ತಂದೆ ಹಾಕಿಕೊಟ್ಟ ದಾರಿಯಲ್ಲಿ ಶಂಕರ್ ನಾಗ್ ಪುತ್ರಿ! ಶಂಕರ್ ನಾಗ್ ಅವರ ಮಗಳು ಮತ್ತು ಅಳಿಯ ಅದೆಂತ ಕೆಲಸ ಮಾಡುತ್ತಿದ್ದಾರೆ ಗೊತ್ತಾ!
ಶಂಕ್ರಣ್ಣ ಅವರ ಮಗಳು (Shankar Nag Daughter) ಕಾವ್ಯ ನಾಗ್ ಮಾಡುತ್ತಿರುವಂತಹ ಕೆಲಸ ಒಂದು ಬೆಳಕಿಗೆ ಬಂದಿದ್ದು ಅಪ್ಪ ಹಾಕಿಕೊಟ್ಟಂತಹ ದಾರಿಯಲ್ಲಿ ಸಾಗುತ್ತಾ ಅದೆಂತೆ ಕೆಲಸವನ್ನು ಮಾಡುತ್ತಿದ್ದಾರೆ ಗೊತ್ತಾ?..
ಸ್ನೇಹಿತರೆ ಕನ್ನಡ ಸಿನಿಮಾ ರಂಗದಲ್ಲಿ (Kannada Cinema) ಕರಾಟೆ ಕಿಂಗ್, ಆಟೋ ರಾಜ ಎಂಬೆಲ್ಲಾ ಬಿರುದು ಪಡೆದು ಅತಿ ಕಡಿಮೆ ಅವಧಿಯಲ್ಲಿ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಂತಹ ಶಂಕರನಾಗ್ (Actor Shankar Nag).. ನಮ್ಮೆಲ್ಲರ ಶಂಕ್ರಣ್ಣ ಅವರ ಕ್ರಿಯಾಶೀಲತೆಗೆ ಪ್ರತಿಯೊಬ್ಬ ಸ್ಟಾರ್ ಸೆಲೆಬ್ರಿಟಿಗಳು ಮನಸೋತು ಹೋಗಿದ್ದರು.
ಶಂಕರನಾಗ್ ಅವರು ಸಾಮಾನ್ಯವಾಗಿ ಸಿನಿಮಾ ಮಾಡಬೇಕೆಂದು ಮಾಡುತ್ತಿರಲಿಲ್ಲ, ಬದಲಿಗೆ ತಮ್ಮಿಂದ ಜನರಿಗೆ ವಿಶೇಷವಾದ ಮಾಹಿತಿಯನ್ನು ತಿಳಿಸಬೇಕೆಂಬ ಹುಚ್ಚು ಆಸೆ ಅವರಲ್ಲಿತ್ತು.
ಹೀಗಾಗಿ ತಮ್ಮ ಪ್ರತಿ ಕೆಲಸದಲ್ಲಿಯೂ ಬಹಳನೇ ಶ್ರದ್ದೆ ಭಕ್ತಿಯಿಂದ ಮಾಡಿ ಅದನ್ನು ಜನರ ಮುಂದೆ ರೆಪ್ರೆಸೆಂಟ್ ಮಾಡುತ್ತಿದ್ದಂತಹ ರೀತಿ ಬೇರೆ ಇರುತ್ತಿತ್ತು. ಈ ಕಾರಣದಿಂದಲೇ ಶಂಕರ್ ನಾಗ್ ಅವರಿಗೆ ವಿಶೇಷವಾದಂತಹ ಅಭಿಮಾನಿ ಬಳಗ ಸೃಷ್ಟಿಯಾಗಿದೆ ಎಂದರೆ ತಪ್ಪಾಗಲಾರದು.
ಕನ್ನಡಿಗರ ಫೆವರೇಟ್ ಜೋಡಿ ಸುನಿಲ್ ಮಾಲಾಶ್ರೀ ಬಗ್ಗೆ ಈ ವಿಚಾರ ನಿಮಗೆ ಗೊತ್ತಿಲ್ಲ! ಏನದು ಗೊತ್ತಾ?
ಇಂದಿಗೂ ಕೂಡ ಶಂಕರ್ ನಾಗ್ ಅವರನ್ನು ಅಭಿಮಾನಿಗಳು ತಮ್ಮ ಹೃದಯ ಸಿಂಹಾಸನದಲ್ಲಿ ಮೆರೆಸುತ್ತಿದ್ದಾರೆ. ನಮ್ಮೆಲ್ಲರಿಗೂ ಗೊತ್ತಿರುವ ಹಾಗೆ ಅವರಿಗೆ ಆಟೋ ಅಭಿಮಾನಿಗಳು ಅಪಾರ, ಕರ್ನಾಟಕದ ಬಹುತೇಕ ಆಟೋ ರಿಕ್ಷಾಗಳ ಮೇಲೆ ಶಂಕರ್ ನಾಗ್ ಅವರ ಚಿತ್ರ ಇದ್ದೇ ಇರುತ್ತದೆ.
