ಬರೋಬ್ಬರಿ 600 ಬಾರಿ ಮರು ಬಿಡುಗಡೆಗೊಂಡಂತಹ ಶಿವರಾಜ್ ಕುಮಾರ್ ಅವರ ಏಕೈಕ ಸಿನಿಮಾ ಇದು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತೇ?
Actor Shiva Rajkumar: ಒಂದಲ್ಲ ಎರಡಲ್ಲ ಬರೋಬ್ಬರಿ 600 ಬಾರಿ ಮರು ಬಿಡುಗಡೆಗೊಂಡಂತಹ ಶಿವರಾಜ್ ಕುಮಾರ್ ಅವರ ಏಕೈಕ ಸಿನಿಮಾ ಇದು! ಶಿವಣ್ಣ ಮಾಡಿರುವಂತಹ ವರ್ಲ್ಡ್ ರೆಕಾರ್ಡ್! ಯಾವ ನಟರಿಂದಲೂ ಮುರಿಯಲು ಸಾಧ್ಯವಾಗಿಲ್ಲ, ಅಷ್ಟಕ್ಕೂ ಆ ಸಿನಿಮಾ ಯಾವುದು ನೋಡಿ
Actor Shiva Rajkumar: ಒಂದಲ್ಲ ಎರಡಲ್ಲ ಬರೋಬ್ಬರಿ 600 ಬಾರಿ ಮರು ಬಿಡುಗಡೆಗೊಂಡಂತಹ ಶಿವರಾಜ್ ಕುಮಾರ್ ಅವರ ಏಕೈಕ ಸಿನಿಮಾ ಇದು! ಶಿವಣ್ಣ ಮಾಡಿರುವಂತಹ ವರ್ಲ್ಡ್ ರೆಕಾರ್ಡ್ (Records) ! ಯಾವ ನಟರಿಂದಲೂ ಮುರಿಯಲು ಸಾಧ್ಯವಾಗಿಲ್ಲ, ಅಷ್ಟಕ್ಕೂ ಆ ಸಿನಿಮಾ ಯಾವುದು ನೋಡಿ
ಕಳೆದ ಮೂರು ದಶಕಗಳಿಂದ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ (Kannada Cinema Industry) ಸಕ್ರಿಯ ರಾಗಿರುವಂತಹ ಶಿವರಾಜ್ ಕುಮಾರ್ ಅವರು ಬರೋಬ್ಬರಿ 120ಕ್ಕೂ ಅಧಿಕ ಪಾತ್ರಗಳಿಗೆ ಜೀವ ತುಂಬಿ, ಇಂದಿಗೂ ಕೂಡ ಕನ್ನಡದ ಸಕ್ಸಸ್ಫುಲ್ ನಟನಾಗಿ ಹೊರಹೊಮ್ಮಿದ್ದಾರೆ.
ಡಾ ರಾಜಕುಮಾರ್ ಬಿಟ್ರೆ ಅತೀ ಹೆಚ್ಚು ಫ್ಯಾನ್ ಬೇಸ್ ಇರೋದು ನಿಮಗೆ ಎಂದಾಗ ನಟ ದರ್ಶನ್ ರಿಯಾಕ್ಷನ್ ಹೇಗಿತ್ತು ಗೊತ್ತಾ?
ಇವರ ಬೇಡಿಕೆ ಹಾಗೂ ಇವರ ಕ್ರೇಜ್ ನಲ್ಲಿ ಕೊಂಚವು ಇಳಿಮುಖ ಕಂಡಿಲ್ಲ. ಹೌದು ಗೆಳೆಯರೇ 1986 ರಲ್ಲಿ ತೆರೆಕಂಡಂತಹ ಆನಂದ್ ಸಿನಿಮಾದ (Anand Cinema) ಮೂಲಕ ಶುರುವಾದಂತಹ ಇವರ ಯಶಸ್ಸಿನ ಸಿನಿ ಪಯಣವು ಇಂದಿನ ಕಬ್ಜಾ ಸಿನಿಮಾದವರೆಗೂ (Kabzaa Cinema) ಅಷ್ಟೇ ಜನಪ್ರಿಯತೆಯನ್ನು ಪಡೆದುಕೊಂಡಿದೆ.
ಇನ್ನು ಶಿವರಾಜ್ ಕುಮಾರ್ ಅವರ ಸಿನಿಮಾ ಬಿಡುಗಡೆಯಾಗುತ್ತಿದೆ ಎಂದು ತಿಳಿದರೆ ಸಾಕು ಅಲ್ಲಿ ಪೈಸಾ ವಸೂಲ್ ಎಂಟರ್ಟೈನ್ಮೆಂಟ್ ಸಿಗುತ್ತದೆ ಎಂದು ಅಭಿಮಾನಿಗಳು ಕಿಕ್ಕಿರಿದು ಥೀಯೇಟರ್ ಗಳಿಗೆ ನಗ್ಗುತ್ತಾರೆ.
