ಬೆತ್ತಲೆಯಾಗಿಯೇ ನಟಿಸಿದ್ದೇನೆ ಇನ್ನ ಲಿಪ್ ಲಾಕ್ ಯಾವ ಲೆಕ್ಕ? ಎಂದು ನೆಟ್ಟಿಗರಿಗೆ ಬೋಲ್ಡ್ ಆಗಿ ಟಕ್ಕರ್ ಕೊಟ್ಟ ಕಿಚ್ಚನ ಬೆಡಗಿ! ಎಲ್ಲದಕ್ಕೂ ಸೈ ಎಂದಿದ್ಯಾಕೆ ಈ ನಟಿ?

Actress Amala Paul: ಬೆತ್ತಲೆಯಾಗಿಯೇ ನಟಿಸಿದ್ದೇನೆ. ಲಿಪ್ ಲಾಕ್ (Liplock) ಎಲ್ಲ ಯಾವ ಲೆಕ್ಕ ಎಂದು ಹೇಳುವ ಮೂಲಕ ಅಭಿಮಾನಿಗಳು ಪದೇ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಂತಹ ಪ್ರಶ್ನೆಗೆ ನಟಿ ಅಮಲಾ ಪೌಲ್ ಉತ್ತರ ನೀಡಿದ್ದಾರೆ

Bengaluru, Karnataka, India
Edited By: Satish Raj Goravigere

Actress Amala Paul: ಸ್ನೇಹಿತರೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಅವರ ಹೆಬ್ಬುಲಿ ಸಿನಿಮಾದ ಮೂಲಕ ಕನ್ನಡ ಸಿನಿಮಾರಂಗದಲ್ಲಿ (Kannada Cinema Industry) ತಮ್ಮ ನಟನ ಪ್ರವೃತ್ತಿಯಿಂದ ಕಮಾಲ್ ಮಾಡಿದಂತಹ ನಟಿ ಅಮಲಾ ಪೌಲ್ (Actress Amala Paul) ಸದ್ಯ ಮಲಯಾಳಂ, ತೆಲುಗು, ತಮಿಳು ಸಿನಿಮಾಗಳಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.

ಹೌದು ಗೆಳೆಯರೇ ಚಿತ್ರರಂಗಕ್ಕೆ ಅಂಟಿಕೊಂಡಿರುವಂತಹ ಮಡಿವಂತಿಕೆಯನ್ನು ಸರಿಸಿ ತಮ್ಮ ಬೋಲ್ಡ್ ಪಾತ್ರಗಳ ಮೂಲಕವೇ ಹೆಚ್ಚಾಗಿ ಗುರುತಿಸಿಕೊಳ್ಳುತ್ತಿರುವಂತಹ ಈ ನಟಿ ಇದೀಗ ನೆಟ್ಟಿಗರಿಗೆ ಮಾತಿನ ವರಸೆಯ ಮೂಲಕವೇ ಟಕ್ಕರ್ ಕೊಟ್ಟಿದ್ದಾರೆ.

Actress Amala Paul Bold Comments on Liplock Goes Viral

ಒಂದಾದ ಮೇಲೆ ಒಂದರಂತೆ, ಹಿಟ್ ಸಿನಿಮಾಗಳನ್ನು ನೀಡಿದ ಸ್ಯಾಂಡಲ್ ವುಡ್ ಸ್ಟಾರ್ ಸೆಲೆಬ್ರಿಟಿಗಳು ಯಾರ್ ಯಾರು ಗೊತ್ತೇ ?

ಹೌದು ಗೆಳೆಯರೇ ಬೆತ್ತಲೆಯಾಗಿಯೇ ನಟಿಸಿದ್ದೇನೆ. ಲಿಪ್ ಲಾಕ್ (Liplock) ಎಲ್ಲ ಯಾವ ಲೆಕ್ಕ ಎಂದು ಹೇಳುವ ಮೂಲಕ ಅಭಿಮಾನಿಗಳು ಪದೇ ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಂತಹ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಹೌದು ಗೆಳೆಯರೇ ಅಮಲಾ ಪೌಲ್ ಹಾಗೂ ಪೃಥ್ವಿ ರಾಜ ಅವರ ಕಾಂಬಿನೇಷನ್ ನಲ್ಲಿ ತಯಾರಾಗುತ್ತಿರುವಂತಹ ಆಡು ಜೀವಿತಂ ಸಿನಿಮಾವು (Aadu Jeevitham Movie) ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ತೆರೆ ಕಾಣಲಿದ್ದು, ಸಿನಿಮಾದ ಟ್ರೈಲರ್ ನಲ್ಲಿ (Cinema Triler) ನಟಿ ಅಮಲಾ ಪೌಲ್ ಬಹಳ ಬೋಲ್ಡ್ ಆಗಿ ಅಭಿನಯಿಸಿರುವುದನ್ನು ಕಂಡಂತಹ ಕೆಲ ನೆಟ್ಟಿಗರು ಇವರನ್ನು ಟ್ರೋಲ್ ಮಾಡುತ್ತಿದ್ದಾರೆ.

