ಅರ್ಧಕ್ಕೆ ನಿಂತು ಹೋಗಿರುವ ಶಿವಣ್ಣನ ಈ ಸಿನಿಮಾ ಮತ್ತೆ ರಿಲೀಸ್ ಆದರೆ ಕೋಟಿ ಕೋಟಿ ಹಣ ಬಾಚುವುದು ಪಕ್ಕಾ! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ?

ಪೋಸ್ಟರ್ ರಿಲೀಸ್ ಮಾಡಿ ಸಿನಿಮಾದ ಶೀರ್ಷಿಕೆ ಎಲ್ಲಾ ಕಡೆ ಹಬ್ಬಿ ಆದರೂ ಕೂಡ ಶೂಟಿಂಗ್ ನಡೆಯದೆ ಹಾಗೆಯೇ ಉಳಿದಿರುವ ಆ ಒಂದು ಸಿನಿಮಾಗೆ ಈಗಲೂ ಕೂಡ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

Bengaluru, Karnataka, India
Edited By: Satish Raj Goravigere

ಸ್ನೇಹಿತರೆ, ಸಿನಿಮಾ ಬದುಕಿನಲ್ಲಿ ಈ ರೀತಿಯಾದಂತಹ ಘಟನೆಗಳು ಬಹಳಷ್ಟು ನಡೆದಿರುತ್ತದೆ, ಪ್ರತಿಯೊಬ್ಬ ಕಲಾವಿದರು ಒಪ್ಪಿ ನಿರ್ದೇಶಕ ನಿರ್ಮಾಪಕರು ಅದ್ದೂರಿಯಾಗಿ ಮುಹೂರ್ತ ಶುರು ಮಾಡಿ ಸಿನಿಮಾ ಚಿತ್ರೀಕರಣ ಪ್ರಾರಂಭವಾದಾಗ ಕೆಲವು ಕಾರಣಾಂತರಗಳಿಂದ ಸಿನಿಮಾ ಪ್ರಾರಂಭದಲ್ಲಿ ನಿಂತುಹೋಗುವಂತಹ ಎಷ್ಟೋ ಉದಾಹರಣೆಗಳು ನಮ್ಮಲ್ಲಿವೆ.

ಹೀಗೆ ಶಿವರಾಜಕುಮಾರ್ (Actor Shiva Rajkumar) ಇಷ್ಟಪಟ್ಟು ನಟಿಸಲು ಮುಂದಾಗಿದ್ದಂತಹ ಆ ಒಂದು ಸಿನಿಮಾ ಅರ್ಧಕ್ಕೆ ನಿಂತು ಹೋಗಿತ್ತಂತೆ, ಆ ಸಿನಿಮಾ ಹೀಗೆನಾದರೂ ಬಿಡುಗಡೆಯಾದರೆ ಇತಿಹಾಸ ಸೃಷ್ಟಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

This movie of Kannada Actor Shiva Rajkumar has been stopped For Some Reason

ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಒಳಉಡುಪು ಇಲ್ಲದೆ ಬಂದಿದ್ದ ಖ್ಯಾತ ನಟಿ… ಅಭಿಮಾನಿಗಳಿಗೆ ಶಾಕ್!

ಹೌದು ಸ್ನೇಹಿತರೆ ಹಲವಾರು ವರ್ಷಗಳಿಂದ ಸಿನಿಮಾದಲ್ಲಿ ಸಕ್ರಿಯರಾಗಿರುವ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Hatrick Hero Shiva Rajkumar) ಅವರ ಅತ್ಯದ್ಭುತ ಅಭಿನಯವನ್ನು ಯಾರಾದರೂ ಒಪ್ಪದೇ ಇರಲು ಸಾಧ್ಯವೇ? ಬೇಡರಕಣ್ಣಪ್ಪಗಳಂತಹ ಅತ್ಯದ್ಭುತ ಸಿನಿಮಾವನ್ನು ನಮ್ಮ ಕನ್ನಡ ಇಂಡಸ್ಟ್ರಿಗೆ ನೀಡುವ ಮೂಲಕ ಅಭಿನಯದಲ್ಲಿ ತಂದೆಗೆ ತಕ್ಕ ಮಗ ಎನಿಸಿಕೊಂಡವರು.

50ಕ್ಕೂ ಅಧಿಕ ವರ್ಷ ವಯಸ್ಸಾಗಿದ್ದರೂ ಇನ್ನು ಕೂಡ ಎಂಗ್ ಅಂಡ್ ಎನರ್ಜಿಟಿಕ್ ಆಗಿ 16 ಪ್ರಾಯರಂತೆ ಕಾಣುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ತಮ್ಮ ಅಭಿಮಾನಿಗಳ ಪ್ರೀತಿಯ ಶಿವಣ್ಣ.

