ರಾಕಿಂಗ್ ಸ್ಟಾರ್‌ ಯಶ್ ಮೊದಲ ಪೇಮೆಂಟ್ ಎಷ್ಟು ಗೊತ್ತಾ? ಧಾರಾವಾಹಿಯಲ್ಲಿ ಯಶ್ ಪಡೆಯುತ್ತಿದ್ದ ಸಂಭಾವನೆ ವೈರಲ್

ಯಶ್ ಅವರು ತಮ್ಮ ಮೊದಲ ಧಾರವಾಹಿಯಲ್ಲಿ ಅಭಿನಯಿಸಲು ಪಡೆದುಕೊಂಡಿದ್ದಂತಹ ಸಂಭಾವನೆ ಎಷ್ಟು ಎಂಬ ಅಸಲಿ ಮಾಹಿತಿಯನ್ನು ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಒಂದು ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ

Actor Yash First Remuneration: ಸ್ನೇಹಿತರೆ ಸದ್ಯ ಕೆಜಿಎಫ್ ಸಿನಿಮಾದ (KGF Cinema) ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿರುವಂತಹ ರಾಕಿಂಗ್ ಸ್ಟಾರ್ ರಾಕಿ ಬಾಯ್ ಯಶ್ (Rocking Star Yash) ಅವರ ಕುರಿತು ಒಂದಲ್ಲ ಒಂದು ವಿಚಾರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಬಹುದೊಡ್ಡ ಮಟ್ಟದಲ್ಲಿ ವೈರಲ್ ಆಗುತ್ತಲೇ ಇರುತ್ತದೆ.

ಅದರಂತೆ ನಾವಿವತ್ತು ಯಶ್ (Kannada Actor Yash) ಅವರು ತಮ್ಮ ಮೊದಲ ಧಾರವಾಹಿಯಲ್ಲಿ (Serial) ಅಭಿನಯಿಸಲು ಪಡೆದುಕೊಂಡಿದ್ದಂತಹ ಸಂಭಾವನೆ (Remuneration) ಎಷ್ಟು ಎಂಬ ಅಸಲಿ ಮಾಹಿತಿಯನ್ನು ತಿಳಿಸ ಹೊರಟಿದ್ದು, ನಿಮಗೂ ಕೂಡ ಈ ಒಂದು ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ತಪ್ಪದೇ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಭಕ್ತ ಪ್ರಹ್ಲಾದ ಚಿತ್ರಕ್ಕೆ ಅಪ್ಪು ಪಡೆದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ನೀವು ನಂಬೋದಿಲ್ಲ!

ರಾಕಿಂಗ್ ಸ್ಟಾರ್‌ ಯಶ್ ಮೊದಲ ಪೇಮೆಂಟ್ ಎಷ್ಟು ಗೊತ್ತಾ? ಧಾರಾವಾಹಿಯಲ್ಲಿ ಯಶ್ ಪಡೆಯುತ್ತಿದ್ದ ಸಂಭಾವನೆ ವೈರಲ್ - Kannada News

ಹೌದು ಗೆಳೆಯರೇ ಮೊಗ್ಗಿನ ಮನಸ್ಸು ಎಂಬ ಸಿನಿಮಾದ ಮೂಲಕ ಗ್ರಾಂಡ್ ಆಗಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಂತಹ ನಟ ನವೀನ್ ಹಲವಾರು ವರ್ಷಗಳ ಪರಿಶ್ರಮ ಹಾಗೂ ತಮ್ಮ ಅದ್ಭುತ ನಟನೆಯ ಮೂಲಕ ಇಂದು ಫ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿ ಎಲ್ಲ ಸಿನಿಮಾ ಇಂಡಸ್ಟ್ರಿಗು ಬಹು ಬೇಕಾಗಿರುವಂತಹ ನಟರಾಗಿ ಹೊರಹೊಮ್ಮಿದ್ದರೆ.

ಸತತ ಪರಿಶ್ರಮ ಹಾಗೂ ಏನನ್ನಾದರೂ ಸಾಧಿಸಬೇಕು ಎಂಬ ಛಲವಿದ್ದರೆ ಖಂಡಿತ ಬದುಕಿನಲ್ಲಿ ಉತ್ತಮ ಹಂತ ತಲುಪುತ್ತಾರೆ ಎಂಬುದಕ್ಕೆ ನಮ್ಮೆಲ್ಲರಿಗೂ ಕನ್ನಡ ಸಿನಿಮಾ ರಂಗದಿಂದ ಹಿಡಿದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವಂತಹ ಸ್ಟಾರ್ ಸೆಲೆಬ್ರಿಟಿ ರಾಕಿಂಗ್ ಸ್ಟಾರ್ ಯಶ್ ಅವರೆ ಉದಾಹರಣೆ.

ನಟಿ ಸೌಂದರ್ಯ ಸಾವಿಗೀಡಾಗುವ ಸಮಯದಲ್ಲಿ ಏಳು ತಿಂಗಳ ಗರ್ಭಿಣಿಯಾಗಿದ್ದರಂತೆ! ಇವರ ಪತಿ ಯಾರು? ಈಗ ಹೇಗಿದ್ದಾರೆ ಗೊತ್ತಾ?

