ಬಿಕಿನಿ ತೊಡಲು ಗ್ರೀನ್ ಸಿಗ್ನಲ್ ಕೊಟ್ಟ ಕೃತಿ ಶೆಟ್ಟಿ! ಡಿಮ್ಯಾಂಡ್ ಮಾಡಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಸ್ಟಾರ್ ನಟನ ಸಲಹೆಯಂತೆ ಬಿಕಿನಿ ತೊಡಲು ಗ್ರೀನ್ ಸಿಗ್ನಲ್ ಕೊಟ್ಟ ಕೃತಿ ಶೆಟ್ಟಿ, ಬಿಕನಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಡಿಮ್ಯಾಂಡ್ ಮಾಡಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಸ್ಟಾರ್ ನಟನ ಸಲಹೆಯಂತೆ ಬಿಕಿನಿ ತೊಡಲು ಗ್ರೀನ್ ಸಿಗ್ನಲ್ ಕೊಟ್ಟ ಕೃತಿ ಶೆಟ್ಟಿ (Actress Krithi Shetty), ಬಿಕನಿಯಲ್ಲಿ ಬೋಲ್ಡ್ ಆಗಿ ಕಾಣಿಸಿಕೊಳ್ಳಲು ಡಿಮ್ಯಾಂಡ್ ಮಾಡಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ?

ಉಪ್ಪೇನಾ ಸಿನಿಮಾದ ಮೂಲಕ ಅತಿ ಚಿಕ್ಕ ವಯಸ್ಸಿಗೆ ಬಹು ದೊಡ್ಡ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದುಕೊಂಡಂತಹ ನಟಿ ಕೃತಿ ಶೆಟ್ಟಿ, ಮೂಲತಃ ನಮ್ಮ ಕರ್ನಾಟಕದ ಕರಾವಳಿಯವರೆ ಎಂಬುದು ನಮ್ಮೆಲ್ಲರ ಹೆಮ್ಮೆ. ಹೌದು ಗೆಳೆಯರೇ ಅತಿ ಸಣ್ಣ ವಯಸ್ಸಿನಲ್ಲಿಯೇ ಬೃಹತಾದ ಸಾಧನೆ ಮಾಡಿ ಇಂದು ಬಹು ಬೇಡಿಕೆಯ ನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವಂತಹ ಕೃತಿ ಶೆಟ್ಟಿ ಇಷ್ಟು ದಿನಗಳ ಕಾಲ ಎಷ್ಟೇ ಒಳ್ಳೊಳ್ಳೆ ಆಫರ್ಗಳು ಬಂದರೂ ಕೂಡ ತುಂಡು ಬಟ್ಟೆ ಧರಿಸುವುದಿಲ್ಲ ಎಂಬ ಹೇಳಿಕೆ ನೀಡುತ್ತಿದ್ದರು.

ಉಪೇಂದ್ರ ಹಾಗೂ ಶಿವಣ್ಣ ಬೇಡವೆಂದು ರಿಜೆಕ್ಟ್ ಮಾಡಿದ್ದ ಸಿನಿಮಾವನ್ನು ಕಿಚ್ಚ ಮಾಡಿ ದೊಡ್ಡ ಚರಿತ್ರೆ ಸೃಷ್ಟಿಸಿ ಬಿಟ್ರು, ಆ ಸೂಪರ್ ಹಿಟ್ ಸಿನಿಮಾ ಯಾವುದು ಗೊತ್ತಾ?

ಬಿಕಿನಿ ತೊಡಲು ಗ್ರೀನ್ ಸಿಗ್ನಲ್ ಕೊಟ್ಟ ಕೃತಿ ಶೆಟ್ಟಿ! ಡಿಮ್ಯಾಂಡ್ ಮಾಡಿದ ಸಂಭಾವನೆ ಎಷ್ಟು ಕೋಟಿ ಗೊತ್ತಾ? - Kannada News

ಆದರೆ ಈಗ ಸತತ ಸೋಲುಗಳ ನಂತರ ತಮ್ಮ ಗ್ಲಾಮರ್ ಹಾಗೂ ಬೇಡಿಕೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ಕೃತಿ ಬಿಕನಿ ಹಾಕಿಕೊಳ್ಳಲು ಗ್ರೀನ್ ಸಿಗ್ನಲ್ ಕೊಟ್ಟಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

ಹೌದು ಗೆಳೆಯರೇ ತಮಿಳು ಸಿನಿಮಾ ಒಂದರಲ್ಲಿ ಬಹಳ ಬೋಲ್ಡ್ ಆಗಿ ಕಾಣಿಸಿಕೊಳ್ಳಲಿರುವ ಕೃತಿ ಶೆಟ್ಟಿ ಅವರು ಬಿಕನಿ ತೊಡಲು ಬಾರಿ ಸಂಭಾವನೆಯನ್ನೇ ಡಿಮ್ಯಾಂಡ್ ಮಾಡಿದ್ದಾರಂತೆ.

ಅತಿ ಚಿಕ್ಕ ವಯಸ್ಸಿಗೆ ಹಾಗೂ ಅಲ್ಪ ಅನುಭವ ಇರುವಂತಹ ಈ ನಟಿ ನಿರ್ಮಾಪಕರ ಬಳಿ ಬೋಲ್ಡ್ ಆಗಿ ಕೇಳಿ ಪಡೆದಿರುವ ದುಬಾರಿ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ..

