KGF 2 Editor : ಕೆಜಿಎಫ್ ಚಾಪ್ಟರ್ 2 ಎಡಿಟರ್ ಯಾರು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ..

KGF 2 Editor : ಸಿನಿಮಾ ಪ್ರೇಮಿಗಳು ನಿಧಾನವಾಗಿ RRR ಮೇನಿಯಾದಿಂದ ಹೊರಬಂದು ಈಗ ಕೆಜಿಎಫ್ ಚಾಪ್ಟರ್ 2 ಅನ್ನು ಜಪಿಸುತ್ತಿದ್ದಾರೆ. ಈ ಬಹು ನಿರೀಕ್ಷಿತ ಪ್ಯಾನ್‌ಇಂಡಿಯಾ ಸಿನಿಮಾ ಇನ್ನು (ಏಪ್ರಿಲ್ 14 ರಂದು) ವಿಶ್ವದಾದ್ಯಂತ ಬಿಡುಗಡೆಯಾಗಿದೆ.

ಸಿನಿಮಾ ಪ್ರೇಮಿಗಳು ನಿಧಾನವಾಗಿ RRR ಮೇನಿಯಾದಿಂದ ಹೊರಬಂದು ಈಗ ಕೆಜಿಎಫ್ ಚಾಪ್ಟರ್ 2 ಅನ್ನು ಜಪಿಸುತ್ತಿದ್ದಾರೆ. ಈ ಬಹು ನಿರೀಕ್ಷಿತ ಪ್ಯಾನ್‌ಇಂಡಿಯಾ ಸಿನಿಮಾ ಇನ್ನು (ಏಪ್ರಿಲ್ 14 ರಂದು) ವಿಶ್ವದಾದ್ಯಂತ ಬಿಡುಗಡೆಯಾಗಿದೆ.

ಈ ಚಿತ್ರದ ಬಗ್ಗೆ ಕುತೂಹಲಕಾರಿ ಸಂಗತಿಯ ಅಪ್‌ಡೇಟ್ ಇಂಡಸ್ಟ್ರಿಯಲ್ಲಿ ಹರಿದಾಡುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಸಂಬಂಧಿಸಿದ ಇಂಟರೆಸ್ಟಿಂಗ್ ವಿಷಯವೊಂದು ಇದೀಗ ಹಾಟ್ ಟಾಪಿಕ್ ಆಗಿದೆ.

ಕೆಜಿಎಫ್ ಚಾಪ್ಟರ್ 2, ಯಶ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ. ಚಿತ್ರದಲ್ಲಿ 19 ವರ್ಷದ ಯುವಕ ತನ್ನ ಕೈಚಳಕ ತೋರಿದ್ದಾನೆ. ಹೌದು ನೀವು ಓದಿದ್ದು ನಿಜ. ಪ್ರಶಾಂತ್ ನೀಲ್ ಅವರು ಈ ಹಿಂದೆ ಕಿರುಚಿತ್ರಗಳು ಮತ್ತು ಜನಪ್ರಿಯ ಚಲನಚಿತ್ರಗಳಿಗೆ ಎಡಿಟ್ ಮಾಡಿದ ಉಜ್ವಲ್ ಕುಲಕರ್ಣಿ ಅವರನ್ನು ಕೆಜಿಎಫ್ ಚಾಪ್ಟರ್ 2 ಎಡಿಟರ್ ಆಗಿ ನೇಮಿಸಿಕೊಂಡಿದ್ದಾರೆ.

KGF 2 Editor : ಕೆಜಿಎಫ್ ಚಾಪ್ಟರ್ 2 ಎಡಿಟರ್ ಯಾರು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ.. - Kannada News

ಉಜ್ವಲ್ ಅವರ ಕೆಲಸದಿಂದ ಪ್ರಭಾವಿತರಾದ ಸ್ಟಾರ್ ನಿರ್ದೇಶಕರು ಕೆಜಿಎಫ್ ಚಾಪ್ಟರ್ 2 ರ ಸಂಕಲನದ ಜವಾಬ್ದಾರಿಯನ್ನು ಅವರಿಗೆ ವಹಿಸಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೇಲರ್ ನೋಡಿದರೆ ಉಜ್ವಲ್ ಎಡಿಟಿಂಗ್ ಯಾವ ಶ್ರೇಣಿಯಲ್ಲಿದೆ ಎಂಬುದು ಅರ್ಥವಾಗುತ್ತದೆ.

ಇದೀಗ ಉಜ್ಜಲ್ ಫುಲ್ ಸಿನಿಮಾದ ಮೂಲಕ ಮನರಂಜನೆ ನೀಡಲು ರೆಡಿಯಾಗಿದ್ದಾರೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ಯಾನ್ ಇಂಡಿಯಾ ಚಿತ್ರಕ್ಕೆ ಸಂಕಲನಕಾರರಾಗಿ ಕೆಲಸ ಮಾಡಿರುವುದು ನಿಜಕ್ಕೂ ಉಜ್ಜಲ್ ದೊಡ್ಡ ಸಾಧನೆ ಎನ್ನುತ್ತಾರೆ ಸಿನಿ ವಿಮರ್ಶಕರು.

Do You Know About Kgf 2 Editor

KGF 2 Web Stories

‘KGF 2 Release ‘ ಟಿಕೆಟ್ ದರ ಏರಿಕೆ..! ಎಷ್ಟು ಗೊತ್ತಾ

https://kannadanews.today/web-stories/kgf-chapter-2-tickets-price/

ವಿಶ್ವಾದ್ಯಂತ ‘ಕೆಜಿಎಫ್ ಚಾಪ್ಟರ್ 2’ ರಿಲೀಸ್, ಹೇಗಿದೆ ರೆಸ್ಪಾನ್ಸ್

https://kannadanews.today/web-stories/kgf-2-grand-release/

KGF-2 ಹವಾ : ನೂಕಾಟ, ಲಾರಿ ಪ್ರಹಾರ, ಪಟಾಕಿ ಸಿಡಿಸಿ, ತಮಟೆ ಬಾರಿಸಿ ಸಂಭ್ರಮ

https://kannadanews.today/web-stories/kgf-chapter-2-movie-release-celebration/

ಹೇಗಿದೆ ನೋಡಿ KGF 2 Twitter Review

https://kannadanews.today/web-stories/kgf-chapter-2-twitter-review/

KGF Chapter 2 Trailer

 

Follow us On

FaceBook Google News