ನಟಿ ಗಾಯತ್ರಿ ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವೇನು? ಅನಂತನಾಗ್ ನಟಿಸಕೂಡದು ಎಂಬ ಶರತ್ತನ್ನು ಹಾಕಿದ್ರಾ?
ಮದುವೆಯಾದ ನಂತರ ಬಣ್ಣದ ಬದುಕಿನಿಂದ ದೂರ ಇರುವಂತೆ ಅನಂತನಾಗ್ ಶರತನ್ನು ಹಾಕಿದ್ರ? ಯಾವ ಕಾರಣದಿಂದ ನಟಿ ಗಾಯತ್ರಿ ಸಿನಿಮಾ ರಂಗದಿಂದ ಸಂಪೂರ್ಣ ದೂರ ಉಳಿದು ಬಿಟ್ಟಿದ್ದಾರೆ, ಈ ಪುಟದ ಮೂಲಕ ತಿಳಿಯೋಣ
ಸ್ನೇಹಿತರೆ ಕನ್ನಡ ಸಿನಿಮಾ ರಂಗ (Kannada Cinema Industry) ಕಂಡಂತಹ ಅದ್ಭುತ ಹಾಗೂ ಸುಂದರ ನಟಿಯರ ಪೈಕಿ ಗಾಯತ್ರಿ (Actress Gayathri Nag) ಅವರು ಕೂಡ ಒಬ್ಬರು. ತಮ್ಮ ಅಮೋಘ ಅಭಿನಯ ಹಾಗೂ ಸರಳ ಸೌಂದರ್ಯದ ಮೂಲಕ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದ್ದರು ನಟಿ ಗಾಯಿತ್ರಿ.
ಗಾಯತ್ರಿ ಅವರು ಸಿನಿಮಾ ರಂಗದ ಉತ್ತುಂಗದ ಶಿಖರದಲ್ಲಿ ಇರಬೇಕಾದರೆ ಅನಂತನಾಗ್ (Actor Anant Nag) ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಪೂರ್ಣ ಸಿನಿಮಾ ರಂಗದಿಂದ ದೂರ ಉಳಿದುಬಿಡುತ್ತಾರೆ.
ಈ ಒಂದು ಸಂಗತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಕೆಲ ಸಿನಿ ಪ್ರೇಕ್ಷಕರು ಅನಂತನಾಗ್ ಅವರು ಗಾಯತ್ರಿಯವರಿಗೆ ಮದುವೆಯಾದ ನಂತರ ನಟಿಸಕೂಡದು ಎಂಬ ಶರತ್ತನ್ನು ಹಾಕಿದ್ದಾರೆ, ಈ ಕಾರಣದಿಂದ ಆಕೆ ಸಿನಿ ಪ್ರಪಂಚದಿಂದ ದೂರ ಉಳಿದುಬಿಟ್ಟಿದ್ದಾರೆ ಎಂಬ ಸುದ್ದಿಯನ್ನು ಹಬ್ಬಿಸಿದರು.
ಅಷ್ಟಕ್ಕೂ ಇದರ ಅಸಲಿಯತ್ತೇನು? ಗಾಯತ್ರಿ ಅವರು ಸಿನಿಮಾ ರಂಗದಿಂದ ದೂರ ಉಳಿಯಲು ಕಾರಣವಾದರೂ ಏನು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ತಮ್ಮ ಮುಂದಿನ ಜೀವನಕ್ಕಾಗಿ ಮಹತ್ತರ ನಿರ್ಧಾರ ತೆಗೆದುಕೊಂಡ ಮೇಘನಾ ರಾಜ್! ಏನನ್ನು ಮಾಡ ಹೊರಟಿದ್ದಾರೆ ಗೊತ್ತೇ?
