ತಮ್ಮ ಮೊದಲ ಅಭಿ ಚಿತ್ರಕ್ಕೆ ನಟಿ ರಮ್ಯಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೈಯಾರೆ ಪಡೆದ ಸಂಭಾವನೆ ಎಷ್ಟು ಗೊತ್ತೇ?
ತಮ್ಮ ಮೊದಲ ಅಭಿ ಚಿತ್ರಕ್ಕೆ ಹೆಮ್ಮೆಯ ಕನ್ನಡತಿ ನಟಿ ರಮ್ಯಾ ಖುದ್ದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕೈಯಿಂದ ಪಡೆದ ಸಂಭಾವನೆ ಎಷ್ಟು ಗೊತ್ತೇ? ಮೊದಲ ಸಿನಿಮಾದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ಏಕೈಕ ನಟಿ ಇವರು.
ಸ್ನೇಹಿತರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಹಾಗೂ ರಮ್ಯಾ (Actress Ramya) ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದಂತಹ ಪ್ರಪ್ರಥಮ ಸಿನಿಮಾ ಅಭಿ (Abhi Cinema) ಈಗಾಗಲೇ 20 ವರ್ಷಗಳನ್ನು ಪೂರೈಸಿದ (Completes 20 Years) ಸಂಭ್ರಮದಲ್ಲಿದೆ.
ಪ್ರತಿಯೊಬ್ಬರಿಗೂ ಬಹು ಇಷ್ಟದ ಸಿನಿಮಾ ಇದಾಗಿದ್ದು ಈ ಒಂದು ಸಿನಿಮಾದಲ್ಲಿ ನಟಿ ರಮ್ಯಾ ಅವರು ತಮ್ಮ ಡೆಬ್ಯು ಮಾಡಿದ ಮಾಹಿತಿ ನಿಮ್ಮೆಲ್ಲರಿಗೂ ತಿಳಿದಿದೆ. ಅಂದಹಾಗೆ ನಾವಿವತ್ತು ರಮ್ಯಾ ಅವರು ಈ ಒಂದು ಸಿನಿಮಾಗೆ ಅಪ್ಪು ಅವರ ಕೈಯಿಂದ ಪಡೆದ ಮೊದಲ ಸಂಭಾವನೆ (Remuneration) ಎಷ್ಟು ಎಂಬ ಮಾಹಿತಿಯನ್ನು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.
ಪುಷ್ಪ ಸಿನಿಮಾದ ಮೊದಲ ಆಯ್ಕೆ ಅಲ್ಲು ಅರ್ಜುನ್ ಅಲ್ಲ! ಈ ಸಿನಿಮಾ ರಿಜೆಕ್ಟ್ ಮಾಡಿದ ಟಾಪ್ ನಟ ಯಾರು ಗೊತ್ತಾ?
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಹೌದು ಗೆಳೆಯರೇ ತಮ್ಮ ಅಮೋಘ ನಟನೆ ಅದ್ಭುತ ಸೌಂದರ್ಯದ ಮೂಲಕವೇ 20 ವರ್ಷಗಳಿಂದ ಸ್ಯಾಂಡಲ್ವುಡ್ ನಲ್ಲಿ (Sandalwood) ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಬಹು ಬೇಡಿಕೆಯನ್ನು ಪಡೆದುಕೊಂಡಿರುವಂತಹ ನಟಿ ರಮ್ಯಾ ಈಗಲೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ಬಣ್ಣ ಹಚ್ಚುವ ಮೂಲಕ ತಮ್ಮ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.
ಅಂದು ಸಾಮಾನ್ಯ ನಟನಾಗಿದ್ದ ರಾಮಕುಮಾರ್ ಅಣ್ಣಾವ್ರ ಮಗಳನ್ನು ಮದುವೆಯಾದದ್ದು ಹೇಗೆ? ಆನಂತರ ನಡೆದದ್ದು ಏನು ಗೊತ್ತಾ?
ಕೇವಲ ನಟನೆಯಲ್ಲಿ ಮಾತ್ರವಲ್ಲದೆ ರಾಜಕೀಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವಂತಹ ರಮ್ಯಾ ಅವರು ಕಾಂಗ್ರೆಸ್ ಪಕ್ಷದ ಮೂಲಕ ಕಣಕ್ಕಿಳಿದು ತಮ್ಮ ಯಶಸ್ವಿ ಆಡಳಿತವನ್ನು ನಡೆಸಿದರು. ಹೀಗೆ ಓರ್ವ ಹೆಣ್ಣು ಮಗಳಾಗಿ ಎಲ್ಲಾ ಕ್ಷೇತ್ರದಲ್ಲಿಯೂ ಅದ್ಭುತ ಮಟ್ಟದ ಸಾಧನೆ ಮಾಡಿರುವಂತಹ ರಮ್ಯಾ ಅವರು ಸಿನಿಮಾ ರಂಗಕ್ಕೆ ಕಾಲಿಡಲು ಡಾಕ್ಟರ್ ರಾಜ್ ಅವರ ಕುಟುಂಬನೇ ಕಾರಣ ಎಂಬ ಮಾಹಿತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ.
ಹೌದು ಗೆಳೆಯರೇ ದಿವ್ಯ ಸ್ಪಂದನ (Divya Spandhana) ಆಗಿದ್ದಂತಹ ಸಾಮಾನ್ಯ ಹುಡುಗಿಯನ್ನು ಪಾರ್ವತಮ್ಮ ರಾಜಕುಮಾರ್ (Parvathamma Rajkumar) ತಮ್ಮ ಮಗನ ಸಿನಿಮಾಗೆ ನಾಯಕ ನಟಿಯಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ.
ಆನಂತರ ಮತ್ತೇಂದು ರಮ್ಯಾ ಹಿಂದಿರುಗಿ ನೋಡಿದ್ದೆ ಇಲ್ಲ. ಹೌದು ಗೆಳೆಯರೇ 20 ವರ್ಷಗಳ ಹಿಂದೆ ಅಂದರೆ 2003ರಲ್ಲಿ ತೆರೆ ಕಂಡಂತಹ ಪುನೀತ್ ರಾಜಕುಮಾರ್ ಅವರ ಅಭಿ ಸಿನಿಮಾದ ನಾಯಕ ನಟಿಯಾಗಿ ಅಭಿನಯಿಸಿದ ರಮ್ಯಾ ಅವರು ತಮ್ಮ ಮೊದಲ ಸಿನಿಮಾಗೆ 40,000 ಸಂಭಾವನೆಯನ್ನು ಪಡೆಯುವ ಮೂಲಕ ಆಗಿನ ಕಾಲದ ಸಿನಿಮಾ ಕಾಲದ ಸಿನಿಮಾ ರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದಂತಹ ಮೊದಲ ನಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗುತ್ತಾರೆ.
ಆನಂತರ ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಸೂರ್ಯರಂತಹ ದಿಗ್ಗಜ ನಟರುಗಳೊಂದಿಗೆ ರಮ್ಯಾ ನಟಿಸುತ್ತಾ ಇಂದಿಗೂ ಅಷ್ಟೇ ಬೇಡಿಕೆಯನ್ನು ವೃದ್ಧಿಸಿಕೊಂಡಿದ್ದಾರೆ.
Kannada Actress Ramya Remuneration for her first Movie Abhi, Starrer Power star Puneeth Rajkumar
Follow us On
Google News |