ಆಗಿನ ಕಾಲದ ನಟಿಯರಿಗೆ ಅಂಬರೀಶ್ ಎಂದರೆ ಬಹಳ ಇಷ್ಟ, ಆದರೆ ಅಂಬಿ ಮನಸಾರೆ ಇಷ್ಟಪಡುತ್ತಿದ್ದ ಕನ್ನಡದ ಸ್ಟಾರ್ ನಟಿ ಯಾರು ಗೊತ್ತೇ?

Rebel Star Ambareesh: ಅಂಬರೀಶ್ ಅವರು ಬಹಳ ಇಷ್ಟ ಪಟ್ಟಂತಹ ಆ ಒಂದು ನಟಿ ನಮ್ಮ ಕನ್ನಡ ಸಿನಿಮಾರಂಗದಲ್ಲೇ ಇದ್ದಾರೆ? ಅಷ್ಟಕ್ಕೂ ಆಕೆ ಯಾರು? ಇಬ್ಬರು ಒಟ್ಟಾಗಿ ಒಂದೇ ಸಿನಿಮಾದಲ್ಲಿ ನಟಿಸಿದ್ದಾರಾ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ

ರೆಬಲ್ ಸ್ಟಾರ್ ಅಂಬರೀಶ್ (Rebel Star Ambareesh) ಎಂಬ ಹೆಸರು ಕೇಳುತ್ತಿದ್ದ ಹಾಗೆ ಅವರ ನೇರ ನುಡಿ ಎಲ್ಲರನ್ನು ಮನಸ್ಸು ಪೂರ್ತಿಯಾಗಿ ಇಷ್ಟ ಪಡುತ್ತಿದ್ದ ಹಾಗೂ ಪ್ರತಿಯೊಬ್ಬರಿಗೂ ತುಂಬಾ ಪ್ರೀತಿಯನ್ನು ನೀಡುತ್ತಿದ್ದಂತಹ ವ್ಯಕ್ತಿತ್ವ ನಮ್ಮೆಲ್ಲರ ನೆನಪಿಗೆ ಬಂದುಬಿಡುತ್ತದೆ.

ಇರುವಷ್ಟು ದಿನ ಯಾರ ದ್ವೇಷವನ್ನು ಕಟ್ಟಿಕೊಳ್ಳದೆ ಅಜಾತಶತ್ರುವಿನಂತೆ ಸದಾ ಕಾಲ ನಗುತ್ತಾ ಹಾಗೂ ಬೇರೆಯವರನ್ನು ನಗಿಸುತ್ತಾ ಇದ್ದಂತಹ ಅಂಬರೀಶ್ ಅವರನ್ನು ಕಂಡರೆ ಕನ್ನಡ ಸಿನಿಮಾ ರಂಗದ (Kannada Cinema Industry) ನಟಿಯರಿಗೆ ಮಾತ್ರವಲ್ಲದೆ ಇತರ ಭಾಷೆಯ ನಟಿಯರಿಗೂ ಎಲ್ಲಿಲ್ಲದಂತಹ ಪ್ರೀತಿ, ಗೌರವ.

ಅಂಬರೀಶ್ ಮಾಡಿ ಚರಿತ್ರೆ ಸೃಷ್ಟಿಸಿದ ಆ ಒಂದು ಸಿನಿಮಾದಲ್ಲಿ ಅಣ್ಣಾವ್ರು ಅಥವಾ ವಿಷ್ಣುವರ್ಧನ್ ನಟಿಸಬೇಕಿತ್ತು ಎಂದ ರಾಜೇಂದ್ರ ಸಿಂಗ್ ಬಾಬು! ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತೇ?

ಆಗಿನ ಕಾಲದ ನಟಿಯರಿಗೆ ಅಂಬರೀಶ್ ಎಂದರೆ ಬಹಳ ಇಷ್ಟ, ಆದರೆ ಅಂಬಿ ಮನಸಾರೆ ಇಷ್ಟಪಡುತ್ತಿದ್ದ ಕನ್ನಡದ ಸ್ಟಾರ್ ನಟಿ ಯಾರು ಗೊತ್ತೇ? - Kannada News

ಆದರೆ ಅಂಬರೀಶ್ ಅವರು ಬಹಳ ಇಷ್ಟ ಪಟ್ಟಂತಹ ಆ ಒಂದು ನಟಿ (Ambareesh favorite Actress) ನಮ್ಮ ಕನ್ನಡ ಸಿನಿಮಾರಂಗದಲ್ಲೇ ಇದ್ದಾರೆ? ಅಷ್ಟಕ್ಕೂ ಆಕೆ ಯಾರು? ಇಬ್ಬರು ಒಟ್ಟಾಗಿ ಒಂದೇ ಸಿನಿಮಾದಲ್ಲಿ ನಟಿಸಿದ್ದಾರಾ? ಎಂಬ ಎಲ್ಲ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಮಂಡ್ಯದ ಗಂಡು ರೆಬೆಲ್ ಸ್ಟಾರ್ ಎಂದೆಲ್ಲಾ ಬಿರುದು ಪಡೆದುಕೊಂಡಿರುವಂತಹ ಅಂಬರೀಶ್ ಅಲ್ಪಾವಧಿಯಲ್ಲಿ ಸಿನಿಮಾ ರಂಗದಲ್ಲಿ ಬಹು ದೊಡ್ಡ ಹೆಸರನ್ನು ಸಂಪಾದಿಸಿಕೊಂಡಂತಹ ನಟ ಎಂದರೆ ತಪ್ಪಾಗಲಾರದು.

