ಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ? ಚಿತ್ರ ಯಶಸ್ಸು ಕಂಡ ನಂತರ ರಿಷಬ್ ಶೆಟ್ಟಿ ಕೊಟ್ಟಿದ್ದೆಷ್ಟು?

ತಮ್ಮ ಎರಡನೇ ಸಿನಿಮಾ ಕಾಂತಾರಗೆ ನಟಿ ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ? ಆದರೆ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ನಂತರ ರಿಷಬ್ ಶೆಟ್ಟಿ ಕೊಟ್ಟಿದ್ದೆಷ್ಟು ನೋಡಿ..

Bengaluru, Karnataka, India
Edited By: Satish Raj Goravigere

ಸ್ನೇಹಿತರೆ ಕಳೆದ ಕೆಲವು ತಿಂಗಳಗಳ ಹಿಂದೆ ಪ್ರತಿಯೊಬ್ಬರಿಗೂ ಕೂಡ ಕಾಂತಾರ (Kantara Cinema) ಎಂಬ ಹೆಸರು ಕೇಳಿದೊಡನೆ ರಿಷಬ್ ಶೆಟ್ಟಿ (Rishab Shetty) ಅವರ ಅದ್ಭುತ ಅಭಿನಯ, ಭೂತಕೋಲ ದೈವ ಹಾಗೂ ನಟಿ ಸಪ್ತಮಿ ಗೌಡ (actress Saptami Gowda) ಅವರ ತುಂಟುತನ ನೆನಪಿಗೆ ಬಂದುಬಿಡುತ್ತಿತ್ತು.

ಹೀಗೆ ಯಾರೂ ನಿರೀಕ್ಷಿಸದ ಮಟ್ಟದಲ್ಲಿ ಸಕ್ಸಸ್ ಕಂಡಂತಹ ಈ ಸಿನಿಮಾದಲ್ಲಿ ಅಭಿನಯಿಸಲು ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿದ ಸಂಭಾವನೆ (Saptami Gowda Remuneration) ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

Do you know the Remuneration demanded by actress Saptami Gowda for the movie Kantara

ದರ್ಶನ್ ಹೊಸ ವರ್ಕೌಟ್ ವಿಡಿಯೋದಲ್ಲಿ ‘ನನ್ನ ಪ್ರೀತಿಯ ಸೆಲೆಬ್ರಿಟಿ’ ಟ್ಯಾಟೂ ಮಾಯ! ಇಷ್ಟೇನಾ ನಿಮ್ಮ ಡಿಬಾಸ್ ಪ್ರೀತಿ ಎಂದವರಿಗೆ ಅಭಿಮಾನಿಗಳು ಕೊಟ್ಟ ಟಕ್ಕರ್ ಹೇಗಿತ್ತು ಗೊತ್ತಾ?

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಸ್ನೇಹಿತರೆ, ಆಗಷ್ಟೇ ಡಾಲಿ ಧನಂಜಯ್ (Daali Dhananjaya) ಅಭಿನಯದ ಪಾಪ್ಕಾರ್ನ್ ಮಂಕಿ ಟೈಗರ್ ಸಿನಿಮಾದ ಯಶಸ್ಸಿನಲ್ಲಿದ್ದಂತಹ ನಟಿ ಸಪ್ತಮಿ ಗೌಡ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದರು. ಆ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಅಭಿನಯದ ಹಾಗೂ ಅದ್ಭುತ ನಿರ್ದೇಶನದಲ್ಲಿ ಮೂಡಿ ಬಂದ ಕಾಂತಾರ ಸಿನಿಮಾಗೆ ನಾಯಕ ನಟಿಯಾಗುವಂತಹ ಅವಕಾಶವನ್ನು ಗಿಟ್ಟಿಸಿಕೊಳ್ಳುತ್ತಾರೆ.

ಹಿರಿಯ ನಟಿ ಆರತಿ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ?

ತಮ್ಮ ಅಮೋಘ ನಟನೆಯ ಮೂಲಕ ಶಿವನ ಲೀಲಾ ಆಗಿ ತೆರೆಯ ಮೇಲೆ ಮಿಂಚಿದಂತಹ ಸಪ್ತಮಿ ಗೌಡ ಅವರ ಅದೃಷ್ಟ ಕಾಂತಾರ ಸಿನಿಮಾದ ಮೂಲಕ ಬದಲಾಯಿತು ಎಂದರೆ ತಪ್ಪಾಗಲಾರದು.

