಮೇಲೆ ದಿಡೀರ್ ಅಂತ ವಿಷ್ಣು ಸರ್ ಬಂದು ಬಿಟ್ಟರು. ಮನೆ ನೋಡಿ ತುಂಬಾನೇ ಖುಷಿ ಪಟ್ಟರು. ಡಿಸೆಂಬರ್ 30ನೇ ತಾರೀಕು 2009 ಕೊನೆ, ನಾವು ಯಾವುದೇ ನ್ಯೂ ಇಯರ್ ಪಾರ್ಟಿಗೆ ಹೋಗ್ಲಿಲ್ಲ ಯಾಕೆಂದರೆ ಪ್ರತಿ ವರ್ಷ ನ್ಯೂ ಇಯರ್ ಪಾರ್ಟಿ ವಿಷ್ಣುವರ್ಧನ್ ಅವರ ಮನೆಯಲ್ಲೇ ಇರುತ್ತಿತ್ತು.

ಬರೋದು ನಿಮ್ಮೀಚ್ಚೆ ಕಳಿಸೋದು ನನ್ನಿಚ್ಚೇ ಅಂತ ಹೇಳ್ತಿದ್ರು, ಆತರದ ಆತ್ಮೀಯತೆಯನ್ನು ಬೆಳೆಸಿಕೊಂಡಿದ್ವಿ ಎಂದು ವಿಷ್ಣುವರ್ಧನ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಪರಿಯನ್ನು ಅವಿನಾಶ್ ವಿವರಿಸಿದರು.

Actor Avinash Shares Old Memories with Senior Actor Dr Vishnuvardhan in Weekend With Ramesh

Follow us On

FaceBook Google News

Actor Avinash Shares Old Memories with Senior Actor Dr Vishnuvardhan in Weekend With Ramesh

Read More News Today