ಹೌದು ಗೆಳೆಯರೇ ಅನಂತನಾಗ್ ಹಾಗೂ ಗಾಯತ್ರಿ ಇಬ್ಬರು ಆಗಿನ ಕಾಲದ ಸಿನಿಮಾಗಳಲ್ಲಿ ಅಭಿನಯಿಸುತ್ತಾ ಒಳ್ಳೆಯ ಸ್ನೇಹ ಬಾಂಧವ್ಯವನ್ನು ಹೊಂದಿದ್ದವರು. ಕಾಲಕ್ರಮೇಣ ಇವರಿಬ್ಬರ ಸ್ನೇಹ ಪ್ರೀತಿಗೆ ತಿರುಗುತ್ತದೆ. ಅಲ್ಲದೆ ಬೇರೆ ಬೇರೆ ಸಿನಿಮಾಗಳಲ್ಲಿ ಇಬ್ಬರು ಸಕ್ರಿಯರಾಗಿರುವಾಗ ನಂದಿ ಬೆಟ್ಟದಲ್ಲಿ ಇಬ್ಬರ ಸಿನಿಮ ಶೂಟಿಂಗ್ ಕೆಲಸಗಳು ಜರುಗುತ್ತಿರುತ್ತದೆ.
ಈ ಕಾರಣದಿಂದ ಅನಂತನಾಗ್ ಅವರು ಪ್ರತಿದಿನ ಗಾಯತ್ರಿ ಅವರಿಗೆ ಡ್ರಾಪ್ ನೀಡುತ್ತಿರುತ್ತಾರೆ. ಹೀಗೆ ಪಯಣ ಬೆಳೆಸುತ್ತಾ ಸಾಮಾನ್ಯ ಮಾತುಕತೆಯಿಂದ ಶುರುವಾದಂತಹ ಇವರಿಬ್ಬರ ಬಾಂಧವ್ಯ ಮಧುರವಾದ ಪ್ರೀತಿಗೆ ತಿರುಗುತ್ತದೆ. ಹಾಗೆ ಗಾಯತ್ರಿ ಅವರಿಗೆ 24 ವರ್ಷ ಹಾಗೂ ಅನಂತನಾಗ್ ಅವರಿಗೆ 38 ವರ್ಷ ವಯಸ್ಸಾಗಿದ್ದಾಗ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಅಂದಿನ ಕಾಲಕ್ಕೆ ಡಾಕ್ಟರ್ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ?
ಇವರಿಬ್ಬರ ನಡುವೆ ಬರೋಬ್ಬರಿ 14 ವರ್ಷಗಳ ಅಂತರವಿದ್ದರು ಕೂಡ ಒಬ್ಬರಿಗೊಬ್ಬರು ಬಹಳ ಅನ್ಯೋನ್ಯತೆಯಿಂದ ಇದ್ದಾರೆ. ಹೀಗಿರುವಾಗ ಮದುವೆಯಾದ ಮೇಲೆ ಗಾಯತ್ರಿ ಅವರು ಸಂಪೂರ್ಣ ಸಿನಿಮಾ ರಂಗದಿಂದ ದೂರ ಉಳಿಯುತ್ತಾರೆ ಏಕೆಂದರೆ ಮದುವೆಯಾದ ನಂತರ ಗಾಯತ್ರಿ ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತಿದ್ದವು.
ಟೈಗರ್ ಪ್ರಭಾಕರ್ ಅವರ ಮೊದಲ ಸಿನಿಮಾ ಯಾವುದು? ಆ ಚಿತ್ರಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?
ಆದರೆ ಗಾಯತ್ರಿ ಅವರಿಗೆ ತನ್ನ ಮುಂದಿನ ಜೀವನ ಸಂಪೂರ್ಣ ವೈಯಕ್ತಿಕವಾಗಿ ಹಾಗೂ ತಮ್ಮ ಗಂಡನೊಂದಿಗೆ ಪ್ರೀತಿಯಿಂದ ಕಳೆಯಬೇಕು ಎಂಬ ಆಸೆ ಇರುತ್ತದೆ. ಹೀಗಾಗಿ ಅನಂತನಾಗ್ ಅವರು ಕೂಡ ಸಿನಿ ಬದುಕಿನಿಂದ ಅಂತರ ಕಾಯ್ದುಕೊಳ್ಳುವಂತೆ ಹೇಳಿದಾಗ ಗಂಡನ ಮಾತನ್ನು ಒಪ್ಪಿಕೊಂಡು ಗಾಯತ್ರಿ ಅವರು ಅನಂತನಾಗ್ ಅವರ ಸಾಧನೆಗಾಗಿ ತಮ್ಮ ಯಶಸ್ಸನ್ನು ತ್ಯಾಗ ಮಾಡಿದರು ಎಂದರೆ ತಪ್ಪಾಗಲಾರದು.
What is the Reason for Actress Gayathri Anant Nag to stay away from the film industry
Follow us On
Google News |