ಉಮಾಶ್ರೀ ಅವರು ತುಂಬು ಗರ್ಭಿಣಿಯಾಗಿದ್ದಾಗಲೇ ಪಟ್ಟ ಕಷ್ಟ ಎಂತಹದ್ದು ಗೊತ್ತಾ? ಎಲ್ಲರನ್ನು ನಗಿಸುವ ಉಮಾಶ್ರೀ ಬಾಳಲ್ಲಿ ಅಂದು ಏನಾಗಿತ್ತು ಗೊತ್ತೇ?

ಸ್ನೇಹಿತರೆ ಉಮಾಶ್ರೀ (Actress Umashree) ಅಮ್ಮನವರ ಹೆಸರು ಕೇಳುತ್ತಿದ್ದ ಹಾಗೆ ಅವರ ಮುಗ್ಧ ನಗು ಹಾಗೂ ಅದ್ಭುತ ಅಭಿನಯ ನಮ್ಮೆಲ್ಲರ ತಲೆಯೊಳಗೆ ಹೊಕ್ಕಿ ಬಿಡುತ್ತದೆ. ವಯಸ್ಸಾದರೂ ಕೂಡ ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ಪ್ರಸಾರವಾಗುವ ಪುಟ್ಟಕ್ಕನ ಮಕ್ಕಳು (Puttakkana Makkalu Serial) ಎಂಬ ಸೀರಿಯಲ್ ಮೂಲಕ ಇಂದಿಗೂ ಕೂಡ ಸತತವಾಗಿ ಅಭಿಮಾನಿಗಳಿಗೆ ಮನೋರಂಜನೆಯನ್ನು ನೀಡುತ್ತಿರುವಂತಹ ಈ ನಟಿ ತಮ್ಮ ವೃತ್ತಿ ಬದುಕಿನಲ್ಲಿ ಯಶಸ್ಸು ಕಂಡ ಹಾಗೆ ತಮ್ಮ ವೈಯಕ್ತಿಕ ಬದುಕಿನಲ್ಲಿ ಕಾಣಲಿಲ್ಲ.

ಹೌದು ಗೆಳೆಯರೇ ಬಾಳ ಸಂಗಾತಿಯ ಆಯ್ಕೆಯಲ್ಲಿ ತಪ್ಪು ನಿರ್ಧಾರವನ್ನು ತೆಗೆದುಕೊಂಡು ಅದೆಂತೆಂಥ ಕಿರುಕುಳವನ್ನು ಉಮಾಶ್ರೀ ಅಮ್ಮನವರು ಅನುಭವಿಸಿದ್ದಾರೆ? ಇಡ್ಲಿ ಮಾರುತಿದ್ದಂತಹ ಸಾಮಾನ್ಯ ಹೆಣ್ಣು ಮಗಳು ಸಚಿವೆ ಆದದ್ದು ಹೇಗೆ? ಎಂಬ ಎಲ್ಲ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ಇನ್ಮುಂದೆ ಎಲ್ಲಾ ಹಂತದಲ್ಲೂ ನಾನು ವಿಷ್ಣು ಅಪ್ಪಾಜಿ ತರ ನಿಮ್ಮ ಜೊತೆ ಇರ್ತೀನಿ ಎಂದು ಶಿವಣ್ಣ ಹೇಳಿದ್ದು ಯಾರಿಗೆ ಗೊತ್ತಾ? ಕೊಟ್ಟ ಮಾತನ್ನು ಉಳಿಸಿಕೊಂಡ್ರಾ ಶಿವಣ್ಣ?

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಉಮಾಶ್ರೀ ಅಮ್ಮನವರು ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ತಮ್ಮ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಆನಂತರ ಆಶ್ರಯಕ್ಕಾಗಿ ಬೆಂಗಳೂರಿನಲ್ಲಿದ್ದಂತಹ ತಮ್ಮ ದೊಡ್ಡಮ್ಮನ ಮನೆಯಲ್ಲಿ ಉಮಾಶ್ರೀ ಆಡಿ ಬೆಳೆದರು.

