ಸ್ನೇಹಿತರೆ ರಕ್ಷಿತ್ ಶೆಟ್ಟಿ (Actor Rakshit Shetty) ನಟನೆಯ ಕಿರಿಕ್ ಪಾರ್ಟಿ ಸಿನಿಮಾದ (Kirik Party Cinema) ಮೂಲಕ ಬಣ್ಣದ ಲೋಕಕ್ಕೆ ಸಾನ್ವಿ ಆಗಿ ಎಂಟ್ರಿ ಕೊಟ್ಟಂತಹ ರಶ್ಮಿಕಾ ಮಂದಣ್ಣ (Actress Rashmika Mandanna) ಇದೀಗ ಬಾಲಿವುಡ್ ಅಂಗಳದಲ್ಲಿ ಮಿಂಚುತ್ತಿದ್ದಾರೆ.
ಹೌದು ಗೆಳೆಯರೇ ಕನ್ನಡದ ಸಿನಿಮಾ (Kannada Cinema) ಒಂದರ ಮೂಲಕ ತಮ್ಮ ಜೀವನವನ್ನೇ ಬದಲಿಸಿಕೊಂಡಂತಹ ರಶ್ಮಿಕಾ ಮಂದಣ್ಣ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಛತ್ರಪತಿ ಶಿವಾಜಿ (Chatrapathi Shivaji) ಮನೆಯ ಸೊಸೆಯಾಗಲಿದ್ದಾರೆ ಎಂಬ ಸುದ್ದಿ ಬಹು ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ತಮ್ಮ ಮೊದಲ ಅಭಿ ಚಿತ್ರಕ್ಕೆ ನಟಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೈಯಾರೆ ಪಡೆದ ಸಂಭಾವನೆ ಎಷ್ಟು ಗೊತ್ತೇ?
ಇದರ ಅಸಲಿಯತ್ತೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ತಮ್ಮ ಅಮೋಘ ಅಭಿನಯದ ಮೂಲಕ ನ್ಯಾಷನಲ್ ಕ್ರಶ್ (National Crush) ಎಂಬ ಬಿರುದನ್ನು ಪಡೆದುಕೊಂಡಿರುವಂತಹ ರಶ್ಮಿಕಾ ಮಂದಣ್ಣ (Rashmika Mandanna) ಕನ್ನಡ ತೆಲುಗು ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿದ್ದಾರೆ.
ಡಿಯರ್ ಕಾಮ್ರೆಡ್, ಗೀತ ಗೋವಿಂದಂ, ಎಂಬ ತೆಲುಗು ಸಿನಿಮಾಗಳು ಹಿಟ್ ಆದ ಮೇಲೆ ಪುಷ್ಪ, ಮಿಷನ್ ಮಜನೂ, ಗುಡ್ ಬಾಯ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಅಮಿತಾ ಬಚ್ಚನ್, ಅಲ್ಲು ಅರ್ಜುನ್ ಅವರಂತಹ ದಿಗ್ಗಜರುಗಳೊಂದಿಗೆ ತೆರೆ ಹಂಚಿಕೊಂಡುಡರು.
ಪುಷ್ಪ ಸಿನಿಮಾದ ಮೊದಲ ಆಯ್ಕೆ ಅಲ್ಲು ಅರ್ಜುನ್ ಅಲ್ಲ! ಈ ಸಿನಿಮಾ ರಿಜೆಕ್ಟ್ ಮಾಡಿದ ಟಾಪ್ ನಟ ಯಾರು ಗೊತ್ತಾ?
ಈಗಾಗಲೇ ರಶ್ಮಿಕಾ ಬಾಲಿವುಡ್ ನ (Bollywood) ಮೂರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹೀಗೆ ಬಾಲಿವುಡ್ ಅಂಗಳದಲ್ಲಿ ತಮ್ಮ ನಟನಾ ಚಾಪನ್ನು ಮೂಡಿಸಿರುವಂತಹ ನಟಿ ರಶ್ಮಿಕಾ ಮಂದಣ್ಣ ಮತ್ತೊಂದು ಬಾಲಿವುಡ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಹೌದು ಗೆಳೆಯರೇ ಮಹಾ ಪರಾಕ್ರಮಿ ಛತ್ರಪತಿ ಶಿವಾಜಿ ಅವರ ಮಗ ಸಂಭಾಜಿ ಅವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವ ಚರ್ಚೆ ಬಾಲಿವುಡ್ ನಲ್ಲಿ ಬಹುದಿನಗಳಿಂದ ಜೋರಾಗಿಯೇ ನಡೆಯುತ್ತಿದೆ.
ಅಂದು ಸಾಮಾನ್ಯ ನಟನಾಗಿದ್ದ ರಾಮಕುಮಾರ್ ಅಣ್ಣಾವ್ರ ಮಗಳನ್ನು ಮದುವೆಯಾದದ್ದು ಹೇಗೆ? ಆನಂತರ ನಡೆದದ್ದು ಏನು ಗೊತ್ತಾ?
ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರುವುದು ಫೈನಲ್ ಆಗಿದೆ, ಇನ್ನು ಸಂಭಾಜಿ ಪಾತ್ರದಲ್ಲಿ ಬಾಲಿವುಡ್ ನ ಪ್ರಖ್ಯಾತ ನಟ ವಿಕ್ಕಿ ಕೌಶಲ್ ಅಭಿನಯಿಸಿದರೆ, ಅವರ ಪತ್ನಿ ಯಶೋಭಾಯಿ ಬೊಸ್ಲೆ ಅವರ ಪಾತ್ರದಲ್ಲಿ ನ್ಯಾಷನಲ್ ನಮ್ಮ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ನಟಿಸುತ್ತಿರುವುದು ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸವನ್ನು ತಂದಿದೆ.
ಹೌದು ಐತಿಹಾಸಿಕ ಕ್ಯಾರೆಕ್ಟರ್ ನಲ್ಲಿ ರಶ್ಮಿಕಾ ಮಂದಣ್ಣ ಅವರನ್ನು ನೋಡಲು ಅಭಿಮಾನಿಗಳು ಬಹಳ ಉತ್ಸುಕರಾಗಿದ್ದು, ರಶ್ಮಿಕಾ ಮಂದಣ್ಣ ಅವರು ಕೂಡ ಈ ಕುರಿತು ತಯಾರಿ ನಡೆಸುತ್ತಿದ್ದಾರೆ. ಛತ್ರಪತಿ ಶಿವಾಜಿ ಮನೆಯ ಸೊಸೆಯಾಗಿ ಮರಾಠ ಸಾಮ್ರಾಜ್ಯದ ಮಹಾರಾಣಿಯಾಗಿ ರಶ್ಮಿಕಾ ಮಂದಣ್ಣ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ನೋಡಬೇಕಿದೆ.
ಈ ನಡುವೆ ರಶ್ಮಿಕಾಗೆ ಒಂದರ ನಂತರ ಒಂದರಂತೆ ಸಿನಿಮಾ ಅವಕಾಶಗಳು ಬಂದರೂ ಬಹಳವೇ ಜಾಗರೂಕತೆಯಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಿದ್ದರಂತೆ, ಸಿನಿಮಾ ಕಥೆ, ಪಾತ್ರ ಸೇರಿದಂತೆ ಎಲ್ಲಾ ಆಯಾಮಗಳನ್ನು ನೋಡಿದ ನಂತರ ಓಕೇ ಮಾಡುತ್ತಿದ್ದಾರಂತೆ…
Actress Rashmika Mandanna Marriage Gossip Goes Viral, Read the Full Story
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.