ನಟಿ ಸೌಂದರ್ಯ ಸಾವಿಗೀಡಾಗುವ ಸಮಯದಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದರಂತೆ! ಇವರ ಪತಿ ಯಾರು? ಈಗ ಹೇಗಿದ್ದಾರೆ ಗೊತ್ತಾ?

Story Highlights

Actress Soundarya: ಆಗಸ್ಟೇ ನಟಿ ಸೌಂದರ್ಯ ಅವರು ಮದುವೆಯಾಗಿ ಕೇವಲ ಒಂದು ವರ್ಷವೂ ತುಂಬಿರಲಿಲ್ಲ, ಹೌದು ಗೆಳೆಯರೇ ಸೌಂದರ್ಯ ಅವರು ಎಸ್ ರಘು ಎಂಬುವರೊಂದಿಗೆ 2003ಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಸ್ನೇಹಿತರೆ ಹೆಸರಿಗೆ ತಕ್ಕಂತೆ ಸೌಂದರ್ಯವನ್ನು ಹೊಂದಿದಂತಹ ನಟಿ ಸೌಂದರ್ಯ (Actress Soundarya) ಆಗಿನ ಕಾಲದ ಸಿನಿ ರಸಿಕರ ಮನದರಸಿ ಆಗಿದ್ದವರು ಎಂದರೆ ತಪ್ಪಾಗಲಾರದು.

ತಮ್ಮ ಅದ್ಭುತ ನಟನೆ ಹಾಗೂ ಮುಖದಲ್ಲಿನ ಕಾಂತಿ ಲಕ್ಷಣದ ಮೂಲಕ ಅದೆಷ್ಟೋ ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದಂತಹ ನಟಿ, ಅತಿ ಕಡಿಮೆ ಅವಧಿಯಲ್ಲಿ ಬಹು ಬೇಡಿಕೆಯನ್ನು ಸೃಷ್ಟಿಸಿಕೊಂಡು ಕನ್ನಡ ತೆಲುಗು ತಮಿಳು ಮಲಯಾಳಂ ಹಾಗೂ ಹಿಂದಿ ಸೇರಿದಂತೆ ಎಲ್ಲ ಭಾಷೆಯ ಸಿನಿಮಾ ರಂಗಗಳಲ್ಲಿ ಬಣ್ಣ ಹಚ್ಚಿ ಆಗಿನ ಕಾಲದ ಸ್ಟಾರ್ ನಟಿಯರ ಪೈಕಿ ಅಗ್ರಸ್ಥಾನವನ್ನು ಅಲಂಕರಿಸಿದಂತಹ ಸೌಂದರ್ಯ ಅವರು ಅಷ್ಟು ಬೇಗ ನಮ್ಮೆಲ್ಲರನ್ನು ಬಿಟ್ಟು ಅಗಲುತ್ತಾರೆ ಎಂಬುದನ್ನು ಯಾರು ಕನಸಿನಲ್ಲಿಯೂ ಊಹಿಸಿರಲಿಲ್ಲ.

ಉಮಾಶ್ರೀ ಅವರು ತುಂಬು ಗರ್ಭಿಣಿಯಾಗಿದ್ದಾಗಲೇ ಪಟ್ಟ ಕಷ್ಟ ಎಂತಹದ್ದು ಗೊತ್ತಾ? ಎಲ್ಲರನ್ನು ನಗಿಸುವ ಉಮಾಶ್ರೀ ಬಾಳಲ್ಲಿ ಅಂದು ಏನಾಗಿತ್ತು ಗೊತ್ತೇ?

ಹೀಗೆ ಸೌಂದರ್ಯ ಎಂಬ ಅದ್ಭುತ ನಟಿಯನ್ನು ಕಳೆದುಕೊಂಡು ಚಿತ್ರರಂಗ ಅಂದು ಅನಾಥವಾಗಿತ್ತು ಎಂದರೆ ತಪ್ಪಾಗಲಾರದು. ಹೀಗಿರುವಾಗ ಮಾಧ್ಯಮ ಒಂದರಲ್ಲಿ ನಟಿ ಸೌಂದರ್ಯ ಸಾವಿಗೀಡಾಗುವ ಸಂದರ್ಭದಲ್ಲಿ ಅವರು ಗ ರ್ಭಿಣಿಯಾಗಿದ್ದರು ಎಂಬ ಮಾಹಿತಿ ಹರಿದಾಡುತ್ತಿದ್ದು, ಇದರ ಅಸಲಿಯತ್ತೇನು ಎಂಬುದನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲ ಇದ್ದರೆ ತಪ್ಪನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇನ್ಮುಂದೆ ಎಲ್ಲಾ ಹಂತದಲ್ಲೂ ನಾನು ವಿಷ್ಣು ಅಪ್ಪಾಜಿ ತರ ನಿಮ್ಮ ಜೊತೆ ಇರ್ತೀನಿ ಎಂದು ಶಿವಣ್ಣ ಹೇಳಿದ್ದು ಯಾರಿಗೆ ಗೊತ್ತಾ? ಕೊಟ್ಟ ಮಾತನ್ನು ಉಳಿಸಿಕೊಂಡ್ರಾ ಶಿವಣ್ಣ?