ಕಾಲೇಜಿನ ವಯಸ್ಸಿನಲ್ಲಿ ಪ್ರೀತಿ ಪ್ರೇಮ ಎಂಬ ಅಡ್ಡದಾರಿ ಹಿಡಿದು ತಾವೇ ತಮ್ಮ ಬದುಕನ್ನು ಹಾಳು ಮಾಡಿಕೊಂಡ ವಿಚಾರದ ಕುರಿತು ಆಗಾಗ ಉಮಾಶ್ರೀ ಅಮ್ಮ ಸಂದರ್ಶನಗಳಲ್ಲಿ ಹೇಳುತ್ತಿರುತ್ತಾರೆ.

ಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ? ಚಿತ್ರ ಯಶಸ್ಸು ಕಂಡ ನಂತರ ರಿಷಬ್ ಶೆಟ್ಟಿ ಕೊಟ್ಟಿದ್ದೆಷ್ಟು?

ಅಷ್ಟೇ ಅಲ್ಲದೆ ತಾವು ಪ್ರೀತಿಸುತ್ತಿದ್ದಂತಹ ಹುಡುಗನೊಂದಿಗೆ ಸಿನಿಮಾ ಪಾರ್ಕ್ ಎಂದೆಲ್ಲಾ ಸುತ್ತಾಡಿ ಅನಂತರ ಮನೆಯವರು ಒಪ್ಪದೇ ಇದ್ದರೂ ಕೂಡ ಮನೆ ಬಿಟ್ಟು ಓಡಿ ಹೋಗಿ ಪ್ರೀತಿಸಿದ ಹುಡುಗನನ್ನು ಮದುವೆಯಾಗುತ್ತಾರೆ.

ಮದುವೆಯಾದ ಆರಂಭಿಕ ದಿನಗಳಲ್ಲಿ ಇವರಿಬ್ಬರ ಜೀವನ ಚೆನ್ನಾಗಿರುತ್ತದೆ ಆದರೆ ಕಾಲ ಕಳೆದಂತೆ ಕಟ್ಟಿಕೊಂಡಿದ್ದಂತಹ ಗಂಡ ದುಶ್ಚಟಗಳಿಗೆ ದಾಸನಾಗುತ್ತಾನೆ.

ದರ್ಶನ್ ಹೊಸ ವರ್ಕೌಟ್ ವಿಡಿಯೋದಲ್ಲಿ ‘ನನ್ನ ಪ್ರೀತಿಯ ಸೆಲೆಬ್ರಿಟಿ’ ಟ್ಯಾಟೂ ಮಾಯ! ಇಷ್ಟೇನಾ ನಿಮ್ಮ ಡಿಬಾಸ್ ಪ್ರೀತಿ ಎಂದವರಿಗೆ ಅಭಿಮಾನಿಗಳು ಕೊಟ್ಟ ಟಕ್ಕರ್ ಹೇಗಿತ್ತು ಗೊತ್ತಾ?

Actress Umashree

ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ, ಹೀಗೆ ದುಡಿಮೆ ಇಲ್ಲದೆ ಮನೆಯನ್ನು ನಡೆಸಲು ಉಮಾಶ್ರೀ ಅಮ್ಮ ಪಡಬಾರದಂತಹ ಕಷ್ಟವನ್ನು ಪಟ್ಟಿದ್ದರು. ಆ ಸಂದರ್ಭದಲ್ಲಿ ಅವರಿಗೆ ಒಂದು ಹೆಣ್ಣು ಮಗು ಕೂಡ ಇರುತ್ತದೆ.. ಇದರೊಂದಿಗೆ ಹೊಟ್ಟೆಯಲ್ಲೂ ಕೂಡ ಏಳು ತಿಂಗಳ ಮಗು ಒಂದನ್ನು ಉಮಾಶ್ರೀ ಅಮ್ಮನವರು ಹೊತ್ತು ತುಂಬು ಗರ್ಭಿಣಿ ಆಗಿರುತ್ತಾರೆ.

