Sandalwood News

ಇನ್ನು ನೋಡಲು ಚಿಕ್ಕ ಹುಡುಗಿಯಂತೆ ಕಾಣುವ ರಶ್ಮಿಕಾ ಮಂದಣ್ಣ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ?

Rashmika Mandanna: ಸ್ನೇಹಿತರೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Rakshit Shetty) ಅವರ ಕಿರಿಕ್ ಪಾರ್ಟಿ ಸಿನಿಮಾದ (Kirik Party Cinema) ಮೂಲಕ ಕನ್ನಡ ಸಿನಿಮಾ (Kannada Cinema) ರಂಗವನ್ನು ಪ್ರವೇಶ ಮಾಡಿದಂತಹ ರಶ್ಮಿಕಾ ಮಂದಣ್ಣ ಸಾನ್ವಿ ಎಂಬ ಪಾತ್ರದಿಂದ ಕೆಲವೇ ಕೆಲವು ನಿಮಿಷಗಳ ಕಾಲ ಸಿನಿಮಾದಲ್ಲಿ ಕಾಣಿಸಿಕೊಂಡು, ಇದೀಗ ಬಾಲಿವುಡ್ (Bollywood) ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

ಹೌದು ಗೆಳೆಯರೇ ಅದೃಷ್ಟ ಹಾಗೂ ಯಶಸ್ಸು ಎಂಬುದು ಕೈಹಿಡಿದರೆ ಎಂಥವರನ್ನು ಅದೆಂಥ ಜಾಗಕ್ಕೆ ಕರೆದುಕೊಂಡು ಹೋಗಿಬಿಡುತ್ತದೆ ಎಂಬುದಕ್ಕೆ ನ್ಯಾಷನಲ್ ರಶ್ಮಿಕಾ ಮಂದಣ್ಣ ಅವರೇ ನೈಜ ಉದಾಹರಣೆ.

Do you know the Real age of Actress Rashmika Mandanna

10 ವರ್ಷಗಳಿಂದ ಚಿತ್ರರಂಗದಲ್ಲಿರುವ ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ?

ಸಿನಿಮಾದ ಮೇಲೆ ಯಾವುದೇ ಆಸಕ್ತಿ ಇಲ್ಲದೆ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಂತಹ ಈ ಬೆಡಗಿ ಸದ್ಯ ಸಿನಿ ಬದುಕನ್ನೇ ತಮ್ಮ ವೃತ್ತಿಯನ್ನಾಗಿಸಿಕೊಂಡು ಒಂದರ ಮೇಲೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ, ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಚಲನಚಿತ್ರಕ್ಕೆ ಬೇಕಾಗಿರುವಂತಹ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

ಹೀಗಿರುವಾಗ ನಾವಿವತ್ತು ನೋಡಲು ಬಹಳ ಚಿಕ್ಕವರಂತೆ ಕಾಣುವ ರಶ್ಮಿಕಾ ಮಂದಣ್ಣ ಅವರ ನಿಜವಾದ ವಯಸ್ಸೆಷ್ಟು (Rashmika Mandanna Real Age) ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಪವಿತ್ರ ಲೋಕೇಶ್ ಮತ್ತೆ ಮದುವೆ ಸಿದ್ಧತೆ, ಇನ್ನೊಂದು ಮದುವೆ ದಿನಾಂಕ ಫಿಕ್ಸ್! ಮದುವೆಗೆ ಬನ್ನಿ ಎಂದ ಜೋಡಿ

ಹೌದು ಗೆಳೆಯರೇ ರಶ್ಮಿಕಾ ಮಂದಣ್ಣ ಸಿನಿಮಾದಿಂದ ಸಿನಿಮಾಗೆ ನಟನೆಯಲ್ಲಿ ತುಂಬಾನೇ ಪಳಗುತ್ತಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಅವರ ಅಭಿನಯಕ್ಕೂ ಮತ್ತು ಈಗಿನ ಚಿತ್ರಗಳ ಅಭಿನಯಕ್ಕೂ ತುಂಬಾನೇ ವ್ಯತ್ಯಾಸವಿದೆ.

ಪ್ರತಿ ಚಿತ್ರಕ್ಕೂ ಅವರು ಸೆಲೆಕ್ಟ್ ಮಾಡಿಕೊಳ್ಳುವ ಪಾತ್ರಗಳು ಕೂಡ ವಿಭಿನ್ನವಾಗಿರುತ್ತದೆ ಇದು ಕೂಡ ರಶ್ಮಿಕಾಗೆ ಒಂದು ರೀತಿ ವರದಾನವಾಗಿದೆ ಎಂದೇ ಹೇಳಬಹುದು. ಜೊತೆಗೆ ಆಕೆ ಸಹ ಕಥೆಯ ಆಯ್ಕೆ ಮತ್ತು ಪಾತ್ರದ ಆಯ್ಕೆಯಲ್ಲಿ ಬಹಳಷ್ಟು ಜಾಗರೂಕತೆ ವಹಿಸುತ್ತಿದ್ದಾರೆ.