ಹೌದು ಗೆಳೆಯರೇ ಆರಂಭಿಕ ಸಿನಿ ಬದುಕಿನಲ್ಲಿ ಯಶ್ ಅವರು ಕಿರಾತಕ, ರಾಜಹುಲಿ, ಮಾಸ್ಟರ್ ಪೀಸ್, ಗೂಗ್ಲಿ ಅಂತಹ ಲವರ್ ಬಾಯ್ ಕ್ಯಾರೆಕ್ಟರ್ ಗಳ ಮೂಲಕವೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಆನಂತರ ಪ್ರಶಾಂತ್ ನೀಲ್ ಹಾಗೂ ಯಶ್ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಂತಹ ಕೆಜಿಎಫ್ ಚಿತ್ರ ಇವರ ಬದುಕಿನಲ್ಲಿ ಬಹುದೊಡ್ಡ ಮಟ್ಟದ ಸಕ್ಸಸ್ ತಂದುಕೊಟ್ಟಿತ್ತು.

Kannada Actor Rocking star Yash

ಹೀಗೆ ಇದೊಂದು ಸಿನಿಮಾದ ಮೂಲಕ ಇಂದು ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು (Yash Fans) ಗುರುತಿಸಿಕೊಂಡಿರುವ ಯಶ್ ಅವರ ಮೊದಲ ಪೇಮೆಂಟ್ ಕುರಿತು ಕೆಲವು ಮಾಹಿತಿ ಭಾರಿ ವೈರಲ್ ಆಗುತ್ತಿದೆ.

ಕಾಂತಾರ ಸಿನಿಮಾಗೆ ನಟಿ ಸಪ್ತಮಿ ಗೌಡ ಡಿಮ್ಯಾಂಡ್ ಮಾಡಿದ ಹಣ ಎಷ್ಟು ಕೋಟಿ ಗೊತ್ತಾ? ಚಿತ್ರ ಯಶಸ್ಸು ಕಂಡ ನಂತರ ರಿಷಬ್ ಶೆಟ್ಟಿ ಕೊಟ್ಟಿದ್ದೆಷ್ಟು?

ಹೌದು ಗೆಳೆಯರೇ ಸಿನಿಮಾರಂಗಕ್ಕೆ ಬರುವ ಮುನ್ನ ಯಶ್ ಅವರು ಕಿರುತೆರೆಯ ಪ್ರಖ್ಯಾತ ಸೀರಿಯಲ್ ಆದಂತಹ ನಂದಗೋಕುಲ ಎಂಬ ಟಿವಿ ಧಾರವಾಹಿಯಲ್ಲಿ (TV Serial) ಯಶ್ ಅವರು ಬಣ್ಣ ಹಚ್ಚುತ್ತಿದ್ದರು.

ಈ ಒಂದು ಸೀರಿಯಲ್ 2005ರಲ್ಲಿ ಬಹಳ ಪ್ರಖ್ಯಾತಿ ಪಡೆದಿತ್ತು, ಅದೇ ಸೀರಿಯಲ್ ನಲ್ಲಿ ನಟಿ ರಾಧಿಕಾ ಪಂಡಿತ್ ಅವರು ಕೂಡ ನಾಯಕ ನಟಿಯಾಗಿ ಅಭಿನಯಿಸುತ್ತಿದ್ದರು. ಇನ್ನು ಯಶ್ ಅವರು ಈ ಒಂದು ಸೀರಿಯಲ್ ನಲ್ಲಿ ಅಭಿನಯಿಸಲು ಕೇವಲ 750 ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದರಂತೆ.

ಹಿರಿಯ ನಟಿ ಆರತಿ ಸಿನಿಮಾರಂಗ ತೊರೆಯಲು ಕಾರಣವಾದರೂ ಏನು? ಈಗ ಹೇಗಿದ್ದಾರೆ? ಎಲ್ಲಿದ್ದಾರೆ?

ಈ ಕುರಿತು ಎಷ್ಟೋ ಬಾರಿ ‘ನಾನು ಬಹಳ ದೂರದಿಂದ ಗಾಡಿಗೆ ಪೆಟ್ರೋಲ್ ಹಾಕಿಸಿಕೊಂಡು ಬರುತ್ತೇನೆ, ಆದರೆ ಇಷ್ಟು ಕಡಿಮೆ ಹಣ ಕೊಡುತ್ತಾರಲ್ಲ’ ಎಂದು ಯಶ್ ಬೇಸರ ವ್ಯಕ್ತಪಡಿಸಿದ್ದು ಇದೆ. ಹೀಗೆ ಕೇವಲ ರೂ.750 ಸಂಭಾವನೆಯಿಂದ ಶುರು ಮಾಡಿ ಇಂದು ಕೋಟಿ ಕೋಟಿ ಹಣವನ್ನು ಪಡೆಯುತ್ತಿರುವ ನಮ್ಮ ನೆಚ್ಚಿನ ಯಶ್ ಯಾವತ್ತೂ ಕುಗ್ಗದೆ ಅದೇ ಛಲದಿಂದ ಇಂದು ಸಾಧಿಸಿ ತೋರಿಸಿದ್ದಾರೆ..

Do you know how much is the first Remuneration of Kannada Actor Rocking star Yash

Follow us On

FaceBook Google News

Do you know how much is the first Remuneration of Kannada Actor Rocking star Yash