ಅಂದಿನ ಕಾಲಕ್ಕೆ ಡಾಕ್ಟರ್ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ?

ಆಗಿನ ಕಾಲಕ್ಕೆ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಪಡೆದಂತಹ ಸಂಭಾವನೆ ಎಷ್ಟು ಎಂಬ ಮಾಹಿತಿ ಇದೀಗ ಬಾರಿ ಚರ್ಚೆಗಳಾಗುತ್ತಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ

ಡಾ. ವಿಷ್ಣುವರ್ಧನ್ (Actor Dr Vishnuvardhan) ಅವರ ಸಿನಿ ಬದುಕಿಗೆ ಮಹತ್ತರವಾದ ಮೈಲುಗಲ್ಲನ್ನು ಹಾಕಿ ಕೊಟ್ಟಂತಹ ಸಿನಿಮಾ ಎಂದರೆ ಅದು ನಾಗರಹಾವು (Nagarahaavu Cinema). ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ (Puttanna Kanagal) ಅವರ ನಿರ್ದೇಶನದಲ್ಲಿ ಮೂಡಿ ಬಂದಂತಹ ಈ ಚಿತ್ರದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರು ಆಂಗ್ರಿ ಯಂಗ್ ಮ್ಯಾನ್ ಪಾತ್ರದ ಮೂಲಕ ಅಭಿಮಾನಿಗಳ ಮನಸ್ಸನ್ನು ಗೆದ್ದರು.

ಈ ಒಂದು ಸಿನಿಮಾವು ಮೆಗಾ ಬ್ಲಾಕ್ ಬಾಸ್ಟರ್ ಹಿಟ್ ಆಗಿ ಹಲವಾರು ತಿಂಗಳುಗಳ ಕಾಲ ತೆರೆಯ ಮೇಲೆ ರಾರಾಜಿಸಿತ್ತು. ಡಿಸೆಂಬರ್ 29ನೇ ತಾರೀಕು 1972 ರಂದು ತೆರೆಕಂಡಂತಹ ಈ ಒಂದು ಸಿನಿಮಾದಲ್ಲಿ ವಿಷ್ಣುವರ್ಧನ್ ಅವರ ಅಭಿನಯ ಅಮೋಘವಾಗಿತ್ತು.

ಟೈಗರ್ ಪ್ರಭಾಕರ್ ಅವರ ಮೊದಲ ಸಿನಿಮಾ ಯಾವುದು? ಆ ಚಿತ್ರಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

ಅಂದಿನ ಕಾಲಕ್ಕೆ ಡಾಕ್ಟರ್ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ? - Kannada News

ಆಗಿನ ಕಾಲಕ್ಕೆ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಪಡೆದಂತಹ ಸಂಭಾವನೆ (Actor Vishnuvardhan First Remuneration) ಎಷ್ಟು ಎಂಬ ಮಾಹಿತಿ ಇದೀಗ ಬಾರಿ ಚರ್ಚೆಗಳಾಗುತ್ತಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ನಾಗರಹಾವು ಚಿತ್ರದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರು ದುರ್ಗದ ರಾಮಾಚಾರಿ (Ramachari) ಎಂಬ ಪಾತ್ರದಲ್ಲಿ ಅಭಿನಯಿಸಿದ್ದು ಹೀರೋ ಆಗಿ ಮೊದಲ ಸಿನಿಮಾದಲ್ಲಿಯೇ ರೆಬೆಲ್ ಆದಂತಹ ಅಭಿನಯದ ಮೂಲಕ ವಿಷ್ಣು ದಾದಾ ಕನ್ನಡಿಗರ ಮನಸ್ಸನ್ನು ಗೆಲ್ಲುತ್ತಾರೆ.

ಚಿತ್ರದಲ್ಲಿನ ಅವರ ವಾಕಿಂಗ್ ಸ್ಟೈಲ್… ಆಂಗ್ರಿ ಯಂಗ್ ಮ್ಯಾನ್ ರೀತಿಯಾದಂತಹ ಮಾನ್ಯರಿಸಂ ಎಲ್ಲವೂ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ಇನ್ನು ನೋಡಲು ಚಿಕ್ಕ ಹುಡುಗಿಯಂತೆ ಕಾಣುವ ರಶ್ಮಿಕಾ ಮಂದಣ್ಣ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ?

