ಇವ್ರು ವಿಷ್ಣುವರ್ಧನ್ ಅವರ ಲಕ್ಕಿ ನಿರ್ದೇಶಕ ಎಂದೇ ಫೇಮಸ್! ಇಬ್ಬರ ಕಾಂಬಿನೇಷನ್ ಅಂದ್ರೆ ಆ ಸಿನಿಮಾ ಖಂಡಿತಾ ಸಕ್ಸಸ್! ಅಷ್ಟಕ್ಕೂ ಆತ ಯಾರು ಗೊತ್ತಾ?
ಸ್ನೇಹಿತರೆ, ಒಬ್ಬ ನಟ ತೆರೆಯ ಮೇಲೆ ಮಿಂಚಬೇಕು ಬಹು ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಬೇಕು ಎಂದರೆ ಅಲ್ಲಿ ಸಿನಿಮಾದಲ್ಲಿ ಕೆಲಸ ಮಾಡುವಂತಹ ಪ್ರತಿಯೊಬ್ಬ ಕಲಾವಿದರ ಹಾಗೂ ಕಾರ್ಮಿಕರ ಕೈಚಳಕವೂ ಅತ್ಯಗತ್ಯವಾಗಿರುತ್ತದೆ.
ಮೇಕಪ್ ಆರ್ಟಿಸ್ಟ್ ನಿಂದ ಹಿಡಿದು ಅವರಿಗೆ ಊಟ ಬಡಿಸುವಂತಹ ವ್ಯಕ್ತಿಯವರೆಗೂ ಕಲಾವಿದನ ಯಶಸ್ಸಿಗೆ ಕಾರಣರಾಗಿರುತ್ತಾರೆ. ಆದರೆ ಒಬ್ಬ ಸ್ಟಾರ್ ನಟ ಬಹುದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣಬೇಕು ಎಂದರೆ ಅವನ ಹಿಂದೆ ಒಂದು ಒಳ್ಳೆ ನಿರ್ದೇಶಕನಿರಬೇಕು.
ಹೌದು ಗೆಳೆಯರೇ ನಿರ್ದೇಶಕರು ಎಣೆಯುವಂತಹ ಕಥೆ ಹಾಗೂ ಚಿತ್ರವನ್ನು ಚಿತ್ರೀಕರಣಿಸುವಂತಹ ರೀತಿ ಜನರಿಗೆ ಇಷ್ಟವಾದರೆ ಮಾತ್ರ ಸಿನಿಮಾ ಬಹು ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಾಣುತ್ತದೆ.
ಹೀಗೆ ತಮ್ಮ ಅತ್ಯದ್ಭುತ ಅಭಿನಯದ ಮೂಲಕ ಪುಟ್ಟಣ್ಣ ಕಣಗಾಲ್ (Puttanna Kanagal) ಅವರ ನಿರ್ದೇಶನದಲ್ಲಿ ಮೂಡಿ ಬಂದ ನಾಗರ ಹಾವು ಸಿನಿಮಾದ (Nagarahavu Cinema) ಮೂಲಕ ಬಣ್ಣದ ಲೋಕಕ ಎಂಟ್ರಿ ಕೊಟ್ಟ ಡಾ. ವಿಷ್ಣುವರ್ಧನ್ (Actor Dr Vishnuvardhan) ಅವರ ಬಾಳಿನಲ್ಲಿಯೂ ಅಂತಹ ಒಬ್ಬ ಲಕ್ಕಿ ನಿರ್ದೇಶಕರಿದ್ದಾರಂತೆ..
ಆತ ಯಾರು ಎಂಬ ಮಾಹಿತಿಯನ್ನು ತಿಳಿದುಕೊಳ್ಳುವ ಕುತೂಹಲ ನಿಮಗೆದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಕನ್ನಡ ಸಿನಿಮಾ ರಂಗದ ಮಾಂತ್ರಿಕ ನಟ ಮತ್ತು ನಿರ್ದೇಶಕರೆಂದೇ ಗುರುತಿಸಿಕೊಂಡಿರುವಂತಹ ಎಸ್ ನಾರಾಯಣ್ (Director Cum Actor S Narayana), ಇವ್ರ ನಿರ್ದೇಶನದಲ್ಲಿ ಬಂದಂತಹ ಸಾಕಷ್ಟು ಸಿನಿಮಾಗಳು ಸಿನಿಮಾ ಥಿಯೇಟರ್ನಲ್ಲಿ ನೂರು ದಿನಗಳಿಗೂ ಅಧಿಕ ಕಾಲಾ ರಾರಾಜಿಸಿದವು.
