ತಮ್ಮ 16ನೇ ವಯಸ್ಸಿನ ಬ್ಲಾಕ್ ಅಂಡ್ ವೈಟ್ ಫೋಟೋ ಶೇರ್ ಮಾಡಿದ ಸಮಂತಾ! ನೆಟ್ಟಿಗರ ಕಾಮೆಂಟ್ ಹೇಗಿತ್ತು ಗೊತ್ತಾ? ಭಾರೀ ವೈರಲ್

Actress Samantha Childhood Photo: ಇತ್ತೀಚೆಗೆ, ಸಮಂತಾ ತಮ್ಮ 16ನೇ ವಯಸ್ಸಿನ ಬಾಲ್ಯದ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ. ಈ ಫೋಟೋ ಬ್ಲಾಕ್ ಅಂಡ್ ವೈಟ್ ಬಣ್ಣದಲ್ಲಿದೆ.

Actress Samantha Childhood Photo: ಇತ್ತೀಚೆಗೆ, ಸಮಂತಾ ತಮ್ಮ 16ನೇ ವಯಸ್ಸಿನ ಬಾಲ್ಯದ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ (Social Media) ಹಂಚಿಕೊಂಡಿದ್ದಾರೆ. ಈ ಫೋಟೋ ಬ್ಲಾಕ್ ಅಂಡ್ ವೈಟ್ (Black and White Photo) ಬಣ್ಣದಲ್ಲಿದೆ.

ಸ್ಟಾರ್ ಹೀರೋಯಿನ್ ಸಮಂತಾ (Telugu Actress Samantha) ಇತ್ತೀಚೆಗಷ್ಟೇ ಶಾಕುಂತಲಂ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು. ಈ ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದರೂ, ಇದು ಗಲ್ಲಾಪೆಟ್ಟಿಗೆಯಲ್ಲಿ ದುರಂತವಾಗಿ ಉಳಿಯಿತು.

ಸಮಂತಾ ಸದ್ಯ ಬಾಲಿವುಡ್‌ನಲ್ಲಿ ಸಿಟಾಡೆಲ್ ಮತ್ತು ತೆಲುಗಿನಲ್ಲಿ ಖುಷಿ ಸೀರಿಸ್ ಮಾಡುತ್ತಿದ್ದಾರೆ. ಇವೆರಡು ಚಿತ್ರೀಕರಣ ಹಂತದಲ್ಲಿವೆ. ಈ ನಡುವೆ ಇತ್ತೀಚಿಗೆ ಸಮಂತಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆ್ಯಕ್ಟಿವ್ ಆಗಿದ್ದಾರೆ.

ತಮ್ಮ 16ನೇ ವಯಸ್ಸಿನ ಬ್ಲಾಕ್ ಅಂಡ್ ವೈಟ್ ಫೋಟೋ ಶೇರ್ ಮಾಡಿದ ಸಮಂತಾ! ನೆಟ್ಟಿಗರ ಕಾಮೆಂಟ್ ಹೇಗಿತ್ತು ಗೊತ್ತಾ? ಭಾರೀ ವೈರಲ್ - Kannada News

15 ವರ್ಷವಿದ್ದಾಗ 35 ವರ್ಷದ ನಟನನ್ನು ಮದುವೆಯಾದ ನಟಿ ಸರಿತಾ ಈಗ ಎಲ್ಲಿದ್ದಾರೆ ಹೇಗಿದ್ದಾರೆ ಗೊತ್ತಾ?

ಇತ್ತೀಚೆಗೆ, ಸಮಂತಾ ತಮ್ಮ 16ನೇ ವಯಸ್ಸಿನ ಬಾಲ್ಯದ ಫೋಟೋವನ್ನು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋ ಕಪ್ಪು ಮತ್ತು ಬಿಳಿ ಬಣ್ಣದಲ್ಲಿದೆ. ಇದರಲ್ಲಿ ಸಮಂತಾ ಮೊಣಕಾಲಿನವರೆಗೆ ಟಾಪ್ ಧರಿಸಿ ಅದರ ಮೇಲೆ ಕೋಟ್ ಹಾಕಿದ್ದಾರೆ.

ಕೊರಳಲ್ಲಿ ಮಣಿಗಳನ್ನು ಹಾಕಿಕೊಂಡು ಸೋಫಾದ ಮೇಲೆ ಕುಳಿತಿದ್ದಾರೆ. ಈ ಫೋಟೋ ನೋಡಿದರೆ ಸಮಂತಾ ಹಳೆ ನಾಯಕಿಯಂತೆ ಕಾಣುತ್ತಿದ್ದಾರೆ. ಈ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿ ‘ಮಿ ಅಟ್ 16’ ಎಂದು ಶೀರ್ಷಿಕೆ ನೀಡಿದ್ದಾರೆ.