ಹೌದು ಗೆಳೆಯರೇ ಇತ್ತೀಚಿಗಷ್ಟೇ ಆಡು ಜೀವಿತಂ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದ್ದು, ಅದರಲ್ಲಿ ಅಮಲಾ ಪೌಲ್ ನಜೀಬ್ ಮೊಹಮ್ಮದ್ನ ಪತ್ನಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

Actress Amala Paul

ಇದೇನಿದು ವಿಚಿತ್ರ? ಎಮ್ಮೆಗೆ ಮಾತು ಕಲಿಸಿದ ನಟಿ ಹರ್ಷಿಕಾ ಪೂಣಚ್ಚ! ವೈರಲ್ ಆಯ್ತು ಕ್ಯೂಟ್ ವಿಡಿಯೋ!

ಇನ್ನು ಟ್ರೈಲರ್ ನಲ್ಲಿ ಅಮಲಾ ಪೌಲ್ ಹಾಗೂ ಪೃಥ್ವಿರಾಜ್ ಅಲ್ಲಿ ಲಿಪ್ ಕಿಸ್ ಮಾಡಿರುವಂತಹ ದೃಶ್ಯಗಳನ್ನು ಸೆರೆ ಹಿಡಿಯಲಾಗಿದ್ದು ಇದನ್ನು ಕಂಡಂತಹ ನೆಟ್ಟಿಗರು ಅಮಲಾ ಪೌಲ್ ಅವರಿಗೆ ಇಷ್ಟೊಂದು ಬೋಲ್ಡ್ ಪಾತ್ರದಲ್ಲಿ ಅಭಿನಯಿಸಲು ನಿಮ್ಮಿಂದ ಹೇಗೆ ಸಾಧ್ಯ? ಇಂತಹ ದೃಶ್ಯಗಳಲ್ಲಿ ಅಭಿನಯಿಸುವುದಕ್ಕೆ ನಿಮಗೆ ಏನು ಅನಿಸಲ್ವಾ? ಎಂದಿದ್ದಾರೆ.

ಇವನ್ನೆಲ್ಲ ಓದಿ ಸುಮ್ಮನಿರದಂತಹ ಅಮಲಾ ಪೌಲ್ ಅವರು ಒಂದು ಸಿನಿಮಾ ಒಪ್ಪಿಕೊಳ್ಳುವುದಕ್ಕೂ ಮುಂಚೆ ಕಥೆಯನ್ನು ಸಂಪೂರ್ಣ ಕೇಳಿರುತ್ತೇವೆ. ಹಾಗೂ ಈ ರೀತಿಯಾದಂತಹ ದೃಶ್ಯಗಳಿಗೆ ಒಪ್ಪಿಗೆಯನ್ನು ಸೂಚಿಸಿರುತ್ತೇವೆ, ಆದರೆ ಸಿನಿಮಾ ಶೂಟಿಂಗ್ ಪ್ರಾರಂಭವಾದ ನಂತರ ಇಂತಹ ಪಾತ್ರಗಳನ್ನು ನಾನು ಮಾಡುವುದಿಲ್ಲ ಎನ್ನುವುದಕ್ಕಾಗುವುದಿಲ್ಲ.

ಈ ಹಿಂದೆ ಬೆತ್ತಲೆಯಾಗಿಯೇ ಕಾಣಿಸಿಕೊಂಡಿದ್ದೇನೆ ಲಿಪ್ ಲಾಕ್ ಯಾವ ಲೆಕ್ಕಕ್ಕೂ ಇಲ್ಲ,,, ಪಾತ್ರಕ್ಕೆ ಅಗತ್ಯವಿದ್ದರೆ ಆ ರೀತಿ ನಟಿಸಬೇಕಾಗುತ್ತದೆ ಎನ್ನುವ ಮೂಲಕ ಇಂತಹ ಸೀನ್ಗಳಲ್ಲಿ ನಟಿಸಲು ಯಾವುದೇ ಮುಜುಗರವಿಲ್ಲ ಎಂದು ಬೋಲ್ಡ್ ಆಗಿ ನಟಿ ಅಮಲಾ ಪೌಲ್ ಪ್ರತಿಕ್ರಿಯಿಸಿದ್ದಾರೆ.

Actress Amala Paul Bold Comments on Liplock Goes Viral