ವಿಷ್ಣುವರ್ಧನ್ ಅವರ ಆ ಸಿನಿಮಾ ನಾನು ಮಾಡಬೇಕಿತ್ತು ಎಂದು ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದು ಯಾಕೆ? ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ ?

ಆ ಸಿನಿಮಾನ ನಾನು ಮಾಡಬೇಕಿತ್ತು ಆದರೆ ವಿಷ್ಣುವರ್ಧನ್ ಮಾಡಿ ಇತಿಹಾಸ ಸೃಷ್ಟಿಸಿಬಿಟ್ಟರು ಎಂದ ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದು ಯಾಕೆ? ಅಷ್ಟಕ್ಕೂ ಆ ಸಿನಿಮಾ ಯಾವುದು ನೋಡಿ

ಸ್ನೇಹಿತರೆ, ಸಿನಿಮಾ ರಂಗದಲ್ಲಿ ಈ ರೀತಿ ಆಗುವುದು ಸರ್ವೇಸಾಮಾನ್ಯ ಯಾವುದೋ ನಟನಿಗಾಗಿ ಎಳೆದಿದ್ದಂತಹ ಚಿತ್ರಕಥೆಯಲ್ಲಿ ಮತ್ಯಾವುದೋ ನಟ ಅಭಿನಯಿಸಿ ಬಹು ದೊಡ್ಡ ಮಟ್ಟದ ಯಶಸ್ಸನ್ನು ಕಂಡಿರುವಂತಹ ಉದಾಹರಣೆ ಸಾಕಷ್ಟಿವೆ.

ಹೀಗಿರುವಾಗ ವಿಷ್ಣುವರ್ಧನ್ (Actor Vishnuvardhan) ಅಭಿನಯಿಸಿದ ಆ ಒಂದು ಸಿನಿಮಾ ಮೊದಲಿಗೆ ರವಿಚಂದ್ರನ್ ಅವರ ಬಳಿ ಹೋಗಿರುತ್ತದೆ. ಆದರೆ ಕೆಲವು ಕಾರಣಾಂತರಗಳಿಂದ ಆ ಸಿನಿಮಾದಲ್ಲಿ ರವಿಚಂದ್ರನ್ (Actor Ravichandran) ಬಣ್ಣ ಹಚ್ಚಲು ಸಾಧ್ಯ ಆಗಲಿಲ್ಲ.

ಇದೇ ಸಿನಿಮಾದಲ್ಲಿ ವಿಷ್ಣುವರ್ಧನ್ ಅಬ್ಬರಿಸಿದ್ದಾರೆ. ಅಷ್ಟಕ್ಕೂ ಆ ಸಿನಿಮಾ ಯಾವುದು? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ವಿಷ್ಣುವರ್ಧನ್ ಅವರ ಆ ಸಿನಿಮಾ ನಾನು ಮಾಡಬೇಕಿತ್ತು ಎಂದು ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದು ಯಾಕೆ? ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ ? - Kannada News

ಒಂದು ತಿಂಗಳಿಗೆ ರಶ್ಮಿಕಾ ಮಂದಣ್ಣ ಸಂಪಾದನೆ ಎಷ್ಟು ಕೋಟಿ ಗೊತ್ತಾ? ಕಿರಿಕ್ ಬೆಡಗಿಯ ಆಸ್ತಿ ವಿವರ ತಿಳಿದ್ರೆ ಖಂಡಿತಾ ಶಾಕ್ ಆಗ್ತೀರಾ!

ಈ ಒಂದು ಮಾಹಿತಿಯನ್ನು ಸ್ವತಃ ರವಿಚಂದ್ರನ್ ಅವರೇ ಸಂದರ್ಶನ ಒಂದರಲ್ಲಿ ಹೇಳಿಕೊಂಡು ವಿಷ್ಣುವರ್ಧನ್ ಹಾಗೂ ತಮ್ಮ ಬಾಂಧವ್ಯದ ಮೆಲುಕು ಹಾಕಿದ್ದಾರೆ.

ಹೌದು ಗೆಳೆಯರೇ ರವಿಚಂದ್ರನ್ ಹಂಚಿಕೊಂಡ ಮಾಹಿತಿ ಮತ್ತೆ ಯಾವುದೋ ಸಿನಿಮಾದಲ್ಲ ಬದಲಿಗೆ ರಮೇಶ್ ಅರವಿಂದ್, ಸೌಂದರ್ಯ, ದ್ವಾರಕೀಶ್ ಹಾಗೂ ವಿಷ್ಣುವರ್ಧನ್ ಎಂಬ ಬಹುದೊಡ್ಡ ತಾರಾ ಬಳಗದಲ್ಲಿ ತಯಾರಾದಂತಹ ಸಿನಿಮಾ ಆಪ್ತಮಿತ್ರ (Apthamitra Movie).

ಹೌದು ಇಂದಿಗೂ ಕೂಡ ಅದೆಷ್ಟೋ ವಿಷ್ಣುವರ್ಧನ್ ಅವರ ಅಭಿಮಾನಿಗಳಿಗೆ ಈ ಚಿತ್ರ ಆಲ್ ಟೈಮ್ ಫೇವರೆಟ್, ವಿಷ್ಣುವರ್ಧನ್ ಅವರ ನಟನೆ, ತುಂಟತನ ಎಲ್ಲವು ಸಿನಿ ರಸಿಕರ ಮನಸ್ಸನ್ನು ಗೆದ್ದಿತ್ತು.

ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರೀಷ್ಮಾ ನಾನಯ್ಯ ಗಳಿಸಿದ ಆಸ್ತಿ ಎಷ್ಟು ಗೊತ್ತೇ ?

ಹೌದು ಗೆಳೆಯರೇ ಈ ಒಂದು ಸಿನಿಮಾದ ಕಥೆಯನ್ನು ಪಿ ವಾಸು ಅವರು ಮೊದಲಿಗೆ ರವಿಚಂದ್ರನ್ ಅವರಿಗೆ ಹೇಳಿರುತ್ತಾರೆ. ಆದರೆ ದ್ವಾರಕೀಶ್ ಅವರು ಈ ಒಂದು ಸಿನಿಮಾದ ನಾಯಕ ನಟನಾಗಿ ರವಿಚಂದ್ರನ್ ಅವರ ಬದಲಿಗೆ ವಿಷ್ಣುವರ್ಧನ್ ಅವರನ್ನು ಹಾಕಿಕೊಂಡರೆ ಪಾತ್ರಕ್ಕೆ ಸರಿಹೊಂದುತ್ತಾರೆ. ಅವರಿಗೆ ಕಥೆ ಹೇಳಿ ಮಾಡಿಸಿದಂತಿದೆ ಎಂಬ ಸಲಹೆಯನ್ನು ನೀಡಿದರು. ಆದ್ದರಿಂದ ಅವಕಾಶ ರವಿಚಂದ್ರನ್ ಅವರ ಕೈತಪ್ಪಿ ವಿಷ್ಣುವರ್ಧನ್ ಅವರ ಕೈ ಸೇರುತ್ತದೆ.

Ravichandran And Vishnuvardhan

ಆದರೆ ಈ ಬಗ್ಗೆ ರವಿಚಂದ್ರನ್ ಅವರು ಸ್ವತಃ ಮಾತನಾಡಿ, ಚಿತ್ರ ಮೂಡಿಬಂದ ನಂತರ ಈ ಪಾತ್ರ ವಿಷ್ಣು ಅವರಿಗೆ ಸೂಕ್ತವಾಗಿದೆ ಎಂದಿದ್ದಾರೆ, ಜೊತೆಗೆ ಈ ಮಟ್ಟದ ಸಕ್ಸಸ್ ತರುವಲ್ಲಿ ವಿಷ್ಣು ಅವರ ಪಾತ್ರ ಸಾಕಷ್ಟಿದೆ ಎಂದಿದ್ದಾರೆ.

ನಟಿ ಖುಷ್ಬೂ ಅವರ ಮಗಳು ಆವಂತಿಕಾ ಈಗ ಹೇಗಿದ್ದಾರೆ ಗೊತ್ತಾ? ಇದೀಗ ಅವರ ಲೇಟೆಸ್ಟ್ ಫೋಟೋಗಳು ವೈರಲ್ ಆಗಿವೆ

ಹೀಗೆ ವಿಷ್ಣುವರ್ಧನ್ ತಮ್ಮ ಅದ್ಭುತ ಅಭಿನಯದಿಂದ ಸಿನಿಮಾ ವನ್ನು ಗೆಲ್ಲಿಸಿಕೊಟ್ಟರು ಆರಂಭಿಕ ದಿನಗಳಲ್ಲಿ ತಕ್ಕಮಟ್ಟದಲ್ಲಿ ಓಡುತ್ತಿದ್ದಂತಹ ಆಪ್ತಮಿತ್ರ ಸಿನಿಮಾ ಅನಂತರಾ 32 ವಾರಗಳ ಕಾಲ ಥಿಯೇಟರ್ ನಲ್ಲಿ ರಾರಾಜಿಸಿ ಬಹುದೊಡ್ಡ ಮಟ್ಟದ ದಾಖಲೆ ಮಾಡುತ್ತದೆ.

ಸಿನಿಮಾ ಬಿಡುಗಡೆಗೊಂಡ ಆ ಸಮಯದಲ್ಲಿ ಯಾವುದೇ ಏರಿಯಾ.. ಯಾವುದೇ ಕಾರ್ಯಕ್ರಮವಾಗಲಿ ಅಲ್ಲಿ ಆಪ್ತಮಿತ್ರ ಹಾಡುಗಳದ್ದೇ ಸದ್ದು, ಚಿತ್ರದ ಒಂದೊಂದು ಹಾಡುಗಳ ಸಹ ಆ ಮಟ್ಟಕ್ಕೆ ಜನರನ್ನು ತಲುಪಿದ್ದವು.

ಸಿನಿಮಾ ರಂಗ ಬಿಟ್ಟು ಕಾರ್ ಡ್ರೈವರ್ ಆಗಲು ನಿರ್ಧರಿಸಿದ್ದರಂತೆ ವಿಷ್ಣುವರ್ಧನ್! ಆ ನಿರ್ಧಾರಕ್ಕೆ ಬರಲು ಕಾರಣ ಏನು ಗೊತ್ತೆ?

ನಿಮ್ಮ ಪ್ರಕಾರ ಈ ಒಂದು ಪಾತ್ರ ಯಾವ ನಟನಿಗೆ ಸರಿಹೊಂದುವಂತಿದೆ ಎಂಬ ಮಾಹಿತಿಯನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.

Ravichandran About Apthamitra Movie Starrer Vishnuvardhan

Follow us On

FaceBook Google News

Ravichandran About Apthamitra Movie Starrer Vishnuvardhan

Read More News Today