20 ಲಕ್ಷ ಸಂಭಾವನೆ ಪಡೆಯೋ ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಹೆಂಡತಿ ಮಾಡುತ್ತಿರುವುದೇನು ಗೊತ್ತೇ?

ನಟ ಕಿಶೋರ್ ಮತ್ತು ಅವರ ಪತ್ನಿಯ ಕನಸಾಗಿದ್ದು ಆ ಕನಸನ್ನು ಈಡೇರಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರಿಗೂ ಮಾದರಿಯಾಗುವಂತೆ ಈ ಜೋಡಿ ಬದುಕಿ ತೋರುತ್ತಿದ್ದಾರೆ.

ಸ್ನೇಹಿತರೆ, ತಮ್ಮ ಸಾಧಾರಣ ನಟನೆ ಹಾಗೂ ವ್ಯಕ್ತಿತ್ವದ ಮೂಲಕ ಕನ್ನಡ ಸಿನಿಮಾರಂಗದಲ್ಲಿ (Kannada Cinema Industry) ಹಲವಾರು ವರ್ಷಗಳಿಂದ ಸಕ್ರಿಯರಾಗಿರುವಂತಹ ನಟ ಕಿಶೋರ್ ಕುಮಾರ್ (Actor Kishore Kumar) ಅವರು ಸದ್ಯ ಪರಭಾಷೆಯ ಸಿನಿಮಾಗಳಲ್ಲಿಯೂ ಕೂಡ ಬಹು ದೊಡ್ಡ ಮಟ್ಟದ ಬೇಡಿಕೆಯನ್ನು ಪಡೆದುಕೊಂಡಿದ್ದಾರೆ.

ಅತಿ ಹೆಚ್ಚಾಗಿ ಪೋಷಕ ಪಾತ್ರಗಳ ಮೂಲಕ ಖಳ ನಟನಾಗಿ ಹಾಗೂ ಖಡಕ್ ಪೊಲೀಸ್ ಅಧಿಕಾರಿಯಾಗಿ ಹೆಚ್ಚು ಕಾಣಿಸಿಕೊಂಡಿರುವಂತಹ ಕಿಶೋರ್ (Kantara Fame Kishore) ಇತ್ತೀಚಿಗಷ್ಟೇ ಬಿಡುಗಡೆಗೊಂಡಂತಹ ಕಾಂತಾರ ಸಿನಿಮಾದಲ್ಲಿ (Forest Officer in Kantara Cinema) ಅರಣ್ಯ ಅಧಿಕಾರಿಯಾಗಿ ಎಲ್ಲರ ಮನಸೂರೆಗೊಳಿಸುವಂತಹ ಅಭಿನಯದ ಮೂಲಕ ಕನ್ನಡಿಗರ ಹೃದಯವನ್ನು ಗೆದ್ದರು.

ಆಟೋರಾಜ ಶಂಕ್ರಣ್ಣ ಚಿತ್ರರಂಗದಲ್ಲಿ ಇದ್ದದ್ದು ಎಷ್ಟು ವರ್ಷ ಗೊತ್ತಾ? ಈ ಅವಧಿಯಲ್ಲಿ ಅವರು ನೀಡಿದ ಮಹಾನ್ ಸಿನಿಮಾಗಳು ಎಷ್ಟು?

20 ಲಕ್ಷ ಸಂಭಾವನೆ ಪಡೆಯೋ ಕಾಂತಾರ ಖ್ಯಾತಿಯ ನಟ ಕಿಶೋರ್ ಅವರ ಹೆಂಡತಿ ಮಾಡುತ್ತಿರುವುದೇನು ಗೊತ್ತೇ? - Kannada News

ಸಿನಿಮಾದಲ್ಲಿ ನಾಯಕ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇತ್ತೋ ಅಷ್ಟೇ ಪ್ರಾಮುಖ್ಯತೆ ಅರಣ್ಯ ಅಧಿಕಾರಿ ಪಾತ್ರಕ್ಕೆ, ಅಂದರೆ ಕಿಶೋರ್ ಅವರ ಪಾತ್ರಕ್ಕೂ ಇದೆ, ಕತೆಯನ್ನು ಮುಂದಕ್ಕೆ ಕೊಂಡೊಯ್ಯುವಲ್ಲಿ ಆ ಪಾತ್ರದ ಪಾತ್ರ ಬಹು ಮುಖ್ಯ.

ಹೀಗೆ ಎಂತಹ ಪಾತ್ರ ನೀಡಿದರು, ಬಹಳಾನೇ ಲೀಲಾಜಾಲವಾಗಿ ಅಭಿನಯಿಸಿ ತಮ್ಮ ನಟನಾ ಪರಿಚಯವನ್ನು ಜನರಿಗೆ ಮಾಡಿಸುವಂತಹ ಕಿಶೋರ್ ಅವರ ವೈಯಕ್ತಿಕ ವಿಚಾರದ ಕುರಿತು ಕೆಲವು ಮಾಹಿತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನಾವಿವತ್ತು ಕಿಶೋರ್ ಅವರ ಪತ್ನಿ (Actor Kishore Wife) ವಿಶಾಲಕ್ಷ್ಮಿ ಅವರ ಕುರಿತಾಗಿ ಕೆಲವು ಸ್ವಾರಸ್ಯಕರ ಸಂಗತಿಗಳನ್ನು ತಿಳಿಸುವ ಹೊರಟಿದ್ದೇವೆ.