ಹೌದು ಸ್ನೇಹಿತರೆ ನಟಿ ಕೃತಿ ಶೆಟ್ಟಿ ಅವರು ತಮ್ಮ ಹತ್ತನೇ ವಯಸ್ಸಿಗೆ ಜಾಹೀರಾತು ಒಂದರ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.

Actress Krithi Shetty

ಅನಂತರ ಹೃತಿಕ್ ರೋಷನ್ ಅಭಿನಯದ ಸೂಪರ್ ೩೦ ಎಂಬ ಸಿನಿಮಾ ಒಂದರಲ್ಲಿ ಸಣ್ಣ ಪಾತ್ರ ಒಂದನ್ನು ನಿಭಾಯಿಸಿದರು ಆನಂತರ ಉಪ್ಪೇನಾ ಸಿನಿಮಾದ ಮೂಲಕ ಟಾಲಿವುಡ್ ಪ್ರವೇಶ ಮಾಡಿದಂತಹ ಕೃತಿ ಶೆಟ್ಟಿ ಅವರು ಮತ್ತೇಂದು ಹಿಂದಿರುಗಿ ನೋಡಿಯೇ ಇಲ್ಲ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಕೇವಲ ಒಂದೇ ಸಿನಿಮಾದ ಮೂಲಕ ರಾತ್ರೋರಾತ್ರಿ ಸ್ಟಾರ್ ಆದಂತಹ ಸಾಕಷ್ಟು ಕಲಾವಿದರ ಪೈಕಿ ನಟಿ ಕೃತಿ ಶೆಟ್ಟಿ ಅವರು ಕೂಡ ಒಬ್ಬರು, ಅಭಿನಯಿಸಿದಂತಹ ಮೊದಲ ಉಪ್ಪೇನಾ ಸಿನಿಮವು 100 ಕೋಟಿ ಸೇರಿದ ಬೆನ್ನೆಲೆ ಕೃತಿ ಶೆಟ್ಟಿ ಅವರಿಗೆ ಒಂದಾದ ಮೇಲೆ ಒಂದರ ಸಿನಿಮಾಗಳ ಆಫರ್ ಬರಲು ಆರಂಭಿಸಿತು.

Pushpa-2 Movie: ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ಪುಷ್ಪ-2.. ಕೆಜಿಎಫ್ ಮೀರಿಸಲು ಸಾಧ್ಯವಿಲ್ಲ ಅಂತಾರೆ ಅಭಿಮಾನಿಗಳು!

ಅದರಂತೆ ಕೃತಿ ಬಂಗಾರ ರಾಜು, ಶ್ಯಾಮ್ ಸಿಂಗ್ ರಾಯ್ ಸೇರಿದಂತೆ ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಾ, ಟಾಲಿವುಡ್ ನ ಉದ್ಯೋನ್ಮುಖ ನಟಿ ಎನಿಸಿಕೊಂಡಿದಂತಹ ಕೃತಿಯವರು ಸದ್ಯ ಸಿನಿಮಾಗಳ ಆಯ್ಕೆಯಲ್ಲಿ ಎಡವುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು ಗೆಳೆಯರೇ ಯೋಚಿಸಿ ಮುಂದಿನ ಹೆಜ್ಜೆ ಇಡುತ್ತಿರುವಂತಹ ಕೃತಿ ಅವರಿಗೆ ತಮಿಳು ಸಿನಿಮಾ ಇಂಡಸ್ಟ್ರಿಯ ಸೂಪರ್ ಸ್ಟಾರ್ ಒಬ್ಬರ ಜೊತೆ ಅಭಿನಯಿಸುವಂತಹ ಅವಕಾಶ ಬಂದಿದ್ದು, ಆದರೆ ಸಿನಿಮಾದಲ್ಲಿ ಕೃತಿ ಅವರ ಪಾತ್ರ ಬಹಳನೇ ಬೋಲ್ಡ್ ಆಗಿ ಇರುವ ಕಾರಣ ಬಿಕನಿ ತೊಡೆಬೇಕಿದೆಯಂತೆ.

ಸಿಕ್ಕಿರುವ ಅವಕಾಶವನ್ನು ಕೈ ಚೆಲ್ಲಿ ಕೊಳ್ಳಬಾರದು ಎಂಬ ಉದ್ದೇಶದಿಂದ ಕೃತಿ ಶೆಟ್ಟಿ ಅವರು ಈ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ನೀಡಿದ್ದು ನೇರವಾಗಿ ನಾಲ್ಕು ಕೋಟಿ ಹಣವನ್ನು ಸಂಭಾವನೆಯನ್ನಾಗಿ ಡಿಮ್ಯಾಂಡ್ ಮಾಡಿರುವ ಮಾಹಿತಿ ತಿಳಿದು ಬಂದಿದೆ.

Actress Krithi Shetty gave the green signal to wear a bikini for New Tamil Movie

Follow us On

FaceBook Google News

Actress Krithi Shetty gave the green signal to wear a bikini for New Tamil Movie

Read More News Today