ಹೌದು ಗೆಳೆಯರೇ ಸೌಮ್ಯ ಸತ್ಯನಾರಾಯಣ್ ಎಂಬ ಸಾಧಾರಣ ಹುಡುಗಿ ಅಚಾನಕ್ಕಾಗಿ ಸಿನಿ ಬದುಕಿಗೆ ಪಾದರ್ಪಣೆ ಮಾಡಿ ಆನಂತರ ಸೌಂದರ್ಯ ಎಂಬ ಸ್ಕ್ರೀನ್ ನೇಮ್ ಪಡೆದು ಬಹುದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡವರು.

ಆಗಿನ ಕಾಲದ ಸೂಪರ್ ಸ್ಟಾರ್ ನಟಿ ಎಂಬ ಪಟ್ಟಗಳಿಸಿಕೊಂಡಿದ್ದಂತಹ ಮಹಾನಟಿ ಸಾವಿತ್ರಿ ಅವರ ನಂತರ ಎಲ್ಲ ಸಿನಿಮಾಗಳಿಗೂ ಬೇಕಿದ್ದಂತಹ ಏಕೈಕ ನಟಿ ಎಂದರೆ ಅದು ಸೌಂದರ್ಯ.

ಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ? ಚಿತ್ರ ಯಶಸ್ಸು ಕಂಡ ನಂತರ ರಿಷಬ್ ಶೆಟ್ಟಿ ಕೊಟ್ಟಿದ್ದೆಷ್ಟು?

Actress Soundaryaತಮ್ಮ ಅಮೋಘ ನಟನೆ ಹಾಗೂ ಅದ್ಭುತ ಸೌಂದರ್ಯದ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದಂತಹ ಈ ನಟಿ ಕೇವಲ 31 ವರ್ಷಕ್ಕೆ ತಮ್ಮ ಸಿನಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡನ್ನು ಅಂತ್ಯಗೊಳಿಸಿ ಇಹ ಲೋಕ ತ್ಯಜಿಸಿದ ಸುದ್ದಿ ಹೊರಬಂದ ನಂತರ ಚಿತ್ರರಂಗ, ಕುಟುಂಬ ಹಾಗೂ ಅಭಿಮಾನಿಗಳ ಮನಸ್ಸಿಗೆ ದೊಡ್ಡ ಆಘಾತವಾಗಿತ್ತು.

ದರ್ಶನ್ ಹೊಸ ವರ್ಕೌಟ್ ವಿಡಿಯೋದಲ್ಲಿ ‘ನನ್ನ ಪ್ರೀತಿಯ ಸೆಲೆಬ್ರಿಟಿ’ ಟ್ಯಾಟೂ ಮಾಯ! ಇಷ್ಟೇನಾ ನಿಮ್ಮ ಡಿಬಾಸ್ ಪ್ರೀತಿ ಎಂದವರಿಗೆ ಅಭಿಮಾನಿಗಳು ಕೊಟ್ಟ ಟಕ್ಕರ್ ಹೇಗಿತ್ತು ಗೊತ್ತಾ?

ಹೌದು ಗೆಳೆಯರೇ ಆಗಸ್ಟೇ ನಟಿ ಸೌಂದರ್ಯ ಅವರು ಮದುವೆಯಾಗಿ ಕೇವಲ ಒಂದು ವರ್ಷವೂ ತುಂಬಿರಲಿಲ್ಲ, ಹೌದು ಗೆಳೆಯರೇ ಸೌಂದರ್ಯ ಅವರು ಎಸ್ ರಘು (Actress Soundarya Husband) ಎಂಬುವರೊಂದಿಗೆ 2003ಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಆದರೆ 2004ರಲ್ಲಿ ರಾಜಕೀಯ ಪ್ರಚಾರಕ್ಕೆಂದು ಪ್ರಯಾಣ ಬೆಳೆಸುವ ಸಂದರ್ಭದಲ್ಲಿ ವಿಮಾನ ಅಪಘಾತದಿಂದ ಸಾವನ್ನಪ್ಪಿದ್ದರು. ಆಗ ಅವರು ಏಳು ತಿಂಗಳು ಗರ್ಭಿಣಿಯಾಗಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ. ಅಂದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು, ಆದರೆ ಅವರ ದೇಹವೂ ಕೂಡ ಕುಟುಂಬಸ್ಥರಿಗೆ ಸಿಗಲಿಲ್ಲ.

ಹಿರಿಯ ನಟಿ ಆರತಿ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ?

Actress Soundarya was pregnant at the time of her death, Do you know Who is her husband

Related Stories