ಪ್ರೀತಿಸಿದ ಹುಡುಗ ನಂಬಿಸಿ ಕೈ ಕೊಟ್ಟಾಗ ಪ್ರಾಣವನ್ನು ಕಳೆದುಕೊಳ್ಳಲು ಮುಂದಾಗಿದ್ರಾ ನಟಿ ಮಂಜುಳಾ? ಇವರ ಬಾಳಲ್ಲಿ ನಡೆದದ್ದು ಎಂತ ಘಟನೆ ಗೊತ್ತೇ?
ನಟಿ ಮಂಜುಳಾ (Actress Manjula) ಅವರ ವೈಯಕ್ತಿಕ ವಿಚಾರದಲ್ಲಿ ಆದ ಎಡವಟ್ಟಾದರೂ ಏನು? ಪ್ರೀತಿಸಿದ ಹುಡುಗ ನಂಬಿಸಿ ಕೈ ಕೊಟ್ಟಾಗ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ರಾ ಈ ನಟಿ? ಅವಕಾಶಗಳು ಕಡಿಮೆಯಾಗುತ್ತಿದ್ದ ಹಾಗೆ ಗಂಡನು ಇವರಿಂದ ದೂರವಾದ್ರಾ?
Senior Actress Manjula: ಸ್ನೇಹಿತರೆ ಸ್ಟಾರ್ ನಟಿಯರು ವೃತ್ತಿ ಬದುಕಿನಲ್ಲಿ ಅದೆಷ್ಟೇ ಉನ್ನತ ಶಿಖರವನ್ನು ಏರಿದರೂ ಕೂಡ ತಮ್ಮ ವೈಯಕ್ತಿಕ ಬದುಕಿನಲ್ಲಿ ತೆಗೆದುಕೊಳ್ಳುವಂತಹ ತಪ್ಪು ನಿರ್ಧಾರದಿಂದಾಗಿ ತಮ್ಮ ಸಾಂಸಾರಿಕ ಜೀವನವನ್ನೇ ನರಕವನ್ನಾಗಿಸಿಕೊಂಡು ಬಿಡುತ್ತಾರೆ.
ಹೀಗಾಗಿ ಅದೆಷ್ಟೋ ಸ್ಟಾರ್ ನಟಿಯರು ತಮ್ಮ ಮದುವೆ ವಿಚಾರದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಇಂದು ನೋವನ್ನು ಅನುಭವಿಸುತ್ತಿರುವಂತಹ ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ.
ಹೀಗಿರುವಾಗ ನಟಿ ಮಂಜುಳಾ (Actress Manjula) ಅವರ ವೈಯಕ್ತಿಕ ವಿಚಾರದಲ್ಲಿ ಆದ ಎಡವಟ್ಟಾದರೂ ಏನು? ಪ್ರೀತಿಸಿದ ಹುಡುಗ ನಂಬಿಸಿ ಕೈ ಕೊಟ್ಟಾಗ ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ರಾ ಈ ನಟಿ? ಅವಕಾಶಗಳು ಕಡಿಮೆಯಾಗುತ್ತಿದ್ದ ಹಾಗೆ ಗಂಡನು ಇವರಿಂದ ದೂರವಾದ್ರಾ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ನಟಿ ಮಂಜುಳಾ ಪಟ ಪಟ ಎಂದು ಮಾತನಾಡಿದರು ಕೂಡ ಅವರ ಆಂತರ್ಯದ ಮನಸ್ಸಿನಲ್ಲಿ ಬಹಳ ಮೃದುವಾದಂತಹ ವ್ಯಕ್ತಿತ್ವವನ್ನು ಹೊಂದಿದ್ದವರು. ನಟಿ ಮಂಜುಳಾ ಸಿನಿ ಬದುಕಿನ ಉತ್ತುಂಗದ ಶಿಖರದಲ್ಲಿದ್ದಾಗ ಕನ್ನಡ ಸಿನಿಮಾ ರಂಗದ (Kannada Cinema Industry) ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದರು.