ಬಹು ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿರುವಂತಹ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Hatrick Hero Shivarajkumar) ವರ್ಲ್ಡ್ ರೆಕಾರ್ಡ್ ಒಂದನ್ನು ಮಾಡಿದ್ದಾರೆ ಎಂದರೆ ನೀವು ನಂಬಲೇಬೇಕು.
ಹೌದು ಗೆಳೆಯರೇ ಇವರ ಸಿನಿಮಾ ಒಂದು ಬರೋಬ್ಬರಿ 632 ಬಾರಿ ಬಿಡುಗಡೆಗೊಂಡು ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ತಂದುಕೊಟ್ಟಿತು. ಹೌದು ಆ ಸಿನಿಮಾ ಮತ್ಯಾವುದೂ ಅಲ್ಲ ಉಪೇಂದ್ರ (Real Star Upendra) ಅವರ ನಿರ್ದೇಶನದಲ್ಲಿ ಪಾರ್ವತಮ್ಮ ಅವರ ನಿರ್ಮಾಣದಲ್ಲಿ ತಯಾರಾದಂತಹ ‘ಓಂ’ ಸಿನಿಮಾ (Om Cinema). ಕಾಲೇಜು ಹುಡುಗನ ಪ್ರೇಮ ಕಥೆ ಆಧಾರಿತ ಸಿನಿಮಾ ಇದಾಗಿತ್ತು.
ಶಿವರಾಜ್ ಕುಮಾರ್ ಅವರು ಲಾಂಗ್ ಹಿಡಿದು ನಡೆದುಕೊಂಡು ಬರುವ ಸ್ಟೈಲಿಗೆ ಇಡೀ ಕರುನಾಡು ಕ್ಲೀನ್ ಬೋಲ್ಡ್ ಆಗಿತ್ತು. ಇನ್ನು ನಟಿ ಪ್ರೇಮ (Actress Prema) ಹಾಗು ಶಿವಣ್ಣನ ಕಾಂಬಿನೇಷನ್ ತೆರೆಯ ಮೇಲೆ ಅತ್ಯದ್ಭುತವಾಗಿ ವರ್ಕ್ ಆಗಿತ್ತು.
ಇನ್ನು ಉಪೇಂದ್ರ ಅವರ ಮಾಂತ್ರಿಕ ನಿರ್ದೇಶನದ ಕುರಿತು ವರ್ಣಿಸಲು ಸಾಧ್ಯವೇ? ದೊಡ್ಡ ತಾರಾ ಬಳಗದಲ್ಲಿ ತಯಾರದಂತಹ ಈ ಒಂದು ಸಿನಿಮಾ ಇದುವರೆಗೂ 632 ಬಾರಿ ಮರು ಬಿಡುಗಡೆಗೊಂಡಿದೆ.. ಕೇವಲ ಕನ್ನಡ ಸಿನಿಮಾ ರಂಗದಲ್ಲಿ ಮಾತ್ರವಲ್ಲ ಇಡೀ ವಿಶ್ವ ಸಿನಿಮಾ ಜಗತ್ತಿನಲ್ಲಿಯೇ ಯಾವ ಸಿನಿಮಾ ಕೂಡ ಈ ಒಂದು ಸಾಧನೆಯನ್ನು ಮಾಡಿಲ್ಲ.
ಈಗಲೂ ಕೂಡ ಓಂ ಸಿನಿಮಾ ಬಿಡುಗಡೆಗೊಂಡರೆ ಅಭಿಮಾನಿಗಳು ಅಷ್ಟೇ ಸಂಖ್ಯೆಯಲ್ಲಿ ಕಿಕ್ಕಿರಿದು ಹೋಗಿ ಸಿನಿಮಾ ನೋಡುವುದರಲ್ಲಿ ಯಾವುದೇ ಅನುಮಾನವಿಲ್ಲ.
15 ವರ್ಷವಿದ್ದಾಗ 35 ವರ್ಷದ ನಟನನ್ನು ಮದುವೆಯಾದ ನಟಿ ಸರಿತಾ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ?
ಶಿವರಾಜ್ ಕುಮಾರ್ ಅವರ ಸಿನಿಮಾಗಳ ಲಿಷ್ಟ್ ತೆರೆದರೆ ಪ್ರತಿಯೊಬ್ಬ ಅಭಿಮಾನಿಗಳಿಗೂ ಈ ಒಂದು ಸಿನಿಮಾ ಆಲ್ ಟೈಮ್ ಫೇವರೆಟ್ ಆಗಿರುತ್ತದೆ. ಇಂತಹ ಒಂದು ರೆಕಾರ್ಡನ್ನು ಯಾವ ಹಾಲಿವುಡ್ ಬಾಲಿವುಡ್ ಸಿನಿಮಾದಿಂದಲೂ ಕೂಡ ಬೀಟ್ ಮಾಡಲು ಸಾಧ್ಯವಾಗಿಲ್ಲ.
Actor Shiva Rajkumar All Time Record world Record Movie
Follow us On
Google News |