ಕನ್ನಡಿಗರ ಫೆವರೇಟ್ ಜೋಡಿ ಸುನಿಲ್ ಮಾಲಾಶ್ರೀ ಬಗ್ಗೆ ಈ ವಿಚಾರ ನಿಮಗೆ ಗೊತ್ತಿಲ್ಲ! ಏನದು ಗೊತ್ತಾ?

ಸುನಿಲ್ ಮಾಲಾಶ್ರೀ (Actor Sunil and Actress Malashri) ಅವರ ಜೋಡಿ ಹಾಗಲ್ಲ ಯಾವುದೇ ಕೆಲಸ ಮಾಡಿದರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು ಹಾಗೂ ಹೆಚ್ಚಿನ ಸಿನಿಮಾಗಳಲ್ಲಿ (Kannada Cinema) ಒಟ್ಟೊಟ್ಟಿಗೆ ಬಣ್ಣ ಹಚ್ಚುತ್ತಿದ್ದರು.

ಸ್ನೇಹಿತರೆ ಸ್ಯಾಂಡಲ್ ವುಡ್ ನಲ್ಲಿ (Sandalwood) ತಡವಾಗಿ ಬೆಳಕಿಗೆ ಬಂದಂತಹ ಸಾಕಷ್ಟು ಲವ್ ಅಫೇರ್ ಗಳ (Love Affair) ಕುರಿತು ನಾವು ಕೇಳಿದ್ದೇವೆ. ಆದರೆ ಸುನಿಲ್ ಮಾಲಾಶ್ರೀ (Actor Sunil and Actress Malashri) ಅವರ ಜೋಡಿ ಹಾಗಲ್ಲ ಯಾವುದೇ ಕೆಲಸ ಮಾಡಿದರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು ಹಾಗೂ ಹೆಚ್ಚಿನ ಸಿನಿಮಾಗಳಲ್ಲಿ (Kannada Cinema) ಒಟ್ಟೊಟ್ಟಿಗೆ ಬಣ್ಣ ಹಚ್ಚುತ್ತಿದ್ದರು.

ಹೀಗೆ ನಮ್ಮೆಲ್ಲರಿಗೂ ಸುನಿಲ್ ಮಾಲಾಶ್ರೀ ಎಂಬ ಹೆಸರು ಕೇಳಿದೊಡನೆ ಇವರ ಅದ್ಭುತ ಅಭಿನಯದ ಬೆಳ್ಳಿ ಕಾಲುಂಗುರ ಸಿನಿಮಾವು (Belli Kalungura Cinema) ತಟ್ಟೆಂದು ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ. ಈ ಒಂದು ಸಿನಿಮಾದ ಮೂಲಕ ಒಂದಾದಂತಹ ಜೋಡಿ ಆನಂತರ ಅದೆಷ್ಟೋ ಸಿನಿಮಾಗಳಲ್ಲಿ ಒಟ್ಟಿಗೆ ಬಣ್ಣ ಹಚ್ಚಿ ಕನ್ನಡಿಗರ ಫೆವರೇಟ್ ಜೋಡಿ ಎನಿಸಿಕೊಂಡಿದ್ದರು.

ಪುಟ್ಟಣ್ಣ ಕಣಗಾಲ್ ರವರ ಜೀವನದಲ್ಲಿ ನಡೆದದ್ದು ಏನು? ಉತ್ತುಂಗದ ಶಿಖರದಲ್ಲಿದ್ದ ಕಣಗಾಲ್ ರವರು ಸೋತಿದ್ದು ಹೇಗೆ ಗೊತ್ತೇ ?

ಕನ್ನಡಿಗರ ಫೆವರೇಟ್ ಜೋಡಿ ಸುನಿಲ್ ಮಾಲಾಶ್ರೀ ಬಗ್ಗೆ ಈ ವಿಚಾರ ನಿಮಗೆ ಗೊತ್ತಿಲ್ಲ! ಏನದು ಗೊತ್ತಾ? - Kannada News

ಹೀಗಿರುವಾಗ ಸುನಿಲ್ ಮಾಲಾಶ್ರೀ ಅವರ ನಡುವೆ ಸ್ನೇಹಕ್ಕಿಂತ ಮಿಗಿಲಾದ ಬಾಂಧವ್ಯ ಮತ್ತೊಂದು ಇದೆ, ಇವರಿಬ್ಬರು ಪ್ರೀತಿಸುತ್ತಿದ್ದಾರೆ ಎಂದೆಲ್ಲ ಸಾಕಷ್ಟು ಸುದ್ದಿಗಳು ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾದವು.

ಆದರೆ ಇದು ಎಷ್ಟರ ಮಟ್ಟಕ್ಕೆ ಸತ್ಯ ಎಂಬುದನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ. ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಮ್ಮ ಸ್ಯಾಂಡಲ್ವುಡ್ ಕಲಾವಿದರ ನಿಜ ಜೀವನದ ಲವ್ ಸ್ಟೋರಿಯಲ್ಲಿ ಮಾಲಾಶ್ರೀ ಮತ್ತು ಸುನಿಲ್ ಅವರ ಪ್ರೇಮಪಯಣ ಅಗ್ರಸ್ಥಾನದಲ್ಲಿರುತ್ತದೆ‌. ಹೌದು ಸಾಲು ಸಾಲು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡು ನಿಜ ಜೀವನದಲ್ಲೂ ಒಂದಾಗಬೇಕೆಂದು ಈ ಜೋಡಿಗಳು ನಿರ್ಧರಿಸುತ್ತಾರೆ.

