ಯಾಕಾದ್ರೂ ಮದುವೆಯಾದ್ನೋ ನನ್ನ ಜೀವನವೇ ಹಾಳಾಗಿ ಹೋಯಿತು ಎಂದು ಮಾಧ್ಯಮದ ಮುಂದೆ ಕಣ್ಣೀರಾಕಿದ ಸೋನು ಗೌಡ!

ಯಾಕಾದರೂ ಮದುವೆಯಾದ್ನೋ ನನ್ನ ಜೀವನವೇ ಹಾಳಾಗಿ ಹೋಯಿತು ಎಂದು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ ಸೋನು ಗೌಡ! ಈ ನಟಿ ಮದುವೆಯಾದಂತಹ ವ್ಯಕ್ತಿ ಯಾರು ಗೊತ್ತಾ? ಅತಿ ಚಿಕ್ಕ ವಯಸ್ಸಿಗೆ ದುಡುಕಿ ತಮ್ಮ ವೈಯಕ್ತಿಕ ಜೀವನವನ್ನು ಹಾಳು ಮಾಡಿಕೊಂಡ್ರಾ?

ಯಾಕಾದರೂ ಮದುವೆಯಾದ್ನೋ ನನ್ನ ಜೀವನವೇ ಹಾಳಾಗಿ ಹೋಯಿತು ಎಂದು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ ಸೋನು ಗೌಡ (Sonu Gowda)! ಈ ನಟಿ ಮದುವೆಯಾದಂತಹ ವ್ಯಕ್ತಿ ಯಾರು ಗೊತ್ತಾ? ಅತಿ ಚಿಕ್ಕ ವಯಸ್ಸಿಗೆ ದುಡುಕಿ ತಮ್ಮ ವೈಯಕ್ತಿಕ ಜೀವನವನ್ನು ಹಾಳು ಮಾಡಿಕೊಂಡ್ರಾ?

ಸ್ನೇಹಿತರೆ ಕೇವಲ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿ ಇಂದಿಗೂ ಕೂಡ ಅಷ್ಟೇ ಪ್ರಖ್ಯಾತಿ ಪಡೆದುಕೊಂಡಿರುವಂತಹ ಲಕ್ಷ್ಮಿ ಬಾರಮ್ಮ (Lakshmi Baramma Serial) ಖ್ಯಾತಿಯ ನೇಹ ಗೌಡ (Neha Gowda Sister) ಅವರ ಅಕ್ಕ ಸೋನು ಗೌಡ ಸಾಮಾಜಿಕ ಜಾಲತಾಣ ಒಂದರಲ್ಲಿ (Social Media) ಯಾಕಾದ್ರೂ ಮದುವೆಯಾದನೋ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಂದೆ ಹಾಕಿಕೊಟ್ಟ ದಾರಿಯಲ್ಲಿ ಶಂಕರ್ ನಾಗ್ ಪುತ್ರಿ! ಶಂಕರ್ ನಾಗ್ ಅವರ ಮಗಳು ಮತ್ತು ಅಳಿಯ ಅದೆಂತ ಕೆಲಸ ಮಾಡುತ್ತಿದ್ದಾರೆ ಗೊತ್ತಾ!

ಯಾಕಾದ್ರೂ ಮದುವೆಯಾದ್ನೋ ನನ್ನ ಜೀವನವೇ ಹಾಳಾಗಿ ಹೋಯಿತು ಎಂದು ಮಾಧ್ಯಮದ ಮುಂದೆ ಕಣ್ಣೀರಾಕಿದ ಸೋನು ಗೌಡ! - Kannada News

ಅಷ್ಟಕ್ಕೂ ಈ ನಟಿಯ ಬಾಳಲ್ಲಿ ಅದುದಾದರೂ ಏನು? ಇವರ ಪತಿ ಯಾರು ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಮ್ಮೆಲ್ಲರಿಗೂ ಲಕ್ಷ್ಮಿ ಬಾರಮ್ಮ ಎಂದೊಡನೆ ಅಲ್ಲಿನ ಮುದ್ದಾದ ಗೊಂಬೆಯ ಪಾತ್ರ ನೆನಪಾಗಿಬಿಡುತ್ತದೆ. ಪಾತ್ರಕ್ಕೆ ತಕ್ಕಂತೆ ಜೀವ ತುಂಬುತ್ತಾ ಆಗಿನ ಕಿರುತೆರೆ ಜನರ ಮನಸ್ಸನ್ನು ಗೆದ್ದಿದಂತಹ ನೇಹ ರಾಮಕೃಷ್ಣ ಅವರ ಅಕ್ಕ ಶ್ರುತಿ ರಾಮಕೃಷ್ಣ ಅಲಿಯಸ್ ಸೋನು ಗೌಡ… ಶ್ರೀನಗರ ಕಿಟ್ಟಿ ಅಭಿನಯದ ಇಂತಿ ನಿನ್ನ ಪ್ರೀತಿಯ ಎಂಬ ಸಿನಿಮಾದ ಮೂಲಕ ಬಹು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಂತಹ ನಟಿ.

ಕನ್ನಡಿಗರ ಫೆವರೇಟ್ ಜೋಡಿ ಸುನಿಲ್ ಮಾಲಾಶ್ರೀ ಬಗ್ಗೆ ಈ ವಿಚಾರ ನಿಮಗೆ ಗೊತ್ತಿಲ್ಲ! ಏನದು ಗೊತ್ತಾ?

