ಪುಟ್ಟಣ್ಣ ಕಣಗಾಲ್ ರವರ ಜೀವನದಲ್ಲಿ ನಡೆದದ್ದು ಏನು? ಉತ್ತುಂಗದ ಶಿಖರದಲ್ಲಿದ್ದ ಕಣಗಾಲ್ ರವರು ಸೋತಿದ್ದು ಹೇಗೆ ಗೊತ್ತೇ ?

Puttanna Kanagal: ಪುಟ್ಟಣ್ಣ ಕಣಗಾಲ್ ಆರತಿ.. ಕಲ್ಪನಾ ಅವರ ಸಹವಾಸದಿಂದ ಕೆಟ್ಟರು ತಮ್ಮ ಹೆಂಡತಿ ನಾಗಲಕ್ಷ್ಮಿ ಅವರನ್ನು ದೂರ ಮಾಡಿ ಸ್ಟಾರ್ ನಟಿಯರ ಹಿಂದೆ ಹೋದರು ಎಂಬ ಮಾತುಗಳು ಈಗಲೂ ಕೂಡ ಹೊಗೆಯಾಡುತ್ತಲೇ ಇರುತ್ತದೆ.

Puttanna Kanagal: ಸ್ನೇಹಿತರೆ ಪುಟ್ಟಣ್ಣ ಕಣಗಾಲ್ ಅವರ ಕುರಿತು ಅದೆಷ್ಟೇ ಹಾಡಿ ಹೊಗಳಿದರು ಸಾಲದು ಕನ್ನಡ ಸಿನಿಮಾ (Kannada Cinema) ರಂಗದ ದಿಕ್ಕನ್ನೇ ಬದಲಿಸಿದಂತಹ ಮಾಂತ್ರಿಕ ನಿರ್ದೇಶಕ ಅದ್ಭುತ ಜ್ಞಾನಿ ಹಾಗೂ ಅದೆಷ್ಟೋ ಜನರಿಗೆ ಬದುಕನ್ನು ಕಲ್ಪಿಸಿಕೊಟ್ಟಂತಹ ಕನ್ನಡ ಸಿನಿಮಾ ರಂಗದ ನೆಚ್ಚಿನ ಡೈರೆಕ್ಟರ್ ಎಲ್ಲವೂ ಕೂಡ ಪುಟ್ಟಣ್ಣ ಕಣಗಾಲ್ (Legendary Director Puttanna Kanagal) ಹೌದು.

ಆದರೆ ಸಿನಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ವೈಯಕ್ತಿಕ ಬದುಕಿನಲ್ಲಿ ಸಂತಸವನ್ನು ಕಾಣಲಿಲ್ಲ. ಹೌದು ಗೆಳೆಯರೇ ಆರತಿ (Actress Aarathi).. ಕಲ್ಪನಾ (Actress Kalpana) ಅವರ ಸಹವಾಸದಿಂದ ಕೆಟ್ಟರು ತಮ್ಮ ಹೆಂಡತಿ ನಾಗಲಕ್ಷ್ಮಿ ಅವರನ್ನು ದೂರ ಮಾಡಿ ಸ್ಟಾರ್ ನಟಿಯರ ಹಿಂದೆ ಹೋದರು ಎಂಬ ಮಾತುಗಳು ಈಗಲೂ ಕೂಡ ಹೊಗೆಯಾಡುತ್ತಲೇ ಇರುತ್ತದೆ.

ಅಷ್ಟಕ್ಕೂ ಇದರ ಅಸಲಿ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಪುಟ್ಟಣ್ಣ ಕಣಗಾಲ್ ರವರ ಜೀವನದಲ್ಲಿ ನಡೆದದ್ದು ಏನು? ಉತ್ತುಂಗದ ಶಿಖರದಲ್ಲಿದ್ದ ಕಣಗಾಲ್ ರವರು ಸೋತಿದ್ದು ಹೇಗೆ ಗೊತ್ತೇ ? - Kannada News

ಆಗಿನ ಕಾಲದಲ್ಲೇ ಕೆಜಿಎಫ್ ಕಾಂತಾರ ಸಿನಿಮಾ ದಾಖಲೆ ಮುರಿದಿದ್ದ ಅಣ್ಣಾವ್ರ ಸಿನಿಮಾ ಯಾವುದು ಗೊತ್ತಾ? ಮೊದಲ ದಿನವೇ 1 ಕೋಟಿ ಟಿಕೆಟ್ ಮಾರಾಟವಾಗಿತ್ತು

ಹೌದು ಗೆಳೆಯರೇ ಪುಟ್ಟಣ್ಣ ಕಣಗಾಲ್ ನಾಗಲಕ್ಷ್ಮಿ ಎಂಬುವರನ್ನು ಮದುವೆಯಾಗಿರುತ್ತಾರೆ. ಆದರೆ ಇತರ ಸ್ಟಾರ್ ನಟಿಯರ ಸಹವಾಸದಿಂದ ಈ ಪುಟ್ಟಣ್ಣ ಕಣಗಾಲ್ ತಮ್ಮ ಹೆಂಡತಿಗೆ ಮೋಸ ಮಾಡಿಬಿಟ್ಟರು ಎಂಬುವ ಅಪವಾದ ಇನ್ನೂ ಸಹ ಅವರ ಮೇಲಿದೆ.