ಒಂದರ ಮೇಲೊಂದರಂತೆ ಹಿಟ್ ಸಿನಿಮಾಗಳನ್ನು ಕೊಡುತ್ತಾ ಚಿತ್ರರಂಗಕ್ಕೆ ಸದ್ಯ ಗಾಡ್ ಫಾದರ್ ಆಗಿ ಬೆಳೆಯುತ್ತಿದ್ದಾರೆ. ಬಹುಶಹ ವರ್ಷವೊಂದರಲ್ಲಿ ಈಗಲೂ ಅತಿ ಹೆಚ್ಚು ಸಿನೆಮಗಳನ್ನು ಒಪ್ಪಿಕೊಳ್ಳುವುದು, ಅತಿ ಹೆಚ್ಚು ಸಿನಿಮಾಗಳನ್ನು ತೆರೆಗೆ ತರುವುದು, ಅತಿ ಹೆಚ್ಚು ಸಿನಿಮಾಗಳ ಪೋಸ್ಟರ್ ಬಿಡುಗಡೆ ಮಾಡುವುದು, ಎಲ್ಲವೂ ಶಿವಣ್ಣನ ಸಿನಿಮಾಗಳು ಮಾತ್ರ.

ಆಗಿನ ಕಾಲದ ನಟಿಯರಿಗೆ ಅಂಬರೀಶ್ ಎಂದರೆ ಬಹಳ ಇಷ್ಟ, ಆದರೆ ಅಂಬಿ ಮನಸಾರೆ ಇಷ್ಟಪಡುತ್ತಿದ್ದ ಕನ್ನಡದ ಸ್ಟಾರ್ ನಟಿ ಯಾರು ಗೊತ್ತೇ?

ಆದರೆ ಪೋಸ್ಟರ್ ರಿಲೀಸ್ ಮಾಡಿ ಮುಹೂರ್ತ ಮುಗಿಸಿದ ಅದೆಷ್ಟೋ ಶಿವಣ್ಣನ ಸಿನಿಮಾಗಳು ರಿಲೀಸ್ ಆಗುವುದೇ ಇಲ್ಲ. ಶಿವಣ್ಣನಿಗೆ ಸಿನಿಮಾ ಮಾಡಬೇಕು ಎಂದು ಕನಸು ಹೊತ್ತು ತರಾತುರಿಯಲ್ಲಿ ಶಿವಣ್ಣನಿಗೆ ಕಥೆ ಒಪ್ಪಿಸಿದ ನಿರ್ಮಾಪಕರು, ನಿರ್ದೇಶಕರು ಕೆಲವು ಕಾರಣಾಂತರಗಳಿಂದ ಅರ್ಧಕ್ಕೆ ನಿಲ್ಲಿಸಬೇಕಾಗುತ್ತದೆ.

Kannada Actor Shiva Rajkumar

ಶಿವಣ್ಣ ಚಿತ್ರದ ಶೂಟಿಂಗ್ ಸಮಯದಲ್ಲಿ ಪರ್ಫೆಕ್ಟ್ ಇದ್ದರೂ ಇತರರು ಎಡವಿ ಬಿಡುತ್ತಾರೆ. ಹೀಗೆ ಸಿನಿಮಾದ ಬಜೆಟ್ ಕಾರಣಕ್ಕೋ ಅಥವಾ ಬೇರೆ ಯಾವುದೇ ಕಾರಣಕ್ಕೋ ಸಿನಿಮಾ ನಿಂತೇ ಹೋಗುತ್ತದೆ.

ಹೀಗೆ ಅದಾಗಲೇ ಪೋಸ್ಟರ್ ರಿಲೀಸ್ ಮಾಡಿ ಸಿನಿಮಾದ ಶೀರ್ಷಿಕೆ ಎಲ್ಲಾ ಕಡೆ ಹಬ್ಬಿ ಆದರೂ ಕೂಡ ಶೂಟಿಂಗ್ ನಡೆಯದೆ ಹಾಗೆಯೇ ಉಳಿದಿರುವ ಆ ಒಂದು ಸಿನಿಮಾಗೆ ಈಗಲೂ ಕೂಡ ಅಭಿಮಾನಿಗಳು ತುದಿಗಾಲಿನಲ್ಲಿ ಕಾಯುತ್ತಿದ್ದಾರೆ.

ಅಂಬರೀಶ್ ಮಾಡಿ ಚರಿತ್ರೆ ಸೃಷ್ಟಿಸಿದ ಆ ಒಂದು ಸಿನಿಮಾದಲ್ಲಿ ಅಣ್ಣಾವ್ರು ಅಥವಾ ವಿಷ್ಣುವರ್ಧನ್ ನಟಿಸಬೇಕಿತ್ತು ಎಂದ ರಾಜೇಂದ್ರ ಸಿಂಗ್ ಬಾಬು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತೇ?