ಮಂಜುಳಾ ಅವರಿಗೆ ತಮಿಳು ನಾಡಿನ ಅಮೃತಂ ಅವರ ಪರಿಚಯವಾಗುತ್ತದೆ. ಇಬ್ಬರು ಒಟ್ಟಿಗೆ ಅನೇಕ ಸಿನಿಮಾಗಳಲ್ಲಿ ಕೆಲಸ ಮಾಡಿದರು. ಈ ಸಂದರ್ಭದಲ್ಲಿ ಅಮೃತಂ ಮಂಜುಳಾ ಅವರನ್ನು ಬುಟ್ಟಿಗೆ ಬೀಳಿಸಿಕೊಳ್ಳುತ್ತಾರೆ.
ಮತ್ತೆ ಸೀರಿಯಲ್ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್! ಯಾವ ಧಾರಾವಾಹಿಯಲ್ಲಿ ಬಣ್ಣ ಹಚ್ಚಲಿದ್ದಾರೆ ಗೊತ್ತಾ?
ಹೌದು ಗೆಳೆಯರೆ ಅದಾಗಲೇ ಮದುವೆಯಾಗಿ ಎರಡು ಮಕ್ಕಳಿದ್ದಂತಹ ಅಮೃತಂ ಅವರು ಪ್ರೀತಿಯ ನಾಟಕವಾಡಿ ಮಂಜುಳಾ ಅವರನ್ನು ಮದುವೆಯಾಗುತ್ತಾರೆ, ಇತ್ತ ಮಂಜುಳಾ ಅವರ ಮನೆಯವರು ಇವರಿಬ್ಬರ ಮದುವೆಗೆ ಅದೆಷ್ಟೇ ವಿರೋಧ ವ್ಯಕ್ತಪಡಿಸಿದರು, ಕೂಡ ಮಂಜುಳಾ ಯಾರ ಮಾತನ್ನು ಕೇಳದೆ ದುಡಿಕಿ ನಿರ್ಧಾರ ತೆಗೆದುಕೊಂಡು ಬಿಡುತ್ತಾರೆ. ಮದುವೆಯಾದ ಆರಂಭಿಕ ದಿನಗಳಲ್ಲಿ ಮಂಜುಳ ಅವರಿಗೆ ಸಿನಿಮಾಗಳ ಆಫರ್ ಹೆಚ್ಚಾಗಿರುತ್ತದೆ.
ಆದರೆ ಕಾಲಕ್ರಮೇಣ ಅವಕಾಶಗಳು ಸಿಗದೇ ಇದ್ದಾಗ ಯಾವುದೇ ಕೆಲಸಗಳು ಸಿಗದೇ ಇದ್ದಾಗ ಅಮೃತಂ ಅವರ ಅಸಲಿ ಬಣ್ಣ ಬಯಲಾಗುತ್ತೆ, ಹೌದು ಗೆಳೆಯರೇ ಮದುವೆಯಾಗಿದ್ದರೂ ಕೂಡ ಅಮೃತಂ ಹಾಗೂ ಮಂಜುಳಾ ಅವರು ಆರಂಭಿಕ ದಿನದಿಂದಲೂ ಒಬ್ಬರು ಬೆಂಗಳೂರಿನಲ್ಲಿ ಹಾಗೂ ಮತ್ತೊಬ್ಬರು ತಮಿಳುನಾಡಿನಲ್ಲಿ ಇರುತ್ತಾರೆ.
ಪ್ರತಿ ತಿಂಗಳು ಅಮೃತಂ ಬಂದು ಮಂಜುಳಾ ಅವರೊಂದಿಗೆ ಕಾಲ ಕಳೆಯುತ್ತಿದ್ದರು. ಆದರೆ ಸಿನಿಮಾಗಳ ಅವಕಾಶ ಯಾವಾಗ ಮಂಜುಳಾ ಅವರ ಕೈತಪ್ಪಿ ಹೋಗುತ್ತಿತ್ತೋ ಆ ಸಂದರ್ಭದಲ್ಲಿ ವರ್ಷಕೊಮ್ಮೆ ಬರಲು ಪ್ರಾರಂಭ ಮಾಡಿದರು.