ಯಾರನ್ನು ದ್ವೇಷಿಸದ ಕಿಚ್ಚನಿಗೆ ವಿಷ್ಣುವರ್ಧನ್ ಅವರ ಮೇಲೆ ಆ ಒಂದು ವಿಚಾರಕ್ಕೆ ಕಣ್ಣು ಕೆಂಪಾಗುವಷ್ಟು ಕೋಪ! ಆ ವಿಚಾರವೇನು ಗೊತ್ತಾ?

ಆದರೆ ವಿಧಿಯ ಆಟವೇ ಬೇರೆ ಇರುತ್ತೆ. ಹೌದು ಸ್ನೇಹಿತರೆ, ಜುಲೈ 24 ನೇ ತಾರೀಕು 1994 ರಂದು ಯಾವುದೋ ಫಂಕ್ಷನ್ ಅಟೆಂಡ್ ಮಾಡುವ ಸಲುವಾಗಿ ಚಿಕ್ಕೋಡಿಯಲ್ಲಿನ ತಮ್ಮ ಮನೆಯನ್ನು ಬಿಟ್ಟು ಹೊರಟ ಸುನಿಲ್ ಮತ್ತೆ ಮನೆ ಸೇರಲಿಲ್ಲ.

Actor Sunil and Actress Malashri

ದಾವಣಗೆರೆ ಚಿತ್ರದುರ್ಗ ಹೈವೇಯಲ್ಲಿ ಭೀಕರ ರಸ್ತೆ ಅಪಘಾತ’ಕ್ಕೆ ಒಳಗಾಗಿ ಜೀವನ್ಮರಣದ ನಡುವೆ ಹೋರಾಡುತ್ತಿದ್ದರು. ಅಂತಹ ಅವಘಡ ಸಂಭವಿಸುತ್ತದೆ ಎಂದು ಯಾರೂ ಸಹ ಊಹಿಸಿರಲಿಲ್ಲ. ದುರಾದೃಷ್ಟ ಅಪಘಾತ ಸಂಭವಿಸಿತ್ತು.

ಆಗಿನ ಕಾಲದಲ್ಲೇ ಕೆಜಿಎಫ್ ಕಾಂತಾರ ಸಿನಿಮಾ ದಾಖಲೆ ಮುರಿದಿದ್ದ ಅಣ್ಣಾವ್ರ ಸಿನಿಮಾ ಯಾವುದು ಗೊತ್ತಾ? ಮೊದಲ ದಿನವೇ 1 ಕೋಟಿ ಟಿಕೆಟ್ ಮಾರಾಟವಾಗಿತ್ತು

ಹೌದು ಡ್ರೈವರ್ ಕೃಷ್ಣ ಓಡಿಸುತ್ತಿದ್ದಂತಹ ಕಾರು ಭೀಕರ ಅಪಘಾ’ತಕ್ಕೆ ಒಳಗಾದಂತಹ ಸಂದರ್ಭದಲ್ಲಿ ಸುನಿಲ್ ಅವರ ಸ್ನೇಹಿತೆ ಹಾಗೂ ಮಾಲಾಶ್ರೀ ಅವರು ಕೂಡ ಕಾರಿನಲ್ಲಿದ್ದರು.

ಅವರನ್ನು ಆಸ್ಪತ್ರೆಗೆ ಹೊತ್ತು ಹೋಗುವಷ್ಟರಲ್ಲಿ ಸುನಿಲ್ ಅವರ ಪ್ರಾಣಪಕ್ಷಿ ಹಾರಿಹೋಗಿತ್ತು. ಡಾಕ್ಟರ್ ರಾಜಕುಮಾರ್ ವಿಷ್ಣುವರ್ಧನ್ ಅವರಂತಹ ದಿಗ್ಗಜ ನಟರುಗಳ ಕಾಲ ಇರುವಂತಹ ಸಂದರ್ಭದಲ್ಲಿ ಅಲ್ಪಾವಧಿಯಲ್ಲಿ ಬಹುದೊಡ್ಡ ಮಟ್ಟದಲ್ಲಿ ಹೆಸರು ಪಡೆದು ಚಾಕಲೇಟ್ ಹೀರೋ ಎಂದು ಕರೆಸಿಕೊಳ್ಳುತ್ತಿದ್ದಂತಹ ಸುನಿಲ್ ಅವರು ಇನ್ನಿಲ್ಲವಾಗಿ ಬಿಟ್ಟರು.

ಬರೋಬ್ಬರಿ 600 ಬಾರಿ ಮರು ಬಿಡುಗಡೆಗೊಂಡಂತಹ ಶಿವರಾಜ್ ಕುಮಾರ್ ಅವರ ಏಕೈಕ ಸಿನಿಮಾ ಇದು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತೇ?

ಈ ಒಂದು ಸತ್ಯವನ್ನು ಆರಗಿಸಿಕೊಳ್ಳಲು ಮಾಲಾಶ್ರೀ ಅವರಿಗೆ ಬಹುಕಾಲ ಹಿಡಿದು ಆನಂತರ ವಾಸ್ತವವನ್ನು ಅರ್ಥ ಮಾಡಿಕೊಂಡು ನಿರ್ಮಾಪಕ ರಾಮು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Kannadigas favorite couple Actor Sunil and Actress Malashri Interesting Life Story

Follow us On

FaceBook Google News

Kannadigas favorite couple Actor Sunil and Actress Malashri Interesting Life Story

Read More News Today