ಹಿರಿಯ ನಟಿ ಆರತಿ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ?

ನಟಿ ಆರತಿ ಅವರು ಇದ್ದಕ್ಕಿದ್ದ ಹಾಗೆ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.

ಸ್ನೇಹಿತರೆ, ಕನ್ನಡ ನಟಿ ಆರತಿ (Actress Aarathi) ಅವರ ಹೆಸರು ಕೇಳುತ್ತಿದ್ದ ಹಾಗೆ ನಮ್ಮೆಲ್ಲರಿಗೂ ಅವರ ಅದ್ಭುತ ಅಭಿನಯದ ಸಾಲು ಸಾಲು ಸಿನಿಮಾಗಳು ನೆನಪಿಗೆ ಬಂದುಬಿಡುತ್ತದೆ. ನಟಿ ಕಲ್ಪನಾ, ಭಾರತಿ, ಮಂಜುಳಾ ಹಾಗೂ ಇನ್ನಿತರ ಸ್ಟಾರ್ ನಟಿಯರ ಆಳ್ವಿಕೆ ಇದ್ದಂತಹ ಆ ಕಾಲದಲ್ಲಿ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಂತಹ ಈ ನಟಿ ಪುಟ್ಟಣ್ಣ ಕಣಗಾಲ್ (Puttanna Kanagal) ನಿರ್ದೇಶನದ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿದರು.

ಆಗಿನ ಕನ್ನಡ ಸಿನಿಮಾ ರಂಗದ (Kannada Cinema Industry) ಎಲ್ಲಾ ಸ್ಟಾರ್ ನಟರೊಂದಿಗೆ ತೆರೆ ಹಂಚಿಕೊಂಡು ತಮಿಳು, ತೆಲುಗು ಹಾಗು ಮಲಯಾಳಂ ಸಿನಿಮಾ ರಂಗದಲ್ಲಿಯೂ ತಮ್ಮ ನಟನೆಯ ಚಾಪನ್ನು ಮೂಡಿಸಿ ಉತ್ತುಂಗದ ಶಿಖರದಲ್ಲಿದ್ದವರು.

ಮಾಲಾಶ್ರೀ ಮತ್ತು ಶಶಿಕುಮಾರ್ ಲವ್ ಗಾಸಿಪ್ ಸೃಷ್ಟಿಯಾಗಿದ್ದು ಹೇಗೆ? ಈ ಕುರಿತು ಶಶಿಕುಮಾರ್ ಮಾಧ್ಯಮದಲ್ಲಿ ಹೇಳಿದ್ದೇನು ಗೊತ್ತಾ?

ಹಿರಿಯ ನಟಿ ಆರತಿ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ? - Kannada News

ಹೀಗೆ ಸಾಲು ಸಾಲು ಸಿನಿಮಾಗಳ ಆಫರ್ ಬರುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದ ಹಾಗೆ ಸಿನಿಮಾರಂಗದಿಂದ ದೂರವಾದುದ್ದು, ಇಂದಿಗೂ ಕೂಡ ಅಭಿಮಾನಿಗಳ ಮನಸ್ಸಿನಲ್ಲಿ ಬೇಸರವನ್ನು ತರಿಸುತ್ತದೆ.

ನಟಿ ಆರತಿ (Actress Aarathi) ಅವರು ಇದ್ದಕ್ಕಿದ್ದ ಹಾಗೆ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ? ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ.

ಹೌದು ಗೆಳೆಯರೇ ನಟಿ ಆರತಿಯವರ ಮೂಲ ಹೆಸರು ಭಾರತಿ ಆ ವೇಳೆ ಚಿತ್ರರಂಗದಲ್ಲಿ ನಟಿ ಭಾರತಿ ಯಶಸ್ವಿ ನಟಿಯಾಗಿದ್ದರು. ಹೀಗಾಗಿ ತಮ್ಮ ಭಾರತಿ ಎಂಬ ಹೆಸರನ್ನು ಆರತಿಗೆ ಬದಲಾಯಿಸಿಕೊಂಡರು.

ವಿಷ್ಣುವರ್ಧನ್ ಅವರ ಆ ಸಿನಿಮಾ ನಾನು ಮಾಡಬೇಕಿತ್ತು ಎಂದು ರವಿಚಂದ್ರನ್ ಬೇಸರ ವ್ಯಕ್ತಪಡಿಸಿದ್ದು ಯಾಕೆ? ಅಷ್ಟಕ್ಕೂ ಆ ಸಿನಿಮಾ ಯಾವುದು ಗೊತ್ತಾ ?

ಹೀಗೆ ತಮ್ಮ ಅಮೋಘ ನಟನೆಯ ಮೂಲಕ ಗುರುತಿಸಿಕೊಂಡಿದ್ದಂತಹ ಆರತಿಯವರು ಚಿತ್ರರಂಗವನ್ನು ತೊರೆಯಬೇಕು ಎಂಬ ನಿರ್ಧಾರ ಮಾಡಿದ ವರ್ಷವೇ ಕಾಕತಾಳಿಯವೆಂಬಂತೆ ಹಿರಿಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಸಹ ನಮ್ಮಿಂದ ದೂರವಾಗುತ್ತಾರೆ.

