ಭಕ್ತ ಪ್ರಹ್ಲಾದ ಚಿತ್ರಕ್ಕೆ ಅಪ್ಪು ಪಡೆದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ನೀವು ನಂಬೋದಿಲ್ಲ!

Story Highlights

ಚಿಕ್ಕ ವಯಸ್ಸಿಗೆ ಪುನೀತ್ ರಾಜಕುಮಾರ್ ತಮ್ಮ ಭಕ್ತ ಪ್ರಹ್ಲಾದ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ

ಸ್ನೇಹಿತರೆ, ಪವರ್ ಸ್ಟಾರ್ ಪುನೀತ್ ರಾಜಕುಮಾರ್ (Power Star Puneeth Rajkumar) ಅವರು ಕೇವಲ ಆರು ತಿಂಗಳ ಪುಟ್ಟ ಮಗು ಇರುವಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಹೌದು ಗೆಳೆಯರೇ ತಮ್ಮ ತಂದೆಯ ‘ಪ್ರೇಮದ ಕಾಣಿಕೆ’ (Premada Kanike Movie) ಎಂಬ ಸಿನಿಮಾದ ಮೂಲಕ ಬಾಲ ನಟನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುತ್ತಾರೆ. ಅನಂತರ ತಮ್ಮ ತಂದೆಯೊಂದಿಗೆ ಸನಾದಿ ಅಪ್ಪಣ್ಣ (Sanaadi Appanna Cinema) ಚಿತ್ರದಲ್ಲಿಯೂ ಬಣ್ಣ ಹಚ್ಚಿ ಅದೆಷ್ಟೋ ಜನ ಕನ್ನಡಿಗರ ಹೃದಯ ಗೆದ್ದರು.

ಸಾವಿರಾರು ಸಂಖ್ಯೆಯ ಕನ್ನಡಿಗರ ಹೃದಯ ಗೆದ್ದಂತಹ ಎಲ್ಲರ ಪ್ರೀತಿಯ ಅಪ್ಪು (Appu) ಪುನೀತ್ ರಾಜಕುಮಾರ್ ಅವರು ಭಕ್ತ ಪ್ರಹ್ಲಾದ ಸಿನಿಮಾದಲ್ಲಿ (Baktha Prahlada Film) ನಟಿಸಿ ಐತಿಹಾಸಿಕ ಚರಿತ್ರೆಯನ್ನು ಸೃಷ್ಟಿ ಮಾಡಿದ್ದಾರೆ ಎಂದರೆ ತಪ್ಪಾಗಲಾರದು.

ನಟಿ ಸೌಂದರ್ಯ ಸಾವಿಗೀಡಾಗುವ ಸಮಯದಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದರಂತೆ! ಇವರ ಪತಿ ಯಾರು? ಈಗ ಹೇಗಿದ್ದಾರೆ ಗೊತ್ತಾ?

ಹೌದು ಗೆಳೆಯರೇ ಆಗಿನ ಕಾಲದ ಸಿನಿಮಾ ರಂಗದಲ್ಲಿ ಪುನೀತ್ ರಾಜಕುಮಾರ್ ಅವರಂತಹ ಬಾಲ ಕಲಾವಿದರು ಮತ್ತೊಬ್ಬರಿಲ್ಲ. ತಮ್ಮ ತಂದೆಯ ಕಲೆ ಎಲ್ಲವೂ ಅವರಿಗೆ ರಕ್ತದಲ್ಲಿಯೇ ಬಂದುಬಿಟ್ಟಿದೆ ಎಂದು ಅದೆಷ್ಟೋ ಜನ ಮಾತಾಡುತ್ತಿದ್ದಂತಹ ಕಾಲವದು.

ಹೀಗಿರುವಾಗ ಅದು ಚಿಕ್ಕ ವಯಸ್ಸಿಗೆ ಪುನೀತ್ ರಾಜಕುಮಾರ್ (Puneeth Rajkumar) ತಮ್ಮ ಭಕ್ತ ಪ್ರಹ್ಲಾದ ಸಿನಿಮಾಗೆ ಪಡೆದ ಸಂಭಾವನೆ (Remuneration) ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದು, ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಉಮಾಶ್ರೀ ಅವರು ತುಂಬು ಗರ್ಭಿಣಿಯಾಗಿದ್ದಾಗಲೇ ಪಟ್ಟ ಕಷ್ಟ ಎಂತಹದ್ದು ಗೊತ್ತಾ? ಎಲ್ಲರನ್ನು ನಗಿಸುವ ಉಮಾಶ್ರೀ ಬಾಳಲ್ಲಿ ಅಂದು ಏನಾಗಿತ್ತು ಗೊತ್ತೇ?