ಕೇವಲ ಕನ್ನಡ ಮಾತ್ರವಲ್ಲದೆ ಮಲಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿಯೂ ನಟಿಸಿ ಚಿತ್ರರಂಗದಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ಸೋನು ಗೌಡ ಅವರು ಇತ್ತೀಚಿನ ಕೆಲವು ದಿನಗಳ ಹಿಂದಷ್ಟೇ ಬಿಡುಗಡೆಗೊಂಡಂತಹ ವೆಡ್ಡಿಂಗ್ ಗಿಫ್ಟ್ ಎಂಬ ಸಿನಿಮಾದಲ್ಲಿ ಪ್ರೇಮ್ ಅವರೊಂದಿಗೆ ಪ್ರಮುಖ ಪಾತ್ರ ಒಂದರಲ್ಲಿ ಕಾಣಿಸಿಕೊಂಡಿದ್ದರು.

ಇದರ ಜೊತೆ ಜೊತೆಗೆ ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾಗುವಂತಹ ಜನಪ್ರಿಯ ಸೀರಿಯಲ್ ಜೊತೆ ಜೊತೆಯಲಿಯಲ್ಲಿ (Jote Joteyali Kannada Serial) ರಾಜ ನಂದಿನಿ ಎಂಬ ಪಾತ್ರಕ್ಕೆ ಜೀವ ತುಂಬುವ ಮೂಲಕ ಕಿರುತೆರೆಯಲ್ಲಿಯೂ ಕಮಾಲ್ ಮಾಡಿದರು.

Actress Sonu Gowdaಹೀಗೆ ಪರಮೇಶಿ ಪಾನ್ವಾಲ, ಗುಲಾಮ, ಕಿರುಗೂರಿನ ಗಯ್ಯಾಳಿಗಳು, ಐ ಲವ್ ಯು ಸೇರಿದಂತೆ ಅನೇಕ ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸೋನು ಅವರು 2010ರಲ್ಲಿ ಮನೋಜ್ ಕುಮಾರ್ ಎಂಬುವವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಆದರೆ ಇವರ ವೈವಾಹಿಕ ಜೀವನವು ಹೆಚ್ಚು ದಿನಗಳ ಕಾಲ ಮುಂದುವರಿಯಲಿಲ್ಲ. ಈ ಕುರಿತು ಮಾತನಾಡಿದ ಸೋನು ಅವರು ಡಿವೋರ್ಸ್ ಸಮಯದಲ್ಲಿ ಮಾನಸಿಕ ಒತ್ತಡ ಹೇಗಿರುತ್ತೆ ಅಂತ ಅನುಭವಿಸಿದವರಿಗೆ ಗೊತ್ತು. ಈ ತರದ ಅನುಭವ ನನ್ನ ಬದುಕಲ್ಲಿ ಆಗಿದೆ ಬೇಸಿಕಲಿ ನಾನು ಆ ನೋವನ್ನ ಹೇಳಬೇಕು ಅಂತ ಅನಿಸಿದರೂ ಕೂಡ ಅದು ಹೇಗೆ ಹೇಳಬೇಕು ಅನ್ನೋದು ಗೊತ್ತಾಗುವುದು ಇಲ್ಲ.

ಪುಟ್ಟಣ್ಣ ಕಣಗಾಲ್ ರವರ ಜೀವನದಲ್ಲಿ ನಡೆದದ್ದು ಏನು? ಉತ್ತುಂಗದ ಶಿಖರದಲ್ಲಿದ್ದ ಕಣಗಾಲ್ ರವರು ಸೋತಿದ್ದು ಹೇಗೆ ಗೊತ್ತೇ ?

ಹೆಂಗ್ ಸ್ಟಾರ್ಸ್ಗೆ ಏನಾದ್ರು ಮದುವೆ ಆಗೋಕೂ ಮುಂಚೆ ಒಂದು ಸಲ ಅಲ್ಲ ಹತ್ತು ಸಲ ಯೋಚಿಸಿ, ದುಡಿದು ಹಾಕೋ ಗಂಡನಿಗಿಂತ ಎಲ್ಲ ಸಂದರ್ಭದಲ್ಲೂ ಜೊತೆಗೆ ನಿಲ್ಲುವ ಹುಡುಗನನ್ನು ಆಯ್ಕೆ ಮಾಡಿಕೊಳ್ಳಿ. ಎಷ್ಟೋ ಬಾರಿ ಅನಿಸಿತು ನಾನು ಮದುವೆ ಆಗಬಾರದಿತ್ತು ಅಂತ ಅದೆಷ್ಟೋ ಬಾರಿ ದೇವರನ್ನು ಬೈದಿದ್ದು ಇದೆ.

ಪೂಜೆ ಪುನಸ್ಕಾರ ಯಾವುದು ಮಾಡದೆ ದೂರ ಇದ್ದಿದ್ದು ಇದೆ. ಕೊನೆಗೆ ಏನೇ ಬಂದರೂ ಅಕ್ಸೆಪ್ಟ್ ಮಾಡಿಕೊಂಡು ಬದುಕಬೇಕು ಅನ್ನೋದನ್ನು ಕಲಿತೆ ಈಗ ಹಾಗೆ ಇದ್ದೀನಿ ಎಂದು ತಮ್ಮ ಮದುವೆ ವಿಚಾರದ ಕುರಿತು ಸೋನು ಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

Lakshmi Baramma Serial Fame Neha Gowda Sister Sonu Gowda Comments on Her Marriage Life Goes Viral

Follow us On

FaceBook Google News

Lakshmi Baramma Serial Fame Neha Gowda Sister Sonu Gowda Comments on Her Marriage Life Goes Viral

Read More News Today