ಸ್ನೇಹಿತರೆ, ತಮ್ಮ ಹಾಟ್ ಮೈಮಾಟದ ಮೂಲಕವೇ ಕನ್ನಡಿಗರ ನಿದ್ದೆಗೆಡಿಸಿರುವಂತಹ ನಟಿ ರಚಿತಾ ರಾಮ್ (Actress Rachita Ram) ವರ್ಷಕ್ಕೆ 2-3 ಸಿನಿಮಾಗಳ ಮೂಲಕ ತೆರೆಯ ಮೇಲೆ ಮಿಂಚುತ್ತಲೇ ಇರುತ್ತಾರೆ.
ಈಗಾಗಲೇ ನಿಮ್ಮೆಲ್ಲರಿಗೂ ತಿಳಿದಿರುವಂತೆ ನಮ್ಮ ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ (Rachita Ram) ಕನ್ನಡದ ನಂಬರ್ ಒನ್ ನಟಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಬಿಡಿ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬುಲ್ ಬುಲ್ ಚಿತ್ರದಿಂದ ತಮ್ಮ ಸಿನಿ ಜೀವನ ಆರಂಭಿಸಿದ ಇವರು ಅನೇಕ ಸಕ್ಸಸ್ ಸಿನಿಮಾಗಳನ್ನು ಕೊಟ್ಟಿದ್ದಾರೆ.
ಪವಿತ್ರ ಲೋಕೇಶ್ ಮತ್ತೆ ಮದುವೆ ಸಿದ್ಧತೆ, ಇನ್ನೊಂದು ಮದುವೆ ದಿನಾಂಕ ಫಿಕ್ಸ್! ಮದುವೆಗೆ ಬನ್ನಿ ಎಂದ ಜೋಡಿ
ಶಿವರಾಜ್ ಕುಮಾರ್ (Actor Shiva Rajkumar), ಪುನೀತ್ ರಾಜಕುಮಾರ್ (Puneeth Rajkumar), ಸುದೀಪ್ (Kiccha Sudeep) ಹಾಗೂ ಗಣೇಶ್ (Ganesh) ರಂತಹ ದಿಗ್ಗಜ ನಟರುಗಳೊಂದಿಗೆ ತೆರೆಹಂಚಿಕೊಂಡು ಹತ್ತು ವರ್ಷಗಳಿಂದ ಯಶಸ್ವಿ ಸಿನಿಮಾಗಳನ್ನು ನೀಡುತ್ತಾ ಚಿತ್ರರಂಗದಲ್ಲಿ ಸಕ್ರಿಯ ರಾಗಿದ್ದಾರೆ.
ಹೀಗಿರುವಾಗ ರಚಿತಾ ರಾಮ್ ಅವರ ಆಸ್ತಿ ಮೌಲ್ಯದ (Net worth) ವಿಚಾರ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು. ನಾವಿವತ್ತು ಈ ನಟಿ ತಮ್ಮ ವೃತ್ತಿ ಬದುಕಿನಿಂದಾಗಿ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು ಎಂಬ ಮಾಹಿತಿಯನ್ನು ತಿಳಿಸಲು ಹೊರಟಿದ್ದೇವೆ.
ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
2013ರಲ್ಲಿ ತೆರೆಕಂಡ ಬುಲ್ ಬುಲ್ ಚಿತ್ರದ ಮೂಲಕ ನಾಯಕ ನಟಿಯಾಗಿ ಸ್ಯಾಂಡಲ್ ವುಡ್ (Sandalwood Cinema) ಪ್ರವೇಶಿಸಿದರು ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಂಬರೀಶ, ಗೋಲ್ಡನ್ ಸ್ಟಾರ್ ಗಣೇಶ್ ಅವರ ದಿಲ್ ರಂಗೀಲಾ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ರನ್ನ, ರೋರಿಂಗ್ ಸ್ಟಾರ್ ಶ್ರೀ ಮುರಳಿ ಅವರ ಜೊತೆ ರಥಾವರ, ಪುನೀತ್ ರಾಜಕುಮಾರ್ ಅವರ ಜೊತೆ ನಟಸಾರ್ವಭೌಮ, ಚಕ್ರವ್ಯೂಹ ಇನ್ನು ನೀನಾಸಂ ಸತೀಶ್ ಅವ್ರ ಜೊತೆ ಅಯೋಗ್ಯ ಚಿತ್ರದಲ್ಲಿ ನಟಿಸುವುದರ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದಾರೆ.
ಸುದೀಪ್ ಜೊತೆ ನಟಿಸಿದ ರನ್ನ ಚಿತ್ರಕ್ಕಾಗಿ ಸೈಮಾ ಉತ್ತಮ ನಟಿ ಪ್ರಶಸ್ತಿ ಮತ್ತು ಫಿಲಂಫೇರ್ ಸೌತ್ ಪ್ರಶಸ್ತಿ ಕೂಡ ಲಭಿಸಿದೆ.
ಅಷ್ಟೇ ಅಲ್ಲದೆ ರಚಿತಾ ರಾಮ್ ರಿಯಾಲಿಟಿ ಶೋಗಳ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದು ಕಾಮಿಡಿ ಟಾಕೀಸ್ ಹಾಗು ಮಜಾ ಭಾರತ ದಂತಹ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಒಂದು ಸಿನಿಮಾಗೆ ಬರೋಬ್ಬರಿ 90 ಲಕ್ಷದಿಂದ ಒಂದುವರೆ ಕೋಟಿ ಸಂಭಾವನೆಯನ್ನು (Actress Rachita Ram Remuneration) ಡಿಮ್ಯಾಂಡ್ ಮಾಡುವಂತಹ ರಚಿತಾ ರಾಮ್ ಇದುವರೆಗೂ ಬರೋಬ್ಬರಿ 60 ಕೋಟಿ ಆಸ್ತಿಯನ್ನು ಸಂಪಾದಿಸಿರುವ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
50 ವರ್ಷವಾದರೂ ನಟಿ ಸಿತಾರ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತೇ? ಅಷ್ಟಕ್ಕೂ ಆತ ಯಾರು ಗೊತ್ತಾ?
ಇದರ ಜೊತೆಗೆ ಐಷಾರಾಮಿ ಮನೆ ಹಾಗೂ ದುಬಾರಿ ಕಾರುಗಳನ್ನು ರಚಿತಾ ರಾಮ್ ಹೊಂದಿದ್ದಾರೆ.
Actress Rachita Ram Remuneration, Net Worth and Property Details
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.