ಟೈಗರ್ ಪ್ರಭಾಕರ್ ಅವರ ಮೊದಲ ಸಿನಿಮಾ ಯಾವುದು? ಆ ಚಿತ್ರಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

Actor Tiger Prabhakar: ನಾಯಕ ನಟನಾಗಬೇಕು ಎಂದು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಂತಹ ಟೈಗರ್ ಪ್ರಭಾಕರ್ ಅವರನ್ನು ಜನರು ನೆಗೆಟಿವ್ ರೋಲ್ ಗಳ ಮೂಲಕ ನೋಡಲು ಇಷ್ಟಪಡುತ್ತಿದ್ದರು.

Actor Tiger Prabhakar: ಸ್ನೇಹಿತರೆ ತಮ್ಮ ಅತ್ಯದ್ಭುತ ಮಾನ್ಯರಿಸಂ ಹಾಗೂ ಕಟ್ಟುಮಸ್ಥಾದ ದೇಹದ ಮೂಲಕವೇ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾದಲ್ಲಿ ಗಮನಾರ್ಹ ಅಭಿನಯವನ್ನು ಮಾಡುವ ಮೂಲಕ ತಮ್ಮದೇ ಆದ ವಿಶಿಷ್ಟ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಂತಹ ಟೈಗರ್ ಪ್ರಭಾಕರ್ (Actor Tiger Prabhakar) ಅವರು ಅಂದಿನ ಕಾಲದ ಬಹು ಬೇಡಿಕೆಯ ಖಳನಟ.

ಹೌದು ಗೆಳೆಯರೇ ನಾಯಕ ನಟನಾಗಬೇಕು ಎಂದು ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಂತಹ ಟೈಗರ್ ಪ್ರಭಾಕರ್ ಅವರನ್ನು ಜನರು ನೆಗೆಟಿವ್ ರೋಲ್ ಗಳ ಮೂಲಕ ನೋಡಲು ಇಷ್ಟಪಡುತ್ತಿದ್ದರು. ಹೀಗಾಗಿ ಸಾಕಷ್ಟು ಸಿನಿಮಾಗಳಲ್ಲಿ ಅಭಿಮಾನಿಗಳಿಗೋಸ್ಕರ ವಿಲ್ಲನ್ ಪಾತ್ರದಲ್ಲಿಯೇ ಕಾಣಿಸಿಕೊಂಡಿದ್ದರು ಪ್ರಭಾಕರ್..

ಇನ್ನು ನೋಡಲು ಚಿಕ್ಕ ಹುಡುಗಿಯಂತೆ ಕಾಣುವ ರಶ್ಮಿಕಾ ಮಂದಣ್ಣ ಅವರ ನಿಜವಾದ ವಯಸ್ಸೆಷ್ಟು ಗೊತ್ತೇ?

ಅವರು ಮೊದಲು ಯಾವ ಸಿನಿಮಾದಲ್ಲಿ ಅಭಿನಯಿಸಿದ್ದರು ಹಾಗೂ ಅದಕ್ಕೆ ಪಡೆದ ಸಂಭಾವನೆ (Actor Tiger Prabhakar Remuneration For His First Movie) ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ಯಾವುದೇ ಪಾತ್ರ ನೀಡಿದರು ಅದನ್ನು ಲೀಲಾ ಜಾಲವಾಗಿ ಅಭಿನಯಿಸಿ ಪ್ರತಿಯೊಬ್ಬರು ಮೆಚ್ಚುವಂತೆ ಮಾಡುತ್ತಿದ್ದರು ಹಾಗೂ ಸದಾಕಾಲ ಆ ಪಾತ್ರ ಜನರ ಮನಸ್ಸಿನಲ್ಲಿ ನೆನಪಿಡುವಂತಹ ಅಭಿನಯ ಅವರದಾಗಿತ್ತು.

Actor Tiger Prabhakar

10 ವರ್ಷಗಳಿಂದ ಚಿತ್ರರಂಗದಲ್ಲಿರುವ ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಸಂಪಾದಿಸಿರುವ ಒಟ್ಟು ಆಸ್ತಿ ಎಷ್ಟು ಕೋಟಿ ಗೊತ್ತೇ?

