“ನಾನು ಸತ್ರೆ ನೋಡೋಕೆ ಬರ್ತೀಯಾ?” ಎಂದು ಆ ನಟನ ಬಳಿ ಕೇಳಿಕೊಂಡಿದ್ದ ಸಿಲ್ಕ್ ಸ್ಮಿತಾ! ನಟಿಯ ಅಂತಿಮ ದರ್ಶನಕ್ಕೆ ಹೋಗಿದ್ದು ಒಬ್ಬ ಕನ್ನಡದ ಸ್ಟಾರ್ ನಟ ಮಾತ್ರ, ಆತ ಯಾರು ಗೊತ್ತೇ?

Story Highlights

Actress Silk Smitha: ಓರ್ವ ಪ್ರಖ್ಯಾತ ವ್ಯಕ್ತಿಗೆ ಕರೆ ಮಾಡಿ ನಾನು ಸತ್ತು ಹೋದರೆ ನೋಡೋಕೆ ಬರ್ತೀಯಾ ಎಂದು ಬೇಸರದಲ್ಲಿ ಹೇಳಿದ್ದರಂತೆ. ಅಷ್ಟಕ್ಕೂ ಸಿಲ್ಕ್ ಸ್ಮಿತಾ ಈ ರೀತಿ ಮಾತನಾಡಿದ್ದು ಯಾರೊಂದಿಗೆ? ಇವರ ಅಂತಿಮ ದರ್ಶನಕ್ಕೆ ಹೋದಂತಹ ಏಕೈಕ ಕನ್ನಡ ನಟ ಯಾರು

Actress Silk Smitha: ಸ್ನೇಹಿತರೆ ಅದೊಂದು ಕಾಲದಲ್ಲಿ ತಮ್ಮ ಅತ್ಯದ್ಭುತ ಅಭಿನಯ ಹಾಗೂ ಮಾದಕ ಮೈ ಮಾಟದ ಮೂಲಕ ಸಿನಿ ಪ್ರೇಕ್ಷಕರನ್ನು ಹುಚ್ಚೆದ್ದು, ಕುಣಿಯುವಂತೆ ಮಾಡಿದಂತಹ ನಟಿ ಸಿಲ್ಕ್ ಸ್ಮಿತಾ ಅವರು ತಮ್ಮ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡು ಇನ್ನಿಲ್ಲ ವಾದಂತಹ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ.

ಓರ್ವ ಪ್ರಖ್ಯಾತ ವ್ಯಕ್ತಿಗೆ ಕರೆ ಮಾಡಿ ನಾನು ಸತ್ತು ಹೋದರೆ ನೋಡೋಕೆ ಬರ್ತೀಯಾ ಎಂದು ಬೇಸರದಲ್ಲಿ ಹೇಳಿದ್ದರಂತೆ. ಅಷ್ಟಕ್ಕೂ ಸಿಲ್ಕ್ ಸ್ಮಿತಾ (Actress Silk Smitha) ಈ ರೀತಿ ಮಾತನಾಡಿದ್ದು ಯಾರೊಂದಿಗೆ? ಇವರ ಅಂತಿಮ ದರ್ಶನಕ್ಕೆ ಹೋದಂತಹ ಏಕೈಕ ಕನ್ನಡ ನಟ ಯಾರು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಯಾಕಾದ್ರೂ ಮದುವೆಯಾದ್ನೋ ನನ್ನ ಜೀವನವೇ ಹಾಳಾಗಿ ಹೋಯಿತು ಎಂದು ಮಾಧ್ಯಮದ ಮುಂದೆ ಕಣ್ಣೀರಾಕಿದ ಸೋನು ಗೌಡ!

ಹೌದು ಗೆಳೆಯರೇ ಡರ್ಟಿ ಪಿಚ್ಚರ್ ಎಂಬ ಸಿನಿಮಾದ ಮೂಲಕ ಬಾಲಿವುಡ್ ಗೆ (Bollywood) ಎಂಟ್ರಿ ಕೊಟ್ಟಂತಹ ಸಿಲ್ಕ್ ಸ್ಮಿತ ಅವರು ಆನಂತರ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಐಟಂ ಹಾಡುಗಳಿಗೂ ತಮ್ಮ ಸೊಂಟ ಬಳಕಿಸುವ ಮೂಲಕ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿದಂತಹ ನಟಿ.

ಹೌದು ಗೆಳೆಯರೇ ತೀರ ಬಡ ಕುಟುಂಬದಿಂದ ಬಂದು ತಾನೂರ್ವ ಸ್ಟಾರ್ ನಟಿಯಾಗಬೇಕು ಎಂಬ ಯಾವ ಆಸೆಯೂ ಇಲ್ಲದೆ ಅಚಾನಕ್ಕಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಂತಹ ಸಿಲ್ಕ್ ಸ್ಮಿತಾ ತಮ್ಮ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಹಾಗೂ ಕಲ್ಲು ಮುಳ್ಳಿನ ಹಾದಿಯನ್ನು ಎದುರಿಸಿ ಬಂದಿದ್ದವರು.