ಹೀಗೆ ಬರ ಬರುತ್ತ ಅಮೃತಂ ಮಂಜುಳಾ ಅವರನ್ನು ಭೇಟಿ ಮಾಡುವುದನ್ನು ಬಿಟ್ಟುಬಿಟ್ಟರು… ಆ ಸಂದರ್ಭದಲ್ಲಿ ಮಂಜುಳಾ ಅವರಿಗೆ ಒಂದು ಮಗು ಕೂಡ ಜನಿಸಿತ್ತು. ಆ ಸಂದರ್ಭದಲ್ಲಿ ಅಮೃತಂ ಮಂಜುಳಾ ಅವರಿಂದ ಸಂಪೂರ್ಣ ದೂರವಾಗಿ ಬಿಟ್ಟಿದ್ದರು.
ಅಂದು ವಿಷ್ಣು ಸರ್ ಕಪಾಳಕ್ಕೆ ಹೊಡೆದು ಬಿಟ್ಟಿದ್ದ ಅವಿನಾಶ್, ಆ ನಂತರ ವಿಷ್ಣುವರ್ಧನ್ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?
ಇತ್ತ ಸಿನಿಮಾಗಳ ಅವಕಾಶ ಕೂಡ ಇರಲಿಲ್ಲ, ಇದಾದ ಕೆಲವು ವರ್ಷಗಳ ನಂತರ ಮಂಜುಳಾ ಅವರಿಗೆ ಮತ್ತೆ ಓರ್ವ ವ್ಯಕ್ತಿಯ ಮೇಲೆ ಪ್ರೀತಿ ಮೂಡುತ್ತದೆ. ಅವರನ್ನು ಮಂಜುಳಾ ಕಂಪ್ಲೀಟ್ ಆಗಿ ನಂಬಿಬಿಟ್ಟಿರುತ್ತಾರೆ ಆದರೆ ಅವರು ಕೂಡ ಕಾಲಕ್ರಮಣ ಮೋಸ ಮಾಡುತ್ತಿದ್ದಾನೆ ಎಂಬುದು ತಿಳಿದಾಗ ಮಂಜುಳಾ ತಮ್ಮ ದೇಹದ ಮೇಲೆ ಸೀಮೆಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದರು. ಅವರ ದೇಹದ ಮೇಲೆ ಅದೆಷ್ಟೋ ಸುಟ್ಟ ಗಾಯದ ಗುರುತುಗಳನ್ನು ನಾವು ಅವರ ಕೊನೆ ಕ್ಷಣದಲ್ಲಿ ನೋಡಿದ್ದೇವೆ.
15 ವರ್ಷವಿದ್ದಾಗ 35 ವರ್ಷದ ನಟನನ್ನು ಮದುವೆಯಾದ ನಟಿ ಸರಿತಾ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ?
(ಸ್ಟೌವ್ ಸಿಡಿದ ಕಾರಣ ಅವರಿಗೆ ಬೆಂಕಿ ತಗುಲಿತ್ತು ಎಂಬುದು ಒಂದೆಡೆ ಮಾತಾದರೆ, ಇನ್ನೊಂದು ಅವರೇ ಸ್ವತಃ ಈ ನಿರ್ಧಾರ ತೆಗೆದುಕೊಂಡರು ಎಂಬುದು ಇನ್ನೊಂದು ಮಾತು, ಈ ಲೇಖನದಲ್ಲಿ ಸತ್ಯಾ ಸತ್ಯತೆ ಪರಿಶೀಲಿಸಿಲ್ಲ, ಇದು ಕೇವಲ ಊಹಾಪೋಹ)
Trusted Person Cheated Actress Manjula, Senior Actress Manjula Life Story
Follow us On
Google News |