ಓದುವ ವಯಸ್ಸಿನಲ್ಲಿಯೇ ಸಿನಿಮಾ ರಂಗ ಪ್ರವೇಶ ಮಾಡಿದ ರಾಧಿಕಾ ಕುಮಾರಸ್ವಾಮಿ 10ನೇ ತರಗತಿಯಲ್ಲಿ ಪಡೆದ ಮಾರ್ಕ್ಸ್ ಎಷ್ಟು ಗೊತ್ತೇ?

ರಾಧಿಕಾ ಕುಮಾರಸ್ವಾಮಿ ತಮ್ಮ 16ನೇ ವಯಸ್ಸಿನಲ್ಲಿಯೇ ಸಿನಿಮಾ ರಂಗವನ್ನು ಪ್ರವೇಶ ಮಾಡಿ ಸ್ಯಾಂಡಲ್ ವುಡ್ ನ (Sandalwood) ಸ್ಟಾರ್ ನಟಿ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬಹು ಬೇಡಿಕೆಯನ್ನು ಪಡೆದುಕೊಂಡರು..

ಸ್ನೇಹಿತರೆ ಕನ್ನಡ ಸಿನಿಮಾ ರಂಗ (Kannada Cinema Industry) ಕಂಡಂತಹ ಸಾಕಷ್ಟು ಅಪರೂಪದ ನಟಿಯರಲ್ಲಿ ರಾಧಿಕಾ ಕುಮಾರಸ್ವಾಮಿ (Actress Radhika Kumaraswamy) ಅವರು ಕೂಡ ಒಬ್ಬರು. ತಮ್ಮ ಮುಗ್ಧ ಅಭಿನಯ ಹಾಗೂ ಸೌಂದರ್ಯದ ಮೂಲಕವೇ ಆಗಿನ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದಿದಂತಹ ನಟಿ ರಾಧಿಕಾ ಕುಮಾರಸ್ವಾಮಿ.

ರಾಧಿಕಾ ಕುಮಾರಸ್ವಾಮಿ ತಮ್ಮ 16ನೇ ವಯಸ್ಸಿನಲ್ಲಿಯೇ ಸಿನಿಮಾ ರಂಗವನ್ನು ಪ್ರವೇಶ ಮಾಡಿ ಸ್ಯಾಂಡಲ್ ವುಡ್ ನ (Sandalwood) ಸ್ಟಾರ್ ನಟಿ ಎಂಬ ಪಟ್ಟವನ್ನು ಗಿಟ್ಟಿಸಿಕೊಂಡು ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಾ ಬಹು ಬೇಡಿಕೆಯನ್ನು ಪಡೆದುಕೊಂಡರು..

ತಮ್ಮ ಮುಂದಿನ ಜೀವನಕ್ಕಾಗಿ ಮಹತ್ತರ ನಿರ್ಧಾರ ತೆಗೆದುಕೊಂಡ ಮೇಘನಾ ರಾಜ್! ಏನನ್ನು ಮಾಡ ಹೊರಟಿದ್ದಾರೆ ಗೊತ್ತೇ?

Actress Radhika Kumaraswamy 10th class Marks Goes Viral

ಹೀಗೆ ಓದುವ ವಯಸ್ಸಿನಲ್ಲಿಯೇ ಬಣ್ಣದ ಲೋಕ ಪ್ರವೇಶ ಮಾಡಿದಂತಹ ಈಕೆ ಹತ್ತನೇ ತರಗತಿಯಲ್ಲಿ ಗಳಿಸಿರುವ ಒಟ್ಟು ಅಂಕ ಎಷ್ಟು ಎಂಬ ಮಾಹಿತಿಯನ್ನು ನಾವಿವತ್ತು ಈ ಪುಟದ ಮುಖಾಂತರ ತಿಳಿಸ ಹೊರಟಿದ್ದೇವೆ.

ನಿಮಗೂ ಕೂಡ ಇದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ತಪ್ಪದೆ ಈ ಪುಟವನ್ನು ಸಂಪೂರ್ಣವಾಗಿ ಓದಿ ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಹೌದು ಗೆಳೆಯರೇ ರಾಧಿಕಾ ಕುಮಾರಸ್ವಾಮಿ (Actress Radhika Kumaraswamy) ಅವರು 2002ರಲ್ಲಿ ಅಂದರೆ 16ನೇ ವಯಸ್ಸಿನಲ್ಲಿ ನೀಲ ಮೇಘ ಶಾಮ ಎಂಬ ಸಿನಿಮಾದ ಮೂಲಕ ತಮ್ಮ ಬಣ್ಣದ ಬದುಕನ್ನು ಪ್ರಾರಂಭ ಮಾಡಿದರು.