ಹೌದು ಗೆಳೆಯರೇ, 1983 ರಲ್ಲಿ ಮೂಡಿಬಂದಂತಹ ಕನ್ನಡ ಭಾಷೆಯ ಹಿಂದೂ ಪೌರಾಣಿಕ ಸಿನಿಮಾ ಇದು. ಭಕ್ತ ಪ್ರಹ್ಲಾದನ ನಿಜ ಜೀವನದ ಕಥಾಂದರವನ್ನು ಹೊಂದಿದ್ದು, ಭಕ್ತ ಪ್ರಹ್ಲಾದನಾಗಿ ಪುನೀತ್ ರಾಜಕುಮಾರ್ ಬಣ್ಣ ಹಚ್ಚಿದರೆ ಅವರ ತಂದೆಯ ಪಾತ್ರದಲ್ಲಿ ಡಾಕ್ಟರ್ ರಾಜಕುಮಾರ್ ಹಾಗೂ ತಾಯಿಯ ಪಾತ್ರದಲ್ಲಿ ಸರಿತಾ ಜೊತೆಗೆ ನಾರದಮುನಿಯ ಪಾತ್ರದಲ್ಲಿ ಅನಂತನಾಗ್ ಅವರಂತಹ ದಿಗ್ಗಜ ನಟರುಗಳು ಕಾಣಿಸಿಕೊಂಡಿರುವಂತಹ ಅತಿ ಅದ್ಭುತ ಸಿನಿಮಾ ಎಂದರೆ ತಪ್ಪಾಗಲಾರದು.

Actor Puneet Rajkumar Childhood Movie

ಹೌದು ಗೆಳೆಯರೇ ಉಗ್ರ ಪ್ರತಾಪಿ ಆದಂತಹ ಹಿರಣ್ಯ ಕಶುಪಿನ ಪಾತ್ರದಲ್ಲಿ ಡಾಕ್ಟರ್ ರಾಜಕುಮಾರ್ (Dr Rajkumar) ಅವರ ಉಗ್ರ ಅಭಿನಯವನ್ನು ತೆರೆಯ ಮೇಲೆ ಕಂಡಂತಹ ಅಭಿಮಾನಿಗಳು ಬೆಚ್ಚಿಬಿದ್ದಿದ್ದರು.

ಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ? ಚಿತ್ರ ಯಶಸ್ಸು ಕಂಡ ನಂತರ ರಿಷಬ್ ಶೆಟ್ಟಿ ಕೊಟ್ಟಿದ್ದೆಷ್ಟು?

ಅವರ ರೌದ್ರಾವತಾರದ ಮುಂದೆ ಅತ್ಯಂತ ಶಾಂತ ಸ್ವರೂಪವಾಗಿ ನಟಿಸಿ ತಮ್ಮ ಶಕ್ತಿಯುತ ಅಭಿನಯದ ಮೂಲಕ ಕೇವಲ ಎಂಟು ವರ್ಷದ ಅಪ್ಪು ಅದೆಷ್ಟೋ ಜನರ ಹೃದಯವನ್ನು ಗೆದ್ದಿದ್ದರು ಎಂದರೆ ತಪ್ಪಾಗಲಾರದು.

ಇನ್ನು ಈ ಒಂದು ಸಿನಿಮವು ಕನ್ನಡ ಸಿನಿಮಾರಂಗದ ಬಾಕ್ಸ್ ಆಫೀಸ್ನಲ್ಲಿ ದೂಳೆಬ್ಬಿಸಿ ಹಲವಾರು ತಿಂಗಳುಗಳ ಕಾಲ ಥಿಯೇಟರ್ ನಲ್ಲಿ ರಾರಾಜಿಸಿತು. ಸಿನಿಮಾದ ಸಕ್ಸಸ್ನಿಂದ ಪ್ರತಿಯೊಬ್ಬ ಕಲಾವಿದರು ಸಂತೋಷ ವ್ಯಕ್ತಪಡಿಸಿದರು.

ಹಿರಿಯ ನಟಿ ಆರತಿ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ?

ಅದರಂತೆ ಅಪ್ಪು ಅವರಿಗೂ ಕೂಡ ರೂ.1000 ಹಣವನ್ನು ಸಂಭಾವನೆಯ ರೂಪದಲ್ಲಿ ನೀಡಿದಾಗ ಡಾಕ್ಟರ್ ರಾಜಕುಮಾರ್ ಅವನಿಗೆ ಹಣದ ಅವಶ್ಯಕತೆ ಈಗ ಇಲ್ಲ ಅವನಿನ್ನು ಚಿಕ್ಕವನು ಕಲಿಯಬೇಕಾದದ್ದು ತುಂಬಾ ಇದೆ ಆತನಿಗೆ ಈ ಪಾತ್ರ ಸಿಕ್ಕಿದ್ದೇ ಅದೃಷ್ಟ ಎಂದರಂತೆ….

Do you know how much is Remuneration of Appu Puneeth Rajkumar for Baktha Prahlada Film

Related Stories