ಕನ್ನಡ ಇಂಡಸ್ಟ್ರಿಯಲ್ಲಿ ಹೊಸದೊಂದು ಸಂಚಲನ ಸೃಷ್ಟಿಸಿದ ಇಂತಹ ಹಿರಿಯ ನಿರ್ದೇಶಕ ಕೆ‌ವಿ ರಾಜ ಹಾಗೂ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಕಾಂಬಿನೇಷನ್ನಲ್ಲಿ ಬರಬೇಕಿದ್ದ ಖೆಡ್ಡ ಸಿನಿಮಾ.

ಕೆವಿ ರಾಜು ಅವರ ಸಿನಿಮಾ ಶೈಲಿಗೆ ಮಾರು ಹೋಗದ ಪ್ರೇಕ್ಷಕರು ಇಲ್ಲವೇನೋ, ಅವರ ಕಥನ ಶೈಲಿ ಮತ್ತು ನಿರೂಪಣಾ ಶೈಲಿ ಎಲ್ಲವೂ ಪ್ರತಿಯೊಬ್ಬರಿಗೂ ಇಷ್ಟವಾಗುವಂತದ್ದು, ತಮ್ಮ ವಿಭಿನ್ನ ನಿರ್ದೇಶನ ಶೈಲಿಯಿಂದಲೇ ಮನೆಮಾತಾದ ಕೆವಿ ರಾಜು ಅವರು 1995ರಲ್ಲಿ ಶಿವಣ್ಣನಿಗಾಗಿಯೇ ಒಂದು ಕಥೆಯನ್ನು ಮಾಡಿಕೊಂಡಿದ್ದರು.

ಬೆತ್ತಲೆಯಾಗಿಯೇ ನಟಿಸಿದ್ದೇನೆ ಇನ್ನ ಲಿಪ್ ಲಾಕ್ ಯಾವ ಲೆಕ್ಕ? ಎಂದು ನೆಟ್ಟಿಗರಿಗೆ ಬೋಲ್ಡ್ ಆಗಿ ಟಕ್ಕರ್ ಕೊಟ್ಟ ಕಿಚ್ಚನ ಬೆಡಗಿ! ಎಲ್ಲದಕ್ಕೂ ಸೈ ಎಂದಿದ್ಯಾಕೆ ಈ ನಟಿ?

ಆದರೆ ಆ ಚಿತ್ರದ ಪೋಸ್ಟರ್ ಹಾಗೂ ಮುಹೂರ್ತ ಎಲ್ಲವೂ ಆದ ನಂತರ ಚಿತ್ರ ಸದ್ದು ಮಾಡಲಿಲ್ಲ. ಹೀಗಾಗಿ 1995 ರಲ್ಲಿ ಬಿಡುಗಡೆಯಾಗಬೇಕಿದ್ದ ಆ ಸಿನಿಮಾವನ್ನು ಈ ಒಂದುಕಾಲಕ್ಕೆ ಸೂಕ್ತವಾಗುವ ರೀತಿ ಬದಲಾವಣೆಯನ್ನು ಮಾಡಿಕೊಂಡು ಶಿವಣ್ಣನಿಗೆ ಮತ್ತೊಮ್ಮೆ ಕಥೆಯನ್ನು ಒಪ್ಪಿಸಿದರೆ ಆಗಲೇ ರಿಲೀಸ್ ಆಗಬೇಕಿದ್ದಂತಹ “ಖೆಡ್ಡ” ಎಂಬ ಶಿವಣ್ಣ ಮತ್ತು ಕೆವಿ ರಾಜುರವರ ಡೆಡ್ಲಿ ಕಾಂಬಿನೇಷನ್ ಪ್ರೇಕ್ಷಕರಿಗೆ ನೋಡ ಸಿಗುತ್ತದೆ.

ಹೀಗೆ ಎಲ್ಲವೂ ಸರಿಯಾಗಿ ಮತ್ತೊಮ್ಮೆ ತೆರೆಯ ಮೇಲೆ ಇವರಿಬ್ಬರ ಕಾಂಬಿನೇಷನ್ ಒಂದಾದರೆ ಈ ಸಿನಿಮಾ ತೆರೆಗೆ ಬಂದರೆ ಬಾಕ್ಸಾಫೀಸ್ ಧೂಳ್ ಎಬ್ಬಿಸುವುದು ಪಕ್ಕಾ. ಮುಂದಿನ ದಿನಗಳಲ್ಲಿ ಶಿವಣ್ಣ ಈ ಸಿನಿಮಾ ಮಾಡುತ್ತಾರಾ ಕಾಡು ನೋಡಬೇಕಿದೆ.

ಒಂದಾದ ಮೇಲೆ ಒಂದರಂತೆ, ಹಿಟ್ ಸಿನಿಮಾಗಳನ್ನು ನೀಡಿದ ಸ್ಯಾಂಡಲ್ ವುಡ್ ಸ್ಟಾರ್ ಸೆಲೆಬ್ರಿಟಿಗಳು ಯಾರ್ ಯಾರು ಗೊತ್ತೇ ?

This movie of Kannada Actor Shiva Rajkumar has been stopped For Some Reason