Actress Samantha Childhood Photo

ಮತ್ತೆ ಸೀರಿಯಲ್ ಲೋಕಕ್ಕೆ ಕಾಲಿಟ್ಟ ದೀಪಿಕಾ ದಾಸ್! ಯಾವ ಧಾರಾವಾಹಿಯಲ್ಲಿ ಬಣ್ಣ ಹಚ್ಚಲಿದ್ದಾರೆ ಗೊತ್ತಾ?

ಸಮಂತಾ 16 ವರ್ಷದ ಫೋಟೋ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ. ಅಲ್ಲದೇ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಹಾಗೂ ಅಭಿಮಾನಿಗಳು ಈ ಫೋಟೋದಲ್ಲಿ ಇರುವುದು ನೀವೇ, ಆಗ ಕ್ಯೂಟ್ ಆಗಿದ್ದಿರಿ, ತುಂಬಾ ಬದಲಾಗಿದ್ದೀರಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಈ ನಡುವೆ ಸಮಂತಾ ಅಭಿನಯದ ಶಾಕುಂತಲಂ ಚಿತ್ರದ ಸೋಲಿನ ನಂತರ ಆಕೆಯ ಕೆರಿಯೆರ್ ಮುಗಿದೇ ಹೋಯ್ತು ಎಂಬೆಲ್ಲಾ ಮಾತುಗಳು ಹರಿದಾಡಲು ಪ್ರಾರಂಭವಾಯಿತು. ಆದರೆ ಎಲ್ಲಾ ಕಾಮೆಂಟ್ ಗಳಿಗೆ ಸಮಂತಾ ಭಾರೀ ಕೌಂಟರ್ ಕೊಟ್ಟಿದ್ದು ಸದ್ಯ ವೈರಲ್ ಆಗಿತ್ತು.

ಆಪ್ತಮಿತ್ರ ಸಿನಿಮಾ ನಂತರ ದ್ವಾರಕೀಶ್ ಮತ್ತು ವಿಷ್ಣುವರ್ಧನ್ ದೂರಾಗಿದ್ದು ಏಕೆ? ಇವರ ಸ್ನೇಹದಲ್ಲಿ ಬಿರುಕು ಮೂಡಲು ಕಾರಣ ಗೊತ್ತಾ?

ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದ ಶಾಕುಂತಲಂ ಸಿನಿಮಾ ಸೋಲು ಒಂದು ರೀತಿ ನಟಿ ಸಮಂತಾಗೆ ಬೇಸರ ಮೂಡಿಸಿದ್ದಂತೂ ನಿಜ, ಆದರೆ ಸಮಂತಾ ಅಭಿಮಾನಿಗಳು ಕತೆಯಲ್ಲಿ ಪವರ್ ಇಲ್ಲದ ಹೊರತು ಸಮಂತಾ ಏನು ಮಾಡಲು ಸಾಧ್ಯ, ಸಮಂತಾ ತಮ್ಮ ಪಾತ್ರಕ್ಕೆ ನ್ಯಾಯ ಹೊದಗಿಸಿದ್ದಾರೆ ಎನ್ನುವ ಕಾಮೆಂಟ್ ಮಾಡುವ ಮೂಲಕ ಸಮಂತಾ ಪರ ನಿಂತರು.

ಇನ್ನು ಸಮಂತಾ ತಮ್ಮ ಮುಂದಿನ ಸಿನಿಮಾಗಳ ಆಯ್ಕೆಯಲ್ಲಿ ಜಾಗ್ರತೆ ವಹಿಸಲಿದ್ದಾರೆ ಎಂಬ ಟಾಕ್ ಶುರುವಾಗಿದೆ, ಬೆರಳೆಣಿಕೆಯ ಸಿನಿಮಾ ಮಾಡಿದರೂ ಸಹ ಉತ್ತಮ ಕತೆ ಇರುವ ಪಾತ್ರಗಳಿಗೆ ಮಾತ್ರ ಸಹಿ ಮಾಡಲು ನಿರ್ಧರಿಸಿದ್ದಾರಂತೆ.

ಅಂದು ವಿಷ್ಣು ಸರ್ ಕಪಾಳಕ್ಕೆ ಹೊಡೆದು ಬಿಟ್ಟಿದ್ದ ಅವಿನಾಶ್, ಆ ನಂತರ ವಿಷ್ಣುವರ್ಧನ್ ಅಭಿಮಾನಿಗಳು ಮಾಡಿದ್ದೇನು ಗೊತ್ತಾ?

Actress Samantha Shares Her 16 Years Old Black and White Photo that Goes Viral

Follow us On

FaceBook Google News

Actress Samantha Shares Her 16 Years Old Black and White Photo that Goes Viral