ಜೀ ಕನ್ನಡ ವಾಹಿನಿಯಲ್ಲಿ (Zee Kannada TV) ರಮೇಶ್ ಅರವಿಂದ್ (Actor Ramesh Aravind) ಅವರ ನೇತೃತ್ವದಲ್ಲಿ ಮೂಡಿಬರುವಂತಹ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮವು ಅದಾಗಲೇ ಐದನೇ ಆವೃತ್ತಿಯ ಅರ್ಧ ಭಾಗವನ್ನು ಮುಗಿಸಿದೆ.
ಹೌದು ಗೆಳೆಯರೇ ಈಗಾಗಲೇ ಅತಿಥಿಗಳಾಗಿ ಮೋಹಕ ತಾರೆ ರಮ್ಯಾ, ಪ್ರಭುದೇವ, ಸಿಎನ್ ಮಂಜುನಾಥ್, ದತ್ತಣ್ಣ, ಡಾಲಿ ಧನಂಜಯ್, ಅವಿನಾಶ್, ಮಂಡ್ಯ ರಮೇಶ್, ಡಾಕ್ಟರ್ ಗುರುರಾಜ್ ಕರೆಜಗಿ, ಸಿಹಿ ಕಹಿ ಚಂದ್ರು ಸೇರಿದಂತೆ ಸಾಕಷ್ಟು ಸಾಧಕರು ಆಗಮಿಸಿದ್ದರು.
ಕೆಂಪು ಕುರ್ಚಿಯ ಮೇಲೆ ಕುಳಿತು ತಮ್ಮ ಜೀವನದ ಸಿಹಿ ಹಾಗೂ ಕಹಿ ನೆನಪುಗಳ ಕುರಿತು ಮೆಲುಕು ಹಾಕಿದರು. ಹೀಗೆ ಇಷ್ಟು ದಿನಗಳ ಕಾಲ ಪ್ರಸಾರವಾದಂತಹ ಪ್ರತಿಯೊಂದು ಕಾರ್ಯಕ್ರಮವು ಬಹಳಾನೆ ಸ್ಪೂರ್ತಿದಾಯಕ ಹಾಗೂ ಮನೋರಂಜನೆಯಾಗಿ ಇದ್ದಂತಹ ಪ್ರತಿಕ್ರಿಯೆಯನ್ನು ಜನರು ವಾಹಿನಿಯವರಿಗೆ ತಿಳಿಸಿದ್ದಾರೆ.
ಅದರಂತೆ ಈ ವಾರದ ವೀಕೆಂಡ್ ವಿತ್ ರಮೇಶ್ ಶೂಟಿಂಗ್ ಪ್ರಾರಂಭವಾಗಿದ್ದು, ರಮೇಶ್ ಅವರು ಈ ವಾರವೂ ಕೂಡ ಡಬಲ್ ಧಮಾಕ ಹೊತ್ತು ನಮ್ಮೆಲ್ಲರ ಮುಂದೆ ಬರಲಿದ್ದಾರೆ ಎಂದು ಕಾಯುತ್ತಿದ್ದಂತಹ ಪ್ರೇಕ್ಷಕರಿಗೆ ಆಶ್ಚರ್ಯಕರ ಸಂಗತಿ ಎದುರಾಗಿದೆ.
ಖಳನಾಟನಾಗಿ ಅಭಿನಯಿಸುತ್ತಿದ್ದ ಶಶಿಕುಮಾರ್ ನಾಯಕ ನಟನಾಗಿದ್ದು ಹೇಗೆ ಗೊತ್ತಾ? ಧಿಡೀರ್ ಅವರ ಬೇಡಿಕೆ ಕುಸಿಯಲು ಕಾರಣವೇನು?