ಹಿರಿಯ ನಟಿ ಆರತಿ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ?

ಇಂತಹ ಸಂದರ್ಭದಲ್ಲಿ ಉಮಾಶ್ರೀ ಪತಿ ಮದುವೆಯಾಗಿ ಇನ್ನೊಂದು ಹುಡುಗಿಯನ್ನು ತಮ್ಮ ಮನೆಗೆ ಕರೆದುಕೊಂಡು ಬರುತ್ತಾರೆ. ಆಗ ಉಮಾಶ್ರೀ ಅವರು ಪ್ರಶ್ನೆ ಮಾಡಿದ್ದಕ್ಕೆ ದೈಹಿಕ ಹಲ್ಲೆ ಎದುರಿಸಬೇಕಾಗುತ್ತದೆ.

ಇಷ್ಟೆಲ್ಲ ಕಷ್ಟ ನೋವುಗಳು ತಮ್ಮೊಳಗೆ ತುಂಬಿಕೊಂಡಿದ್ದರು ಕೂಡ ಉಮಾಶ್ರೀ ಅಮ್ಮ ತಮ್ಮ ಮಕ್ಕಳಿಗೆ, ಗಂಡನಿಗೆ ಹಾಗೂ ಆತ ಮದುವೆ ಮಾಡಿಕೊಂಡು ಬಂದಂತಹ ಮತ್ತೊಬ್ಬ ಹುಡುಗಿಗೆ ಕೆಲಸ ಮಾಡಿ ದುಡ್ಡು ತಂದು ಊಟ ಹಾಕುತ್ತಿದ್ದರು.

ಆನಂತರ ತನ್ನ ಜೀವನವನ್ನು ಬದಲಿಸಿಕೊಳ್ಳಬೇಕು ಎಂಬ ನಿರ್ಧಾರ ಮಾಡಿ ಪುಟ್ಟ ಹೋಟೆಲ್ ಒಂದನ್ನು ಇಟ್ಟುಕೊಂಡು ಇಡ್ಲಿ ಮಾರುತ್ತಿರುತ್ತಾರೆ, ಹೀಗೆ ಬಣ್ಣದ ಬದುಕು ಇವರನ್ನು ಕೈಬೀಸಿ ಕರೆದ ನಂತರ ತಮ್ಮ ಜೀವನವನ್ನೇ ಬದಲಿಸಿಕೊಂಡರು ಎಂದರೆ ತಪ್ಪಾಗಲಾರದು.

ಮಾಲಾಶ್ರೀ ಮತ್ತು ಶಶಿಕುಮಾರ್ ಲವ್ ಗಾಸಿಪ್ ಸೃಷ್ಟಿಯಾಗಿದ್ದು ಹೇಗೆ? ಈ ಕುರಿತು ಶಶಿಕುಮಾರ್ ಮಾಧ್ಯಮದಲ್ಲಿ ಹೇಳಿದ್ದೇನು ಗೊತ್ತಾ?

ಆನಂತರ ರಾಜಕೀಯಕ್ಕೂ ಪ್ರವೇಶ ಮಾಡಿ ಸಚಿವೆಯಾಗಿ ಇದೀಗ ಮತ್ತೆ ಕಿರುತೆರೆಗೆ ಕಂಬ್ಯಾಕ್ ಮಾಡುವ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ಕರುಣಾಜನಕ ಕಥೆಯ ಕುರಿತು ಉಮಾಶ್ರೀ ಅವರೇ ಅನೇಕ ಸಂದರ್ಶನಗಳಲ್ಲಿ ಮೆಲುಕು ಹಾಕುತ್ತಾರೆ. ಕಷ್ಟಗಳನ್ನು ಮೆಟ್ಟಿ ನಿಂತ ದಿಟ್ಟ ಮಹಿಳೆ ಉಮಾಶ್ರೀ ಅವರು.

Actress Umashree faced So many Struggles when she was Pregnant, Read Her Life Story

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories