ಸ್ನೇಹಿತರೆ ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada TV Channel) ಪ್ರಸಾರವಾಗುತ್ತಿದ್ದಂತಹ ಪುಟ್ಟಗೌರಿ ಮದುವೆ (Putta Gowri Maduve) ಎಂಬ ಸೀರಿಯಲ್ (Serial) ಮೂಲಕವೆ ಬಹುದೊಡ್ಡ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಂತಹ ಅಜ್ಜಮ್ಮ ಅಲಿಯಾಸ್ ಚಂದ್ರಕಲಾ ಮೋಹನ್ (Chandrakala Mohan)..
ಅವರು ಕಳೆದೆರಡು ವರ್ಷದ ಹಿಂದೆ ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದ ವೇದಿಕೆಯ ಮೇಲೆ ಮಾತನಾಡುವಾಗ ತಾನು ವಿ’ಷ ಕುಡಿದು ಸಾ’ಯಬೇಕೆಂಬ ನಿರ್ಧಾರಕ್ಕೆ ಬಂದಿದ್ದೆ ಎಂಬ ಆಶ್ಚರ್ಯಕರ ಹೇಳಿಕೆಯೊಂದನ್ನು ನೀಡಿದ್ದಾರೆ.
ಯಾರೂ ತಿರುಗಿ ನೋಡದಂತಹ ಸಂದರ್ಭದಲ್ಲಿ ವಿಷ್ಣು ದಾದಾ ವಿನೋದ್ ರಾಜ್ ಗೆ ಮಾಡಿದ ಸಹಾಯವೇನು ಗೊತ್ತಾ?
ಅಷ್ಟಕ್ಕೂ ಚಂದ್ರಕಲಾ ಅವರ ಬಾಳಲ್ಲಿ ಆದದ್ದರೂ ಏನು? ಅದರಿಂದ ಹೇಗೆ ಹೊರಬಂದರು? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಪುಟ್ಟಗೌರಿ ಮದುವೆ, ಕಮಲಿ ಅಂತಹ ಸೀರಿಯಲ್ಗಳಲ್ಲಿ ತಮ್ಮ ವಿಭಿನ್ನ ಅಭಿನಯದ ಮೂಲಕವೇ ಜನಮನ್ನಣೆ ಪಡೆದಿರುವಂತಹ ಕಲಾವಿದ ಚಂದ್ರಕಲಾ ಮೋಹನ್ ಅವರು ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.
ಹೌದು ಸಂಸಾರದ ಜವಾಬ್ದಾರಿಯನ್ನೆಲ್ಲ ತಮ್ಮ ಮೇಲೆ ಹೊತ್ತಂತಹ ಚಂದ್ರಕಲಾ ಅವರಿಗೆ ಸಮಸ್ಯೆಗಳ ಸರಮಾಲೆ ಎಂಬುದು ಸಾಲು ಸಾಲಾಗಿ ಸುತ್ತಿಕೊಳ್ಳುತ್ತಾ ಬಂತು. ಕಠೋರವಾದ ದಿನಗಳನ್ನು ಅನುಭವಿಸುತ್ತಿದ್ದಂತಹ ಚಂದ್ರಕಲಾ ಮೋಹನ್ ಅವರ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳು ಎದುರಾಗಿದೆ. ಅದರಲ್ಲೂ ಅವರ ಮಗನಿಗೆ ಪೋಲಿಯೋ ಅಟ್ಯಾಕ್ ಆದಂತಹ ಸಂದರ್ಭದಲ್ಲಿ ಇದ್ದಂತಹ ಸಾವಿರ ರೂಪಾಯಿಯನ್ನು ಆಸ್ಪತ್ರೆಗೆ ಕೊಟ್ಟು ಚಿಕಿತ್ಸೆ ಕೊಡಿಸುತ್ತಿರುತ್ತಾರೆ.
ಒಂದು ಹೊತ್ತು ಊಟ ತೆಗೆದುಕೊಳ್ಳಲು ಕೂಡ ಒಂದು ಬಿಡುಗಾಸು ಇರಲಿಲ್ಲ. ಯಾವುದೇ ಸಂಬಂಧಿಕರ ಹಾಗೂ ಸ್ನೇಹಿತರ ಬಳಿ ಹೇಳಿದರು ಎಲ್ಲಿಯೂ ಒಂದು ರೂಪಾಯಿ ಹುಟ್ಟಲಿಲ್ಲ ಇದರ ನಡುವೆ ತನ್ನ ಮಗನ ಆರೋಗ್ಯ ದಿನೇ ದಿನೇ ಕ್ಷೀಣಿಸುತ್ತಾ ಬಂತು.
ಈ ಸಂದರ್ಭದಲ್ಲಿ ಚಂದ್ರಕಲಾ ಅವರಿಗೆ ಎಲ್ಲವನ್ನು ಬಿಟ್ಟು ವಿ’ಷ ಕುಡಿದು ಸ’ತ್ತು ಹೋಗೋಣ ಎಂಬ ಆಲೋಚನೆ ಬಂದುಬಿಡುತ್ತದೆ. ಇಂತಹ ಸಂದರ್ಭದಲ್ಲಿ ನಟ ಶರಣ್ ಅವರು ಚಂದ್ರಕಲಾ ಅವರ ಸಹಾಯಕ್ಕೆ ನಿಂತರು.
Colors Kannada TV Channel Putta Gowri Maduve Serial Artist Real Story Goes Viral
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.