ಇಂತಹ ಸಂದರ್ಭದಲ್ಲಿ ಶಂಕ್ರಣ್ಣ ಅವರ ಮಗಳು (Shankar Nag Daughter) ಕಾವ್ಯ ನಾಗ್ ಮಾಡುತ್ತಿರುವಂತಹ ಕೆಲಸ ಒಂದು ಬೆಳಕಿಗೆ ಬಂದಿದ್ದು ಅಪ್ಪ ಹಾಕಿಕೊಟ್ಟಂತಹ ದಾರಿಯಲ್ಲಿ ಸಾಗುತ್ತಾ ಅದೆಂತೆ ಕೆಲಸವನ್ನು ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರಿಗೆ ಹಂಚಿಕೊಳ್ಳಿ.
ಪುಟ್ಟಣ್ಣ ಕಣಗಾಲ್ ರವರ ಜೀವನದಲ್ಲಿ ನಡೆದದ್ದು ಏನು? ಉತ್ತುಂಗದ ಶಿಖರದಲ್ಲಿದ್ದ ಕಣಗಾಲ್ ರವರು ಸೋತಿದ್ದು ಹೇಗೆ ಗೊತ್ತೇ ?
ಹೌದು ಗೆಳೆಯರೇ ಶಂಕರ್ ನಾಗ್ ಹಾಗೂ ಅರುಂದತಿಯವರು ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಪ್ರೀತಿಗೆ ಸಾಕ್ಷಿಯಂತೆ ಕಾವ್ಯ ನಾಗ್ (Kavya Nag) ಕೂಡ ಜನಿಸಿದರು. ಅತಿ ಚಿಕ್ಕ ವಯಸ್ಸಿಗೆ ಅಪ್ಪನನ್ನು ಕಳೆದುಕೊಂಡು ಅವರು ಹಾಕಿಕೊಟ್ಟಂತಹ ದಾರಿಯಲ್ಲಿ ಸಾಗಿದಂತಹ ಕಾವ್ಯ ನಾಗ್ ಅವರು ಸದ್ಯ ತೆಂಗಿನ ಎಣ್ಣೆ ಉತ್ಪಾದನೆ ಮಾಡಿ ಅದನ್ನು ಮಾರಾಟ ಮಾಡುತ್ತಿದ್ದಾರೆ.
ಹೌದು ಗೆಳೆಯರೇ ಸ್ವತಃ ರೈತರಿಂದಲೇ ತೆಂಗಿನಕಾಯಿಗಳನ್ನು ಖರೀದಿಸಿ ಹಾಗೂ ತಮ್ಮ ತಂದೆಯ ಜಮೀನಿನಲ್ಲಿ ರಾಸಾಯನಿಕ ರಹಿತ ಪರಿಶುದ್ಧ ತೆಂಗಿನ ಎಣ್ಣೆಯನ್ನು ಉತ್ಪಾದನೆ ಮಾಡುವ ಮೂಲಕ ಕೋಕನೆಸ್ ಎಂಬ ಕಂಪನಿಯನ್ನು ಹುಟ್ಟು ಹಾಕಿದ್ದಾರೆ.
ಈ ಒಂದು ಕಂಪನಿಯು ಕೆಮಿಕಲ್ ಮುಕ್ತ ಸಾಬೂನು ಮತ್ತು ಎಣ್ಣೆ ಉತ್ಪಾದನೆ ಮಾಡುತ್ತದೆ, ಇದರೊಂದಿಗೆ ವೈಲ್ಡ್ ಲೈಫ್ ಬಯಾಲಜಿ ವ್ಯಾಸಂಗ ಮಾಡಿರುವ ಕಾವ್ಯ ಅವರಿಗೆ ಜೀವ ವಿಜ್ಞಾನ ವನ್ಯಜೀವಿಗಳ ಮೇಲೆ ಅಪಾರವಾದ ಜ್ಞಾನವು ಇದ್ದು ಇವುಗಳನ್ನು ಬಳಸಿಕೊಂಡು ಜನರಲ್ಲಿ ವಿದೇಶಿ ಪ್ರಾಡಕ್ಟ್ಗಳ ಮೇಲೆ ವ್ಯಾಮೋಹದಿಂದ ಹೊರಬರುವಂತೆ ಪ್ರೇರೇಪಿಸುತ್ತಿದ್ದಾರೆ.
ಇವರ ಈ ಒಂದು ಕೆಲಸಕ್ಕೆ ಪ್ರತಿಯೊಬ್ಬರು ಮೆಚ್ಚುಗೆ ಸೂಜಿಸಿದ್ದು ತಂದೆ ಹಾಕಿಕೊಟ್ಟಂತಹ ದಾರಿಯಲ್ಲಿ ಸಾಗುತ್ತಾ ಕಾವ್ಯನಾಗ್ ಅವರು ತಂದೆಗೆ ತಕ್ಕ ಮಗಳು ಎನಿಸಿಕೊಂಡಿದ್ದಾರೆ.
Actor Shankar Nag Daughter Kavya Nag Work Goes Viral
Follow us On
Google News |