ಹೌದು ನಟಿಯರ ಮೇಲಿನ ಮೋಹದಿಂದಾಗಿ ತಮ್ಮ ಇಡೀ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕನ್ನು ತಾವೇ ಹಾಳೆ ಮಾಡಿಕೊಂಡರು ಎನ್ನುವ ಅಪವಾದ ಹೊತ್ತಿದ್ದಾರೆ ಪುಟ್ಟಣ್ಣ ಕಣಗಾಲ್. ಅದೊಂದು ವೀಕ್ನೆಸ್ ಅನ್ನು ಪುಟ್ಟಣ್ಣ ಕಣಗಾಲ್ ಅವರು ತಡೆದುಕೊಂಡಿದ್ದರೆ ಇಂದು ಪುಟ್ಟಣ್ಣ ಕಣಗಾಲ್ ಅವರ ಹೆಸರು ಅಜರಾಮರವಾಗಿ ಉಳಿಯುತ್ತಿದ್ದು ಎಂಬುದು ಸಿನಿ ಜಗತ್ತಿನ ಮಾತು. ಹೌದು ಗೆಳೆಯರೇ ಪುಟ್ಟಣ್ಣ ಕಣಗಾಲ್ ಅವರು ಒಟ್ಟಾರೆ 37 ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ.

ಯಾರನ್ನು ದ್ವೇಷಿಸದ ಕಿಚ್ಚನಿಗೆ ವಿಷ್ಣುವರ್ಧನ್ ಅವರ ಮೇಲೆ ಆ ಒಂದು ವಿಚಾರಕ್ಕೆ ಕಣ್ಣು ಕೆಂಪಾಗುವಷ್ಟು ಕೋಪ! ಆ ವಿಚಾರವೇನು ಗೊತ್ತಾ?

ಅದರಲ್ಲಿ 26 ಸಿನಿಮಾಗಳು ಕನ್ನಡವಾದರೆ ಇನ್ನ ಮಿಕ್ಕ ಸಿನಿಮಾಗಳೆಲ್ಲವು ಇತರ ಭಾಷೆಯದ್ದು, ಪುಟ್ಟಣ್ಣ ಕಣಗಾಲ್ ಇಷ್ಟು ದೊಡ್ಡ ಮಟ್ಟಕ್ಕೆ ಸಾಧನೆ ಮಾಡಿದ್ದಾರೆ ಎಂದರೆ ಅದರ ಹಿಂದೆ ಅವರ ಪತ್ನಿ ನಾಗಲಕ್ಷ್ಮೀ ಅವರ ಬೆಂಬಲ ನೂರರಷ್ಟು ಇತ್ತು.

ಹೌದು ಗೆಳೆಯರೇ ಪುಟ್ಟಣ್ಣ ಕಣಗಾಲ್ ಅವರು ಸಿನಿಮಾ ಅದು ಇದು ಎಂದು ಓಡಾಡುತ್ತಿದ್ದಾಗ ಅಷ್ಟು ದೊಡ್ಡ ಕುಟುಂಬವನ್ನು ಬಹಳ ಜವಾಬ್ದಾರಿಯುತವಾಗಿ ನೋಡಿಕೊಳ್ಳುತ್ತಿದ್ದಿದ್ದು ಅವರ ಪತ್ನಿ ನಾಗಲಕ್ಷ್ಮಿ.

Kannada Director Puttanna Kanagal

ಇನ್ನು ಪುಟ್ಟಣ್ಣ ಕಣಗಾಲ್ ಹಾಗೂ ನಾಗಲಕ್ಷ್ಮಿ ದಂಪತಿಗೆ ಬರೋಬ್ಬರಿ ಐದು ಮಕ್ಕಳು ಜನಿಸಿದರು. ಆದರೆ ಸ್ವರ್ಗವನ್ನ ಧರೆಗಿಳಿಸುವಂತಹ ಹೆಂಡತಿ ಮನೆಯಲ್ಲಿದ್ದರೂ ಆರತಿ ಹಾಗೂ ಕಲ್ಪನಾ ಅವರ ಮೋಡಿಗೆ ಮರುಳಾಗಿದ್ದರು ಎಂದರೆ ತಪ್ಪಾಗಲಾರದು. ಹೌದು ಗೆಳೆಯರೇ ಪುಟ್ಟಣ್ಣ ಕಣಗಾಲ್ ಅವರಿಗೆ ಕಲ್ಪನಾ ಅವರ ಮೇಲೆ ಪ್ರೀತಿ ಮೂಡುತ್ತದೆ.