ಇನ್ನು ಸಿನಿಮಾದ ಪ್ರತಿ ಹಂತದಲ್ಲಿ ಬರುವಂತಹ ಅಲಮೇಲು ಹಾಗೂ ರಾಮಾಚಾರಿಯ ಲವ್ ದೃಶ್ಯ ಹಾಗೂ ಜಲೀಲ ಎಂಬ ಪಾತ್ರಕ್ಕೆ ಅಂಬರೀಶ್ ಅವರು ಖಳನಟನಾಗಿ ಚಿತ್ರರಂಗವನ್ನು ಪ್ರವೇಶಿಸಿದ್ದು, ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ಅವರ ಅದ್ಭುತ ನಿರ್ದೇಶನ ಎಲ್ಲವೂ ಸಿನಿ ಪ್ರೇಕ್ಷಕರನ್ನು ಥಿಯೇಟರ್ ಕಡೆಗೆ ಸೆಳೆದಿತ್ತು.

Actor Vishnuvardhan Nagarahaavu Cinema

ಹೀಗೆ ಒಂದು ಗಂಡು ಎರಡು ಹೆಣ್ಣು ಸರ್ಪಮತ್ಸರ ಕಾದಂಬರಿಗಳನ್ನು ಆಧರಿಸಿ ನಾಗರಹಾವು ಸಿನಿಮಾವನ್ನು ಮಾಡಲಾಗಿದ್ದು, ಈ ಒಂದು ಸಿನಿಮಾವನ್ನು ಎನ್ ವೀರಸ್ವಾಮಿಯವರು ನಿರ್ಮಾಣ ಮಾಡಿದರು.

ಹೀಗೆ ತಮ್ಮ ಮೊದಲ ಸಿನಿಮಾಗೆ ವಿಷ್ಣುವರ್ಧನ್ ಅವರು ಆಗಿನ ಕಾಲದಲ್ಲಿ 5,000 ಹಣವನ್ನು ಸಂಭಾವನೆಯನ್ನಾಗಿ (Remuneration For Nagarahaavu) ಪಡೆದಂತಹ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.

10 ವರ್ಷಗಳಿಂದ ಚಿತ್ರರಂಗದಲ್ಲಿರುವ ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ?

ಆಗಿನ 5,000ವೆಂದರೆ ಈಗಿನ 50 ಲಕ್ಷಕ್ಕೆ ಸಮ, ಅದರಲ್ಲೂ ಮೊದಲ ಸಿನಿಮಾದಲ್ಲಿಯೇ ಬಹುದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಂತಹ ಡಾಕ್ಟರ್ ವಿಷ್ಣುವರ್ಧನ್ ಇಷ್ಟು ದುಬಾರಿ ಸಂಭಾವನೆಯನ್ನು ಪಡೆಯುವ ಮೂಲಕ ಇನ್ನಷ್ಟು ಇತಿಹಾಸ ಸೃಷ್ಟಿ ಮಾಡಿದರು ಎಂದರೆ ತಪ್ಪಾಗಲಾರದು.

ಆನಂತರ ವಿಷ್ಣುವರ್ಧನ್ ಅವರಿಗೆ ಸಾಕಷ್ಟು ಸಿನಿಮಾಗಳ ಅವಕಾಶ ಕೈಬೀಸಿ ಕರೆಯಿತು, ಹೀಗೆ ವರ್ಷ ಒಂದರಲ್ಲೇ ಅತಿ ಹೆಚ್ಚು ಕನ್ನಡ ಸಿನಿಮಾಗಳಲ್ಲಿ (Kannada Cinema) ಅಭಿನಯಿಸುತ್ತ ವಿಷ್ಣು ದಾದಾ ಕನ್ನಡ ಸಿನಿ ಪ್ರೇಕ್ಷಕರಿಗೆ ಮನೋರಂಜನೆಯ ಮಹಾದೂಟವನ್ನು ಬಡಿಸಿದರು.

Actor Vishnuvardhan Remuneration For His First Cinema Nagarahaavu Goes Viral

Follow us On

FaceBook Google News