ಒಂದು ತಿಂಗಳಿಗೆ ರಶ್ಮಿಕಾ ಮಂದಣ್ಣ ಸಂಪಾದನೆ ಎಷ್ಟು ಕೋಟಿ ಗೊತ್ತಾ? ಕಿರಿಕ್ ಬೆಡಗಿಯ ಆಸ್ತಿ ವಿವರ ತಿಳಿದ್ರೆ ಖಂಡಿತಾ ಶಾಕ್ ಆಗ್ತೀರಾ!
ರಶ್ಮಿಕಾ ಮಂದಣ್ಣ (Rashmika Mandanna) ಒಂದು ತಿಂಗಳಿಗೆ ಸಂಪಾದಿಸುವಂತಹ ಹಣ ಎಷ್ಟು? ಇವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
Rashmika Mandanna: ಸ್ನೇಹಿತರೆ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ (Actor Rakshit Shetty) ಅವರ ಕಿರಿಕ್ ಪಾರ್ಟಿ ಸಿನಿಮಾದ (Kirik Party Cinema) ಮೂಲಕ ಬಣ್ಣದ ಲೋಕಕ್ಕೆ ಪಾದರ್ಪಣೆ ಮಾಡಿದಂತಹ ರಶ್ಮಿಕಾ ಮಂದಣ್ಣ ಕನ್ನಡಿಗರ ಸಾನ್ವಿಯಾಗಿ ಪ್ರಖ್ಯಾತಿ ಪಡೆದಿದ್ದಾರೆ.
ಎಲ್ಲಾ ಸಿನಿಮಾ ರಂಗಕ್ಕೂ ಬೇಕಾಗಿರುವಂತಹ ಏಕೈಕ ನಟಿಯಾಗಿ ಹೊರಹೊಮ್ಮಿದ್ದಾರೆ, ಇನ್ನು ನ್ಯಾಷನಲ್ ಕ್ರಶ್ (National Crush) ಎಂಬಲ್ಲ ಬಿರುದು ಪಡೆದಿರುವಂತಹ ರಶ್ಮಿಕಾ ಮಂದಣ್ಣ (Rashmika Mandanna) ಒಂದು ತಿಂಗಳಿಗೆ ಸಂಪಾದಿಸುವಂತಹ ಹಣ ಎಷ್ಟು? ಇವರ ಒಟ್ಟು ಆಸ್ತಿ ಮೌಲ್ಯ ಎಷ್ಟು ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ,
ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರೀಷ್ಮಾ ನಾನಯ್ಯ ಗಳಿಸಿದ ಆಸ್ತಿ ಎಷ್ಟು ಗೊತ್ತೇ ?
ಹೌದು ಗೆಳೆಯರೇ ರಶ್ಮಿಕಾ ಮಂದಣ್ಣ ಅವರ ಫೋಟೋ ನೋಡಿ ರಕ್ಷಿತ್ ಶೆಟ್ಟಿ ಹಾಗೂ ರಿಶಬ್ ಶೆಟ್ಟಿ ಇವರನ್ನು ತಮ್ಮ ಚಿತ್ರಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿಂದ ಶುರುವಾದಂತ ರಶ್ಮಿಕಾ ಮಂದಣ್ಣ ಅವರ ಸಿನಿ ಪಯಣ ಇಂದಿನ ಬಾಲಿವುಡ್ ನ ಗುಡ್ ಬೈ ಸಿನಿಮಾದವರೆಗೂ ಬಂದು ನಿಂತಿದೆ.
ಕೆಲವು ನಿಮಿಷಗಳ ಸಾನ್ವಿ ಪಾತ್ರದಲ್ಲಿ ನಟಿಸಿ ತಮ್ಮ ಚಿತ್ರರಂಗದ ಪಯಣವನ್ನು ಶುರು ಮಾಡಿದಂತಹ ರಶ್ಮಿಕಾ ಇದೀಗ ಎಲ್ಲಾ ಸಿನಿಮಾ ರಂಗಕ್ಕೂ ಬೇಕಾಗಿರುವಂತಹ ಬೇಡಿಕೆ ನಟಿಯಾಗಿದ್ದಾರೆ.