ಖಳನಾಟನಾಗಿ ಅಭಿನಯಿಸುತ್ತಿದ್ದ ಶಶಿಕುಮಾರ್ ನಾಯಕ ನಟನಾಗಿದ್ದು ಹೇಗೆ ಗೊತ್ತಾ? ಧಿಡೀರ್ ಅವರ ಬೇಡಿಕೆ ಕುಸಿಯಲು ಕಾರಣವೇನು?
ಅದರಂತೆ ಹೀಗೆ ಒಂದು ದಿನ ವಿಷ್ಣುವರ್ಧನ್ ಅವರು ಎಸ್ ನಾರಾಯಣ್ ಅವರನ್ನು ಭೇಟಿ ಮಾಡಲು ಹೋದಾಗ ಸುಮ್ಮನೆ ಹಾಗೆ ಅವರ ಬಳಿ ಇದ್ದಂತಹ ಸ್ಕ್ರಿಪ್ಟ್ ತೆಗೆದು ವೀರಪ್ಪ ನಾಯಕ ಕತೆಯನ್ನು ಓದುತ್ತಾರೆ. ಅದು ಬಹಳ ಇಷ್ಟವಾಗಿ ಕೇಳಿದೊಡನೆ ಎಸ್ ನಾರಾಯಣ್ ನಿಮಗೆ ಈ ಸಿನಿಮಾ ಮಾಡುತ್ತೇನೆ ಎಂದರು.
50 ವರ್ಷವಾದರೂ ನಟಿ ಸಿತಾರ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತೇ? ಅಷ್ಟಕ್ಕೂ ಆತ ಯಾರು ಗೊತ್ತಾ?
ವೀರಪ್ಪ ನಾಯಕ ಸಿನಿಮಾವರೆಗೂ ವಿಷ್ಣುವರ್ಧನ್ ಅಭಿನಯಿಸಿದ ಯಾವ ಸಿನಿಮಾಗಳು ಕೂಡ ಹೇಳಿಕೊಳ್ಳುವ ಮಟ್ಟಕ್ಕೆ ಸಕ್ಸಸ್ ನೀಡುತ್ತಿರಲಿಲ್ಲ.
ಆದರೆ ಬಹು ದಿನಗಳ ನಂತರ ವಿಷ್ಣುವರ್ಧನ್ ವೀರಪ್ಪ ನಾಯಕ ಸಿನಿಮಾದಿಂದಾಗಿ (Veeerappa Nayaka Cinema) ಒಂದು ದೊಡ್ಡ ಬ್ರೇಕ್ ಪಡೆದರು ಎಂದರೆ ತಪ್ಪಾಗಲಾರದು. ಇನ್ನೊಂದು ವಿಶೇಷತೆ ಎಂದರೆ ವಿಷ್ಣುವರ್ಧನ್ ಅವರಿಗೆ ಸಾಕಷ್ಟು ಕಾಲದಿಂದ ದೇಶ ಪ್ರೇಮಿ ಸಿನಿಮಾವನ್ನು ಮಾಡಬೇಕು ಎಂಬ ಮನದಾಸೆ ಸಹ ಇತ್ತು.
ಈ ವಾರದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಅಥಿತಿ ಯಾರು? ಇವರು ಹುಡುಗಿಯರ ಲವ್ಲಿ ಸ್ಟಾರ್! ಯಾರು ಗೊತ್ತೇ?
ಇದನ್ನು ಸಹ ಎಸ್ ನಾರಾಯಣ ಅವರ ನಿರ್ದೇಶನದ ಮೂಲಕ ವಿಷ್ಣು ದಾದಾ ಈಡೇರಿಸಿಕೊಂಡರು. ಹೀಗಾಗಿ ತಮ್ಮ ಜೀವನದ ಲಕ್ಕಿ ಡೈರೆಕ್ಟರ್ ಎಂದು ವಿಷ್ಣುವರ್ಧನ್ ಎಸ್ ನಾರಾಯಣ್ ಅವರನ್ನು ಪರಿಗಣಿಸುತ್ತಾರೆ.
He is famous as Actor Vishnuvardhan lucky director