ಹೀಗೆ ಸುಮಾರು 450 ಸಿನಿಮಾಗಳಲ್ಲಿ ನಟಿಸಿ ರಂಜಿಸಿದಂತ ಟೈಗರ್ ಪ್ರಭಾಕರ್ ಅವರು ತೆಲುಗಿನಲ್ಲಿ ಕನ್ನಡ ಪ್ರಭಾಕರ್ (Kannada Prabhakar) ಎಂದೇ ಖ್ಯಾತಿ ಪಡೆದಿದ್ದರು. ಅವರನ್ನು ಪ್ರಚಂಡ ನಟ, ಸಾಹಸ ಚಕ್ರವರ್ತಿ ಎಂಬೆಲ್ಲ ಬಿರುದು ನೀಡಿ ಗೌರವಿಸಲಾಗಿದೆ.

1969ರಲ್ಲಿ ಮೂಡಿ ಬಂದಂತಹ ಕಾಡಿನ ರಹಸ್ಯ (Kaadina Rahasya Movie) ಎಂಬ ಸಿನಿಮಾದ ಮೂಲಕ ಸಿನಿ ಬದುಕನ್ನು ಪ್ರಾರಂಭ ಮಾಡಿದಂತಹ ಟೈಗರ್ ಪ್ರಭಾಕರ್ ಅವರಿಗೆ ಆಗ ಕೇವಲ 14 ವರ್ಷ.

ಹೌದು ಗೆಳೆಯರೆ ಈ ಒಂದು ಕಾದಂಬರಿ ಆಧರಿತ ಸಿನಿಮಾವನ್ನು ಗೀತಪ್ರಿಯ ಅವರು ನಿರ್ದೇಶನ ಮಾಡುತ್ತಾರೆ. ಎಂಪಿ ಶಂಕರ್ ಅವರ ಅದ್ಭುತ ನಿರ್ಮಾಣ ಈ ಸಿನಿಮಾಗಿತ್ತು‌. ಸಂಗೀತಂ ಅವರ ಸಂಗೀತ ಸಂಯೋಜನೆ ಆರ್ ಎನ್ ಕೆ ಪ್ರಸಾದ್ ಅವರ ಛಾಯಾಗ್ರಹಣ ಎಲ್ಲವೂ ಸಿನಿ ರಸಿಕರ ಮನಸ್ಸನ್ನು ಗೆದ್ದಿತ್ತು.

50 ವರ್ಷವಾದರೂ ನಟಿ ಸಿತಾರ ಮದುವೆಯಾಗದೆ ಯಾರಿಗಾಗಿ ಕಾಯುತ್ತಿದ್ದಾರೆ ಗೊತ್ತೇ? ಅಷ್ಟಕ್ಕೂ ಆತ ಯಾರು ಗೊತ್ತಾ?

ಇನ್ನು ಕೇವಲ 14 ವರ್ಷದ ಹುಡುಗನಾಗಿ ಟೈಗರ್ ಪ್ರಭಾಕರ್ ಅವರು ಸಿನಿಮಾದಲ್ಲಿ ಮಿಂಚಿದರು. ಆನಂತರ ಪ್ರಭಾಕರ್ ಅವರಿಗೆ ಸಾಕಷ್ಟು ಸಿನಿಮಾಗಳ ಅವಕಾಶ ಬರಲಾರಂಭಿಸಿದವು.

ಹೀಗೆ ತಮ್ಮ ವೃತ್ತಿ ಬದುಕಿನ ಪಯಣವನ್ನು ಶುರು ಮಾಡಿದಂತಹ ಟೈಗರ್ ಈ ಒಂದು ಸಿನಿಮಾಕ್ಕೆ ಕೇವಲ 300 ರೂಪಾಯಿ ಸಂಭಾವನೆಯನ್ನು ಪಡೆದಿದ್ದರಂತೆ. ಹೀಗೆ ಆಗಿನ ಕಾಲದಲ್ಲಿ ಹಣದ ಮೌಲ್ಯ ಹೆಚ್ಚಾಗಿ ಇರುತ್ತಿತ್ತು, ಅಂದಿನ 300 ಈಗಿನ 30,000 ಮೂರು ಲಕ್ಷಕ್ಕೆ ಸಮ ಎಂದರೆ ತಪ್ಪಾಗಲಾರದು.

What was Actor Tiger Prabhakar first movie and Remuneration for that film

Follow us On

FaceBook Google News