ತಂದೆ ಹಾಕಿಕೊಟ್ಟ ದಾರಿಯಲ್ಲಿ ಶಂಕರ್ ನಾಗ್ ಪುತ್ರಿ! ಶಂಕರ್ ನಾಗ್ ಅವರ ಮಗಳು ಮತ್ತು ಅಳಿಯ ಅದೆಂತ ಕೆಲಸ ಮಾಡುತ್ತಿದ್ದಾರೆ ಗೊತ್ತಾ!

ಹೀಗಿರುವಾಗ 1996 ಸೆಪ್ಟಂಬರ್ 23ನೇ ತಾರೀಕಿನಂದು ಚೆನ್ನೈನ ಪ್ರಖ್ಯಾತ ಅಪಾರ್ಟ್ಮೆಂಟ್ ಒಂದರಲ್ಲಿ ಸಿಲ್ಕ್ ಸ್ಮಿತಾ ಅವರ ಮೃತದೇಹ ಪತ್ತೆ ಆದದ್ದನ್ನು ಕಂಡು ಇಡೀ ದೇಶವೇ ಮರುಗಿತು ಎಂದರೆ ತಪ್ಪಾಗಲಾರದು.

Actor Arjun Sarja

ಹೌದು ಗೆಳೆಯರೇ ಆಗಿನ ಕಾಲದಲ್ಲಿ ಬಾಲಿವುಡ್ ಟಾಲಿವುಡ್, ಕಾಲಿವುಡ್ ಹಾಗೂ ಸ್ಯಾಂಡಲ್ವುಡ್ ನಂತ ಎಲ್ಲಾ ವುಡ್ಗಳಲ್ಲಿಯೂ ತಮ್ಮ ನಟನೆಯ ಪ್ರವೃತ್ತಿಯ ಮೂಲಕ ಹಾಗೂ ಅದ್ಭುತ ಡ್ಯಾನ್ಸಿಂಗ್ ಬಂಗಿಯಿಂದಲೇ ಎಲ್ಲರ ಮನಸ್ಸನ್ನು ಗೆದ್ದಿದಂತಹ ಈ ನಟಿ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣವೇನು ಎಂದು ಸಾಕಷ್ಟು ಜನ ತಲೆಕೆಡಿಸಿಕೊಂಡಿದ್ದರು.

ಕನ್ನಡಿಗರ ಫೆವರೇಟ್ ಜೋಡಿ ಸುನಿಲ್ ಮಾಲಾಶ್ರೀ ಬಗ್ಗೆ ಈ ವಿಚಾರ ನಿಮಗೆ ಗೊತ್ತಿಲ್ಲ! ಏನದು ಗೊತ್ತಾ?

ಇನ್ನು ಇವರ ಅಂತಿಮ ದರ್ಶನ ಪಡೆಯಲು ಸಿನಿಮಾ ರಂಗದಿಂದ ಯಾವ ನಟರು ಕೂಡ ಹೋಗಿರಲಿಲ್ಲ, ಆದರೆ ನಟ ಅರ್ಜುನ್ ಸರ್ಜಾ (Actor Arjun Sarja) ಮಾತ್ರ ಅಂತ್ಯಕ್ರಿಯೆಯಲ್ಲಿ ಬಾಗಿ ಆಗಿದ್ದರು. ಈ ಒಂದು ಮಾಹಿತಿಯನ್ನು ಅಂದಿನ ಪತ್ರಕರ್ತರಾದಂತಹ ತೋಟ ಭಾವ ನಾರಾಯಣ.

ಅವರು ಸಂದರ್ಶನ ಒಂದರಲ್ಲಿ ಹೇಳಿದ್ದು, ಸಿಲ್ಕ್ ಸ್ಮಿತಾ ಹಾಗೂ ಅರ್ಜುನ್ ಸರ್ಜಾ ಅವರು ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾಗ ಸಿಲ್ಕ್ ಸ್ಮಿತಾ ಹಾಗೆ ಕ್ಯಾಶುಯಲ್ ಆಗಿ ಮಾತನಾಡುತ್ತಾ ನಾನೇನಾದರೂ ಒಂದು ವೇಳೆ ಸತ್ತು ಹೋದರೆ ನನ್ನನ್ನು ನೋಡೋಕೆ ಬರ್ತೀಯಾ ಅಲ್ವಾ ಎಂದು ಕೇಳಿದರಂತೆ ಆ ಮಾತನ್ನು ಉಳಿಸಿಕೊಳ್ಳುವ ಸಲುವಾಗಿ ಅರ್ಜುನ್ ಸರ್ಜಾ ಸಿಲ್ಕ್ ಸ್ಮಿತಾ ಅವರ ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು.

Actor Arjun Sarja was the only actor who went to the final darshan of Silk Smitha

Related Stories