ಅಂದಿನ ಕಾಲಕ್ಕೆ ಡಾಕ್ಟರ್ ವಿಷ್ಣುವರ್ಧನ್ ಅವರು ನಾಗರಹಾವು ಸಿನಿಮಾಗೆ ಪಡೆದಂತಹ ಸಂಭಾವನೆ ಎಷ್ಟು ಗೊತ್ತಾ?

 

Kannada Actress Radhika Kumaraswamy

ಆನಂತರ ನಿನಗಾಗಿ, ತವರಿಗೆ ಬಾ ತಂಗಿ, ಅಣ್ಣ ತಂಗಿ, ತಾಯಿಯಿಲ್ಲದ ತಬ್ಬಲಿಯಂತಹ ಕೌಟುಂಬಿಕ ಸಿನಿಮಾಗಳ ಮೂಲಕ ಆಗಿನ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸನ್ನು ಗೆದ್ದು ಮಸಾಲಾ ಮತ್ತು ಆಟೋ ಶಂಕರ್ ಸಿನಿಮಾಗಳ ಮೂಲಕ ಕಾಲಿವುಡ್ ನಲ್ಲಿಯು ಮಿಂಚಿದರು.

ಇನ್ನು ಕೇವಲ ನಟಿಯಾಗಿ ಮಾತ್ರವಲ್ಲದೆ ಪ್ರಖ್ಯಾತ ಉದ್ಯಮಿಯಾಗಿಯೂ ಗುರುತಿಸಿಕೊಂಡಿರುವ ರಾಧಿಕಾ ಕುಮಾರಸ್ವಾಮಿ ಶಮಿಕ ಎಂಟರ್ಪ್ರೈಸಸ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದು, ಈ ಸಂಸ್ಥೆಯ ಬ್ಯಾನರ್ ನ ಅಡಿಯಲ್ಲಿ ಹಂಡ್ರೆಡ್ ಇನ್ ಕ್ಲಾಸ್ ಮತ್ತು ಲಕ್ಕಿ ದಂತಹ ಸಿನಿಮಾಗಳು ಕೂಡ ತಯಾರಾಗುತ್ತಿದೆ.

ಹೀಗೆ ತಮ್ಮ ವ್ಯಾಪಕ ಅಭಿನಯ ಹಾಗೂ ಮುಗ್ಧ ಸೌಂದರ್ಯದ ಮೂಲಕ ಹಲವಾರು ವರ್ಷಗಳಿಂದ ಬಣ್ಣ ಹಚ್ಚುತ್ತಿರುವಂತಹ ರಾಧಿಕಾ ಅವರ 10ನೇ ತರಗತಿಯ ಅಂಕಪಟ್ಟಿಯ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.

ಟೈಗರ್ ಪ್ರಭಾಕರ್ ಅವರ ಮೊದಲ ಸಿನಿಮಾ ಯಾವುದು? ಆ ಚಿತ್ರಕ್ಕೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತಾ?

ಓದುವ ವಯಸ್ಸಿನಲ್ಲಿ ಸಿನಿಮಾ ರಂಗದ ಜೊತೆಗೆ ಎಲ್ಲವನ್ನು ಮ್ಯಾನೇಜ್ ಮಾಡುತ್ತಾ ರಾಧಿಕಾ ಅವರು 600 ಅಂಕಕ್ಕೆ ಬರೋಬ್ಬರಿ 520 ಅಂಕಗಳನ್ನು ಗಳಿಸುವ ಮೂಲಕ ಶಾಲೆಯ ಟಾಪ್ ವಿದ್ಯಾರ್ಥಿಯಾಗಿ ಹೊರಹೊಮ್ಮಿದವರು.

ಸಿನಿ ಅವಕಾಶ ಇವರನ್ನು ಕೈಬೀಸಿ ಕರೆದ ಕಾರಣ ಶಿಕ್ಷಣವನ್ನು ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಹೀಗೆ ನಟನೆ ಉದ್ಯಮ ಎರಡರಲ್ಲಿಯೂ ಸಾಧನೆ ಮಾಡಿರುವ ಸ್ವೀಟಿ ಕುರಿತು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮೂಲಕ ತಿಳಿಸಿ.

Actress Radhika Kumaraswamy 10th class Marks Goes Viral

Related Stories