Actress Rashmika Mandanna Age

ರಶ್ಮಿಕಾ ಬಾಲಿವುಡ್ ಹಾದಿಯನ್ನು ಸುಗಮ ಮಾಡಿದ್ದು, ವಿಜಯ್ ದೇವರಕೊಂಡ ಅವರ ಜೊತೆಗಿನ ಡಿಯರ್ ಕಾಮ್ರೆಡ್ ಚಿತ್ರ.. ಈ ಬಗ್ಗೆ ಮಿಷನ್ ಮಂಜು ಚಿತ್ರದ ನಿರ್ದೇಶಕ ಶಾಂತನೂ ಭಾಗ್ಜಿ ಶೇರ್ ಮಾಡಿ ರಶ್ಮಿಕಾ ಅವರನ್ನು ಹಾಡಿ ಹೊಗಳಿದರು.

ಹೀಗೆ ಬಾಲಿವುಡ್ ನ ಬಿಗ್ ಬಿ ಅಮಿತಾ ಬಚ್ಚನ್ (Amitabh Bachchan) ಅವರ ಪುತ್ರಿಯಾಗಿ ಗುಡ್ ಬೈ ಸಿನಿಮಾದಲ್ಲಿ ಅಭಿನಯಿಸಿ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದಂತಹ ರಶ್ಮಿಕಾ ಮಂದಣ್ಣ ಇದೀಗ ಹಿಂದಿ ಚಿತ್ರರಂಗದ ಮತ್ತೊಂದು ಐತಿಹಾಸಿಕ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ಇವ್ರು ವಿಷ್ಣುವರ್ಧನ್ ಅವರ ಲಕ್ಕಿ ನಿರ್ದೇಶಕ ಎಂದೇ ಫೇಮಸ್! ಇಬ್ಬರ ಕಾಂಬಿನೇಷನ್ ಅಂದ್ರೆ ಆ ಸಿನಿಮಾ ಖಂಡಿತಾ ಸಕ್ಸಸ್! ಅಷ್ಟಕ್ಕೂ ಆತ ಯಾರು ಗೊತ್ತಾ?

ಛತ್ರಪತಿ ಶಿವಾಜಿ ಅವರ ಮಗ ಸಂಬಾಜಿಯ ಜೀವನಾಧಾರಿತ ಕಥೆಯನ್ನು ಸಿನಿಮಾ ಮಾಡಲು ಬಾಲಿವುಡ್ ಮಂದಿ ಮುಂದಾಗಿದ್ದು, ಈ ಒಂದು ಸಿನಿಮಾಗೆ ನಾಯಕನಾಗಿ ವಿಕ್ಕಿ ಕೌಶಲ್ ಕಾಣಿಸಿಕೊಂಡರೆ ಅವರಿಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ ಮಿಂಚಲಿದ್ದಾರೆ.

ಹೀಗೆ ಹಲವು ವರ್ಷಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿ ಇಂದಿಗೂ ಕೂಡ ಅದೇ ಚಾರ್ಮನ್ನು ಉಳಿಸಿಕೊಂಡಿರುವಂತಹ ರಶ್ಮಿಕಾ ಮಂದಣ್ಣ ಅವರ ವಯಸ್ಸಿನ ವಿಚಾರದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬಹು ದೊಡ್ಡ ಮಟ್ಟದ ಚರ್ಚೆ ಸೃಷ್ಟಿಯಾಗಿದೆ.

50 ವರ್ಷವಾದರೂ ನಟಿ ಸಿತಾರ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತೇ? ಅಷ್ಟಕ್ಕೂ ಆತ ಯಾರು ಗೊತ್ತಾ?

ಇದರ ಉತ್ತರವನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಇಲ್ಲಿದೆ ನೋಡಿ ಅದಕ್ಕೆ ಉತ್ತರ…. ಹೌದು ಗೆಳೆಯರೇ ಏಪ್ರಿಲ್ 5ನೇ ತಾರೀಕು 1996 ರಂದು ಸುಮನ್ ಮತ್ತು ಮದನ್ ಮಂದಣ್ಣ ದಂಪತಿಗೆ ಜನಿಸಿದಂತಹ ರಶ್ಮಿಕಾ ಮಂದಣ್ಣ ಅವರಿಗೆ ಸದ್ಯ 27 ವರ್ಷ ವಯಸ್ಸಾಗಿದೆ.

Do you know the Real age of Actress Rashmika Mandanna

Kannada News Today

Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019

Related Stories