ನಿಮಗೆ ಈ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಪುಟವನ್ನು ಪೂರ್ಣವಾಗಿ ಓದಿ, ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Kantara fame actor Kishore Kumar wife

ಕಾಂತಾರ ಸಿನಿಮಾದ ಮೂಲಕ ಅಬ್ಬರಿಸಿದ ನಟ ರಿಷಬ್ ಶೆಟ್ಟಿ ಓದಿರುವುದು ಎಷ್ಟನೇ ತರಗತಿ ಗೊತ್ತಾ?

ಹೌದು ಗೆಳೆಯರೇ ಕಿಶೋರ್ ಕುಮಾರ್ ಅವರು ಹಲವು ವರ್ಷಗಳ ಹಿಂದೆ ವಿಶಾಲಕ್ಷ್ಮಿ (Vishalakshi Padmanabhan) ಅವರನ್ನು ಪ್ರೀತಿಸಿ ಮನೆಯವರೆಲ್ಲರ ಒಪ್ಪಿಗೆ ಪಡೆದು ದಾಂಪತ್ಯ ಜೀವನಕ್ಕೆ (Actor Kishore Family) ಕಾಲಿಡುತ್ತಾರೆ. ಆಕೆಯು ಬಹಳ ಅನುಕೂಲಸ್ಥ ಕುಟುಂಬದಿಂದ ಬಂದ ಹೆಣ್ಣು ಮಗಳಾಗಿದ್ದು, ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿರುವ ಅವರಿಗೆ ಈಗಾಗಲೇ 20 ಲಕ್ಷ ಸಂಭವನೆ ದೊರೆಯುತ್ತದೆ.

ಆದರೆ ಹಣಕ್ಕೆ ಯಾವುದೇ ರೀತಿಯಾದಂತಹ ಬೆಲೆ ನೀಡದ ಈ ದಂಪತಿಗಳು ತಮ್ಮ ಮನಸ್ಸಿನ ನೆಮ್ಮದಿಗಾಗಿ ಪಾರ್ಟ್ ಟೈಮ್ ಕಾರ್ಯವನ್ನು ಮಾಡುತ್ತಿದ್ದಾರೆ. ಹೌದು ಗೆಳೆಯರೇ ಇಬ್ಬರು ಬಹು ದೊಡ್ಡ ಸೆಲೆಬ್ರಿಟಿಗಳು ಆಗಿದ್ದರೂ ಕೂಡ ಬೆಂಗಳೂರಿನಿಂದ 30 ಕಿಲೋಮೀಟರ್ ದೂರದಲ್ಲಿರುವ ಕರಿಯಪ್ಪನ ದೊಡ್ಡಿ ಎನ್ನುವ ಪುಟ್ಟ ಹಳ್ಳಿಯಲ್ಲಿ ಭೂಮಿಯನ್ನು ಖರೀದಿಸಿದ್ದಾರೆ.

ನಟಿ ಗಾಯತ್ರಿ ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು? ಅನಂತನಾಗ್ ನಟಿಸಕೂಡದು ಎಂಬ ಶರತ್ತನ್ನು ಹಾಕಿದ್ರಾ?

ಈ ಭೂಮಿಯಲ್ಲಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಸದ್ಯ ನಗರದ ಟ್ರಾಫಿಕ್ ಪೊಲ್ಲ್ಯೂಷನ್ ಹಾಗೂ ಮುಂತಾದ ಹಾನಿಕಾರಕಗಳಿಂದ ದೂರ ಉಳಿದು ಹಳ್ಳಿಯಲ್ಲಿ ಸುಖವಾಗಿ ಕೃಷಿಕರಾಗಿ ಬಾಳುತ್ತಿದ್ದಾರೆ. ಇದು ನಟ ಕಿಶೋರ್ ಮತ್ತು ಅವರ ಪತ್ನಿಯ ಕನಸಾಗಿದ್ದು ಆ ಕನಸನ್ನು ಈಡೇರಿಸಿಕೊಳ್ಳುವ ಮೂಲಕ ಪ್ರತಿಯೊಬ್ಬರಿಗೂ ಮಾದರಿಯಾಗುವಂತೆ ಈ ಜೋಡಿ ಬದುಕಿ ತೋರುತ್ತಿದ್ದಾರೆ.

Do you know what Kantara fame actor Kishore Kumar wife is doing

Follow us On

FaceBook Google News

Do you know what Kantara fame actor Kishore Kumar wife is doing

Read More News Today