ಗೀತ ಗೋವಿಂದ, ಪುಷ್ಪ, ಗುಡ್ ಬೈ, ಮಿಷಿನ್ ಮಜ್ನು ಹಾಗೂ ಅಂಜನಿಪುತ್ರ ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಾ ಅದೆಷ್ಟೋ ಪಡ್ಡೆ ಹುಡುಗರ ನಿದ್ದೆಗೆಡಿಸಿರುವಂತಹ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಸದ್ಯ ಛತ್ರಪತಿ ಶಿವಾಜಿ ಅವರ ಪುತ್ರ ಸಂಬಾಜಿಯ ಹೆಂಡತಿ ಪಾತ್ರದಲ್ಲಿ ಬಣ್ಣ ಹಚ್ಚಲು ಸಿದ್ದರಾಗುತ್ತಿದ್ದು ವಿಕ್ಕಿ ಕೌಶಲ್ (Vicky Kaushal) ಅವರ ನಾಯಕನಟಿಯಾಗಿ ನಟಿಸುವಂತಹ ಭಾಗ್ಯವನ್ನು ಪಡೆದುಕೊಂಡು ಮತ್ತೊಮ್ಮೆ ಬಾಲಿವುಡ್ (Bollywood) ಅಂಗಳದಲ್ಲಿ ಸದ್ದು ಮಾಡಲಿದ್ದಾರೆ ಎಂದರೆ ತಪ್ಪಾಗಲಾರದು.
ನಟಿ ಖುಷ್ಬೂ ಅವರ ಮಗಳು ಆವಂತಿಕಾ ಈಗ ಹೇಗಿದ್ದಾರೆ ಗೊತ್ತಾ? ಇದೀಗ ಅವರ ಲೇಟೆಸ್ಟ್ ಫೋಟೋಗಳು ವೈರಲ್ ಆಗಿವೆ
ಇನ್ನು ಅಲ್ಲು ಅರ್ಜುನ್ ಅವರೊಂದಿಗಿನ ಪುಷ್ಪ ಸಿನಿಮಾ (Pushpa 2) ತನ್ನ 80ರಷ್ಟು ಸಿನಿಮಾ ಶೂಟಿಂಗ್ ಕಂಪ್ಲೀಟ್ ಮಾಡಿದ್ದು ಇನ್ನು ಕೆಲವೇ ಕೆಲವು ದಿನಗಳಲ್ಲಿ ಈ ಚಿತ್ರವು ತೆರೆ ಕಾಣಲಿದೆ.
ನಟಿ ಸಮಂತಾ ಆಸ್ತಿ ಮೌಲ್ಯ ಎಷ್ಟು? ಆಕೆ ಬಳಿ ಇರುವ ದುಬಾರಿ ಕಾರುಗಳು ಎಷ್ಟು ಗೊತ್ತಾ?
ಹೀಗೆ ಮತ್ತೊಮ್ಮೆ ಶ್ರೀವಲ್ಲಿಯ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಹೀಗಿರುವಾಗ ಇವರ ಸಂಭಾವನೆ (Remuneration) ವಿಚಾರ ಸದ್ಯ ಎಲ್ಲಾ ಚಿತ್ರರಂಗದಲ್ಲಿ ಬಹು ದೊಡ್ಡ ಮಟ್ಟದ ಸದ್ದು ಮಾಡುತ್ತಿದ್ದು, ರಶ್ಮಿಕಾ ಮಂದಣ್ಣ ದಿನೇ ದಿನೇ ತಮ್ಮ ಬೇಡಿಕೆಯೊಂದಿಗೆ ಸಂಭಾವನೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಮಾಹಿತಿ ನಿಮ್ಮೆಲ್ಲರಿಗೂ ತಿಳಿದಿದೆ.
ಕೊನೆಗೂ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಮದುವೆ ಫಿಕ್ಸ್, ಯಾರ ಮನೆ ಸೊಸೆಯಾಗಲಿದ್ದಾರೆ ಗೊತ್ತಾ ಶ್ರೀವಲ್ಲಿ..
ರಶ್ಮಿಕಾ ಮಂದಣ್ಣ ಅವರು ಒಂದು ಸಿನಿಮಾಗೆ ನಾಲ್ಕು ಕೋಟಿ ಹಣವನ್ನು ಪಡೆದುಕೊಳ್ಳುತ್ತಾರೆ, ಆದ್ದರಿಂದ ಕೆಲವೇ ಕೆಲವು ವರ್ಷಗಳಲ್ಲಿ ಬರೋಬ್ಬರಿ 64 ಕೋಟಿ ಆಸ್ತಿಯನ್ನು ರಶ್ಮಿಕಾ ಸಂಪಾದಿಸಿದ್ದು ಇವರ ಮಾಸಿಕ ಆದಾಯ 60 ಲಕ್ಷ ವಾದರೆ ವಾರ್ಷಿಕ ಆದಾಯವು ಎಂಟು ಕೋಟಿ ಇದೆ, ಇದರ ಜೊತೆಗೆ ರಶ್ಮಿಕಾ ಮಂದಣ್ಣರವರು ಸಾಕಷ್ಟು ಜಾಹೀರಾತುಗಳಿಗೂ ಕೂಡ ಬಣ್ಣ ಹಚ್ಚಲಿದ್ದು, ಅದರಿಂದಲೂ ಸಾಕಷ್ಟು ಹಣವನ್ನು ಪಡೆಯುತ್ತಾರೆ.
Actress Rashmika Mandanna Remuneration, Net Worth and Property Details