Actress Aarathiಹೀಗೆ ಪುಟ್ಟಣ್ಣ ಕಣಗಾಲ್ ಅಗಲಿದ ಮೇಲೆ ಮರುಮದುವೆ ಮಾಡಿಕೊಂಡು ಸದ್ಯ ಅಮೆರಿಕದಲ್ಲಿ ತಮ್ಮ ಮಕ್ಕಳು ಮೊಮ್ಮಕ್ಕಳೊಂದಿಗೆ ಸುಖಜೀವನವನ್ನು ನಡೆಸುತ್ತಿರುವಂತ ಆರತಿಯವರು ನಮ್ಮ ಭಾರತೀಯರನ್ನು ಎಂದೂ ಮರೆಯುವುದಿಲ್ಲ ಎಂಬುದಕ್ಕೆ ನಾವು ತಿಳಿಸುವಂತಹ ಈ ಘಟನೆಯೇ ಸಾಕ್ಷಿ.

ಹೌದು ಹಲವಾರು ವರ್ಷಗಳ ಕಾಲ ಯಾರ ಕಣ್ಣಿಗೂ ಕಾಣಿಸಿಕೊಳ್ಳದೆ ತಮ್ಮ ವೈಯಕ್ತಿಕ ಜೀವನದಲ್ಲಿ ತೊಡಗಿಸಿಕೊಂಡಿದ್ದ ಆರತಿಯವರು ಸದ್ಯ ಸಮಾಜ ಸೇವೆಯ ಮೂಲಕ ತಮ್ಮ ಹುಟ್ಟಿದ ನೆಲದ ಋಣವನ್ನು ತೀರಿಸುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಒಂದು ತಿಂಗಳಿಗೆ ರಶ್ಮಿಕಾ ಮಂದಣ್ಣ ಸಂಪಾದನೆ ಎಷ್ಟು ಕೋಟಿ ಗೊತ್ತಾ? ಕಿರಿಕ್ ಬೆಡಗಿಯ ಆಸ್ತಿ ವಿವರ ತಿಳಿದ್ರೆ ಖಂಡಿತಾ ಶಾಕ್ ಆಗ್ತೀರಾ!

ಹೌದು ಸ್ನೇಹಿತರೆ ಯಾವುದೇ ಪ್ರಚಾರವಿಲ್ಲದೆ ನಟಿ ಆರತಿಯವರು ಸಮಾಜ ಸೇವೆ (Social Service) ಮಾಡುತ್ತಿದ್ದಾರೆ. ಸಿನಿರಂಗದಲ್ಲಿ ಮಿಂಚುತ್ತಿದ್ದ ವೇಳೆ ವಿಧಾನ ಪರಿಷತ್ ಸದಸ್ಯೆಯಾಗಿದ್ದಂತಹ ಆರತಿಯವರು 20 ಹಳ್ಳಿಗಳನ್ನು ದತ್ತು ಪಡೆದು ಅಲ್ಲಿನ ಅಭಿವೃದ್ಧಿ ಕಾರ್ಯಗಳನ್ನೆಲ್ಲಾ ಬಹಳ ಸುಗಮವಾಗಿ ಮಾಡಿದ್ದರು.

ಜೊತೆಗೆ ಬ್ಯಾಂಕ್ ನಲ್ಲಿ ಎರಡು ಕೋಟಿ ಹಣ ಡೆಪಾಸಿಟ್ ಇಟ್ಟು ಅದರಲ್ಲಿ ಬರುತ್ತಿದ್ದಂತಹ ಬಡ್ಡಿಯಿಂದ ಬಡಮಕ್ಕಳಿಗೆ ವಿದ್ಯಾರ್ಥಿವೇತನವನ್ನು ಕೂಡ ನೀಡುತ್ತಿದ್ದರಂತೆ.

ಸಿನಿಮಾ ರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ರೀಷ್ಮಾ ನಾನಯ್ಯ ಗಳಿಸಿದ ಆಸ್ತಿ ಎಷ್ಟು ಗೊತ್ತೇ ?

ಅಷ್ಟೇ ಅಲ್ಲದೆ ಅಮೆರಿಕದಲ್ಲಿದ್ದರೂ ಕೂಡ ನಮ್ಮ ಕರ್ನಾಟಕವನ್ನು ಮರೆಯದ ಆರತಿಯವರು ತಾವು ದತ್ತು ಪಡೆದುಕೊಂಡಿರುವಂತಹ 20 ಹಳ್ಳಿಗಳಲ್ಲಿ ಬರೋಬ್ಬರಿ ನಲವತ್ತು ಶಾಲೆಗಳನ್ನು ತಮ್ಮ ನೇತೃತ್ವಕ್ಕೆ ಶಾಲೆಯ ಅಭಿವೃದ್ಧಿ ಹಾಗೂ ಮಕ್ಕಳ ಖರ್ಚುವೆಚ್ಚವನ್ನು ನೋಡಿಕೊಳ್ಳುತ್ತಾ ಅನೇಕ ಬಡ ಮಕ್ಕಳನ್ನು ಓದಿಸುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

What is the reason for veteran Actress Aarathi sudden disappearance from the Kannada film industry

Follow us On

FaceBook Google News

What is the reason for veteran Actress Aarathi sudden disappearance from the Kannada film industry

Read More News Today