50 ವರ್ಷವಾದರೂ ನಟಿ ಸಿತಾರ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತೇ? ಅಷ್ಟಕ್ಕೂ ಆತ ಯಾರು ಗೊತ್ತಾ?

Story Highlights

ವಿಷ್ಣುವರ್ಧನ್ ಹಾಗೂ ನಟಿ ಸಿತಾರ ಜೋಡಿ ತೆರೆಯ ಮೇಲೆ ಮಾಡಿದ್ದಂತಹ ಮೋಡಿಯನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಸ್ನೇಹಿತರೆ, ತಮ್ಮ ಸುಮಧುರ ಅಭಿನಯದ ಮೂಲಕ ಡಾ. ವಿಷ್ಣುವರ್ಧನ್ (Actor Vishnuvardhan) ಅವರಂತಹ ದಿಗ್ಗಜ ನಟರೊಂದಿಗೆ ನಟಿಸಿ ಆಗಿನ ಕಾಲದಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಂತಹ ಸಾಕಷ್ಟು ನಟಿಯರಲ್ಲಿ ನಟಿ ಸಿತಾರ (Actress Sithara) ಅಗ್ರಸ್ಥಾನದಲ್ಲಿ ನಿಲ್ಲುತ್ತಾರೆ ಎಂದರೆ ತಪ್ಪಾಗಲ್ಲ.

ವಿಷ್ಣುವರ್ಧನ್ ಹಾಗೂ ನಟಿ ಸಿತಾರ ಜೋಡಿ ತೆರೆಯ ಮೇಲೆ ಮಾಡಿದ್ದಂತಹ ಮೋಡಿಯನ್ನು ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಹೀಗೆ ತಮ್ಮ ಅದ್ಭುತ ಅಭಿನಯ ಹಾಗೂ ಮುಗ್ಧ ಸೌಂದರ್ಯದ ಮೂಲಕವೇ ಆಗಿನ ಸಿನಿಪ್ರೇಕ್ಷಕರ ಕನಸಿನ ರಾಣಿ ಆಗಿದ್ದಂತಹ ಸಿತಾರ ಅವರು ಕಾಲಕ್ರಮೇಣ ಅವಕಾಶಗಳಿಂದ ವಂಚಿತರಾಗಿ ಸಿನಿಮಾದಿಂದ (Cinema Industry) ಸ್ವಲ್ಪ ದೂರ ಉಳಿದುಬಿಡುತ್ತಾರೆ.

ರಾಕಿಂಗ್ ಸ್ಟಾರ್‌ ಯಶ್ ಮೊದಲ ಪೇಮೆಂಟ್ ಎಷ್ಟು ಗೊತ್ತಾ? ಧಾರಾವಾಹಿಯಲ್ಲಿ ಯಶ್ ಪಡೆಯುತ್ತಿದ್ದ ಸಂಭಾವನೆ ವೈರಲ್

ಇತರೆ ನಟಿಯರಂತೆ ಮದುವೆಯಾಗಿ (Actress Sithara Marriage) ಸುಖ ಜೀವನ ನಡೆಸುತ್ತಿದ್ದಾರಾ? ಎಂಬುದನ್ನು ನೋಡುವುದಾದರೆ ನಟಿ ಸಿತಾರ ಅವರಿಗೆ ಈಗಾಗಲೇ ಹತ್ತಿರ ಹತ್ತಿರ 50 ವರ್ಷ ಆದರೂ ಕೂಡ ಮದುವೆಯಾಗಿಲ್ಲ.