ಹಾಗಾದ್ರೆ ಈ ಬಾರಿ ಬರುತ್ತಿರುವಂತಹ ಆ ಸ್ಟಾರ್ ಸಾಧಕರು ಯಾರು ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
ಇದೇ ಶನಿವಾರ ಭಾನುವಾರದಂದು ಪ್ರಸಾರವಾಗುವಂತಹ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ ಅತಿಥಿ ಮತ್ಯಾರು ಅಲ್ಲ ಕನ್ನಡ ಸಿನಿಮಾ ರಂಗದ ನಾಯಕನಟ ಲವ್ಲಿ ಸ್ಟಾರ್ ಪ್ರೇಮ್ (Lovely Star Prem). ಹೌದು ಬಾಲ್ಯದಿಂದಲೂ ನಟನೆಯ ಮೇಲೆ ಬಹಳ ಶಕ್ತಿ ಹೊಂದಿದ್ದು ಯಾವುದೇ ಬ್ಯಾಗ್ರೌಂಡ್ ಇಲ್ಲದೆ ತಮ್ಮ ಸುಂದರ ನಟನೆಯ ಮೂಲಕ ಸಿನಿ ಜಗತ್ತಿನಲ್ಲಿ ಬಹು ಬೇಡಿಕೆಯನ್ನು ಗಿಟ್ಟಿಸಿಕೊಂಡಿರುವಂತಹ ಲವ್ಲಿ ಸ್ಟಾರ್ ಪ್ರೇಮ್
50 ವರ್ಷವಾದರೂ ನಟಿ ಸಿತಾರ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತೇ? ಅಷ್ಟಕ್ಕೂ ಆತ ಯಾರು ಗೊತ್ತಾ?
ಅವರು ಸಾಧಕರ ಕುರ್ಚಿಯ ಮೇಲೆ ಕೂರುತ್ತಿರುವುದು ಪ್ರತಿಯೊಬ್ಬ ಅಭಿಮಾನಿಗಳಿಗೂ ಸಂತಸವನ್ನು ತಂದಿದೆ. ಅದರಲ್ಲೂ ಪ್ರೇಮ್ ಅವರ ಬರುವಿಕೆಗಾಗಿ ಅದೆಷ್ಟೋ ಜನ ಹೆಣ್ಣು ಮಕ್ಕಳು ಕಾದದ್ದು ಸರ್ವೇ ಒಂದರ ಪ್ರಕಾರ ತಿಳಿದುಬಂದಿದೆ.
ಹೌದು ಗೆಳೆಯರೇ ನೆನಪಿರಲಿ ಎಂಬ ಸಿನಿಮಾದ ಮೂಲಕ ಬಿಗ್ ಬ್ರೇಕ್ ಪಡೆದು ಕನ್ನಡ ಚಿತ್ರರಂಗದ (Kannada Cinema Industry) ಬಹು ಬೇಡಿಕೆಯ ನಟನಾಗಿ ಪ್ರಖ್ಯಾತಿ ಪಡೆದಿರುವಂತಹ ಪ್ರೇಮ್…
ಭಕ್ತ ಪ್ರಹ್ಲಾದ ಚಿತ್ರಕ್ಕೆ ಅಪ್ಪು ಪಡೆದ ಸಂಭಾವನೆ ಎಷ್ಟು ಗೊತ್ತಾ? ತಿಳಿದರೆ ನಿಜಕ್ಕೂ ನೀವು ನಂಬೋದಿಲ್ಲ!
ಅವರು 2004ರಲ್ಲಿ ತೆರೆಕಂಡ ಪ್ರಾಣ ಎಂಬ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ಇಂದಿಗೂ ಕೂಡ ಯಶಸ್ವಿ ಸಿನಿಮಾಗಳ ಮೂಲಕ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಸದ್ಯ ಮಗಳ ಸಿನಿಮಾಗೆ ಸಪೋರ್ಟ್ ಮಾಡುತ್ತಾ ಮಕ್ಕಳ ಭವಿಷ್ಯವನ್ನು ರೂಪಿಸುತ್ತಿರುವ ಪ್ರೇಮ್ ಅವರು ಈ ಬಾರಿ ಸಾಧಕರ ಕುರ್ಚಿಯಲ್ಲಿ ಕೂರುತ್ತಿರುವುದು ಹೆಮ್ಮೆ ತರುವಂತ ವಿಚಾರವೇ ಸರಿ.
Who is the guest For Weekend with Ramesh Episode this week
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.