ಒಂದಾದ ಮೇಲೆ ಒಂದರಂತೆ, ಹಿಟ್ ಸಿನಿಮಾಗಳನ್ನು ನೀಡಿದ ಸ್ಯಾಂಡಲ್ ವುಡ್ ಸ್ಟಾರ್ ಸೆಲೆಬ್ರಿಟಿಗಳು ಯಾರ್ ಯಾರು ಗೊತ್ತೇ ?

ಕಲಾವಿದರಿಗೆ ಒಂದಲ್ಲ ಎರಡಲ್ಲ ಒಂದಾದ ನಂತರ ಒಂದು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬಹು ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದು ಕೊಟ್ಟಿದೆ. ಅಷ್ಟಕ್ಕೂ ಆ ಸಿನಿಮಾಗಳು ಯಾವ್ಯಾವು

ಸ್ನೇಹಿತರೆ, ಒಂದು ಸಿನಿಮಾ ಸಕ್ಸಸ್ ಕಾಣಬೇಕು ಎಂದರೆ ಅಲ್ಲಿ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಪ್ರತಿಯೊಬ್ಬ ಕಲಾವಿದರ 100% ಶ್ರಮ ಇರಬೇಕು ಹಾಗೂ ಕಥೆ ಸಂಭಾಷಣೆ ಹಾಡುಗಳೆಲ್ಲವೂ ಹೈಲೈಟ್ ಆಗಿರಬೇಕು.

ಸಿನಿಮಾದಲ್ಲಿ ಅದ್ಭುತ ನಿರ್ದೇಶನ ಹಾಗೂ ನಿರ್ಮಾಣವಿದ್ದರೆ ಖಂಡಿತ ಚಿತ್ರ ಹಿಟ್ ಲಿಸ್ಟಿಗೆ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕೆಲವು ಸ್ಟಾರ್ ಸೆಲೆಬ್ರಿಟಿಗಳು ಒಂದೇ ಒಂದು ಸಿನಿಮಾ ದೊಡ್ಡಮಟ್ಟದ ಬ್ರೇಕ್ ತಂದು ಕೊಡಬೇಕೆಂದು ಎದುರು ನೋಡುತ್ತಿರುತ್ತಾರೆ.

ಇದೇನಿದು ವಿಚಿತ್ರ? ಎಮ್ಮೆಗೆ ಮಾತು ಕಲಿಸಿದ ನಟಿ ಹರ್ಷಿಕಾ ಪೂಣಚ್ಚ! ವೈರಲ್ ಆಯ್ತು ಕ್ಯೂಟ್ ವಿಡಿಯೋ!

Kannada News

ಆದರೆ ನಾವಿವತ್ತು ತಿಳಿಸುವಂತಹ ಕಲಾವಿದರಿಗೆ ಒಂದಲ್ಲ ಎರಡಲ್ಲ ಒಂದಾದ ನಂತರ ಒಂದು ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಬಹು ದೊಡ್ಡ ಮಟ್ಟದಲ್ಲಿ ಹೆಸರನ್ನು ತಂದು ಕೊಟ್ಟಿದೆ. ಅಷ್ಟಕ್ಕೂ ಆ ಸಿನಿಮಾಗಳು ಯಾವ್ಯಾವು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

“ನಾನು ಸತ್ರೆ ನೋಡೋಕೆ ಬರ್ತೀಯಾ?” ಎಂದು ಆ ನಟನ ಬಳಿ ಕೇಳಿಕೊಂಡಿದ್ದ ಸಿಲ್ಕ್ ಸ್ಮಿತಾ! ನಟಿಯ ಅಂತಿಮ ದರ್ಶನಕ್ಕೆ ಹೋಗಿದ್ದು ಒಬ್ಬ ಕನ್ನಡದ ಸ್ಟಾರ್ ನಟ ಮಾತ್ರ, ಆತ ಯಾರು ಗೊತ್ತೇ?

ಶಿವರಾಜ್ ಕುಮಾರ್ – Shiva Rajkumar

Actor Shiva Rajkumar

ಶಿವರಾಜ್ ಕುಮಾರ್: ಹ್ಯಾಟ್ರಿಕ್ ಹೀರೋ ಎಂದೆ ಪ್ರಖ್ಯಾತಿ ಪಡೆದಿರುವಂತಹ ಶಿವಣ್ಣ 1986ರಲ್ಲಿ ಆನಂದ ಸಿನಿಮಾದ ಮೂಲಕ ನಾಯಕನಟನಾಗಿ ಬೆಳ್ಳಿತರೆಗೆ ಪ್ರವೇಶ ಮಾಡುತ್ತಾರೆ. ಆನಂತರ ಅಭಿನಯಿಸಿದ ರಥಸಪ್ತಮಿ ಹಾಗೂ ಮನಮೆಚ್ಚಿದ ಹುಡುಗಿ ಎರಡು ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುವ ಮೂಲಕ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿ ಹ್ಯಾಟ್ರಿಕ್ ಹೀರೋ ಎಂಬ ಬಿರುದನ್ನು ಶಿವಣ್ಣ ಪಡೆದುಕೊಂಡರು.

ಯಾಕಾದ್ರೂ ಮದುವೆಯಾದ್ನೋ ನನ್ನ ಜೀವನವೇ ಹಾಳಾಗಿ ಹೋಯಿತು ಎಂದು ಮಾಧ್ಯಮದ ಮುಂದೆ ಕಣ್ಣೀರಾಕಿದ ಸೋನು ಗೌಡ!