ಕೇವಲ ಎರಡೇ ಎರಡು ಸಿನಿಮಾಗಳನ್ನು ಮಾಡಿ ಪ್ಯಾನ್ ಇಂಡಿಯಾ ನಟಿಯಾಗಿ (Pan India Actress) ಹೊರಹೊಮ್ಮಿರುವಂತಹ ಸಪ್ತಮಿ ಗೌಡ ಸದ್ಯ ಅಭಿಷೇಕ್ ಅಂಬರೀಶ್ ನಟನೆಯ ಹಾಗೂ ರಾಜಕುಮಾರ್ ಅವರ ಮೊಮ್ಮಗ ಯುವರಾಜ್ ಕುಮಾರ್ ಅವರೊಡನೆ ಮತ್ತೊಂದು ಸಿನಿಮಾ… ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.

ಮಾಲಾಶ್ರೀ ಮತ್ತು ಶಶಿಕುಮಾರ್ ಲವ್ ಗಾಸಿಪ್ ಸೃಷ್ಟಿಯಾಗಿದ್ದು ಹೇಗೆ? ಈ ಕುರಿತು ಶಶಿಕುಮಾರ್ ಮಾಧ್ಯಮದಲ್ಲಿ ಹೇಳಿದ್ದೇನು ಗೊತ್ತಾ?

Actress Sapthami Gowda Remuneration For Kantara Cinema Goes Viral

ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ನಟಿ ಸಪ್ತಮಿ ಗೌಡ ತಮ್ಮ ಕಾಂತಾರ ಸಿನಿಮಾ ಗೆ ಕೇಳಿ ಪಡೆದಂತಹ ಸಂಭಾವನೆ ವಿಚಾರ ಭಾರಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

ವಿಷ್ಣುವರ್ಧನ್ ಅವರ ಆ ಸಿನಿಮಾ ನಾನು ಮಾಡಬೇಕಿತ್ತು ಎಂದು ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದು ಯಾಕೆ? ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ ?

ಹೌದು ಗೆಳೆಯರೇ ಕೇವಲ 16 ಕೋಟಿ ಬಜೆಟ್ ನಲ್ಲಿ ತಯಾರದಂತಹ ಕಾಂತಾರ ಸಿನಿಮಾ ಸ್ಯಾಂಡಲ್ವುಡ್ನ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವುದರಲ್ಲಿ ಯಶಸ್ವಿಯಾಯಿತು.

ಕೇವಲ ಕನ್ನಡದಲ್ಲಿ ಮಾತ್ರವಲ್ಲ ಪ್ಯಾನ್ ಇಂಡಿಯಾ ಮಟ್ಟದಲ್ಲೂ ಬಿಡುಗಡೆಗೊಂಡು ಎಲ್ಲರಿಂದ ಹೊಗಳಿಕೆ ಗಿಟ್ಟಿಸಿಕೊಂಡಂತಹ ಈ ಸಿನಿಮಾ ಬರೋಬ್ಬರಿ 400 ಕೋಟಿ ಕಲೆಕ್ಷನ್ ಮಾಡುವ ಮೂಲಕ ನಿರೀಕ್ಷೆಗೂ ಮೀರಿದಂತಹ ಯಶಸ್ಸನ್ನು ತಂದು ಕೊಡ್ತು ಎಂದರೆ ತಪ್ಪಾಗಲಾರದು.

ಒಂದು ತಿಂಗಳಿಗೆ ರಶ್ಮಿಕಾ ಮಂದಣ್ಣ ಸಂಪಾದನೆ ಎಷ್ಟು ಕೋಟಿ ಗೊತ್ತಾ? ಕಿರಿಕ್ ಬೆಡಗಿಯ ಆಸ್ತಿ ವಿವರ ತಿಳಿದ್ರೆ ಖಂಡಿತಾ ಶಾಕ್ ಆಗ್ತೀರಾ!

ಮೂಲಗಳ ಪ್ರಕಾರ ಮೊದಲಿಗೆ ನಟಿ ಸಪ್ತಮಿ ಗೌಡ ಅವರಿಗೆ ಈ ಸಿನಿಮಾದಲ್ಲಿ ನಟಿಸಲು ಕೇವಲ 60 ಸಾವಿರ ರೂಪಾಯಿ ಸಂಭಾವನೆಯನ್ನು ನೀಡುವುದಾಗಿ ನಿಗದಿಯಾಗಿರುತ್ತದೆ. ಆದರೆ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡ ಬೆನ್ನಲ್ಲೇ ಸಪ್ತಮಿ ಗೌಡ ಅವರಿಗೆ ಬರೋಬ್ಬರಿ ಮೂರು ಲಕ್ಷ ಹಣವನ್ನು ಸಂಭವನೆ ರೂಪದಲ್ಲಿ ನೀಡಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.

Do you know the Remuneration demanded by actress Saptami Gowda for the movie Kantara