ಬರೋಬ್ಬರಿ 600 ಬಾರಿ ಮರು ಬಿಡುಗಡೆಗೊಂಡಂತಹ ಶಿವರಾಜ್ ಕುಮಾರ್ ಅವರ ಏಕೈಕ ಸಿನಿಮಾ ಇದು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತೇ?

ಇಬ್ಬರು ಒಟ್ಟೊಟ್ಟಿಗೆ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಿರುತ್ತಾರೆ, ಅದರೆ ಈ ನಡುವೆ ಕಾಲ ಕ್ರಮೇಣ ಕಲ್ಪನಾ ಅವರಿಗೆ ಸ್ಟಾರ್ ಎಂಬ ಪಟ್ಟ ಬೆಳೆಯುತ್ತಾ ಹೋಯಿತು. ಹೀಗೆ ಪುಟ್ಟಣ್ಣ ಕಣಗಾಲ್ ಅವರನ್ನು ದೂರವಿಡಲು ಪ್ರಯತ್ನ ಪಟ್ಟರು. ಅದರಲ್ಲೂ ಶರಪಂಜರ ಸಿನಿಮಾ ಬಿಡುಗಡೆಗೊಂಡಾಗ ಪ್ರತಿಯೊಬ್ಬರು ಎಂತಹ ನಟನೆ ಎಂದು ಕಲ್ಪನಾ ಅವರನ್ನು ಹೊಗಳಲು ಶುರು ಮಾಡುತ್ತಾರೆ.

ಆದರೆ ಯಾರು ಕೂಡ ಪುಟ್ಟಣ್ಣ ಅವರ ನಿರ್ದೇಶನದ ಕುರಿತು ಮಾತನಾಡುವುದಿಲ್ಲ. ಈ ಸಂದರ್ಭದಲ್ಲಿ ಈಗೋ ಸೃಷ್ಟಿಯಾಯಿತು. ಇದಕ್ಕು ಮುನ್ನ ಪುಟ್ಟಣ್ಣ ಅವರ ಬದುಕಿನಲ್ಲಿ ಗೆಜ್ಜೆಪೂಜೆ ಸಿನಿಮಾದ ಮೂಲಕ ಆರತಿ ಅವರು ಎಂಟ್ರಿ ಕೊಟ್ಟಿರುತ್ತಾರೆ.

ಡಾ ರಾಜಕುಮಾರ್ ಬಿಟ್ರೆ ಅತೀ ಹೆಚ್ಚು ಫ್ಯಾನ್ ಬೇಸ್ ಇರೋದು ನಿಮಗೆ ಎಂದಾಗ ನಟ ದರ್ಶನ್ ರಿಯಾಕ್ಷನ್ ಹೇಗಿತ್ತು ಗೊತ್ತಾ?

ಇವರ ಬಾಂಧವ್ಯವೋ ಅದೆಷ್ಟರ ಮಟ್ಟಿಗೆ ಇತ್ತು ಎಂದರೆ ನಟಿ ಹಾಗೂ ನಿರ್ದೇಶಕನ ನಡುವೆ ಇರಬೇಕಾದಂತಹ ಸಂಬಂಧಕ್ಕಿಂತ ಬೇರೆ ಸಂಬಂಧ ಇದೆ ಎಂದು ಜನರು ಊಹಿಸುತ್ತಿರುತ್ತಾರೆ. ಕಾಲಕ್ರಮೇಣ ಆರತಿ ಅವರು ಕೂಡ ಸಚಿವರನ್ನು ಮದುವೆಯಾಗುವ ಸಲುವಾಗಿ ಪುಟ್ಟಣ್ಣ ಅವರಿಗೆ ಕೈಕೊಟ್ಟು ದೂರವಾದರು ಎಂಬ ಅಪವಾದವನ್ನು ಹೊರ ಬೇಕಾಯಿತಿ.

(ಸ್ನೇಹಿತರೆ, ಈ ಲೇಖನ ಕೇವಲ ಉಹಾಪೋಹಗಳ ಚಿತ್ರಣ ಹಾಗೂ ನಿಮ್ಮ ಮಾಹಿತಿಗಾಗಿಯೇ ಹೊರತು, ಇಲ್ಲಿ ಯಾರ ಮನಸ್ಸಿಗೂ ಗಾಯಗೊಳಿಸುವುದು ನಮ್ಮ ಉದ್ದೇಶವಲ್ಲ)

Legendary Kannada Director Puttanna Kanagal Life Story

Follow us On

FaceBook Google News