ಮಾಲಾಶ್ರೀ – Malashri

actress Malashri

ಮಾಲಾಶ್ರೀ: ಆಗಿನ ಕಾಲದ ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ನಟರಷ್ಟೇ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ಈ ನಟಿ, ರಾಜಕುಮಾರ್ ಅವರ ಎರಡನೇ ಮಗನಾದ ರಾಘವೇಂದ್ರ ರಾಜಕುಮಾರ್ ಅವರೊಂದಿಗೆ ನಂಜುಂಡಿ ಕಲ್ಯಾಣ ಸಿನಿಮಾದ ಮೂಲಕ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟರು ಅನಂತರ ಅದೇ ನಟನೊಂದಿಗೆ ಗಜಪತಿ ಗರ್ವಭಂಗ ಸಿನಿಮಾದಲ್ಲೂ ನಟಿಸಿ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡರು.

ತಂದೆ ಹಾಕಿಕೊಟ್ಟ ದಾರಿಯಲ್ಲಿ ಶಂಕರ್ ನಾಗ್ ಪುತ್ರಿ! ಶಂಕರ್ ನಾಗ್ ಅವರ ಮಗಳು ಮತ್ತು ಅಳಿಯ ಅದೆಂತ ಕೆಲಸ ಮಾಡುತ್ತಿದ್ದಾರೆ ಗೊತ್ತಾ!

ರಿಯಲ್ ಸ್ಟಾರ್ ಉಪೇಂದ್ರ – Real Star Upendra

Real Star Upendra

ರಿಯಲ್ ಸ್ಟಾರ್ ಉಪೇಂದ್ರ: ಉಪೇಂದ್ರ ಅವರು ತಮ್ಮ ನಿರ್ದೇಶನದಲ್ಲಿ ಎಷ್ಟೇ ಹೆಸರನ್ನು ಮಾಡಿದರು ತಮ್ಮ ನಟನೆಯಿಂದಲೂ ಅಷ್ಟೇ ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ. ಹೌದು ಗೆಳೆಯರೇ ಎ ಸಿನಿಮಾದ ನಂತರ ಬಂದಂತಹ ಉಪೇಂದ್ರ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡುಕೊಳ್ಳುತ್ತದೆ.

ಕಿಚ್ಚ ಸುದೀಪ್ – Kiccha Sudeep

Actor Kiccha Sudeep

ಸುದೀಪ್: ಸ್ಪರ್ಶ ಸಿನಿಮಾದ ಮೂಲಕ ಕನ್ನಡ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ದಿಗ್ಗಜ ನಟರುಗಳಾದ ಶಿವಣ್ಣ ಹಾಗೂ ಉಪೇಂದ್ರ ಅವರು ರಿಜೆಕ್ಟ್ ಮಾಡಿದಂತಹ ಹುಚ್ಚ ಸಿನಿಮಾದಲ್ಲಿ ನಟಿಸಿ ಬಹುದೊಡ್ಡ ಮಟ್ಟದ ಹೆಸರನ್ನು ಗಿಟ್ಟಿಸಿಕೊಂಡರು.

ಅಂದಿನವರೆಗೂ ಐರನ್ ಲೆಗ್ ಎಂದು ಕರೆಸಿಕೊಳ್ಳುತ್ತಿದ್ದಂತಹ ಕಿಚ್ಚ ಗೋಲ್ಡನ್ ಲೆಗ್ ಆಗಿ ಬದಲಾದರು, ಎರಡು ಸಿನಿಮಾಗಳು ಸುದೀಪ್ ಅವರಿಗೆ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಅನ್ನು ತಂದು ಕೊಟ್ಟಂತಹ ಸಿನಿಮಾ ಇವು ಎಂದರೆ ತಪ್ಪಾಗಲಾರದು.

ಕನ್ನಡಿಗರ ಫೆವರೇಟ್ ಜೋಡಿ ಸುನಿಲ್ ಮಾಲಾಶ್ರೀ ಬಗ್ಗೆ ಈ ವಿಚಾರ ನಿಮಗೆ ಗೊತ್ತಿಲ್ಲ! ಏನದು ಗೊತ್ತಾ?

ರಾಕಿಂಗ್ ಸ್ಟಾರ್ ಯಶ್ – Rocking Star Yash

Rocking Star Yash

ರಾಕಿಂಗ್ ಸ್ಟಾರ್ ಯಶ್: ಮೊಗ್ಗಿನ ಮನಸು ಸಿನಿಮಾದ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟ ರಾಕಿಂಗ್ ಸ್ಟಾರ್ ಯಶ್ ಅವರಿಗೆ ಗೂಗ್ಲಿ, ರಾಜಾಹುಲಿ, ಗಜಕೇಸರಿ ಹೀಗೆ ಮುಂತಾದ ಸಿನಿಮಾಗಳು ಬ್ಯಾಕ್ ಟು ಬ್ಯಾಕ್ ಸಕ್ಸಸ್ ತಂದುಕೊಟ್ಟಿದ್ದು, ಸಾಮಾನ್ಯ ಕಿರಾತಕನಾಗಿದಂತಹ ಯಶ್ ಅವರು ಸದ್ಯ ರಾಕಿ ಬಾಯ್ ಆಗಿ ಬದಲಾಗಿ ಇತರ ಸಿನಿಮಾ ಇಂಡಸ್ಟ್ರಿಯಲ್ಲಿಯೂ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.

These Kannada Celebrities Given Back to Back Hit Cinemas, Shiva Raj Kumar To Yash

Follow us On

FaceBook Google News