ಬೆತ್ತಲೆಯಾಗಿಯೇ ನಟಿಸಿದ್ದೇನೆ ಇನ್ನ ಲಿಪ್ ಲಾಕ್ ಯಾವ ಲೆಕ್ಕ? ಎಂದು ನೆಟ್ಟಿಗರಿಗೆ ಬೋಲ್ಡ್ ಆಗಿ ಟಕ್ಕರ್ ಕೊಟ್ಟ ಕಿಚ್ಚನ ಬೆಡಗಿ! ಎಲ್ಲದಕ್ಕೂ ಸೈ ಎಂದಿದ್ಯಾಕೆ ಈ ನಟಿ?

ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುತ್ತಾ ಸ್ಯಾಂಡಲ್ ವುಡ್ನ (Sandalwood) ಪ್ರಮುಖ ಸ್ಟಾರ್ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಂತಹ ಅಂಬರೀಶ್ ಅವರು ಆಗಿನ ಕಾಲದ ಬಹುತೇಕ ಎಲ್ಲಾ ನಟಿಯರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

Ambareesh Family Photo

ಹೀಗೆ ತಮ್ಮದೇ ಸಿನಿಮಾದಲ್ಲಿ ನಾಯಕ ನಟಿಯಾಗಿ ಅಭಿನಯಿಸಿದಂತಹ ಸುಮಲತಾ (Sumalatha) ಅವರನ್ನು ಹಲವಾರು ವರ್ಷಗಳ ಕಾಲ ಪ್ರೀತಿಸಿ ಆನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಇವರಿಬ್ಬರ ಪ್ರೀತಿಗೆ ಸಾಕ್ಷಿ ಎಂಬಂತೆ ಅಭಿಷೇಕ್ ಅಂಬರೀಶ್ (Abhishek Ambareesh) ಅವರು ಕೂಡ ಜನಿಸಿದರು.

ಒಂದಾದ ಮೇಲೆ ಒಂದರಂತೆ, ಹಿಟ್ ಸಿನಿಮಾಗಳನ್ನು ನೀಡಿದ ಸ್ಯಾಂಡಲ್ ವುಡ್ ಸ್ಟಾರ್ ಸೆಲೆಬ್ರಿಟಿಗಳು ಯಾರ್ ಯಾರು ಗೊತ್ತೇ ?

ಇನ್ನು ತಮ್ಮ ವಾಕ್ಚಾತುರ್ಯದ ಮೂಲಕವೇ ಇತರರ ಗಮನವನ್ನು ಸೆಳೆದುಕೊಳ್ಳುವಂತಹ ಗುಣ ಹೊಂದಿದ್ದಂತಹ ಅಂಬರೀಶ್ ಅವರ ಮೇಲಿನ ಪ್ರೀತಿಯನ್ನು ಅದೆಷ್ಟೋ ಸ್ಟಾರ್ ನಟಿಯರು ತೋರಿಸಿಕೊಂಡಿದ್ದಾರೆ.

Kannada Actress Julie Lakshmi

ಆದರೆ ಅಂಬರೀಶ್ ಅವರಿಗೆ ಮಾತ್ರ ಜೂಲಿ ಲಕ್ಷ್ಮಿ (Kannada Actress Julie Lakshmi) ಅವರೆಂದರೆ ಬಹಳ ಇಷ್ಟವಂತೆ. ಹೌದು ಅವರ ಗುಣ, ಅಭಿನಯ ಹಾಗೂ ರೂಪ ಎಲ್ಲವೂ ಅಂಬರೀಶ್ ಅವರಿಗೆ ಬಹಳ ಮೆಚ್ಚುಗೆಯಾಗಿತ್ತಂತೆ. ಇನ್ನು ಹಲವಾರು ಸಂದರ್ಶನಗಳಲ್ಲಿ ಟೊನಿ, ಪ್ರೇಮದ ಕಾದಂಬರಿ, ಅಂತ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುವಂತಹ ಅದೃಷ್ಟ ನನಗೆ ಸಿಕ್ಕಿತು ಎಂದು ಅಂಬಿ ಹೇಳಿದ್ದಿದೆ.

ಇದೇನಿದು ವಿಚಿತ್ರ? ಎಮ್ಮೆಗೆ ಮಾತು ಕಲಿಸಿದ ನಟಿ ಹರ್ಷಿಕಾ ಪೂಣಚ್ಚ! ವೈರಲ್ ಆಯ್ತು ಕ್ಯೂಟ್ ವಿಡಿಯೋ!

ಅದಷ್ಟೇ ಅಲ್ಲದೆ ಅಭಿಮಾನಿಗಳಿಗೂ ಕೂಡ ಜೂಲಿ ಲಕ್ಷ್ಮಿ ಹಾಗೂ ಅಂಬರೀಶ್ ಅವರ ಜೋಡಿ ಬಹಳ ಇಷ್ಟವಾಗಿತ್ತು, ಇವರಿಬ್ಬರು ಒಟ್ಟಿಗೆ ಅಭಿನಯಿಸಿದಂತಹ ಸಿನಿಮಾವೇನಾದರೂ ತೆರೆ ಮೇಲೆ ಬಂದರೆ ಅದು ಖಂಡಿತ ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ ಎಂದು ನಿರ್ಧೇಶಕ ನಿರ್ಮಾಪಕರು ಲೆಕ್ಕಾಚಾರ ಹಾಕುತ್ತಿದ್ದಂತಹ ಕಾಲವದು.

Do you know who is Rebel Star Ambareesh favorite Kannada star Actress

Follow us On

FaceBook Google News

Do you know who is Rebel Star Ambareesh favorite Kannada star Actress

Read More News Today