ಇದಕ್ಕೆ ಮುಖ್ಯ ಕಾರಣ ನಟಿ ಸಿತಾರರವರಿಗೆ ಆ ಒಬ್ಬ ವ್ಯಕ್ತಿ ಮೇಲೆ ಇದ್ದಂತಹ ಅಗಾಧವಾದ ಪ್ರೀತಿ, ಅಷ್ಟಕ್ಕೂ ಆತ ಯಾರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ 90 ದಶಕದಲ್ಲಿ ತೆರೆಕಂಡಂತಹ ಸಾಕಷ್ಟು ಕೌಟುಂಬಿಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಾರಿ ಜನಪ್ರಿಯತೆಯನ್ನು ಪಡೆದುಕೊಂಡಿದ್ದಂತಹ ನಟಿ ಸಿತಾರ ಅವರು ತಮ್ಮ ಆತ್ಮೀಯ ಸ್ನೇಹಿತ ಮುರುಳಿ ಎಂಬುವರನ್ನು ಪ್ರೀತಿಸುತ್ತಿರುತ್ತಾರೆ.

ಭಕ್ತ ಪ್ರಹ್ಲಾದ ಚಿತ್ರಕ್ಕೆ ಅಪ್ಪು ಪಡೆದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ನೀವು ನಂಬೋದಿಲ್ಲ!

ಆದರೆ ಅದೇ ಸಮಯದಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಿತಾರ ಅವರ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳುತ್ತಾರೆ. ಈ ಒಂದು ನೋವಿನಿಂದ ಹೊರಬರುವ ಸಂದರ್ಭದಲ್ಲಿ ಅವರು ತಮ್ಮ ತಂದೆಯನ್ನು ಕಳೆದುಕೊಳ್ಳಬೇಕಾದಂತಹ ಪ್ರಸಂಗ ಎದುರಾಗುತ್ತದೆ.

Actress Sithara

ಹೌದು ಸ್ನೇಹಿತರೆ, ಸಿತಾರ ತಂದೆ ಪರಮೇಶ್ವರನ ನಾಯರ್ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು. ತಂದೆಯ ಅಕಾಲಿಕ ಮರಣ ಸಿತಾರಾ ಅವರ ಮನಸ್ಸನ್ನು ಇನ್ನಷ್ಟು ನೋವಿನ ಛಾಯೆಯೊಳಗೆ ದೂಡಿ ಬಿಡುತ್ತದೆ.

ಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ? ಚಿತ್ರ ಯಶಸ್ಸು ಕಂಡ ನಂತರ ರಿಷಬ್ ಶೆಟ್ಟಿ ಕೊಟ್ಟಿದ್ದೆಷ್ಟು?

ಅವರು ಯಾವುದೇ ವೈಯಕ್ತಿಕ ಜೀವನಗಳ ಹಾಗೂ ವೈಯಕ್ತಿಕ ಪ್ರೀತಿಯ ಸಹವಾಸವೇ ಬೇಡ ಎಂದು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಸಹಜವಾಗಿ ನಟಿಯರು ಸಿನಿಮಾ ರಂಗದಲ್ಲಿ ಯಶಸ್ಸನ್ನು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣುವುದಿಲ್ಲ ಎಂಬುದಕ್ಕೆ ನಟಿ ಸಿತಾರ ಅವರ ಜೀವನವೇ ಉದಾಹರಣೆ.

ಈಗಲೂ ಕೂಡ ಸಣ್ಣಪುಟ್ಟ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಾ ಎಲ್ಲರ ಪ್ರೀತಿಗೆ ಪಾತ್ರರಾಗಿರುವ ಸಿತಾರ ಮುಂದಿನ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರಾ? ಎಂಬುದನ್ನು ಕಾದು ನೋಡಬೇಕಿದೆ.

ನಟಿ ಖುಷ್ಬೂ ಅವರ ಮಗಳು ಆವಂತಿಕಾ ಈಗ ಹೇಗಿದ್ದಾರೆ ಗೊತ್ತಾ? ಇದೀಗ ಅವರ ಲೇಟೆಸ್ಟ್ ಫೋಟೋಗಳು ವೈರಲ್ ಆಗಿವೆ

Do you know why Actress Sithara didn’t get married even after 50 years

Related Stories